alex Certify ಉತ್ತರಪ್ರದೇಶ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನೊಂದಿಗಿನ ಸಂಬಂಧ ವಿರೋಧಿಸಿದ ತಾಯಿಗೆ ವಿಷ ಹಾಕಿದ 16 ವರ್ಷದ ಮಗಳು !

ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಮಗಳು 48 ವರ್ಷ ವಯಸ್ಸಿನ ತನ್ನ ತಾಯಿಗೆ ವಿಷ ಹಾಕಿರೋ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆ ಮಗಳ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿಗೆ ವಿಷ Read more…

Video | 20 ನಿಮಿಷ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಬಾಲಕಿ; ರಕ್ಷಿಸುವಂತೆ ಕಿರುಚುತ್ತಾ ಕಣ್ಣೀರಿಟ್ಟ ಅಪ್ರಾಪ್ತೆ

ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಬಾಲಕಿಯೊಬ್ಬಳು ಬರೋಬ್ಬರಿ 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ. ಸುಮಾರು 5 ವರ್ಷ ವಯಸ್ಸಿನ ಬಾಲಕಿ ಲಕ್ನೋದ Read more…

Shocking: ಗೆದ್ದಲುಗಳು ತಿಂದು ಹಾಕಿವೆ ಮಗಳ ಮದುವೆಗಾಗಿ ಮಹಿಳೆ ಕೂಡಿಟ್ಟ ಲಕ್ಷ ಲಕ್ಷ ಹಣ !

ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಲಾಕರ್‌ನಲ್ಲಿ ಗ್ರಾಹಕರ ಹಣವನ್ನು ಇರಿಸಲಾಗಿತ್ತು. ಹಲವು ತಿಂಗಳ ನಂತರ ಆಕೆ ಹಣವನ್ನು ಹಿಂಪಡೆಯಲು Read more…

ತಪಾಸಣೆಗೆಂದು ವಿದ್ಯಾರ್ಥಿನಿ ನಿಲಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಶಾಕ್; 100 ಹುಡುಗಿಯರ ಪೈಕಿ ಕೇವಲ 11 ಮಾತ್ರ ಹಾಜರಿ…!

ತಪಾಸಣೆಗೆಂದು ರಾಜ್ಯ ಸರ್ಕಾರದ ಅನುದಾನಿತ ವಿದ್ಯಾರ್ಥಿನಿ ನಿಲಯಕ್ಕೆ ರಾತ್ರಿ ವೇಳೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಶಾಕಿಂಗ್ ಸಂಗತಿ ತಿಳಿದುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೊಂಡಾ ಜಿಲ್ಲೆಯ ಪಾರಸ್ಪುರದ Read more…

Shocking Video: ಹಾಸಿಗೆ ಮೇಲಿದ್ದ ರೋಗಿಗೆ ವೈದ್ಯರಿಂದ ಕಪಾಳಮೋಕ್ಷ…!

ʼವೈದ್ಯೋ ನಾರಾಯಣೋ ಹರಿʼ ಅಂತಾರೆ. ತಮ್ಮ ಸೇವೆಗೆ ಅವರನ್ನ ದೇವರಂತೆ ಕಾಣಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯ ರೋಗಿಯೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ಉತ್ತರಪ್ರದೇಶದ ಸೈಫಾಯಿ ವೈದ್ಯಕೀಯ ಕಾಲೇಜು ವಿಶ್ವವಿದ್ಯಾನಿಲಯದಲ್ಲಿ ವೈದ್ಯರೊಬ್ಬರು Read more…

ಯೂಟ್ಯೂಬ್ ಮೂಲಕ 1 ಕೋಟಿ ರೂ. ಗಳಿಕೆ; ಯೂಟ್ಯೂಬರ್ ಮನೆ ಮೇಲೆ ಐಟಿ ದಾಳಿ

ಯೂಟ್ಯೂಬ್ ಮೂಲಕ 1 ಕೋಟಿ ರೂ. ಗಳಿಸಿದ ವ್ಯಕ್ತಿಯ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದಾಳಿ ವೇಳೆ ಬರೇಲಿಯ ಯೂಟ್ಯೂಬರ್ ಮನೆಯಲ್ಲಿ Read more…

ಮತ್ತೊಂದು ಅಮಾನವೀಯ ಕೃತ್ಯ; ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ

ಉತ್ತರ ಪ್ರದೇಶದ ಸೋನಭದ್ರಾದಲ್ಲಿ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರೋ ಘಟನೆ ವರದಿಯಾಗಿದೆ. ದಲಿತ ವ್ಯಕ್ತಿಯ ಕಿವಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ Read more…

ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ

ಕೇವಲ 22 ನೇ ವಯಸ್ಸಿನಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಪ್ರದೇಶ ಮೂಲದ ಪೂಜಾ ಅವಾನಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ Read more…

ಪತ್ರಕರ್ತರ ವೇಷದಲ್ಲಿ ಬಂದಿದ್ದರು ಹಂತಕರು; ಕ್ಯಾಮರಾದಲ್ಲಿ ಲೈವ್ ಆಗಿ ಸೆರೆಯಾಗಿತ್ತು ಹತ್ಯೆಯ ದೃಶ್ಯ

2005 ರಲ್ಲಿ ಬಿ.ಎಸ್.ಪಿ. ಶಾಸಕ ರಾಜು ಪಾಲ್ ಹಾಗೂ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಫಿಯಾ ಡಾನ್ ಅತಿಕ್ ಆಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನು Read more…

‘ಕೋವಿಡ್’ ಹೆಚ್ಚಳದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮತ್ತೊಂದು ಅಲೆ ಎದುರಾಗುವ ಭೀತಿ ವ್ಯಕ್ತವಾಗಿದೆ. ಕಳೆದ 24 ಗಂಟೆಯಲ್ಲಿ 5,000 ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, Read more…

Viral Video: ಇವರು ತಳ್ಳಿದ್ದು ರೈಲು ಅಂದ್ರೆ ನೀವು ನಂಬಲೇಬೇಕು….!

ಹೆದ್ದಾರಿಗಳಲ್ಲಿ ಕಾರು ಅಥವಾ ಒಮ್ಮೊಮ್ಮೆ ಬಸ್ ತಳ್ಳುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಆದರೆ ಇಲ್ಲಿ ರೈಲನ್ನು ತಳ್ಳಲಾಗಿದೆ. ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ Read more…

24ರ ಹರೆಯದ ಯುವತಿಯನ್ನು ವರಿಸಿದ್ದಾನೆ 65 ವರ್ಷದ ವೃದ್ಧ, 6 ಮಕ್ಕಳ ತಂದೆಗೆ ಮರು ಮದುವೆ…..!

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 65 ವರ್ಷದ ವ್ಯಕ್ತಿಯೊಬ್ಬ ತನಗಿಂತ 41 ವರ್ಷ ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಈತ ಈಗಾಗ್ಲೇ 6 ಹೆಣ್ಣುಮಕ್ಕಳ Read more…

ರಸ್ತೆಯಲ್ಲಿ ಕುಣಿದ ಯುವತಿ; ವಿಡಿಯೋ ವೈರಲ್‌ ಬಳಿಕ ಶಾಕ್‌ ಕೊಟ್ಟ ಪೊಲೀಸ್

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಕಾರ್ ಪಾರ್ಕ್ ಮಾಡಿ ರಸ್ತೆಯಲ್ಲೇ ಕುಣಿಯುವ, ರೀಲ್ಸ್ ಮಾಡುವ ಪ್ರಕರಣ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬ್ಯುಸಿ ಇರುವ ರಸ್ತೆಗಳಲ್ಲಿ ಹೀಗೆ ಮಾಡಿದರೆ Read more…

ಶಾಕಿಂಗ್: ಅಪ್ರಾಪ್ತೆಯನ್ನು ಅಪಹರಿಸಿದ 17ರ ಹುಡುಗ; ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ

ಉತ್ತರಪ್ರದೇಶದ ಬಲ್ಲಿಯಾ ಗ್ರಾಮದಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಹುಡುಗನೊಬ್ಬ, ಸುಮಾರು ಒಂದು ತಿಂಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಒಂದು ತಿಂಗಳ Read more…

ಕಾನ್ಪುರದಲ್ಲಿ ಮಾರಣಾಂತಿಕವಾಗ್ತಿದೆ ಚಳಿ ಹಾಗೂ ಶೀತಗಾಳಿಯ ಅಬ್ಬರ; ಒಂದೇ ದಿನದಲ್ಲಿ 25 ಮಂದಿ ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಪರೀತ ಚಳಿ ಹಾಗೂ ಶೀತಗಾಳಿ 25 ಜನರನ್ನು ಬಲಿ ಪಡೆದಿದೆ. ಚಳಿ ತಾಳಲಾರದೇ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಇವರು ಸಾವನ್ನಪ್ಪಿದ್ದಾರೆ. 17 ಮಂದಿ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

ರಾಷ್ಟ್ರಧ್ವಜದಿಂದ್ಲೇ ಮುಖ ಒರೆಸಿಕೊಂಡು ಉದ್ಧಟತನ: ವಿಡಿಯೋ ವೈರಲ್‌ ಆಗ್ತಿದ್ದಂತೆ ಕಿಡಿಗೇಡಿಗೆ ತಕ್ಕ ಶಾಸ್ತಿ…!

