alex Certify ಇಂಗ್ಲೀಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ಕುಳಿತು ಹೀಗೆ ಕಲಿಯಿರಿ ಇಂಗ್ಲೀಷ್

ಜಾಗತಿಕ ಭಾಷೆ ಇಂಗ್ಲೀಷ್ ಆಗಿರುವ ಕಾರಣ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಇಂಗ್ಲೀಷ್ ಬೇಕೇಬೇಕು. ಈಗ ಇಂಗ್ಲೀಷ್ ಮಾತನಾಡುವುದು ಬಹಳ ಮುಖ್ಯ. ಖಾಸಗಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಮಾತನಾಡುವುದನ್ನು ಕಡ್ಡಾಯ Read more…

ಕುಡಿದು ಟೈಟ್ ಆದ ನಂತರ ಜನರು ಇಂಗ್ಲೀಷ್ ಮಾತನಾಡೋದು ಏಕೆ ಗೊತ್ತಾ…..?

ಸಾಮಾನ್ಯವಾಗಿ ಜನರ ಹೊಟ್ಟೆಗೆ ಆಲ್ಕೋಹಾಲ್ ಹೋಗ್ತಿದ್ದಂತೆ ಅವರ ಮಾತಿನ ಶೈಲಿ ಬದಲಾಗುತ್ತದೆ. ನಾರ್ಮಲ್ ಆಗಿರುವ ವೇಳೆ ಇಂಗ್ಲೀಷ್ ಮಾತನಾಡಲು ಹೆದರುವ ಜನರು ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಫಟಾಫಟ್ ಇಂಗ್ಲೀಷ್ Read more…

Watch Video | ಹಿಂದಿ ಭಾಷೆ ಅರ್ಥ ಮಾಡಿಕೊಂಡಿದ್ದಲ್ಲದೇ ಇಂಗ್ಲೀಷ್​ಗೆ ಯಥಾವತ್​ ಅನುವಾದಿಸಿದ ರಷ್ಯನ್​ ಮಹಿಳೆ; ನೆಟ್ಟಿಗರು ಶಾಕ್​

ರಷ್ಯಾದಲ್ಲಿ ವಾಸಿಸುವವರಿಗೆ ಸರಿಯಾಗಿ ಇಂಗ್ಲೀಷ್​ ಮಾತನಾಡೋಕೆ ಬರಲ್ಲ. ಅಂತದ್ರಲ್ಲಿ ಅವರು ಹಿಂದಿ ಭಾಷೆ ಅರ್ಥ ಮಾಡಿಕೊಳ್ತಾರೆ ಎಂದರೆ ನೀವು ನಂಬ್ತೀರಾ..? ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ರಷ್ಯಾದ Read more…

ಚಲಿಸುತ್ತಿದ್ದ ಬಸ್‍ನಿಂದ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

ಚೆನ್ನೈ: ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಬಿದ್ದು 15 ವರ್ಷದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ತಮಿಳುನಾಡಿನ ನಾಮಕ್ಕಲ್‌ನಲ್ಲಿ  ನಡೆದಿದೆ. ಬಾಲಕಿಯು ಇಂಗ್ಲೀಷ್ ಪರೀಕ್ಷೆ ಬರೆಯಲು ಖಾಸಗಿ ಬಸ್ ನಲ್ಲಿ Read more…

BIG NEWS: ಹಿಂದಿ ಮಾಧ್ಯಮದಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್​ ಕೋರ್ಸ್ ಆರಂಭಿಸಿದೆ ಈ ರಾಜ್ಯ

ಮಧ್ಯಪ್ರದೇಶವು ವೈದ್ಯಕೀಯ ಹಾಗೂ ಇಂಜಿನಿಯರಿಂಗ್​ ಶಿಕ್ಷಣವನ್ನು ಹಿಂದಿ ಭಾಷೆಗೂ ವಿಸ್ತರಿಸಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್​​ ಚೌಹಾಣ್​ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್​ ಕೋರ್ಸ್​ಗಳನ್ನು ಒದಗಿಸುತ್ತಿರುವ ಮೊದಲ Read more…

ಇಂಗ್ಲೀಷ್ ನಲ್ಲಿ ಮಾತನಾಡಿದ ವೃದ್ಧೆ: ಮನಸೋತ ನೆಟ್ಟಿಗರು

ಕಾಶ್ಮೀರದ ವೃದ್ಧೆಯೊಬ್ಬರು ಇಂಗ್ಲೀಷ್ ಕಲಿತು ಮಾತನಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿಯೆಬ್ಬಿಸಿದೆ. ಹೊಸದಾಗಿ ಕಲಿತ ಇಂಗ್ಲೀಷ್ ಕೌಶಲ್ಯವನ್ನು ಪ್ರದರ್ಶಿಸುವ 36 ಸೆಕೆಂಡುಗಳ ವಿಡಿಯೊವನ್ನು ಸೈಯದ್ ಸ್ಲೀಟ್ ಷಾ ಎಂಬಾತ Read more…

