alex Certify ಆಹಾರ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ಬುದ್ಧಿಶಕ್ತಿ ಹೆಚ್ಚಿಸುವ ʼವಿಟಮಿನ್ ಸಿʼ ಬಗ್ಗೆ ತಿಳಿದುಕೊಳ್ಳಲೇಬೇಕು ಆಸಕ್ತಿಕರವಾದ ಈ ವಿಷಯ

ಓದಬೇಕೆಂದಿದ್ದೀರಾ? ಅದಕ್ಕೆ ಮನಸ್ಸಿಲ್ಲವೆ? ಮುಖ್ಯವಾಗಿ ತಲೆಯಲ್ಲಿ ಖಾಲಿಯಾದಂತಹ ಅನುಭವ ಉಂಟಾಗುತ್ತಿದೆಯೆ? ಏನನ್ನು ಮಾಡಲು ಮನಸ್ಸಿಲ್ಲವೇ? ಓದಿದ್ದನ್ನು ಮಕ್ಕಳು ಮರೆತು ಹೋಗುತ್ತಿದ್ದಾರಾ? ಹಾಗಾದರೆ ಆಸಕ್ತಿಕರವಾದ ಈ ವಿಟಮಿನ್ ಬಗ್ಗೆ ತಿಳಿದುಕೊಳ್ಳಲೇಬೇಕು. Read more…

ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುವ ಈ ಮಾತುಗಳು ನಿಜವಲ್ಲ

ಮಹಿಳೆಯರು ಗರ್ಭಾವಸ್ಥೆಯ ವೇಳೆ ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆದರೆ, ಕೆಲವರು ಗರ್ಭಾವಸ್ಥೆಯ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಆದರೆ ಅದು ಸತ್ಯವೇ? ಸುಳ್ಳೆ?ಎಂಬುದನ್ನು ತಿಳಿದುಕೊಳ್ಳಿ. Read more…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.  ಎಷ್ಟೇ ಪ್ರಯತ್ನ Read more…

ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಭರ್ಜರಿ ಸುದ್ದಿ: ಆಯಾ ಪ್ರದೇಶಗಳಿಗನುಗುಣವಾಗಿ ಆಹಾರ

ಹಾಸನ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಪೌರಾಡಳಿತ ಇಲಾಖೆ ರಹೀಂ ಖಾನ್ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಇಂದಿರಾ ಕ್ಯಾಂಟೀನ್ ಗಳಲ್ಲಿ Read more…

ಊಟದ ನಂತರ ನಿಮಗೂ ನಿದ್ರೆ ಬರುತ್ತಾ…..? ʼಫುಡ್ ಕೋಮಾʼದ ಲಕ್ಷಣ ಆಗಿರಬಹುದು ಎಚ್ಚರ……!

ಊಟವಾದ ನಂತರ ನಿದ್ದೆ ಬರುವುದು ಸ್ವಾಭಾವಿಕ. ಕೆಲವು ವೈದ್ಯರು ಹೇಳುವ ಪ್ರಕಾರ ಪ್ರತಿ ಬಾರಿಯೂ ಊಟದ ನಂತರ ಸುಸ್ತಾಗುವುದು, ತೀವ್ರ ನಿದ್ರೆ ಬರುವುದು ಫುಡ್ ಕೋಮಾದ ಲಕ್ಷಣ ಆಗಿರಬಹುದು. Read more…

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದಂತೆ ವಹಿಸಿ ಈ ಮುನ್ನೆಚ್ಚರಿಕೆ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ Read more…

ಮಕ್ಕಳು ಸಂಪೂರ್ಣ ʼಫಿಟ್‌ʼ ಆಗಿರಲು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಈ ಆಹಾರ…!

ಮಗು ದಷ್ಟಪುಷ್ಠವಾಗಿ, ಬುದ್ಧಿವಂತನಾಗಿರಬೇಕೆಂದು ಎಲ್ಲಾ ಹೆತ್ತವರೂ ಬಯಸುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಮಗುವಿಗೆ ಸೂಕ್ತ ಆಹಾರವನ್ನು ಕೊಡಬೇಕು. ಆರೋಗ್ಯಕರ ಆಹಾರ ಸೇವನೆಯಿಂದ ಮಕ್ಕಳು ಸೂಕ್ಷ್ಮಮತಿಗಳಾಗುತ್ತಾರೆ. ದೈಹಿಕ ಮತ್ತು Read more…

ಮೂಲಂಗಿಯನ್ನು ಈ ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ

ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಯಾವಾಗ ಬೇಕು ಆವಾಗ ಸೇವಿಸುವ ಹಾಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನೀವು ಮೂಲಂಗಿ ಸೇವಿಸಿದರೆ ಇದರಿಂದ ನೀವು ಮುಜುಗರಕ್ಕೀಡಾಗುತ್ತೀರಿ. ಮೂಲಂಗಿಯನ್ನು ವಿಶೇಷ Read more…

