ಇಲ್ಲಿದೆ ಆರೋಗ್ಯದಾಯಕ ‘ಪಾಲಕ್ ಸೂಪ್’ ಮಾಡುವ ವಿಧಾನ
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯದಂತೆ ಇದರಿಂದ ಮಾಡುವ ಸೂಪ್ ಕೂಡ…
ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!
ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ…
ಆರೋಗ್ಯಕರ ʼಕಡಲೆಕಾಳಿನ ಸಲಾಡ್’ ಸೇವಿಸಿ
ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಅಂಥವರು ಈ ಚನ್ನಾ ಕಡಲೆಕಾಳಿನ ಸಲಾಡ್ ಮಾಡಿಕೊಂಡು…
ಮುಖದ ಅಂದ ಹೆಚ್ಚಿಸುವ ʼಐಬ್ರೋʼ ಆಕರ್ಷಕವಾಗಿರಬೇಕೆಂದ್ರೆ ಹೀಗೆ ಮಾಡಿ
ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ…
ಪ್ರತಿದಿನ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….?
ಈರುಳ್ಳಿ. ಬಹುತೇಕರ ಅಚ್ಚುಮೆಚ್ಚು. ಸಲಾಡ್ ನಿಂದ ಹಿಡಿದು ಬಜ್ಜಿಯವರೆಗೆ ಎಲ್ಲ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ.…
ಟೇಸ್ಟಿ ಟೇಸ್ಟಿ ‘ಮಶ್ರೂಮ್ ಬಿರಿಯಾನಿ’ ಮಾಡುವ ವಿಧಾನ
ಬಿರಿಯಾನಿ ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಮಶ್ರೂಮ್ ಬಳಸಿ ಮಾಡುವ ರುಚಿಕರವಾದ ಬಿರಿಯಾನಿ…
ಹಿಂಗಾರು ಹಂಗಾಮಿನಲ್ಲಿ 3 ಲಕ್ಷ ಟನ್ ಈರುಳ್ಳಿ ಖರೀದಿ
ಕಳೆದ ತಿಂಗಳಿನಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಬೆಂಬಲ…
ಈ ರೀತಿ ಮಾಡಿ ನೋಡಿ ‘ಅಕ್ಕಿ ರೊಟ್ಟಿ’
ಬೆಳಿಗ್ಗಿನ ತಿಂಡಿ ಮಾಡುವುದೇ ದೊಡ್ಡ ತಲೆಬಿಸಿ. ತಿಂಡಿಗೆ ಏನೂ ಇಲ್ಲದೇ ಇದ್ದಾಗ ಸುಲಭದಲ್ಲಿ ಮಾಡಬಹುದಾದ ಅಕ್ಕಿರೊಟ್ಟಿ…
ಸಂಕಷ್ಟಕ್ಕೆ ಸಿಲುಕಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿದ ‘ಮಹಾ’ ಸರ್ಕಾರ
ಈರುಳ್ಳಿ ಬೆಲೆಯಲ್ಲಿ ತೀವ್ರ ಕುಸಿತ ಕಂಡಿರುವ ಪರಿಣಾಮ ದೇಶದಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಜರಾತ್ ಸರ್ಕಾರ…
ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಮುಂದಾದ ಗುಜರಾತ್ ಸರ್ಕಾರ; 330 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ
ಈರುಳ್ಳಿ ಬೆಲೆ ಕುಸಿತದಿಂದ ದೇಶದಾದ್ಯಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಮಧ್ಯೆ ಗುಜರಾತ್ ಸರ್ಕಾರ ತನ್ನ…