alex Certify ಇಂಡೋನೇಷ್ಯಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ದಪ್ಪನೆಯ ಬಾಲಕ ಕೇವಲ 6 ವರ್ಷಗಳಲ್ಲಿ ಹೇಗೆ ಬದಲಾಗಿದ್ದಾನೆ ನೋಡಿ

ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ Read more…

BREAKING: ಮೈದಾನಕ್ಕೇ ನುಗ್ಗಿದ ಫ್ಯಾನ್ಸ್: ಕಾಲ್ತುಳಿತ, ಹಿಂಸಾಚಾರದಲ್ಲಿ 127 ಜನ ಸಾವು

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆದ ಹಿಂಸಾಚಾರಕ್ಕೆ 127 ಜನ ಬಲಿಯಾಗಿದ್ದಾರೆ. ಪೂರ್ವ ಜಾವಾದಲ್ಲಿ ದುರ್ಘಟನೆ ನಡೆದಿದೆ. ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಪೊಲೀಸರು ಮತ್ತು ಫುಟ್ಬಾಲ್ ಅಭಿಮಾನಿಗಳ Read more…

ಅಚ್ಚರಿಯಾದ್ರೂ ಇದು ನಿಜ…! ಈ ದೇಶದ ನೋಟಿನಲ್ಲಿದೆ ಗಣಪತಿ ಚಿತ್ರ

ಇದು ಭಾರತವಲ್ಲ…..ಅಂದ ಹಾಗೆ ಭಾರತದ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ Read more…

ದಿಢೀರ್ ಆರೋಗ್ಯ ತೊಂದರೆ ನಡುವೆ ವಿಮಾನ ತುರ್ತು ಭೂಸ್ಪರ್ಶ ಮಾಡಿ ಮೃತಪಟ್ಟ ಪೈಲಟ್: ಅದೃಷ್ಟವಶಾತ್ ವಿಮಾನದಲ್ಲಿದ್ದವರೆಲ್ಲರೂ ಪಾರು

ದಿಢೀರ್ ಆರೋಗ್ಯ ತೊಂದರೆ ಉಂಟಾಗಿದ್ದರಿಂದ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಟೇಕ್ ಆಫ್ ಆದ 15 ನಿಮಿಷಗಳ ನಂತರ Read more…

ಮದುವೆಯಾದ 10 ತಿಂಗಳ ನಂತರ ಗೊತ್ತಾಯ್ತು ಆತ ʼಅವನಲ್ಲ ಅವಳುʼ ಎಂದು..!

ಯುವತಿಯೊಬ್ಬಳು ತಾನು ಪುರುಷನೆಂದು ನಂಬಿಸಿ ಮಹಿಳೆಯೊಬ್ಬಳನ್ನು ಮದುವೆಯಾಗಿ ಮೋಸ ಮಾಡಿದ ಘಟನೆ ನಮ್ಮ ದೇಶದಲ್ಲೇ ಇತ್ತೀಚೆಗೆ ವರದಿಯಾಗಿತ್ತು. ಮದುವೆಯಾಗಿ ಏಳು ತಿಂಗಳ ಕಾಲ ಸಂಸಾರ ನಡೆಸಿದ ನಂತರ ಮೋಸಗಾತಿಯ Read more…

ಮೇಕೆಯನ್ನೇ ಮದುವೆಯಾದ ಭೂಪ….! ಅಷ್ಟೇ ಅಲ್ಲ, ಅದರಿಂದ ವರದಕ್ಷಿಣೆಯನ್ನೂ ಪಡೆದ…..!!