ಉತ್ತರ ಪ್ರದೇಶದ ಬದೌನ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ರಾಷ್ಟ್ರಧ್ವಜವನ್ನು ತೆಗೆದುಕೊಂಡು ತನ್ನ ಮುಖ ಮತ್ತು ಕುತ್ತಿಗೆಯನ್ನೆಲ್ಲ ಒರೆಸಿಕೊಂಡಿದ್ದ. ಈ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್‌ Read more…

ಈರುಳ್ಳಿ ತುಂಬಿದ್ದ ವ್ಯಾನ್‌ ಹೈಜಾಕ್‌ ಮಾಡಿದ ವಿದ್ಯಾರ್ಥಿ; ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ ಸಿನಿಮೀಯ ದರೋಡೆ….!

ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಈರುಳ್ಳಿ ದುಬಾರಿಯಾಗ್ತಿದ್ದಂತೆ ಅದನ್ನು ಲೂಟಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸುಮಾರು 60 ಗೋಣಿ ಚೀಲಗಳಲ್ಲಿ ಈರುಳ್ಳಿಯನ್ನು ಕದ್ದೊಯ್ದ ಆರೋಪದ ಮೇಲೆ Read more…

ಹೆರಿಗೆಗೆ ತೆರಳುತ್ತಿದ್ದ ಎಸ್ಐಗೆ ಠಾಣೆಯಲ್ಲಿ ಸೀಮಂತ; ಭಾವುಕರಾದ ಅಧಿಕಾರಿ

ಹೆರಿಗೆ ರಜೆ ಮೇಲೆ ತೆರಳುತ್ತಿದ್ದ ಮಹಿಳಾ ಎಸ್ಐ ಒಬ್ಬರಿಗೆ ಅವರ ಸಿಬ್ಬಂದಿ ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದು, ಅಚ್ಚರಿಯ ಈ ಸ್ವಾಗತ ಕಂಡು ಅಧಿಕಾರಿ ಭಾವುಕರಾಗಿದ್ದಾರೆ. ಇಂಥದೊಂದು ಘಟನೆ Read more…

BREAKING: 34 ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ್ದ ಖ್ಯಾತ ಮ್ಯಾಜಿಷಿಯನ್ ಓ.ಪಿ. ಶರ್ಮಾ ಇನ್ನಿಲ್ಲ

ಖ್ಯಾತ ಮ್ಯಾಜಿಷಿಯನ್ ಓ.ಪಿ. ಶರ್ಮಾ ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶನಿವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಮ್ಮ Read more…

Viral Video: ಪತ್ನಿ ‘ಕರ್ವಾ ಚೌತ್’ ಆಚರಿಸುತ್ತಿದ್ದರೆ ಪತಿ ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ನಲ್ಲಿ ಬ್ಯುಸಿ…! ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಬಿತ್ತು ಭರ್ಜರಿ ಗೂಸಾ

ಪತಿಯ ಒಳಿತು ಹಾಗೂ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ ಕರ್ವಾ ಚೌತ್ ದಿನದಂದು ಪತ್ನಿ ಉಪವಾಸ ವ್ರತ ಆಚರಿಸುತ್ತಾಳೆ. ಅಷ್ಟೇ ಅಲ್ಲ, ಅಂದು ಚಂದ್ರ ದರ್ಶನವಾದ ಬಳಿಕ ಪತಿಯ ಮುಖ ನೋಡಿ Read more…

BIG BREAKING: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಪೋಕ್ಸೋ ಕೋರ್ಟ್‌ ನಿಂದ ಕೇವಲ 10 ದಿನಗಳಲ್ಲಿ ಪ್ರಕರಣ ಇತ್ಯರ್ಥ; ಆರೋಪಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಪೋಕ್ಸೋ ನ್ಯಾಯಾಲಯ ಕೇವಲ 10 ದಿನಗಳಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. Read more…

SHOCKING: ಶಾಲಾ ಕೊಠಡಿಗೆ ಬೀಗ ಜಡಿದು ಮನೆಗೆ ತೆರಳಿದ ಸಿಬ್ಬಂದಿ; ರಾತ್ರಿಯಿಡೀ ಸ್ಕೂಲ್‌ನಲ್ಲಿ ಬಂಧಿಯಾಗಿದ್ದಳು ಪುಟ್ಟ ಬಾಲಕಿ….!

