Tag: ಇಲಿ

ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿದ್ದೀರಾ…..? ಹೀಗೆ ಮಾಡಿದರೆ ಹತ್ತಿರವೂ ಸುಳಿಯುವುದಿಲ್ಲ

ಮನೆಯೊಳಗೆ ಇಲಿ ಸೇರಿಕೊಂಡಿದೆಯೇ? ನಿಮ್ಮ ಮನೆಯ ಬೆಕ್ಕು ಅದನ್ನು ಹಿಡಿಯುವ ಮನಸ್ಸು ಮಾಡುತ್ತಿಲ್ಲವೇ? ಹಾಗಿದ್ದರೆ ಇಲ್ಲಿ…

ಮನೆಯಲ್ಲಿ ಇಲಿ ಇರೋದು ಶುಭವಾ……? ಇಲಿ ಹತ್ಯೆ ಸೂಕ್ತವೇ….?

ಮನೆಯಲ್ಲಿ ಇಲಿ ಕಾಟ ಸಾಮಾನ್ಯ. ಗ್ರೌಂಡ್‌ ಫ್ಲೋರ್‌ ನಲ್ಲಿರುವವರು ಇಲಿ ಕಾಟಕ್ಕೆ ಬೇಸತ್ತಿರುತ್ತಾರೆ. ಇಲಿಯನ್ನು ಮನೆಯಿಂದ…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ಐಸಿಯುನಲ್ಲಿ ರೋಗಿಯ ಬೆರಳು ಕಡಿದ ಇಲಿ

ಹೈದರಾಬಾದ್: ಐಸಿಯುನಲ್ಲಿದ್ದ ರೋಗಿಯ ಬಲಗೈ ಬೆರಳು ಮತ್ತು ಪಾದಗಳಿಗೆ ಇಲಿ ಕಡಿದ ಘಟನೆ ತೆಲಂಗಾಣದ ಕಾಮರೆಡ್ಡಿ…

ಇಲಿ ಉಪಟಳ ತಡೆಯಲು ಇಲ್ಲಿದೆ ಸರಳ ವಿಧಾನ

ನಿಮ್ಮ ಮನೆಯಲ್ಲಿ ಇಲಿಯ ಕಾಟ ಹೆಚ್ಚಾಗಿದ್ದರೆ ಕೆಲವು ಸರಳ ವಿಧಾನದಿಂದ ಇಲಿಗಳನ್ನು ಓಡಿಸಬಹುದು. ಅಂತಹ ಕೆಲವು…

ಎಚ್ಚರ: ಇಲಿಗಳಿಂದ ಹರಡುತ್ತೆ ಈ ಮಾರಕ ರೋಗಗಳು; ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಕುತ್ತು…!

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇಲಿಗಳು ವಾಸಮಾಡುತ್ತವೆ. ಧಾನ್ಯಗಳನ್ನು ತಿಂದು ಕೆಡಿಸುತ್ತವೆ, ಕೊಳಕು ಮಾಡುತ್ತವೆ. ಇಷ್ಟು ಮಾತ್ರವಲ್ಲ…

SHOCKING NEWS: ಇಲಿ ಕಚ್ಚಿ 40 ದಿನಗಳ ಕಂದಮ್ಮ ಸಾವು

ತೆಲಂಗಾಣ: ಮಗುವಿನ ಮೂಗಿಗೆ ಇಲಿ ಕಚ್ಚಿದ ಪರಿಣಾಮ 40 ದಿನಗಳ ಕಂದಮ್ಮ ಮೃತಪಟ್ಟಿರುವ ಘಟನೆ ತೆಲಂಗಾಣದ…

ಶವಾಗಾರದಲ್ಲಿ ಶಾಕಿಂಗ್ ಘಟನೆ: ಮಹಿಳೆ ಮೃತದೇಹ ಕಚ್ಚಿ ತಿಂದ ಇಲಿಗಳು

ಲಕ್ನೋ: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ದೇಹವನ್ನು ಇಲಿ ತಿಂದಿವೆ ಎಂದು ಕುಟುಂಬದವರು ಆರೋಪಿಸಿದ್ದು,…

ಪ್ರಪಂಚದಲ್ಲಿರುವ ಏಕೈಕ ಇಲಿಗಳ ದೇವಾಲಯ; ಇದಕ್ಕಿದೆ 500 ವರ್ಷಗಳ ಇತಿಹಾಸ..…!

ನವರಾತ್ರಿಯಲ್ಲಿ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತವೆ. ಬಿಕನೇರ್ ಬಳಿಯ ದೇಶ್ನೋಕೆಯಲ್ಲಿರುವ ವಿಶ್ವವಿಖ್ಯಾತ ಕರ್ಣಿ ಮಾತಾ ದೇವಸ್ಥಾನದಲ್ಲೂ…

ಬೆಂಗಳೂರು ಬಂದ್ : ಪೊಲೀಸರಿಗೆ ತಂದಿದ್ದ ತಿಂಡಿ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಬೆಂಗಳೂರು ಬಂದ್ ಗೆ…

ಆಹಾರ ಸೇವಿಸಲು ಮುಂದಾದ ವಿದ್ಯಾರ್ಥಿಗೆ ಶಾಕ್: ವೆಜ್ ಗ್ರೇವಿಯಲ್ಲಿತ್ತು ಸತ್ತ ಇಲಿ

ಉತ್ತರ ಪ್ರದೇಶದ ಹಾಪುರ್ ನ ರಾಮ ವೈದ್ಯಕೀಯ ಕಾಲೇಜಿನಲ್ಲಿ ಬಡಿಸಿದ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು,…