ಶೇರ್ಷಾ ಚಿತ್ರದ ರಂಝಾ ಹಾಡನ್ನು ಇಂಗ್ಲೀಷ್ ಆವೃತ್ತಿಯಲ್ಲಿ ಹಾಡಿದ ಡಚ್ ಗಾಯಕಿ: ವಿಡಿಯೋ ವೈರಲ್

ಬಾಲಿವುಡ್ ನ ಶೇರ್ಷಾ ಚಿತ್ರದ ರಂಝಾ ಹಾಡನ್ನು ಪ್ರಪಂಚದಾದ್ಯಂತ ಅನೇಕ ಮಂದಿ ಬಹಳ ಇಷ್ಟಪಟ್ಟಿದ್ದಾರೆ. ಈ ರೊಮ್ಯಾಂಟಿಕ್ ಹಾಡು ಭಾಷೆ, ಗಡಿಯನ್ನೂ ಮೀರಿ ದಾಟಿದ್ದು, ಇದೀಗ ಅದು ನೆದರ್ಲ್ಯಾಂಡ್ Read more…

ಚಿಪ್ಕೋ ಚಳುವಳಿಗಾಗಿ ಭಾರತದ ಗ್ರಾಮೀಣ ಮಹಿಳೆಯರನ್ನು ಶ್ಲಾಘಿಸಿದ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ತನ್ನ Read more…

ಇಂಗ್ಲೀಷ್ ನ ಈ ಶಬ್ಧವನ್ನು ಬರೆದರೂ ಬರೆಯದೇ ಹೋದರೂ ಓದಬಹುದು…!

ಇಂಗ್ಲೀಷ್ ಒಂದು ಭಿನ್ನ ಭಾಷೆ. ಬೇರೆ ಬೇರೆ ದೇಶಗಳಲ್ಲಿ ಅದ್ರ ಉಚ್ಚಾರ ಹಾಗೂ ಬಳಕೆ ಭಿನ್ನವಾಗಿದೆ.‌ ಬ್ರಿಟಿಷ್, ಅಮೆರಿಕನ್ ಸೇರಿದಂತೆ ಭಾರತೀಯ ಇಂಗ್ಲೀಷ್ ಕೂಡ ತುಂಬಾ ವಿಭಿನ್ನವಾಗಿದೆ. ಇಂಗ್ಲೀಷ್ Read more…

ಭಿಕ್ಷಾಟನೆ ಮಾಡುತ್ತಿದ್ದಾಕೆಯ ಇಂಗ್ಲೀಷ್​​ಗೆ ಮನಸೋತ ಅನುಪಮ್​ ಖೇರ್​ ; ‘ಆರತಿ’ ಬಾಳಿಗೆ ಬೆಳಕಾದ ಹಿರಿಯ ನಟ

ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​​ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲು ಸುದ್ದಿಯಲ್ಲಿರ್ತಾರೆ. ಖೇರ್​ ಇತ್ತೀಚಿಗಷ್ಟೇ ವಿಡಿಯೋವಂದನ್ನು ಶೇರ್​ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಅನುಪಮ್​ ಖೇರ್​ ಮಾನವೀಯತೆಗೆ ಧನ್ಯವಾದ Read more…

3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೂರೂವರೆ ವರ್ಷದ ಬಾಲಕಿ ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ 50 ಕವನವನ್ನ ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇದು ಮಾತ್ರವಲ್ಲದೇ Read more…

ಇಂಗ್ಲೀಷ್​ ಬಾರದ ಮ್ಯಾನೇಜರ್​​​ಗೆ ವ್ಯಂಗ್ಯ ಮಾಡಲು ಹೋಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ಪಾಕ್​ ಮಹಿಳೆಯರು..!

ರೆಸ್ಟೋರೆಂಟ್ ಮಾಲೀಕೆಯರಿಬ್ಬರು ಸೇರಿ ಇಂಗ್ಲೀಷ್​ ಬಾರದ ಮ್ಯಾನೇಜರ್​​ನ್ನು ಆಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದಂತೆಯೇ ತಾವು ಮಾಡಿದ ತಪ್ಪಿಗೆ ಮಹಿಳೆಯರಿಬ್ಬರು ಕ್ಷಮೆಯಾಚಿಸಿದ್ದಾರೆ. ಪಾಕಿಸ್ತಾನದ ರೆಸ್ಟೋರೆಂಟ್ನಲ್ಲಿ ನಡೆದ ಘಟನೆ Read more…

ಆರು ಭಾಷೆಗಳಲ್ಲಿ ವರದಿ ನೀಡಿ ಅಚ್ಚರಿ ಮೂಡಿಸಿದ ರಿಪೋರ್ಟರ್

ವಾಷಿಂಗ್ಟನ್​ ಮೂಲದ ಹಿರಿಯ ಪತ್ರಕರ್ತನೊಬ್ಬ ಬರೋಬ್ಬರಿ 6 ಭಾಷೆಗಳಲ್ಲಿ ವರದಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಹಿರಿಯ ಪತ್ರಕರ್ತನ ಕುಶಲತೆಗೆ ಟ್ವಿಟರ್​​​ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಬಹುಭಾಷಾ ವರದಿಗಾರ Read more…

ಇಂಗ್ಲೀಷ್ ಮಾತನಾಡಲು ಭಯಪಡ್ತಾರೆ ಈ ನಟ-ನಟಿಯರು…!

ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. Read more…

ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌

ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್‌ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ Read more…

PHD ಮಾಡಿ ತರಕಾರಿ ಮಾರುತ್ತಿದ್ದಾಳೆ ಮಹಿಳೆ

ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...