ಉತ್ತರ ಪ್ರದೇಶದಲ್ಲಿ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲೆಯಲ್ಲಿ ಒಬ್ಬಂಟಿಯಾಗಿದ್ದ ಘಟನೆ ನಡೆದಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಶಾಲೆಯ ಅವಧಿ Read more…

BIG NEWS: ಹೋಟೆಲ್‌ನಲ್ಲಿ ಬೆಂಕಿ ಅವಘಡ: ಇಬ್ಬರು ಮಹಿಳೆಯರು ಸಜೀವ ದಹನ, ಹಲವರಿಗೆ ಗಾಯ

ಉತ್ತರ ಪ್ರದೇಶದ ಲಖ್ನೋನಲ್ಲಿರೋ ಹೋಟೆಲ್‌ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದು, ಹೋಟೆಲ್‌ನಲ್ಲಿ ಸಿಲುಕಿದ್ದ ಸಿಬ್ಬಂದಿ ಮತ್ತು ಗ್ರಾಹಕರನ್ನು ಸುರಕ್ಷಿತವಾಗಿ Read more…

ಹರಿದ ನೋಟು ನಿರಾಕರಿಸಿದ್ದಕ್ಕೆ ಪಿಜ್ಜಾ ಡೆಲಿವರಿ ಬಾಯ್‌ಗೆ ಗುಂಡೇಟು, ಚಿಂತಾಜನಕ ಸ್ಥಿತಿಯಲ್ಲಿ ಯುವಕ!

ಹರಿದು ಹೋಗಿದ್ದ 200 ರೂಪಾಯಿ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಇಬ್ಬರು ಪಿಜ್ಜಾ ಡೆಲಿವರಿ ಬಾಯ್‌ ಮೇಲೆ ಗುಂಡು ಹಾರಿಸಿದ್ದಾರೆ. ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು Read more…

BIG NEWS: ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ಭಯೋತ್ಪಾದಕ ಅರೆಸ್ಟ್

ಲಖ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶುಕ್ರವಾರ ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್ ನನ್ನು ಸಹರಾನ್‌ ಪುರದಲ್ಲಿ ಬಂಧಿಸಿದೆ. ನದೀಮ್ ಪಾಕಿಸ್ತಾನ ಮೂಲದ Read more…

ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿದೇವತೆಯ ಆಕ್ಷೇಪಾರ್ಹ ಚಿತ್ರ; ಭುಗಿಲೆದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

‘ದಿ ವೀಕ್’ ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿ ದೇವತೆಯ ಆಕ್ಷೇಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು ನಿಯತಕಾಲಿಕೆಯ Read more…

ಬೆಚ್ಚಿಬೀಳಿಸುವಂತಿದೆ ಈ ರಸ್ತೆ ದುರವಸ್ಥೆಯ ವಿಡಿಯೋ

ಸ್ಕೂಟಿಯಲ್ಲಿ ಬಂದ ದಂಪತಿ‌ ರಸ್ತೆ ಬದಿಯ ಮ್ಯಾನ್ ಹೋಲ್ ಕಂದಕಕ್ಕೆ ಉರುಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಕಿಶನ್‌ಪುರ ಪ್ರದೇಶದಲ್ಲಿ ನಡೆದಿದೆ. Read more…

ಸರ್ಕಾರಿ ಕಚೇರಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಬಿನ್ ಲಾಡೆನ್ ಫೋಟೋ….!

ಜಗತ್ತಿನಲ್ಲಿ ಎಂತೆಂಥ ಜನರಿರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದೇ ಹೆಸರಾಗಿದ್ದ ಅಲ್ ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾಡೆನ್ ಫೋಟೋವನ್ನು ಉತ್ತರ ಪ್ರದೇಶದ Read more…

ಅತ್ತೆ-ನಾದಿನಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟ ಮಹಿಳೆ: ಆಘಾತಕಾರಿ ವಿಡಿಯೋ ವೈರಲ್

ಅಲಿಗಢ: ಮಹಿಳೆಯೊಬ್ಬಳು ತನ್ನ ಅತ್ತೆ ಮತ್ತು ನಾದಿನಿಯನ್ನು ಥಳಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...