Tag: ಇರುವೆ

ಶುಭ ಕಾರ್ಯಗಳಿಗೆ ಅಡೆತಡೆ ಬರದಂತೆ ʼಸಕ್ಕರೆʼಯಿಂದ ಮಾಡಿಕೊಳ್ಳಿ ಈ ಪರಿಹಾರ

ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಶುಭ ಕೆಲಸಗಳಿಗೆ ಅಡೆತಡೆಗಳು ಎದುರಾಗುತ್ತವೆ.…

ಮನೆಗೆ ಬರುವ ಇರುವೆಗಳು ನೀಡುತ್ವೆ ಈ ಕೆಲವು ʼಸಂಕೇತʼ

ಮನೆಗಳಲ್ಲಿ ಇರುವೆಗಳು ಇರೋದು ಸಾಮಾನ್ಯ ಸಂಗತಿ. ಅಡುಗೆ ಮನೆಯಲ್ಲಿರುವ ಸಿಹಿ ತಿಂಡಿಗಳಿಗೆ ಇರುವೆಗಳು ಮುತ್ತಿಕೊಳ್ತವೆ. ಇರುವೆಗಳನ್ನು…

ಅವಧಿ ಮುಗಿದ ಬೇಬಿ ಪೌಡರ್ ಎಸೆಯುದೆ ಈ ಕೆಲಸಗಳಿಗೆ ಬಳಸಿ

ಮನೆಯಲ್ಲಿ ಸಣ್ಣ ಮಗುವಿದ್ದರೆ ಅದಕ್ಕೆ ಬೇಬಿ ಪೌಡರ್ ನ್ನು ಬಳಸುತ್ತಾರೆ. ಕೆಲವೊಮ್ಮೆ ಈ ಪೌಡರ್ ಅವಧಿ…

ಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ

ಮನೆಯಲ್ಲಿ ಸಿಹಿ ವಸ್ತುಗಳನ್ನು ಚೆಲ್ಲಿದಾಗ ಇರುವೆಗಳು ಬಂದು ಮುತ್ತಿಕೊಳ್ಳುತ್ತದೆ. ಇದರಲ್ಲಿ ಕೆಲವು ಇರುವೆ ಕಚ್ಚುತ್ತವೆ. ಇಂತಹ…

ನಿಷ್ಪ್ರಯೋಜಕವೆಂದು ಎಸೆಯುವ ಕಿತ್ತಳೆ ಸಿಪ್ಪೆಯಿಂದಲೂ ಇದೆ ಈ ಪ್ರಯೋಜನ

ಚಳಿಗಾಲದ ಹಣ್ಣಾದ ಕಿತ್ತಳೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದೇರೀತಿ…

ಮನೆಯಲ್ಲಿ ಇರುವೆ ಕಾಟವಿದೆಯಾ…? ಹಾಗಿದ್ದರೆ ಹೀಗೆ ಮಾಡಿ

ಅಡುಗೆ ಮನೆಯಲ್ಲಿ ಮೂಲೆಯಲ್ಲಿ ತಿಂಡಿ ಚೂರು ಬಿದ್ದಿದ್ದರೆ ಸಾಕು ಕೆಲವೇ ಹೊತ್ತಿನಲ್ಲಿ ಅದಕ್ಕೆ ಇರುವೆಗಳು ಮುತ್ತಿಕೊಳ್ಳುವುದನ್ನು…

ಲವಂಗದಲ್ಲಿದೆ ಹಲವು ಆರೋಗ್ಯ ಪ್ರಯೋಜನ

ಮಸಾಲೆ ಪದಾರ್ಥಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಲಾವ್, ಬಿರಿಯಾನಿ, ಕುರ್ಮಗಳಲ್ಲಿ ಬಳಸಲಾಗುವ ಲವಂಗದ ಸೇವನೆಯಿಂದ ಹಲವು ಆರೋಗ್ಯದ…

ಶುಭ ಕಾರ್ಯಗಳಿಗೆ ತೊಂದರೆ ಬಂದರೆ ಸಕ್ಕರೆಯಿಂದ ಹೀಗೆ ‘ಪರಿಹಾರ’ ಮಾಡಿ

ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಶುಭ ಕೆಲಸಗಳಿಗೆ ಅಡೆತಡೆಗಳು ಎದುರಾಗುತ್ತವೆ.…

ಭವಿಷ್ಯದ ಬಗ್ಗೆ ಸೂಚನೆ ನೀಡುತ್ವೆ ಮನೆಗೆ ಬರುವ ಇರುವೆಗಳು

ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮ ಭವಿಷ್ಯದ ಸೂಚನೆಯನ್ನು ನೀಡುತ್ತವೆ. ಮನೆಯಲ್ಲಿರುವ ವಸ್ತು, ಮನೆಗೆ…

ಇರುವೆ ಕಾಟದಿಂದ ಬೇಸತ್ತಿದ್ದೀರಾ…?‌ ನಿವಾರಣೆಗಾಗಿ ಹೀಗೆ ಮಾಡಿ

ಅಡುಗೆ ಮನೆಯಲ್ಲಿ ಚಹಾ ಮಾಡಿದ ಬಳಿಕ ಎಲ್ಲೋ ಮೂಲೆಯಲ್ಲಿ ಎರಡು ಕಾಳು ಉಳಿದುಕೊಂಡಿರುವ ಸಕ್ಕರೆಗೆ ಇರುವೆಗಳ…