alex Certify ಉತ್ತರಾಖಂಡ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರ್ ಬೆಳವಣಿಗೆ: ತಡರಾತ್ರಿ ರಾಜ್ಯಪಾಲರ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಸಿಎಂ, ಇವತ್ತೇ ರಾವತ್ ಸ್ಥಾನಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ದಿಢೀರ್ ಬೆಳವಣಿಗೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಮಾರ್ಚ್ 10 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು ಆರು ತಿಂಗಳು ಕಳೆಯುವುದರೊಳಗೆ Read more…

ಕೊರೊನಾದಿಂದ ಅನಾಥರಾದ 100 ಮಕ್ಕಳ ಬಾಳಿಗೆ ಬೆಳಕಾಗಲು ಮುಂದಾದ ಯುವಕ

ಕೋವಿಡ್ ಸಾಂಕ್ರಮಿಕದಿಂದ ಅನೇಕರ ಜೀವನ, ಜೀವ ಹಾಗೂ ಜೀವನೋಪಾಯಗಳು ಛಿದ್ರವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ, ಈ ಪಿಡುಗಿನಿಂದ ಬಹಳ ಪುಟ್ಟ ವಯಸ್ಸಿಗೇ ಅನಾಥರಾದ ಮಕ್ಕಳ ಪಾಡು ಎಂಥವರಿಗೂ Read more…

51 ದೇವಸ್ಥಾನಗಳ ಮೇಲಿನ ಸರ್ಕಾರದ ನಿಯಂತ್ರಣ ಹಿಂಪಡೆದ ಉತ್ತರಾಖಂಡ ಸರ್ಕಾರ

ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರಗಳ ಹಿಡಿತವನ್ನು ಹಿಂಪಡೆಯಬೇಕೆಂಬ ಬಹುದಿನಗಳ ಕೂಗಿಗೆ ಕೊನೆಗೂ ಒಂದು ಮಟ್ಟದ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳೂ ಸೇರಿದಂತೆ Read more…

ಕಾಳ್ಗಿಚ್ಚು ನಂದಿಸಲು ಮುಂದಾದ ಅರಣ್ಯ ಸಚಿವ….! ವಿಡಿಯೋ ವೈರಲ್

ಕಳೆದ 24 ಗಂಟೆಗಳ ಅವಧಿಯಲ್ಲಿ 45 ಬಾರಿ ಕಾಳ್ಗಿಚ್ಚು ಕಂಡ ಉತ್ತರಾಖಂಡದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಬಾರಿ ಅಗ್ನಿಯ ಕೆನ್ನಾಲಗೆಗೆ ಅರಣ್ಯ ಪ್ರದೇಶ ಸಿಲುಕಿಕೊಂಡಿದೆ. Read more…

BIG NEWS: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ದುರಂತ; ಹೊತ್ತಿ ಉರಿದ ರೈಲಿನ ಬೋಗಿ

ಡೆಹ್ರಾಡೂನ್: ಡೆಹ್ರಾಡೂನ್ ಗೆ ತೆರಳುತ್ತಿದ್ದ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ರೈಲಿನ ಬೋಗಿಗಳು ಸಂಪುರ್ಣ ಸುಟ್ಟು ಕರಕಲಾಗಿದೆ. ಉತ್ತರಾಖಂಡದ ಕನ್ ಸೂರ್ ಬಳಿ Read more…

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗೆ ಮುಂದಾಗಲಿರುವ ಉತ್ತರಾಖಂಡದಲ್ಲಿ ಉಂಟಾದ ರಾಜಕೀಯ ನಾಟಕಕ್ಕೆ ಅಂತ್ಯ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ತೀರಥ್‌ ಸಿಂಗ್ ರಾವತ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ Read more…

BIG NEWS: ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಅವರನ್ನು ಆಯ್ಕೆ ಮಾಡಲಾಗಿದೆ. ಡೆಹ್ರಾಡೂನ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರತ್ ರಾವತ್ ಅವರನ್ನು Read more…