ಮನುಷ್ಯನಿಗೆ ಏನೇನೋ ವಿಚಿತ್ರ ಆಲೋಚನೆಗಳು, ಆಸೆಗಳಿರುತ್ತವೆ. ಆದರೆ, ಈ ಆಸೆಗಳೆಲ್ಲವೂ ಈಡೇರುವುದು ಕಡಿಮೆ. ಇತ್ತೀಚೆಗೆ ಯುವತಿಯೊಬ್ಬಳು ತನಗೆ ತಾನೇ ಮದುವೆ ಮಾಡಿಕೊಂಡು ಹನಿಮೂನ್ ಗೂ ಹೋದ ಸುದ್ದಿಯನ್ನು ನಾವು Read more…

ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ಸೋಮವಾರದಿಂದ ತಾಳೆ ಎಣ್ಣೆ ರಫ್ತು ನಿಷೇಧ ಕೈಬಿಟ್ಟ ಇಂಡೋನೇಷ್ಯಾ

ಜಕಾರ್ತ: ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶೀಯ ಅಡುಗೆ ತೈಲ ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆಗಳನ್ನು ಅನುಸರಿಸಿ ತಾಳೆ ಎಣ್ಣೆ ರಫ್ತು ನಿಷೇಧವನ್ನು Read more…

ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ತಮಾಷೆ ಮಾಡಿದ ಐಎಎಸ್ ಅಧಿಕಾರಿ; ನೆಟ್ಟಿಗರು ಸಿಡಿಮಿಡಿ

ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಬಗ್ಗೆ ಮಾಡಿದ ಟ್ವೀಟ್‌ಗಾಗಿ ಐಎಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಸರಿಯಾಗಿ ಝಾಡಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ Read more…

BIG NEWS: 3-0 ಅಂತರದಲ್ಲಿ ಇಂಡೋನೇಷ್ಯಾ ಮಣಿಸಿ ಚೊಚ್ಚಲ ಥಾಮಸ್ ಕಪ್ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿದ ಭಾರತ

ಬ್ಯಾಂಕಾಕ್‌ ನಲ್ಲಿ ನಡೆದ ಫೈನಲ್‌ ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ 3-0 ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಮೊದಲ ಬಾರಿಗೆ Read more…

ಅಮ್ಯೂಸ್‌ಮೆಂಟ್ ಪಾರ್ಕ್‌ನ ವಾಟರ್ ಸ್ಲೈಡ್‍ನಿಂದ ಕೆಳಕ್ಕೆ ಬಿದ್ದ ಮಕ್ಕಳು: ಭಯಾನಕ ವಿಡಿಯೋ ವೈರಲ್

ಇಂಡೋನೇಷ್ಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ವಾಟರ್ ಸ್ಲೈಡ್ ಅಪಘಾತದ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳು ಸವಾರಿ ಮಾಡುತ್ತಿದ್ದ ವಾಟರ್ ಸ್ಲೈಡ್ ಮಧ್ಯದಲ್ಲಿ ಕುಸಿದ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತಷ್ಟು ಹೆಚ್ಚಳವಾಗಲಿದೆ ಅಡುಗೆ ಎಣ್ಣೆ ಬೆಲೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಈಗಾಗಲೇ ಗಗನ ಮುಟ್ಟಿದ್ದು, ಇದರ ಪರಿಣಾಮವಾಗಿ ದೈನಂದಿನ ವಸ್ತುಗಳ ಬೆಲೆಯೂ ಸಹ ಏರಿಕೆಯಾಗಿದೆ. ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ ವಿಶ್ವದ Read more…

ಈ ದೇಶದಲ್ಲಿ ಚಿನ್ನಕ್ಕಿಂತಲೂ ದುಬಾರಿ ಪಾಮ್‌ ಆಯಿಲ್‌; 1 ಲೀಟರ್‌ ಗೆ 22,000 ರೂಪಾಯಿ……!

ಶ್ರೀಲಂಕಾ ಮಾತ್ರವಲ್ಲ ಇಂಡೋನೇಷ್ಯಾದ ಜನತೆ ಕೂಡ ಬೆಲೆ ಏರಿಕೆಯಿಂದ  ತತ್ತರಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಿಂದಾಗಿ, ಸಂಸ್ಕರಿಸಿದ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಗಗನಕ್ಕೇರಿವೆ. ಇದೀಗ Read more…

