alex Certify ಇಂಗ್ಲಿಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿ. 29 ರಂದು ಕೆಎಎಸ್ ಪರೀಕ್ಷೆ ಬರೆವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಭಾಷಾಂತರ ಗೊಂದಲವಾದಲ್ಲಿ ಇಂಗ್ಲಿಷ್ ನೋಡಿ ಅರ್ಥೈಸಿಕೊಳ್ಳಿ

ಬೆಂಗಳೂರು: ಡಿಸೆಂಬರ್ 29 ರಂದು ನಡೆಯಲಿರುವ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ. ಕನ್ನಡ ಭಾಷೆಯಲ್ಲಿನ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ Read more…

Watch Video | ಮಂತ್ರ ಮುಗ್ಧರನ್ನಾಗಿಸುತ್ತೆ ‘ಇಂಗ್ಲಿಷ್’ ಭಾಷೆ ಮೇಲೆ ಆಟೋ ಚಾಲಕನಿಗಿರುವ ಹಿಡಿತ

ಅಂತರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್ ಇಂದು ಉದ್ಯೋಗಕ್ಕೆ ಅನಿವಾರ್ಯವಾಗಿದೆ. ಹೀಗಾಗಿಯೇ ಇಂದು ಹಳ್ಳಿಗಳಲ್ಲೂ ಸಹ ಕಾನ್ವೆಂಟ್ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಇಂತಹ ಶಾಲೆಗಳಿಗೆ ಸೇರ್ಪಡೆಗೊಳಿಸಲು ಬಯಸುತ್ತಾರೆ. Read more…

ʼಹನುಮಾನ್ ಚಾಲೀಸಾʼವನ್ನು ಇಂಗ್ಲಿಷ್‌ಗೆ ಅನುವಾದಿಸಿದ ವಿಕ್ರಮ್ ಸೇಠ್ ಯಾರು ಗೊತ್ತಾ…..?

‘ಎ ಸೂಟೇಬಲ್ ಬಾಯ್’ ಮತ್ತು ‘ದ ಗೋಲ್ಡನ್ ಗೇಟ್’ ನಂತಹ ಜನಪ್ರಿಯ ಕಾದಂಬರಿಗಳನ್ನು ಬರೆದಿರುವ ವಿಕ್ರಂ ಸೇಠ್, ಹನುಮಾನ್ ಚಾಲೀಸಾವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆದರೆ ಈ ಪುಸ್ತಕವನ್ನು ಇನ್ನೂ Read more…

ಕ್ರಿಕೆಟ್ ನಿರೂಪಕರಾಗಲು ಏನು ಮಾಡ್ಬೇಕು ಗೊತ್ತಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತೀಯರ ಅತಿ ಅಚ್ಚುಮೆಚ್ಚಿನ ಆಟ ಕ್ರಿಕೆಟ್. ತಮ್ಮ ಮಕ್ಕಳು ಕ್ರಿಕೆಟರ್ ಆಗ್ಬೇಕೆಂದು ಅನೇಕ ಪಾಲಕರು ಬಯಸ್ತಾರೆ. ಕ್ರಿಕೆಟ್ ಪ್ರಸಿದ್ಧಿ ಜೊತೆ ಹಣ ಗಳಿಸುವ ಆಟದಲ್ಲಿ ಒಂದು. ನೀವು ಮೈದಾನಕ್ಕಿಳಿದು Read more…

ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡ ಸಂಸದ ಪ್ರತಾಪ ಸಿಂಹ

ಮೈಸೂರು: ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ ಸಂಖ್ಯಾಶಾಸ್ತ್ರದ ಅನ್ವಯ ಇಂಗ್ಲಿಷ್ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. Prathap Simha ಎಂಬ ಹೆಸರನ್ನು Pratap simmha ಎಂದು ಬದಲಾವಣೆ Read more…