ಬದ್ರಿನಾಥ್ ದೇವಾಲಯ ಪುನಾರಂಭಕ್ಕೆ ಮುಹೂರ್ತ ನಿಗದಿ

ಈ ವರ್ಷ ಮೇ 18ರಂದು ಬದ್ರಿನಾಥ್​​​ ದೇವಾಲಯವು ಭಕ್ತರಿಗಾಗಿ ತೆರೆಯಲಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ದೇವಾಲಯದ ದ್ವಾರಗಳು ಚಳಿಗಾಲದ ಆರಂಭದ ಅವಧಿಯಲ್ಲಿ ಮುಚ್ಚಲ್ಪಡುತ್ತದೆ. ಈ ಸಮಯದಲ್ಲಿ ಹಿಮಪಾತವಾಗೋದ್ರಿಂದ ಈ Read more…

ಹಿಮನದಿ ಸ್ಪೋಟ ದುರಂತ: ಇವತ್ತು ಒಂದೇ ದಿನ 12 ಮೃತದೇಹ ಪತ್ತೆ, ಮೃತರ ಸಂಖ್ಯೆ 50 ಕ್ಕೆ ಏರಿಕೆ

ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪೋವನ ಸುರಂಗದ ಬಳಿ ಇಂದು 12 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಹಿಮಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 50 ಕ್ಕೆ Read more…

ತಪೋವನ ಸುರಂಗದಲ್ಲಿ 8 ದಿನದಿಂದ ಶೋಧ: ಮತ್ತೆ 2 ಮೃತದೇಹ ಪತ್ತೆ – ಇನ್ನೂ ಸಿಕ್ಕಿಲ್ಲ ನಾಪತ್ತೆಯಾದ 166 ಜನರ ಸುಳಿವು

ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪೋವನ ಸುರಂಗದ ಬಳಿ ಇಂದು 2 ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವಾತಿ ಭದೋರಿಯಾ ಮಾಹಿತಿ ನೀಡಿದ್ದಾರೆ. ಫೆಬ್ರವರಿ Read more…

ಉತ್ತರಾಖಂಡದ ಜೊತೆ ಇಡೀ ದೇಶವೆ ಇದೆ ಎಂದ ಪ್ರಧಾನಿ: ದೇವಭೂಮಿ ರಕ್ಷಣೆಗೆ ಸಮರೋಪಾದಿಯಲ್ಲಿ ಸಹಕಾರ ಎಂದ ಗೃಹ ಸಚಿವ

ನವದೆಹಲಿ: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದ ದೌಲಿನದಿಯಲ್ಲಿ ಪ್ರವಾಹವುಂಟಾದ ಪರಿಣಾಮ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, 150 ಕ್ಕೂ  ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ Read more…

BIG NEWS: ಹಿಮಸ್ಫೋಟ, ಪ್ರವಾಹದ ಅಬ್ಬರಕ್ಕೆ 150 ಜನ ನಾಪತ್ತೆ – 5 ಜಿಲ್ಲೆಗಳಲ್ಲಿ ಹೈ ಅಲರ್ಟ್

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿಗ್ರಾಮದಲ್ಲಿ ಭಾರೀ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ತಪೋವನ Read more…

ರೈಣಿ ಗ್ರಾಮದಲ್ಲಿ ಭಾರೀ ಹಿಮಕುಸಿತ: ಕೊಚ್ಚಿ ಹೋದ ಮನೆಗಳು – ನಾಪತ್ತೆಯಾದ ಕಾರ್ಮಿಕರು

ಡೆಹ್ರಾಡೂನ್: ಭಾರೀ ಹಿಮಕುಸಿತದಿಂದಾಗಿ ಉತ್ತರಾಖಂಡದ ಜನತೆ ತತ್ತರಿಸಿದ್ದು, ಇಲ್ಲಿನ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದಾಗಿ ನದಿಯಲ್ಲಿ ಏಕಾಏಕಿ ಪ್ರವಾಹ Read more…

ಚುನಾವಣೆಗಾಗಿ ಸ್ನೇಹಿತನ ಪತ್ನಿ ಎರವಲು ಪಡೆದವನು ಮಾತು ತಪ್ಪಿದ

ಉತ್ತರಾಖಂಡದಲ್ಲಿ ವಿಚಿತ್ರ ಘಟನೆ ನಡೆದಿದೆ. ಚುನಾವಣೆಗಾಗಿ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ ವ್ಯಕ್ತಿಯೊಬ್ಬ ಚುನಾವಣೆ ಗೆಲ್ಲುತ್ತಿದ್ದಂತೆ ಮಾತು ಮುರಿದಿದ್ದಾನೆ. ಸ್ನೇಹಿತನ ಪತ್ನಿಯನ್ನೇ ಮದುವೆಯಾಗಿದ್ದಾನೆ. ಆದ್ರೀಗ ಆತನ ವಿರುದ್ಧ ಮಹಿಳೆ Read more…

