alex Certify ಇರಾನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾನ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ: 7 ಜನ ಸಾವು, 400 ಕ್ಕೂ ಹೆಚ್ಚು ಮಂದಿಗೆ ಗಾಯ

ಇರಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ 7 ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆಯ ಭೂಕಂಪವು ವಾಯುವ್ಯ ಇರಾನ್‌ ಗೆ ಅಪ್ಪಳಿಸಿದೆ. Read more…

ಜನನಿಬಿಡ ರಸ್ತೆಯಲ್ಲಿ ಹಿಜಾಬ್ ತೆಗೆದ ಇಬ್ಬರು ನಟಿಯರು ಅರೆಸ್ಟ್

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ಮುಂದುವರೆದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ ತೆಗೆದುಹಾಕಿದ್ದಕ್ಕಾಗಿ ಇಬ್ಬರು ನಟಿಯರನ್ನು ಬಂಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್‌ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ Read more…

‘ವಿಶ್ವದ ಅತಿ ಕೊಳಕು ಮನುಷ್ಯ’ ಇನ್ನಿಲ್ಲ

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ. 94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ Read more…

43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…!

ಇದೊಂದು ಬಲು ಅಪರೂಪದ ಘಟನೆ. ಇರಾನ್​ನ ಅಧಿಕಾರಿಗಳು ಗುರುವಾರ ಸಂಜೆ ಟೆಹ್ರಾನ್​ನ ಆಜಾದಿ ಕ್ರೀಡಾಂಗಣದಲ್ಲಿ ಫುಟ್ಬಾಲ್​ ಆಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಇರಾನ್​ನ ಎರಡನೇ ಅತ್ಯಂತ ಜನಪ್ರಿಯ Read more…

ಐಸ್‌ ಕ್ರೀಂ ಜಾಹೀರಾತಿನಿಂದಾಗಿ ಇರಾನ್‌ ನಲ್ಲಿ ಹೊಸ ವಿವಾದ; ಇದರ ಬೆನ್ನಲ್ಲೇ ಮಹಿಳೆಯರಿಗೆ ನಿರ್ಬಂಧ…!

ಐಸ್‌ಕ್ರೀಂ ಜಾಹೀರಾತೊಂದು ಇರಾನ್‌ನಲ್ಲಿ ವಿವಾದ ಸೃಷ್ಟಿಸಿದೆ. ಸಡಿಲವಾದ ಹಿಜಾಬ್‌ ಧರಿಸಿರುವ ಮಹಿಳೆಯೊಬ್ಬಳು ಮ್ಯಾಗ್ನಮ್‌ ಐಸ್‌ಕ್ರೀ ಸವಿಯುತ್ತಿರುವ ದೃಶ್ಯ ಈ ಜಾಹೀರಾತಿನಲ್ಲಿದೆ. ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ Read more…

ಯುದ್ದ ಆರಂಭದ ನಂತರ ಈ ಅಪಖ್ಯಾತಿಗೊಳಗಾಗಿದೆ ರಷ್ಯಾ…!

ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ 13 ದಿನಗಳ ಅವಧಿಯಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾವನ್ನು ಮೀರಿಸಿ ವಿಶ್ವದಲ್ಲೇ ಅತಿ ಹೆಚ್ಚು ನಿರ್ಬಂಧಗಳಿಗೆ ಗುರಿಯಾಗಿರುವ ರಾಷ್ಟ್ರವಾಗಿದೆ. ಉಕ್ರೇನ್‌ ಮೇಲಿನ Read more…

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಸಿದ್ದಿಕಿ ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ನಾಯಕ….!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿರುವ ನಡುವೆಯೇ ಬಿಜೆಪಿಯ ನಾಯಕ ಹಾಗೂ ಕೈಸರ್​ಗಂಜ್​​ನ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​​ ಆಲ್​ ಇಂಡಿಯಾ ಮಜ್ಲಿಸ್​​ ಇ ಇತ್ತೆಹಾದುಲ್​​ Read more…

ದೇಹದ ಮೇಲೆ 85 ಚಮಚೆಗಳನ್ನು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ದಾಖಲೆ…!