‘ಇಂಗ್ಲೀಷ್’ ಕಲಿಕೆಗೆ ಉಚಿತ ಕ್ಲಾಸ್; ಇಲ್ಲಿದೆ ವಿವರ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಇಂಗ್ಲೀಷ್ ಕಲಿ’ ಅಂಕಣ ಬರೆಯುತ್ತಿರುವ ಪಿ.ಆರ್. ಆಚಾರ್ಯ ಅವರು, ಆನ್ಲೈನ್ ಮೂಲಕ ಉಚಿತವಾಗಿ ಇಂಗ್ಲೀಷ್ ಕಲಿಯುವ ತರಗತಿ ಆರಂಭಿಸಲಿದ್ದಾರೆ. ನವೆಂಬರ್ 5 ರಿಂದ ಆರಂಭವಾಗಲಿರುವ Read more…

ಇನ್ನು ಪ್ರೌಢಶಾಲೆಯಲ್ಲಿ ಕನ್ನಡ ಜತೆಗೆ ಇಂಗ್ಲಿಷ್ ಭಾಷೆಯಲ್ಲೂ ವಿಜ್ಞಾನ ಪಠ್ಯ ಕಲಿಕೆ

ಬೆಂಗಳೂರು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ ಪಠ್ಯ ಕಲಿಸಲು ಚಿಂತನೆ ನಡೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ Read more…

RBI ಏಕೀಕೃತ ಲೋಕಪಾಲ ಯೋಜನೆ; ದೂರು ಸಲ್ಲಿಸಲು ಇಲ್ಲಿದೆ ‘ಟಿಪ್ಸ್’

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ ಯೋಜನೆ ಜಾರಿಗೆ ತಂದಿದ್ದು, ಗ್ರಾಹಕರು ತಮ್ಮ ದೂರುಗಳಿಗೆ, ಸಂಬಂಧಿಸಿದವರಿಂದ 30 ದಿನಗಳ ಒಳಗಾಗಿ Read more…

ವೈರಲ್ ಆಗಿದೆ ಚಿಣ್ಣರು ಜಗಳವನ್ನು ಇಂಗ್ಲಿಷ್ ನಲ್ಲಿ ಶಿಕ್ಷಕರಿಗೆ ವಿವರಿಸುವ ವಿಡಿಯೋ

ಶಾಲೆಯಲ್ಲಿ ಜಗಳವಾಡಿಕೊಂಡ ಚಿಣ್ಣರಿಬ್ಬರು ನಡೆದ ಘಟನೆಯನ್ನು ಇಂಗ್ಲಿಷ್ ನಲ್ಲಿ ಶಿಕ್ಷಕರಿಗೆ ವಿವರಿಸುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲೆಯಲ್ಲಿ ಸಹಪಾಠಿಯೊಂದಿಗೆ ಜಗಳವಾಡಿದ್ದನ್ನು ಪ್ರಾಂಶುಪಾಲರ ಕಚೇರಿಗೆ ಹೋಗಿ ಇಂಗ್ಲಿಷ್ ನಲ್ಲಿ Read more…

‘SORRY’ ಶಬ್ದದ ಮೂಲ ಕುರಿತು ನಿಮಗೆಷ್ಟು ಗೊತ್ತು ? ಇಲ್ಲಿದೆ ಮಾಹಿತಿ

ನಾವು ಪ್ರತಿನಿತ್ಯ ಸುತ್ತಲಿನ ಮಂದಿಗೆ ಕೆಲವು ಬಾರಿ ಕ್ಷಮೆ ಇರಲಿ ಎನ್ನುತ್ತಲೇ ಇರುತ್ತೇವೆ. ತಿಳಿದೋ/ತಿಳಿಯದೆಯೋ ಆಗುವ ಸಣ್ಣ ಪುಟ್ಟ ತಪ್ಪುಗಳಿಗೆ ಹೀಗೆ ’ಸಾರಿ’ ಎನ್ನುವ ಮೂಲಕ ಜನರೊಂದಿಗೆ ನಮ್ಮ Read more…

ಪದವಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕನ್ನಡ, ಇಂಗ್ಲಿಷ್ ಎರಡರಲ್ಲೂ ಉತ್ತರ ಬರೆಯಲು ಅವಕಾಶ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. Read more…