ಕಾಳಿಂಗ ಸರ್ಪಕ್ಕೇ ಮುತ್ತು ಕೊಡಲು ಹೋದ ಸಾಹಸಿ; ಇಲ್ಲಿದೆ ಎದೆ ಝಲ್ಲೆನಿಸುವ ವಿಡಿಯೋ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಕಿಂಗ್‌ ಕೋಬ್ರಾ ಕೂಡ ಒಂದು. ಈ ಹಾವು ಕಚ್ಚಿ 15 ನಿಮಿಷಗಳಲ್ಲಿ ವ್ಯಕ್ತಿ ಸಾಯ್ತಾನೆ. ಅಲ್ಪ ಸ್ವಲ್ಪ ವಿಷವೇನಾದ್ರೂ ದೇಹದೊಳಕ್ಕೆ ಹೋದ್ರೆ ಇದು Read more…

ಆರೋಗ್ಯಕರ ʼಬಾಳೆʼ ಹಣ್ಣಿನ ಆರಂಭ ಹೇಗಾಯ್ತು ಗೊತ್ತಾ…..?

ಬಾಳೆಹಣ್ಣನ್ನು ಇಷ್ಟಪಡದೇ ಇರುವವರು ಬಹಳ ಕಡಿಮೆ. ಇದು ಆಹಾರ ಜೀರ್ಣವಾಗಲು ತುಂಬ ಸಹಾಯಕಾರಿ. ಬಾಳೆಯನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು. ಅಲ್ಲಿನ ಅರಣ್ಯಗಳಲ್ಲಿ ಕಾಡು ಬಾಳೆ Read more…

ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಸ್ಮಾರ್ಟ್ ಫೋನ್‍ಗಳನ್ನು ಬೆಂಕಿಗೆ ಎಸೆದ ಶಿಕ್ಷಕಿ…!

ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡ ಶಿಕ್ಷಕರು ಬೆಂಕಿಯಲ್ಲಿ ಸುಟ್ಟು ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ವಿದ್ಯಾರ್ಥಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡ ಶಿಕ್ಷಕರು, ನಂತರ ಬೆಂಕಿಯ ಬ್ಯಾರೆಲ್‌ಗೆ ಫೋನ್ ಗಳನ್ನು ಎಸೆದಿದ್ದಾರೆ. Read more…

13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇಂಡೋನೇಷ್ಯಾದ ಧಾರ್ಮಿಕ ಬೋರ್ಡಿಂಗ್​ ಶಾಲೆಗಳ ಹಲವಾರು ಭಾಗಗಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ಇಂಡೋನೇಷ್ಯಾದ ನ್ಯಾಯಾಲಯವು 13 ವಿದ್ಯಾರ್ಥಿಗಳನ್ನು ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ Read more…

ಕುತ್ತಿಗೆಗೆ ಟೈರ್ ಅಂಟಿಕೊಂಡಿದ್ದ ಮೊಸಳೆಗೆ ಕೊನೆಗೂ 6 ವರ್ಷಗಳ ನಂತ್ರ ಸಿಕ್ತು ಮುಕ್ತಿ..!

ಕಳೆದ ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಲುಕಿಕೊಂಡಿದ್ದ ಇಂಡೋನೇಷ್ಯಾದ ಮೊಸಳೆಗೆ ಮುಕ್ತಿ ಸಿಕ್ಕಿದೆ. ಸುಲವೆಸಿ ದ್ವೀಪದಲ್ಲಿ ಸರೀಸೃಪ ಪ್ರೇಮಿಯೊಬ್ಬರು ಆರು ವರ್ಷಗಳ ನಂತರ ಮೊಸಳೆಯನ್ನು ಟೈರ್ ನಿಂದ ಕೊನೆಗೂ Read more…

ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಎನ್‌ಮ್ಯಾಕ್ಸ್‌ 155 ಮೋಟೋ ಬಿಡುಗಡೆ ಮಾಡಿದ ಯಮಹಾ

ಹೊಸದಾಗಿ ನವೀಕರಿಸಿದ 2022 Nmax 155 ಸ್ಕೂಟರ್ ಅನ್ನು ಯಮಹಾ ಕಂಪನಿ ತನ್ನ ಇಂಡೋನೇಷ್ಯಾದ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. 30.7 ಮಿಲಿಯನ್ ರುಪಿಯಾ (Rs 1.59 ಲಕ್ಷ) ಆರಂಭಿಕ Read more…

ಸಿಡಿಲು ಬಡಿದ ವ್ಯಕ್ತಿ ಪವಾಡ ಸದೃಶವಾಗಿ ಬದುಕುಳಿದ ಭಯಾನಕ ವಿಡಿಯೋ ವೈರಲ್……!

