alex Certify ಉತ್ತರಪ್ರದೇಶ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದ ಮೇದಾಂತ ಆಸ್ಪತ್ರೆಯಲ್ಲಿ ಕೊರೋನಾ ಸ್ಪೋಟ, 25 ವೈದ್ಯಕೀಯ ಸಿಬ್ಬಂದಿಗೆ ಸೋಂಕು

  ಉತ್ತರ ಪ್ರದೇಶದ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ಯಾರಾಮೆಡಿಕ್ಸ್ ಸೇರಿದಂತೆ 25 ವೈದ್ಯಕೀಯ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ‌. ಮಂಗಳವಾರ ಈ ಫಲಿತಾಂಶ ಹೊರಬಿದ್ದಿದ್ದು, ಪಾಸಿಟಿವ್ Read more…

ವ್ಯಾಯಾಮ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಫಿಟ್ನೆಸ್ ರಾಯಭಾರಿ ಎಂದ ಜನ

ಉತ್ತರ ಪ್ರದೇಶದ, ಮೀರತ್ ನ ಖೇಲೊ ಇಂಡಿಯಾ ಪ್ರದರ್ಶನ ಕೇಂದ್ರಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಲ್ಲಿದ್ದ ವ್ಯಾಯಾಮ ಸಲಕರಣೆಯನ್ನ ಟೆಸ್ಟ್ ಮಾಡಿದ್ದಾರೆ. ವ್ಯಾಯಾಮ ಖುರ್ಚಿಯ ಮೇಲೆ Read more…

ಮೂರನೇ ಅಲೆ ಭೀತಿ, ಕೈದಿಗಳ ಭೇಟಿಗೆ ನಿಷೇಧ ಏರಿದ ಯು.ಪಿ. ಸರ್ಕಾರ

ಉತ್ತರಪ್ರದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಶಕರೊಂದಿಗೆ ಕೈದಿಗಳ ಭೇಟಿಯನ್ನ ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರದ ಕಾರಾಗೃಹ ಇಲಾಖೆ ನಿರ್ಧರಿಸಿದೆ. ಕೊರೋನಾ ಸಾಂಕ್ರಾಮಿಕದ ಫಸ್ಟ್ ವೇವ್ Read more…

ಪರಾಠ ನೀಡಲು ನಿರಾಕರಿಸಿದ ಹೋಟೆಲ್ ಮಾಲೀಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು ಅಂದರ್

ಪರಾಠ ನೀಡಲು ನಿರಾಕರಿಸಿದ್ದಕ್ಕೆ ಸಣ್ಣ‌ ಹೋಟೆಲ್ ಒಂದರ ಮಾಲೀಕನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹೊಸ ವರ್ಷದ ದಿನದಂದು ಮಧ್ಯರಾತ್ರಿ ಹೋಟೆಲ್ ಬಳಿ ಬಂದ ಆರೋಪಿಗಳಿಬ್ಬರು, ಮಾಲೀಕನ‌ ಬಳಿ Read more…

ಕಳಪೆ ರಸ್ತೆ ಕಾಮಗಾರಿಗೆ ಜನರ ಆಕ್ರೋಶ: ತನಿಖೆಗೆ ಆದೇಶಿಸಿದ ಯುಪಿ ಜಿಲ್ಲಾಧಿಕಾರಿ

ಬುಲಂದ್‌ಶಹರ್: ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯ ಬಗೆಗಿನ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಮದುವೆ ಸಂಭ್ರಮದ ವೇಳೆ ಗನ್ ಫೈರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಧು-ವರ

ಹಲವಾರು ಜೋಡಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಏನಾದರೊಂದು ಡಿಫರೆಂಟ್ ಆಗಿ ಮಾಡುತ್ತಾರೆ. ಅದ್ಧೂರಿ ಮದುವೆಗಳಲ್ಲಿ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಡಬೇಕು ಅನ್ನೋದು ಹಲವರ ಕನಸಾಗಿದೆ. ಹಾಗೆಯೇ ಯುಪಿ ಮತ್ತು Read more…

ಕಪಾಳಮೋಕ್ಷಕ್ಕೊಳಗಾಗಿದ್ದ ಕ್ಯಾಬ್ ಚಾಲಕ ಈಗ ರಾಜಕಾರಣಿ…!

ಲಕ್ನೋ: ಉತ್ತರಪ್ರದೇಶದ ಲಕ್ನೋದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳಿಂದ 22 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ನಿಮಗೆ ನೆನಪಿರಬಹುದು. ಇದಾದ ನಾಲ್ಕು ತಿಂಗಳುಗಳ Read more…

SHOCKING NEWS: 10 ತಿಂಗಳ ಕಂದಮ್ಮನ ಮೇಲೆ ಪೈಶಾಚಿಕ ಕೃತ್ಯ; ಮನೆ ಕೆಲಸದವನಿಂದಲೇ ಅತ್ಯಾಚಾರ

ಲಖನೌ: ಕಾಮಪಿಪಾಸುವೊಬ್ಬ ಹಸುಗೂಸಿನ ಮೇಲೆ ಅಟ್ಟಹಾಸ ಮೆರೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಕಂದಮ್ಮನ ಮೇಲೆ ಮನೆ ಕೆಲಸದ ಹುಡುಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ Read more…

ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿಗೆ ಪತಿ ನೀಡಿದ್ದಾನೆ ಈ ʼಉಡುಗೊರೆʼ