ಮುದ್ದುಮುದ್ದಾಗಿ ಇಂಗ್ಲಿಷ್​ ವರ್ಣಮಾಲೆ ಹೇಳಿದ ಅಫ್ಘಾನ್​ ಬಾಲಕಿ: ಕ್ಯೂಟ್​ ವಿಡಿಯೋ ವೈರಲ್​

ಆಪ್ಘಾನಿಸ್ತಾನದ ಹಿಜಾಬ್ ಧರಿಸಿರುವ ಪುಟ್ಟ ಹುಡುಗಿ ತರಗತಿಯಲ್ಲಿ ನಿಂತು ಎ, ಬಿ, ಸಿ, ಡಿ ಹೇಳುವ ವಿಡಿಯೋ ವೈರಲ್​ ಆಗಿದ್ದು, ಈ ಮುದ್ದು ಕಂದನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. Read more…

ಇಂಗ್ಲಿಷ್ ಮಾಧ್ಯಮ ಕೈ ಬಿಟ್ಟು ಹಿಂದಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಅನ್ವಯ; ರಾಷ್ಟ್ರಪತಿಗೆ ಶಿಫಾರಸು

ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು Read more…

ಇನ್ನು ಕನ್ನಡ ಸೇರಿ 22 ಭಾಷೆಗಳಲ್ಲಿ ಪಹಣಿ ಲಭ್ಯ: ಹೊರ ರಾಜ್ಯದವರಿಗೆ ಭೂವ್ಯವಹಾರಕ್ಕೆ ಅನುಕೂಲ

ನವದೆಹಲಿ: ಸ್ಥಳೀಯ ಭಾಷೆಗಳಲ್ಲಿ ಮಾತ್ರ ಇರುವ ಪಹಣಿ ಭೂ ದಾಖಲೆಗಳನ್ನು ಇಂಗ್ಲಿಷ್, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಗಳಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಇದಕ್ಕಾಗಿ Read more…

ಐಎಎಸ್ ಅಧಿಕಾರಿ ಅಂಕಪಟ್ಟಿ ವೈರಲ್; ಹತ್ತನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36

ಬೋರ್ಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಐಎಎಸ್ ಅಧಿಕಾರಿಯೊಬ್ಬರು ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ Read more…

Big News: ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

ನವದೆಹಲಿ: ಇಂಗ್ಲಿಷ್‌ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ Read more…

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿನ ಇಂಟ್ರಸ್ಟಿಂಗ್‌ ಸಂಗತಿಯನ್ನು ಬಿಚ್ಚಿಟ್ಟ ಸುಶ್ಮಿತಾ

ನಟಿ ಸುಶ್ಮಿತಾ ಸೆನ್ ಅವರು ತಾವು 1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆಯಾದ ಕ್ಷಣಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಗೌರವವನ್ನು ದೇಶಕ್ಕೆ ತಂದ ಮೊದಲ ವ್ಯಕ್ತಿಯಾದ ಸುಶ್ಮಿತಾ Read more…

ಭಾಷೆ ಬಾರದ ವ್ಯಕ್ತಿ ಕರೆ ಕಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ತುರ್ತು ನಿರ್ವಹಣೆ ಸಹಾಯಕಿ

ತನ್ನ ಮನೆಯಲ್ಲಿ ಅಗ್ನಿ ಅನಾಹುತವಾದ ವಿಚಾರವನ್ನು ತಿಳಿಸಲು ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬರ ಕರೆ ಸ್ವೀಕರಿಸಿದಾತ ಆ ಕರೆಯನ್ನು ಕಟ್ ಮಾಡಿದ್ದಾನೆ. ಕಾರಣವೇನು ಗೊತ್ತಾ…? Read more…

BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ. Read more…

ಗೆಳತಿಗೆ ಸಹಾಯ ಮಾಡಲು ಹುಡುಗಿ ವೇಷ ಧರಿಸಿ ಬಂದ ಭೂಪ…!