ಬರೀ ಅಕ್ಕಿ ಸೇವನೆಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ದಿನದ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ರೊಟ್ಟಿ ಸೇರಿದಂತೆ ಬೇರೆ ಆಹಾರಗಳಿಗಿಂತ ಅನ್ನ ಅವರಿಗೆ ಇಷ್ಟ. ಬಿಳಿ ಅನ್ನದ ಬದಲು ಕಂದು ಅಕ್ಕಿ ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. Read more…

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು. ಲೆಮನ್ ಟೊಮೊಟೊ ರೈಸ್ Read more…

ಬೆಳಿಗ್ಗೆ 9 ಆದ್ರೂ ಉಪಹಾರ ಸೇವಿಸಲ್ವಾ…..? ಇಂದೇ ನಿಯಮ ಬದಲಿಸಿ

ಬೆಳಿಗ್ಗೆ ಕಚೇರಿಗೆ, ಶಾಲೆಗೆ ಹೋಗುವ ಗಡಿಬಿಡಿ ಒಂದು ಕಡೆಯಾದ್ರೆ ಅವರನ್ನು ಸಿದ್ಧಪಡಿಸುವ ಜವಾಬ್ದಾರಿ ಇನ್ನೊಂದು ಕಡೆ. ಎಲ್ಲ ಕೆಲಸ ಮುಗಿಸಿ ಉಪಹಾರ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ Read more…

ತಿನಿಸುಗಳ ವಾಸನೆಯಿಂದ ಗರ್ಭಿಣಿಯರಿಗೆ ವಾಂತಿಯಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆ ಸಾಮಾನ್ಯ. ಬಹುತೇಕ ಪ್ರತಿ ಮಹಿಳೆಯೂ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆಯಿಂದ ಬಳಲುತ್ತಾರೆ. ಇದನ್ನು ಮಾರ್ನಿಂಗ್‌ ಸಿಕ್‌ನೆಸ್‌ ಎಂದೂ Read more…

‘ಮೊಟ್ಟೆ’ ಜೊತೆ ಈ ಆಹಾರ ಸೇವಿಸಲೇಬೇಡಿ….!

ಮೊಟ್ಟೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದ್ರಲ್ಲಿ  ಹಲವಾರು ರೀತಿಯ ಪೋಷಕಾಂಶಗಳಿವೆ. ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆ ಸ್ನಾಯುಗಳಿಗೆ ಪರಿಣಾಮಕಾರಿ. ಮೊಟ್ಟೆ ತಿನ್ನುವುದರಿಂದ ಹೃದಯದಿಂದ ಹಿಡಿದು ನಮ್ಮ ದೇಹದ ಎಲ್ಲ Read more…

ಚಳಿಗಾಲದಲ್ಲಿ ವೇಗವಾಗಿ ತೂಕ ಹೆಚ್ಚಿಸುತ್ತವೆ ಈ ತಿನಿಸುಗಳು…!

ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸ್ನಾಕ್ಸ್‌ ಸಿಕ್ಕರೆ ಅದೇ ಸ್ವರ್ಗ. ಜೊತೆಗೆ ಚಹಾ ಅಥವಾ ಕಾಫಿ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಜನರು ಆಹಾರದ ಬಗ್ಗೆ ಹೆಚ್ಚು ಗಮನಕೊಡುವುದೇ ಇಲ್ಲ. Read more…

ಕೈಯಿಂದ ಆಹಾರ ತಿನ್ನುತ್ತಿದ್ದ ಮಹಿಳೆ ವಿಡಿಯೋ ಪೋಸ್ಟ್ ಮಾಡಿ ಲೇವಡಿ; ನಿನಗ್ಯಾಕೆ ಬೇಕು ಎಂದು ನೆಟ್ಟಿಗರ ತರಾಟೆ

ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಕೈಗಳಿಂದ ಆಹಾರ ತಿನ್ನುತ್ತಿರುವುದನ್ನ ಟೀಕಿಸಿ ವಿಡಿಯೋ ಪೋಸ್ಟ್ ಮಾಡಿದವರನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. JusB ಎಂಬ ಹೆಸರಿನ ಬಳಕೆದಾರರು ಮಹಿಳೆಯ ವೀಡಿಯೊವನ್ನು ರೆಕಾರ್ಡ್ Read more…