ಕಾನ್ಪುರ: ಬಾಲಿವುಡ್ ನ ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾವನ್ನು ನೋಡಿದ್ದೀರಾ..? ಇದ್ರಲ್ಲಿ ಐಶ್ವರ್ಯಾ ರೈ ಸಲ್ಮಾನ್ ರನ್ನು ಪ್ರೀತಿಸಿದ್ದರೂ ಅಜಯ್ ರನ್ನು ಮದುವೆಯಾಗಬೇಕಾಯಿತು. ವಿಷಯ ಗೊತ್ತಾದ Read more…

ಡಾಬಾದಲ್ಲಿ ರೋಟಿ ತಿನ್ನುವ ಮುನ್ನ 10 ಬಾರಿ ಯೋಚಿಸುವಂತೆ ಮಾಡುತ್ತೆ ಈ ವಿಡಿಯೋ

ಗಾಜಿಯಾಬಾದ್ ಡಾಬಾದಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿಯ ಮೇಲೆ ಉಗುಳಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಿಕನ್ ಪಾಯಿಂಟ್ ಹೆಸರಿನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಾಬಾದಲ್ಲಿ ಕೆಲಸ ಮಾಡುವ ವೃದ್ಧರೊಬ್ಬರು ರೋಟಿಗೆ Read more…

ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್ – ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ…!

ಉತ್ತರ ಭಾರತದಲ್ಲಿ ಖಾಪ್ ಪಂಚಾಯಿತಿಗಳು ನ್ಯಾಯಾಲಯದಂತೆ ಕಾರ್ಯ ನಿರ್ವಹಿಸುತ್ತವೆ. ಕೆಲವೊಮ್ಮೆ ಈ ಪಂಚಾಯಿತಿಗಳು ನೀಡುವ ತೀರ್ಪುಗಳು ವಿವಾದಾತ್ಮಕವಾಗಿದ್ದು, ಇದೀಗ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಪಿಪಲ್ಶಾ ಗ್ರಾಮದ ಪಂಚಾಯಿತಿ Read more…

ಭೂಗತ ಪಾತಕಿ ಛೋಟಾರಾಜನ್ ಅಂಚೆ ಚೀಟಿ….! ಎಡವಟ್ಟು ಮಾಡಿದ ಅಧಿಕಾರಿ ಅಮಾನತು

ಅಂಚೆ ಇಲಾಖೆಯು ಸಾಮಾನ್ಯವಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯ ಇಟ್ಟುಕೊಂಡಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸುತ್ತದೆ. ಆದರೆ ಗ್ಯಾಂಗ್‌ಸ್ಟರ್‌ಗಳ Read more…

ಶಾಕಿಂಗ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಗುರುವಾರ 3 ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಕತ್ತು ಹಿಸುಕಿ ಕೊಲೆ Read more…

ಸಿಎಂ ಯೋಗಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆಯರು..!

ಉತ್ತರ ಪ್ರದೇಶದ ರಾಜಧಾನಿ ಲಖನೌದ ಲೋಕ ಭವನ ಎದುರು ತಾಯಿ, ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಭೂ ವಿವಾದದಿಂದ ಬೇಸತ್ತ ತಾಯಿ-ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ Read more…

BIG NEWS: ಬಂಗಲೆ ತೆರವಿಗೆ ನೋಟಿಸ್ ನೀಡಿದ ಬಳಿಕ ಬಹಿರಂಗವಾಯ್ತು ಪ್ರಿಯಾಂಕಾ ರಾಜಕೀಯ ಲೆಕ್ಕಾಚಾರ…?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದೆಹಲಿಯಲ್ಲಿನ ಸರ್ಕಾರಿ ಬಂಗಲೆ ತೆರವು ಮಾಡುವಂತೆ ನೋಟೀಸ್ ನೀಡಲಾಗಿದ್ದು, ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾಗಿದೆ. Read more…

1 ಕೋಟಿ ಸಂಬಳ ಪಡೆದ ಶಿಕ್ಷಕಿ ಸುದ್ದಿ ಕೇಳಿ ನೆಟ್ಟಿಗರು ಕಕ್ಕಾಬಿಕ್ಕಿ

ಉತ್ತರ ಪ್ರದೇಶದ ಅನಾಮಿಕ ಶುಕ್ಲ ಏಕಕಾಲದಲ್ಲಿ 25 ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಗ್ರಹಿಸಿದ್ದಾರೆ…! ಅನಾಮಿಕ ಅವರು ಕಸ್ತೂರಿ ಬಾ Read more…

ಶ್ರಮಿಕ್ ರೈಲಲ್ಲಿ ಸೀಟು ಸಿಗಲಿಲ್ಲವೆಂದು ಕಾರು ಖರೀದಿಸಿ ಊರಿಗೆ ತೆರಳಿದ ಕಾರ್ಮಿಕ

ಕೊರೋನಾ ಸಾಂಕ್ರಾಮಿಕ‌ ರೋಗ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲುಗಳನ್ನು ಓಡಿಸುತ್ತಿದೆ. ಕಾರ್ಮಿಕರೆಲ್ಲ ಈ ರೈಲಿನಲ್ಲಿ ಪ್ರಯಾಣಿಸಲು ಹೆಸರು ನೋಂದಾಯಿಸಿಕೊಂಡು ಸರತಿ ಮೇಲೆ ತೆರಳುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...