ಇಂಗ್ಲಿಷ್ ಪರೀಕ್ಷೆಯಲ್ಲಿ ಫೇಲಾಗುವ ಭೀತಿಯಲ್ಲಿದ್ದ ತನ್ನ ಗರ್ಲ್‌ ಫ್ರೆಂಡ್ ನೆರವಿಗೆ ಬಂದ ಸೆನೆಗಲ್‌ನ ವ್ಯಕ್ತಿಯೊಬ್ಬ ಆಕೆಯ ಬದಲಿಗೆ ತಾನೇ ಪರೀಕ್ಷೆಗೆ ಕುಳಿತುಕೊಳ್ಳಲು ಹುಡುಗಿಯ ವೇಷದಲ್ಲಿ ಪರೀಕ್ಷಾ ಕೊಠಡಿಗೆ ಆಗಮಿಸಿದ್ದಾನೆ. Read more…

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ

ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ. ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ Read more…

ತರೂರ್‌ ರಿಂದ 29 ಅಕ್ಷರದ ಹೊಸ ಪದ ಬಳಕೆ: ಅರ್ಥ ತಿಳಿಯದೇ ಹೈರಾಣಾದ ನೆಟ್ಟಿಗರು

ಕಾಂಗ್ರೆಸ್ ಸಂಸದ ಹಾಗೂ ಜನಪ್ರಿಯ ಬರಹಗಾರ ಶಶಿ ತರೂರ್‌ ಇಂಗ್ಲಿಷ್ ಭಾಷೆಯ ಮೇಲಿನ ತಮ್ಮ ಪಾಂಡಿತ್ಯದಿಂದ ಎಲ್ಲೆಡೆ ಪ್ರಸಿದ್ಧಿ ಪಡೆದಿದ್ದಾರೆ. ಬಹಳಷ್ಟು ಬಾರಿ ಶಶಿ ತರೂರ್‌ರ ಟ್ವೀಟ್‌ಗಳಲ್ಲಿ ಇಂಗ್ಲಿಷ್ Read more…

ನಗು ತರಿಸುತ್ತೆ ಶಿಕ್ಷಕಿಯಿಂದ ಎಲಾನ್‌ ಮಸ್ಕ್‌ ಹೆಸರಿನ ಉಚ್ಚಾರಣೆ

ನೆಟ್ಟಿಗರ ಪಾಲಿನ ಫೇವರಿಟ್ ಸರ್ಚ್‌ಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಆತನ ಕಂಪನಿ, ಸ್ಪೇಸ್‌ಎಕ್ಸ್‌, ಆತನ ಪುಟಾಣಿ ಮಗನಿಗೆ ಇಟ್ಟಿರುವ Read more…

ಪಾಕ್ ಕಮೆಡಿಯನ್ ಮಾಡಿರುವ ಅನುಕರಣೆ ವಿಡಿಯೋಗೆ ಶಶಿ ತರೂರ್ ಫಿದಾ

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್​, ಸದಾ ತಮ್ಮ ಆಂಗ್ಲ ಭಾಷೆ ಪ್ರಯೋಗದ ಮೂಲಕವೇ ಸುದ್ದಿಯಾಗ್ತಾ ಇರ್ತಾರೆ. ಸಂದರ್ಶನದ ವೇಳೆಯಲ್ಲಿ ಅತ್ಯಂತ ಕ್ಲಿಷ್ಟಕರ ಇಂಗ್ಲಿಷ್​ ಭಾಷೆಯ ಬಳಕೆ ಮಾಡೋದ್ರಲ್ಲಿ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ತರೂರ್‌ ಇಂಗ್ಲಿಷ್‌ ಪ್ರಹಾರಕ್ಕೆ ತುತ್ತಾದ ಮಾಜಿ ಕ್ರಿಕೆಟರ್ಸ್

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ಇಂಗ್ಲಿಷ್ ಮೇಲಿನ ಪಾಂಡಿತ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ತರೂರ್‌ ಬಳಸುವ ಇಂಗ್ಲಿಷ್ ಪದಗಳು ಬಹಳ ಉದ್ದವಾಗಿಯೂ, ಕ್ಲಿಷ್ಟವಾಗಿಯೂ ಇದ್ದು ನೆಟ್ಟಿಗರು Read more…