ಪ್ರಪಂಚದಾದ್ಯಂತ ಜನರು ತಮ್ಮ ಹೆಸರನ್ನು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ನೋಂದಾಯಿಸಲು ಎಲ್ಲಾ ರೀತಿಯ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗೆ, ಇರಾನ್‌ನ ವ್ಯಕ್ತಿಯೊಬ್ಬರು ತಮ್ಮ ದೇಹದ ಮೇಲೆ ಭಾರೀ ಸಂಖ್ಯೆಯಲ್ಲಿ Read more…

ಜನಸಂಖ್ಯೆ ಹೆಚ್ಚಳಕ್ಕೆ ಇರಾನ್ ನಲ್ಲಿ ಕಠಿಣ ಕಾನೂನು ಜಾರಿ

ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ Read more…

ನಿಜ ಜೀವನದಲ್ಲೂ ಇದ್ದಾನೆ ಇಂತಹ ವ್ಯಕ್ತಿ…..!

ಒಂದು ವೇಳೆ ನೀವು ‘ಮಾರ್ವೆಲ್’ ಚಲನಚಿತ್ರ ವೀಕ್ಷಿಸಿದ್ದರೆ, ಅದರಲ್ಲಿ ಬರುವ ಭಯಾನಕ ವ್ಯಕ್ತಿಯ (ಧಡೂತಿ) ಪಾತ್ರವು ಅಪಾರ ಶಕ್ತಿಯನ್ನು ಹೊಂದಿದೆ. ಆದರೆ, ನಿಜ ಜೀವನದಲ್ಲಿ ಈ ತರಹದ ಮನುಷ್ಯರು Read more…

ಮಹಿಳೆಯರು ಪಿಜ್ಜಾ ತಿನ್ನುವುದನ್ನು ಟಿವಿಯಲ್ಲಿ ತೋರಿಸುವಂತಿಲ್ಲ..! ಈ ದೇಶದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ನೀತಿ ನಿಯಮಗಳಲ್ಲಿ ಜಾರಿ ಮಾಡಿ ಅದರಂತೆ ನಡೆದುಕೊಳ್ಳಲು ನಿರ್ಮಾಪಕರಿಗೆ ಮತ್ತು ಪ್ರಸಾರಕರಿಗೆ ಆದೇಶಿಸುತ್ತವೆ. ಈ ನಿಯಮಗಳು ದೇಶದಿಂದ Read more…

ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ

ಇರಾನ್‌ನಲ್ಲಿ ಸಾರ್ವಜನಿಕವಾಗಿ ಹಾಡು ಹೇಳಿದ ಕಾರಣಕ್ಕೆ, ಅದು ’ಹರಾಂ’ ಎಂದು ಮಹಿಳೆಯೊಬ್ಬರನ್ನು ಅವಮಾನಿಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈ ವ್ಯಕ್ತಿಗೆ ಘಟನೆ Read more…

BIG BREAKING: 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್; ಇರಾನ್ ಹೇಳಿದ್ದೇನು….?

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಕಾಬೂಲ್ ಏರ್ ಪೋರ್ಟ್ ನಿಂದ Read more…

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಗರು ಹಿಂದಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕ್ತಿರುವ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತೀರಿ. ಇದೀಗ ಇಂತಹದ್ದೇ Read more…

ಮಹಿಳೆ ಪಾತ್ರದ ಕಾರ್ಟೂನ್​​ ಗೂ ಹಾಕಬೇಕು ಬುರ್ಕಾ..! ಇರಾನ್‌ ಸರ್ವೋಚ್ಛ ನಾಯಕನ ಆದೇಶ

ಅತ್ಯಂತ ವಿಲಕ್ಷಣ ತೀರ್ಪುಗಳಲ್ಲಿ ಒಂದೆಂದು ಹೇಳಬಹುದಾದ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನಿನ ಟಿವಿಯಲ್ಲಿ ಮಹಿಳಾ ಕಾರ್ಟೂನ್ ಪಾತ್ರಗಳು ಹಿಜಾಬ್ ಧರಿಸಬೇಕು ಎಂದು ಹೇಳಿದ್ದಾರೆ. ಹೊಸ Read more…

BIG NEWS: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಪಾಕಿಸ್ತಾನ: ಇರಾನ್ ನಿಂದ ಬಿಗ್ ಶಾಕ್

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕಿಸ್ತಾನದ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಇಬ್ಬರು ಸೈನಿಕರನ್ನು ರಕ್ಷಿಸಲು ಬಲೂಚಿಸ್ತಾನದಲ್ಲಿ ದಾಳಿ ಮಾಡಲಾಗಿದೆ. ಜೈಷ್ ಉಲ್ ಅಡ್ಲ್ Read more…

67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಭೂಪ….!