ಅಪರೂಪದ ಕೆಲಸ ಮಾಡಿದ್ದಾಳೆ ಪ್ರಾಂಶುಪಾಲರ ಪುತ್ರಿ

ಹಲದ್ವಿನಿ: ಕೊರೊನಾ ಮಹಾಮಾರಿ ಕಳೆದ ಏಳು ತಿಂಗಳಿಂದ ವಿದ್ಯಾರ್ಥಿಗಳನ್ನು ಮನೆಯಲ್ಲೇ ಕೂಡ್ರಿಸಿದೆ. ಶಾಲೆ, ಕಾಲೇಜ್‌ಗಳು ಆನ್‌ಲೈನ್ ತರಗತಿ ಪ್ರಾರಂಭಿಸಿದರೂ ಹಲ ಮಕ್ಕಳು ಸ್ಮಾರ್ಟ್ ಫೋನ್ ಕೊಳ್ಳಲಾಗದ ಪರಿಸ್ಥಿತಿ, ಇನ್ನು Read more…

ದೇವಭೂಮಿಯಲ್ಲಿ ಅವಧಿಗೂ ಮುನ್ನವೇ ಅರಳಿದ ಬ್ರಹ್ಮಕಮಲ…!

ದೇವಭೂಮಿ ಎಂದೇ ಕರೆಯಲಾಗುವ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಅರಳುವ ಬ್ರಹ್ಮಕಮಲ ಹೂವುಗಳು ಈ ಬಾರಿ ಅವಧಿಗೂ ಮುನ್ನವೇ ಅರಳಿವೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಈ Read more…

ಕುಂಭಮೇಳಕ್ಕೆ ಬರುವ ಭಕ್ತರಿಗೆ ಉತ್ತರಾಖಂಡ ಸರ್ಕಾರ ನೀಡಿದೆ ಈ ಸಂದೇಶ

ಹಿಮಾಲಯ ಹಾಗೂ ಗಂಗಾ ಬಯಲಿನ ಪ್ರದೇಶದ ಸೌಂದರ್ಯದಿಂದ ಪ್ರಸಿದ್ಧವಾಗಿರುವ ಉತ್ತರಾಖಂಡದ ಹರಿದ್ವಾರದಲ್ಲಿ 2021ರ ಕುಂಭಮೇಳ ಜರುಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ ಸಾಮಾಜಿಕ ಜಾಲತಾಣದ ಮೂಲಕ Read more…

ಪ್ರವಾಹ ಸಂತ್ರಸ್ತೆಗೆ ಮರುಜೀವ ನೀಡಲು 15 ಗಂಟೆ ನಿರಂತರ ಹೋರಾಟ ಮಾಡಿದ ITBP ಸಿಬ್ಬಂದಿ

ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಇಂಡೋ ಟಿಬೇಟನ್‌ ಗಡಿ ಪೊಲೀಸ್ (ITBP) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಭೂಕುಸಿತ ಆಗುತ್ತಿರುವ ಜಾಗದಲ್ಲೆಲ್ಲಾ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಜನರ ನೆರವಿಗೆ Read more…

ಉತ್ತರಾಖಂಡದಲ್ಲಿ ಮತ್ತೆ ಪತ್ತೆಯಾಯ್ತು ಅಪರೂಪದ ಕೆಂಪು‌ ಹವಳದ ಹಾವು

ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ Read more…

ಪೊಲೀಸ್‌ ಠಾಣೆ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಗೋವುಗಳ ಹಿಂಡೊಂದನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಚಿರತೆಯೊಂದರ ವಿಡಿಯೋವೊಂದನ್ನು ಉತ್ತರಾಖಂಡದ ದೇವಪ್ರಯಾಗದ ಪೊಲೀಸ್ ಠಾಣೆಯೊಂದರ ಹೊರ ಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...