alex Certify ಇಯರ್ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಲಸ ಮಾಡುವವರಿಗೆ ಬೇಗ ಕಿವುಡುತನ ಬರೋದು ಗ್ಯಾರಂಟಿ…!

ಈಗ ಎಲ್ಲರ ಕೈಯಲ್ಲೂ ಮೊಬೈಲ್. 24 ಗಂಟೆಯೂ ಸ್ಮಾರ್ಟ್ ಫೋನ್ ಇರಲೇಬೇಕು. ಆದ್ರೆ ಈ ರೀತಿ ಮೊಬೈಲ್ ವಿಕಿರಣಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದು ಅತ್ಯಂತ ಅಪಾಯಕಾರಿ. ದಿನವಿಡೀ ಇಯರ್‌ಫೋನ್‌ ಬಳಸುವ Read more…

ಇಯರ್‌ಫೋನ್ ಹಾಕಿಕೊಂಡು ಸ್ಕೂಟರ್ ಚಲಾಯಿಸುತ್ತಿದ್ದ ವೇಳೆಯಲ್ಲೇ ಮೊಬೈಲ್ ಸ್ಫೋಟ: ಯುವತಿ ಸಾವು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಿಳೆಯ ಜೇಬಿನಲ್ಲಿದ್ದ ಮೊಬೈಲ್ ಫೋನ್ Read more…

ಇಯರ್ ಫೋನ್ ಬಳಸುವ ಮುನ್ನ ಇರಲಿ ಎಚ್ಚರ….!

ಕೈನಲ್ಲೊಂದು ಸ್ಮಾರ್ಟ್ ಫೋನ್, ಕಿವಿಗೆ ಇಯರ್ ಫೋನ್. ಮಲಗುವಾಗಲೂ ಹಾಡು ಕೇಳುವ ಅಭ್ಯಾಸ ಕೆಲವರಿಗಿರುತ್ತೆ. ಸದಾ ಇಯರ್ ಫೋನ್ ಹಾಕಿಕೊಂಡಿರುವವರೂ ಇದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಇಂದಿನಿಂದಲೇ ಈ Read more…

ಹೆಚ್ಚಾಗಿ ‘ಇಯರ್ ಫೋನ್’ ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ

18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ ತನಕ ಬಳಸಿದ ಹಿನ್ನೆಲೆ ತನ್ನ ಶ್ರವಣ ಸಾಮರ್ಥ್ಯವನ್ನು (hearing ability) ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. Read more…

ವಿದ್ಯಾರ್ಥಿನಿಯ ಪ್ರಾಣಕ್ಕೇ ಕುತ್ತು ತಂದ ಇಯರ್‌ ಫೋನ್‌….!

ನಾಗ್ಪುರದಲ್ಲಿ ಇಯರ್‌ ಫೋನ್‌, 19 ವರ್ಷದ ಯುವತಿಯ ಸಾವಿಗೆ ಕಾರಣವಾಗಿದೆ. ಇಯರ್‌ ಫೋನ್‌ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ  ಯುವತಿಗೆ ರೈಲು ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಗ್ಪುರ Read more…

ಇಯರ್ ಫೋನ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸ ವರ್ಷಾಚರಣೆ ವೇಳೆ ಕುಡಿದ ಅಮಲಿನಲ್ಲಿ ಇಯರ್ ಫೋನ್ ವಿಚಾರವಾಗಿ ಗೆಳೆಯರು ಸಹೋದ್ಯೋಗಿ ಪೇಂಟರ್ ನ ಹೊಡೆದು ಕೊಂದಿರೋ ಘಟನೆ ಆಗ್ನೇಯ ಬೆಂಗಳೂರಿನ ದೊಡ್ಡನಾಗಮಂಗಲದಲ್ಲಿ ವರದಿಯಾಗಿದೆ. ಕೃಷ್ಣಗಿರಿಯ ಕಾರ್ತಿಕ್, Read more…

ಹೆಲ್ಮೆಟ್​ ಇಲ್ಲದೇ ಇಯರ್​ ಫೋನ್ ಹಾಕಿಕೊಂಡು ಚಾಲನೆ​: ಬಾಲಕನಿಗೆ ಟ್ರಾಫಿಕ್​ ಪೊಲೀಸ್​ ಪಾಠ

ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಪುನರುಚ್ಚರಿಸಿದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಾಬ್ರಾ ಅವರು ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ನಿಯಮಗಳನ್ನು Read more…

ಇಯರ್ ಫೋನ್ ಧರಿಸಿ ರೈಲು ಹಳಿ ಮೇಲೆ ನಡೆದು ಹೋಗುತ್ತಿರುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತೋ ಹೇಳಲಾಗುವುದಿಲ್ಲ. ಆದರೆ ಕೆಲವೊಬ್ಬರು ತಿಳಿದಿದ್ದರೂ ಸಹ ಮಾಡುವ ತಪ್ಪಿನಿಂದಾಗಿ ಸಾವಿನ ದವಡೆಗೆ ಸಿಲುಕುತ್ತಾರೆ. ಅಂಥವುದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ Read more…

ಅತಿಯಾಗಿ ಇಯರ್ ಫೋನ್ ಬಳಸ್ತಿದ್ದೀರಾ…..? ನಿಮ್ಮ ಕಿವಿಗಳಿಗೆ ಕಾದಿದೆ ಭಾರೀ ಅಪಾಯ….!

ಒಂದೊಪ್ಪತ್ತು ಊಟ ಇಲ್ಲದೇ ಇರಬಹುದು, ಮೊಬೈಲ್‌ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬಹುತೇಕ ಜನರು ಇಯರ್‌ ಫೋನ್‌ ಅನ್ನು ಹೆಚ್ಹೆಚ್ಚು ಬಳಸ್ತಾರೆ. ಇದು Read more…

ಇಲ್ಲಿದೆ ‘ಇಯರ್ ಫೋನ್’ ಕ್ಲೀನ್ ಮಾಡುವ ಸುಲಭ ವಿಧಾನ

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...