ಚಳಿಗಾಲದಲ್ಲಿ ಸ್ನಾನ ಮಾಡಲು ಸೋಂಬೇರಿತನ ಎನ್ನುವ ಮಂದಿ ಅಮ್ಮಮ್ಮಾ ಅಂದ್ರೂ ಅದೆಷ್ಟು ದಿನ ಸ್ನಾನ ಮಾಡದೇ ಇರಬಹುದು..? ಒಂದು ವಾರ…? ಹತ್ತು ದಿನ…? ಇರಾನಿನ ಅಮೌ ಹಾಜಿ ಎಂಬ Read more…

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅಮೆರಿಕ ವಿಮಾನ ವಾಹಕ Read more…

ಕೊರೊನಾ ಸಂಕಷ್ಟದ ನಡುವೆಯೂ ಬದುಕು ಕಟ್ಟಿಕೊಂಡ ಇರಾನ್​ ಮಹಿಳೆಯರು…!

ವಿಶ್ವದ ಉಳಿದ ರಾಷ್ಟ್ರಗಳಂತೆ ಇರಾನ್​ನಲ್ಲೂ ಕೂಡ ಕೊರೊನಾ ವೈರಸ್​ ತನ್ನ ರುದ್ರ ನರ್ತನವನ್ನ ತೋರಿಸುತ್ತಲೇ ಬಂದಿದೆ. ಈ ಸಂಕಷ್ಟದ ನಡುವೆ ಮಹಿಳೆಯರ ಗುಂಪೊಂದು ಮಾಸ್ಕ್​​ಗಳನ್ನ ತಯಾರಿಸಿ ಮಾರಾಟ ಮಾಡುವ Read more…

ಇರಾನ್ ನಲ್ಲಿ ಶಾಲೆ ಆರಂಭ; ಹೇಗಿದೆ ಗೊತ್ತಾ ಮಕ್ಕಳ ಸ್ಥಿತಿ….!

ಕೊರೊನಾ ಸಾಂಕ್ರಾಮಿಕ ರೋಗದಿಂದ ಏಳು ತಿಂಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳು ಇರಾನ್ ನಲ್ಲಿ ಈಗ ಪುನರಾರಂಭಗೊಂಡಿದೆ. ಆದರೆ ಮಕ್ಕಳ ಸ್ಥಿತಿ ಮಾತ್ರ ಅಯೋಮಯ. ಶಾಲೆಯೊಂದರ ತರಗತಿಯಲ್ಲಿ ವಿಚಿತ್ರ ಸ್ಥಿತಿಯಲ್ಲಿ Read more…

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳೆಂಬ ಕಾರಣಕ್ಕೆ 11 ನೇ ಮಹಡಿಯಿಂದ ತಳ್ಳಿ ಹತ್ಯೆ

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ Read more…

ಕ್ಲಿನಿಕ್ ನಲ್ಲಿ ಗ್ಯಾಸ್ ಸ್ಪೋಟವಾಗಿ ಘೋರ ದುರಂತ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರಬಲ ಗ್ಯಾಸ್ ಸ್ಪೋಟವಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಟೆಹರಾನ್ ಉತ್ತರ ಭಾಗದ ಪಾರ್ಚಿನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸಿನಾ ಅತ್ತಾರ್ ಹೆಲ್ತ್ ಸೆಂಟರ್ Read more…

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಡೊನಾಲ್ಡ್ ಟ್ರಂಪ್ ಸೇರಿ 30 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದ್ದು, ಇಂಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...