ಉದ್ಯಾನದಲ್ಲಿ ಕಂಡು ಬಂತು ಪ್ರಾಚೀನ ರೋಮನ್ ಕಲಾಕೃತಿ

ಇಂಗ್ಲೆಂಡ್‌ನ ಬಂಗಲೆಯೊಂದರ ಉದ್ಯಾನದಲ್ಲಿ ಮಾರ್ಬಲ್‌ನ ತುಂಡೊಂದು ಸಿಕ್ಕಿದ್ದು, ಇದು ಪ್ರಾಚೀನ ರೋಮನ್ ಕಾಲಘಟ್ಟದ್ದು ಎಂದು ಪ್ರಾಚ್ಯವಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಶತಮಾನಕ್ಕೆ ಸೇರಿದ ಈ ವಸ್ತುವಿನ ಮೇಲೆ ಗ್ರೀಕ್ Read more…

ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲರವ…!

ಔರಂಗಾಬಾದ್: ಮಕ್ಕಳು ಗಲಾಟೆ ಮಾಡಿದರೆ ಪೊಲೀಸರಿಗೆ ಕೊಡ್ತೇನೆ ಎಂದು ಹೆದರಿಸುವುದಿದೆ. ಆದರೆ, ಇಲ್ಲಿ ಪೊಲೀಸ್ ಠಾಣೆಯಲ್ಲೇ ಮಕ್ಕಳ ಕಲರವ ಕೇಳಿ ಬರುತ್ತಿದೆ. ಮಹಾರಾಷ್ಟ್ರದ ಔರಂಗಾಬಾದ್ ನ ಪೊಲೀಸ್ ಠಾಣೆಯೊಂದರಲ್ಲಿ Read more…

ವ್ಯಾಕರಣ ದೋಷದಿಂದಾಗಿ ನಗೆಪಾಟಲಿಗೀಡಾಗಿದೆ ಜಾಹೀರಾತು

ಭಾರತದಲ್ಲಿ ಇಂಗ್ಲಿಷ್‌ ಮಾತನಾಡಿದರೆ ಲೆವೆಲ್ಲೇ ಬೇರೆ ಎಂದು ನೋಡುವ ಮನಸ್ಥಿತಿಗಳು ಇರುವುದೂ ನಿಜ ಹಾಗೆಯೇ ಇಂಗ್ಲಿಷ್ ಭಾಷಾ ಪ್ರಯೋಗದ ವೇಳೆ ವ್ಯಾಕರಣ ದೋಷ ಕಂಡುಬಂದಲ್ಲಿ ಅದು ಭಾರೀ ನಗೆಪಾಟಲಿಗೆ Read more…

ರಾಷ್ಟ್ರಮಟ್ಟದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯಲ್ಲಿ ವಿಜೇತನಾದ ಗುರುಗ್ರಾಮದ ಬಾಲಕ

ಕಾಲಿನ್ಸ್‌ ರಾಷ್ಟ್ರ ಮಟ್ಟದ ಆನ್ಲೈನ್ ಸ್ಪೆಲ್ಲಿಂಗ್‌ ಬೀ ಸ್ಫರ್ಧೆಯಲ್ಲಿ ಗುರುಗ್ರಾಮದ ಶ್ರೀರಾಮ್ ಕಾಲೇಜಿನ ಎಂಟನೇ ತರಗತಿ ವಿದ್ಯಾರ್ಥಿ ಅರ್ಜುನ್ ನರಸಿಂಹನ್ ‌ನನ್ನು ಚಾಂಪಿಯನ್ ಎಂದು ಘೋಷಿಸಲಾಗಿದೆ. ಅಕ್ಟೋಬರ್‌ 1ರಂದು Read more…

ಚೇತನ್ ಭಗತ್‌ ಹೊಗಳಲು ಶಶಿ ತರೂರ್‌ ಬಳಸಿರುವ ಪದಗಳಿವು….!

ತಮ್ಮ ಇಂಗ್ಲಿಷ್‌ ನಿಘಂಟಿಗೆ ಹೆಸರುವಾಸಿಯಾಗಿರುವ ಸಂಸದ ಶಶಿ ತರೂರ್‌ ಭಾಷಣ ಮಾಡುವಾಗ ಬಳಸುವ ಅನೇಕ ಪದಗಳನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಬರಹಗಾರ ಚೇತನ್ ಭಗತ್‌ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...