ಮಕ್ಕಳ ಎತ್ತರ ಹೆಚ್ಚಿಸಲು ಕೊಡಿ ಈ 5 ಸೂಪರ್‌ಫುಡ್ಸ್‌

ನಮ್ಮ ಆಹಾರ ಪದ್ಧತಿಯು ದೇಹದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಮಕ್ಕಳು ಕುಳ್ಳಗಿರುತ್ತಾರೆ, ಎಷ್ಟೇ ಕಸರತ್ತು ಮಾಡಿದರೂ ಅವರ ಹೈಟ್‌ ಜಾಸ್ತಿಯಾಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಈ ರೀತಿ ಆಗುವುದು Read more…

ಗರ್ಭಾವಸ್ಥೆಯಲ್ಲಿ ಕಾಡುವ ಸಿಯಾಟಿಕ್ ಸಮಸ್ಯೆಗೆ ಈ ನೈಸರ್ಗಿಕ ಪರಿಹಾರ ಮಾಡಿ

ಸಿಯಾಟಿಕ್ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸೊಂಟ ಮತ್ತು ಪಾದದ ಕೆಳಗೆ ಉಂಟಾಗುವ ನೋವು. ನಿಮ್ಮ ಸಿಯಾಟಿಕ್ ನರಗಳು ಸಂಕೋಚಿತಗೊಂಡಾಗ ಇದು ಸಂಭವಿಸುತ್ತದೆ. ಈ ನರವು ಗರ್ಭಾಶಯದ ಕೆಳಗೆ ಚಲಿಸುತ್ತದೆ ಮತ್ತು Read more…

ತ್ವಚೆ ಬಿರುಕು ತಪ್ಪಿಸಲು ಈ ಆಹಾರದಿಂದ ದೂರವಿರಿ

ತ್ವಚೆ ಬಿರುಕು ಬಿಡುವ ಸಮಸ್ಯೆಗೆ ಕ್ರೀಮ್ ಗಳ ಬಳಕೆಯ ಹೊರತಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಎಂದಿರಾ? ಆಲ್ಕೋಹಾಲ್ ಸೇವಿಸುವುದನ್ನು ಸಂಪೂರ್ಣ ನಿಲ್ಲಿಸಿ. Read more…

ಉಸಿರಾಟದ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಉಸಿರಾಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮವನ್ನು ಫಾಲೋ ಮಾಡಿ ಉಸಿರಾಟದ ಸಮಸ್ಯೆಯಿಂದ Read more…

ನಿರೋಗಿಯಾಗಲು ಚಳಿಗಾಲದಲ್ಲಿ ಸೇವಿಸಿ ರಾಗಿ

ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು. ನಾರಿನಂಶದೊಂದಿಗೆ Read more…

ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಅಡುಗೆಗೆ ಬಳಸಿ ಈ ತೈಲ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಮಧುಮೇಹಿಗಳು ಅಡುಗೆಗೆ ಎಲ್ಲಾ ರೀತಿಯ ತೈಲಗಳನ್ನು ಬಳಸುವಂತಿಲ್ಲ. ಯಾಕೆಂದರೆ ಕೆಲವು ಅಡುಗೆ ತೈಲಗಳು ರಕ್ತದಲ್ಲಿನ ಸಕ್ಕರೆ Read more…

ಎದೆ ಹಾಲು ವೃದ್ದಿಸಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಎ‌ಚ್ಚರ: ಮಾನಸಿಕ ಆರೋಗ್ಯ ಹಾಳುಮಾಡುತ್ತವೆ ಈ ಆಹಾರ…!

ಆರೋಗ್ಯಕರ ಆಹಾರ ಸೇವಿಸಿದ್ರೆ ರೋಗಗಳು ನಮ್ಮಿಂದ ದೂರ ಓಡುತ್ತವೆ. ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆಯಿಂದ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವಾಗುತ್ತದೆ. ಇವು  ಮಾನಸಿಕ ಆರೋಗ್ಯವನ್ನು ನೇರವಾಗಿ ಹಾಳು Read more…

ರಾತ್ರಿ ಮಲಗುವ ಮುನ್ನ ಈ 5 ಪದಾರ್ಥಗಳನ್ನು ತಿನ್ನಬೇಡಿ……!

ಅದೆಷ್ಟೋ ಮಂದಿ ತಡರಾತ್ರಿವರೆಗೂ ಎದ್ದಿರುತ್ತಾರೆ. ಲೇಟ್‌ ನೈಟ್‌ ಕೆಲಸ, ಸಿನೆಮಾ ವೀಕ್ಷಣೆ ಅಥವಾ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುತ್ತ ರಾತ್ರಿ ತಡವಾಗಿ ಮಲಗುವವರಿದ್ದಾರೆ. ಕೆಲವೊಮ್ಮೆ ಮಲಗುವ ಮುನ್ನ ಏನನ್ನಾದರೂ ತಿನ್ನಬೇಕೆಂಬ Read more…

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಆಹಾರ ಸೇವನೆ

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು. ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು Read more…

ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...