ಸಿಡಿಲು ಬಡಿದ ವ್ಯಕ್ತಿ ಪವಾಡ ಸದೃಶವಾಗಿ ಬದುಕುಳಿದ ಭಯಾನಕ ಘಟನೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Read more…

ಬೆಚ್ಚಿಬೀಳಿಸುವಂತಿದೆ ಸುಮೇರು ಜ್ವಾಲಾಮುಖಿ ಸ್ಫೋಟದ ವಿಡಿಯೋ

ಇಂಡೋನೇಷ್ಯಾದಲ್ಲಿ ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೂದಿಯ ಆಳವಾದ ಪದರಗಳು ಪ್ರದೇಶವನ್ನು ಆವರಿಸಿದ್ದು, Read more…

ಬಾಡಿಗೆಗಿದೆ ದಟ್ಟಡವಿ ನಡುವಿನ ಬಿದಿರಿನ ಮನೆ

ತನ್ನ ಬೀಚ್‌ಗಳಿಂದ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ಸೆಳೆಯಲು  ವಿನೂತನ ಪ್ರಯೋಗಕ್ಕೆ ಮುಂದೆ ಬಂದಿದೆ. ಇಲ್ಲಿನ ದಟ್ಟಡವಿಗಳ ನಡುವೆ ಇರುವ ಸ್ಥಳೀಯ ತಳಿಯಾದ ಆಸ್ಪರ್‌ ಬಿದಿರಿನ ಮರಗಳ ಮೇಲೆ Read more…

ಗುಪ್ತ ನಿಧಿ ಕಂಡು ದಿಗ್ಭ್ರಮೆಗೊಳಗಾದ ಮೀನುಗಾರರು…!

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮೀನಾಗಾರರ ಗುಂಪೊಂದು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಸುಮಾರು 700 ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾದ ಚಿನ್ನದ ಸಂಪತ್ತಿಗೆ ಹೆಸರುವಾಸಿಯಾಗಿದ್ದ ಸಾಮ್ರಾಜ್ಯವೊಂದರ ಪತ್ತೆ ಹಚ್ಚಿದ್ದಾರೆ. Read more…

ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಾರೆ. ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ವಿಭಿನ್ನ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ Read more…

ದೂರು ಕೇಳಿ ಬರುತ್ತಿದ್ದಂತೆಯೇ ಧ್ವನಿವರ್ಧಕದ ಶಬ್ಧ ಕಡಿಮೆ ಮಾಡಿದ ಮಸೀದಿ ಆಡಳಿತ ಮಂಡಳಿ

ದೀರ್ಘ ಸಮಯದವರೆಗೆ ಶಬ್ಧ ಮಾಲಿನ್ಯವಾಗ್ತಿದ್ದರೆ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವುದು ಸಹಜ. ಕಿರಿಕಿರಿ, ಖಿನ್ನತೆ ಶುರುವಾಗುತ್ತದೆ. ಕೆಲವೊಮ್ಮೆ ಧ್ವನಿವರ್ಧಕದಿಂದ ಬರುವ ದೊಡ್ಡ ಶಬ್ಧ ಸಾಕಷ್ಟು ಸಮಸ್ಯೆ ಹುಟ್ಟುಹಾಕುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು Read more…

ಊಟ ಮಾಡಿದ ನಂತರ ಪ್ಲೇಟ್ ತೊಳೆಯದ ಗಂಡ: ಪತ್ನಿ ಮಾಡಿದ್ದೇನು ಗೊತ್ತಾ….?

ಹೆಚ್ಚಿನ ಪುರುಷರು ತಾವು ಊಟ ಮಾಡಿದ ನಂತರ ತಮ್ಮ ತಟ್ಟೆ, ಲೋಟವನ್ನು ಮೇಜಿನ ಮೇಲೆ ಹಾಗೆಯೇ ಬಿಡುತ್ತಾರೆ. ಹೆಂಡತಿ ಇದ್ದಾಳೆಯಲ್ವಾ ತೊಳೆಯಲಿ ಎಂಬ ಅಸಡ್ಡೆ ಇದಕ್ಕೆ ಕಾರಣವಿರಬಹುದು. ಆದರೆ, Read more…

ಮಹಿಳೆಯರ ನೇಮಕಾತಿಗೆ ‘ಕನ್ಯತ್ವ ಪರೀಕ್ಷೆ’: ಮಹತ್ವದ ನಿರ್ಧಾರ ಘೋಷಿಸಿದ ಇಂಡೋನೇಷ್ಯಾದ ಸೇನಾ ಮುಖ್ಯಸ್ಥ

ಜಕಾರ್ತಾ, ಇಂಡೋನೇಷ್ಯಾ: ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ಘೋಷಿಸಿದ 7 ವರ್ಷಗಳ ನಂತರ ಸೇನೆಗೆ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಳ ಮೇಲಿನ ನಿಂದನೀಯ ‘ಕನ್ಯತ್ವ Read more…

BREAKING: ಸುಮಾತ್ರದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

ಇಂಡೋನೇಷ್ಯಾದ ದಕ್ಷಿಣ ಸುಮಾತ್ರದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಸುಮಾತ್ರಾದ ಪಶ್ಚಿಮ ಕರಾವಳಿಯ ಆಸ್ಟ್ರೇಲಿಯಾ ಭಾಗದಿಂದ ಬೇರ್ಪಡುವ ಸುಂದ ಮೆಗಾಥ್ರಸ್ಟ್ ಅಥವಾ ಗ್ರೇಟ್ ಸುಮಾತ್ರನ್ ಫಾಲ್ಟ್ ಉದ್ದಕ್ಕೂ ಭೂಕಂಪ Read more…

ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…!

ತನ್ನ ಭಾವೀ ಪತಿಯ ಮಾಜಿ ಗರ್ಲ್‌ಫ್ರೆಂಡ್‌ ಮದುವೆಗೆ ಆಗಮಿಸಿ ತನ್ನನ್ನೂ ಮದುವೆಯಾಗಲು ಆತನನ್ನು ಕೇಳಿದ್ದನ್ನು ಕಂಡ ಮದುಮಗಳೊಬ್ಬಳಿಗೆ ಶಾಕ್ ಆಗಿದೆ. ಇಂಡೋನೇಷ್ಯಾದ ನೂರ್‌ ಖುಶ್ನುಲ್‌ ಕೋಟಿಮಾ ಎಂಬ 20 Read more…

ಕೊರೊನಾ 3ನೇ ಅಲೆ ಭಯ: ಇಂಡೋನೇಷ್ಯಾದಲ್ಲಿ ಒಂದೇ ವಾರ 100 ಮಕ್ಕಳ ಸಾವು

ಕೊರೊನಾ ಮೂರನೇ ಅಲೆ ಭಯ ಭಾರತದಲ್ಲಿ ಶುರುವಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಕಾರಣಕ್ಕೆ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ತರುವ ತಯಾರಿಯಲ್ಲಿ Read more…

ಈ ಕಾರಣಕ್ಕೆ ಮಕ್ಕಳ ಜೊತೆ ಪೋರ್ನ್ ವೀಕ್ಷಣೆ ಮಾಡ್ತಾಳೆ ಮಹಿಳೆ…!

ಇಂಡೋನೇಷ್ಯಾದ ಪ್ರಸಿದ್ಧ ಗಾಯಕಿ ತನ್ನ ಮಕ್ಕಳೊಂದಿಗೆ ಪೋರ್ನ್ ಚಿತ್ರಗಳನ್ನು ವೀಕ್ಷಿಸುತ್ತೇನೆ ಎನ್ನುವ ಮೂಲಕ ಸುದ್ದಿಗೆ ಬಂದಿದ್ದಾಳೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದೇನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...