alex Certify ಆಹಾರ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುತ್ತೆ ‘ಏಲಕ್ಕಿ’

ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿಂದ್ರೆ ಕಾಡಬಹುದು ಅನಾರೋಗ್ಯ…!

ಬೆಳಗಿನ ಉಪಹಾರ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನೇನು ತಿನ್ನಬಹುದು? ಯಾವೆಲ್ಲಾ ಆಹಾರವನ್ನು ತಿನ್ನಬಾರದು ಅನ್ನೋದು ನಮ್ಮ ಗಮನದಲ್ಲಿರಬೇಕು. ಆಮ್ಲೀಯವಾಗಿರುವ ಪದಾರ್ಥವನ್ನು ತಿಂದರೆ Read more…

ಅಜೀರ್ಣಕ್ಕೆ ಇಲ್ಲಿದೆ ‘ಮದ್ದು’

ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, ಎದೆ Read more…

ಗುರುವಾರದಂದು ಶಿವಮೊಗ್ಗದಲ್ಲಿ ʼರಾಮ್ಸ್‌ ರೆಸ್ಟೋರೆಂಟ್‌ʼ ಶುಭಾರಂಭ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ರೆಸ್ಟೋರೆಂಟ್‌ ಆರಂಭವಾಗುತ್ತಿದ್ದು, ಆಗಸ್ಟ್‌ 11 ರ ಗುರುವಾರದಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ Read more…

ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ನಿಯಮಿತವಾಗಿ ಸೇವಿಸಿ ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ6, ಕ್ಯಾಲ್ಸಿಯಂ, ಸೋಡಿಯಂ, ಮ್ಯಾಗ್ನಿಷಿಯಂ, ನಾರಿನ ಅಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಗಳಿವೆ. ಸಿಹಿ ಗೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿ Read more…

ಈ ಆಹಾರ ಪದಾರ್ಥ ಒಟ್ಟಿಗೆ ತಿಂದ್ರೆ ಹಾಳಾಗುತ್ತೆ ‘ಆರೋಗ್ಯ’

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು

ಕಡಲೆಯನ್ನು ಮೊಳಕೆ ರೂಪದಲ್ಲಾಗಿರಲಿ, ಬೇಯಿಸಿದ್ದಾಗಲಿ ಸೇವಿಸಿದರೆ ಅದರ ರುಚಿಯೇ ಬೇರೆ. ಇದನ್ನು ಪ್ರತಿದಿನ ಯಾವುದೋ ಒಂದು ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. * 100 ಗ್ರಾಂಗಳಷ್ಟು ಕಡಲೆಯಲ್ಲಿ Read more…

ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ Read more…

ಮದುವೆ ನಂತ್ರ ʼಮಹಿಳೆʼಯರು ಯಾಕೆ ದಪ್ಪಗಾಗ್ತಾರೆ ಗೊತ್ತಾ…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಕಡಿಮೆ ತಿನ್ನುವುದರಿಂದ ವೃದ್ಧಿಯಾಗುತ್ತೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

ಪುರುಷರೇ ಹುಷಾರ್…! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ಎಷ್ಟೇ ತಿಂದ್ರೂ ಮತ್ತೆ ಹಸಿವಾಗುತ್ತಾ…!? ಇಲ್ಲಿದೆ ಅದಕ್ಕೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ʼನೈಸರ್ಗಿಕʼ ಆಹಾರ

ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ಜೀವನ ಸುಖಕರವಾಗಿದ್ದರೆ ದಾಂಪತ್ಯ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾರೆ. ಆದ್ರೆ ಕೆಲಸದ ಒತ್ತಡ ಮತ್ತು Read more…

‘ಗಾಂಧಿ’ ಪ್ರತಿಮೆ ಎದುರು ಪ್ರತಿಪಕ್ಷಗಳ ಸಂಸದರಿಂದ ಮಾಂಸ ಸೇವನೆ; ಬಿಜೆಪಿ ಗಂಭೀರ ಆರೋಪ

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಪ್ರತಿಪಕ್ಷಗಳ ಕೆಲವು ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಇವರುಗಳು ಸಂಸತ್ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. Read more…

ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಹಿಮೋಗ್ಲೋಬಿನ್ ಕೌಂಟ್ ಡೌನ್ ಹೆಚ್ಚಾಗಿ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆ. ವಿಶೇಷವಾಗಿ ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ಗಂಡಸರಲ್ಲಿ 13.5 ರಿಂದ 17.5 ಹಾಗೂ ಮಹಿಳೆಯರಲ್ಲಿ 12 ರಿಂದ Read more…

ಮಕ್ಕಳ ʼಆಹಾರʼ – ಸವಾಲುಗಳು

ಮಕ್ಕಳಿಗೆ ಆರು ತಿಂಗಳು ತುಂಬುತ್ತಲೇ ಏನು ತಿನ್ನಿಸುವುದು ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅಂಗಡಿಯಲ್ಲಿ ಸಿಗುವ ಮಕ್ಕಳ ಆಹಾರವನ್ನು ಕೊಡಲೊಲ್ಲದ ಪೋಷಕರಿಗೆ ಮನೆಯಲ್ಲಿ ಏನು ಕೊಡಬೇಕು ಎಂಬುದೇ ತಿಳಿದಿರಿವುದಿಲ್ಲ. ಅವರಿಗಾಗಿ Read more…

ಸಂಕಷ್ಟದ ನಡುವೆ ವೇಶ್ಯಾವಾಟಿಕೆಗಿಳಿದ ಮಹಿಳೆಯರು, ತಲೆಎತ್ತಿದ ತಾತ್ಕಾಲಿಕ ವೇಶ್ಯಾಗೃಹಗಳು

ಬಹುತೇಕ ಕುಸಿಯುತ್ತಿರುವ ಲಂಕಾದಲ್ಲಿ ಮಹಿಳೆಯರು ಆಹಾರ, ಔಷಧಿಗಳಿಗಾಗಿ ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಂತೆ ತಾತ್ಕಾಲಿಕ ವೇಶ್ಯಾಗೃಹಗಳು ತಲೆಎತ್ತಿವೆ. ಬೃಹತ್ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಕೆಲವರು ವೇಶ್ಯಾವಾಟಿಕೆಗಿಳಿದಿದ್ದಾರೆ. ಕೆಲವರು ತಮ್ಮನ್ನು ಕೆಲಸದಿಂದ Read more…

ಸಿಹಿ ಸಿಹಿ ಗಸಗಸೆ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಆಹಾರ ಧಾನ್ಯಕ್ಕೆ GST ಇಲ್ಲ: ದೇಶಾದ್ಯಂತ ಭಾರಿ ವಿರೋಧದ ಬೆನ್ನಲ್ಲೇ ಕೇಂದ್ರದ ಸ್ಪಷ್ಟನೆ

ನವದೆಹಲಿ: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. Read more…

ಬ್ಯಾಗ್ ಹಾಕಿಕೊಂಡು ಕುದುರೆಯೇರಿದ್ದ ವ್ಯಕ್ತಿಯನ್ನು ಕೊನೆಗೂ ಕಂಡುಹಿಡಿದ ಸ್ವಿಗ್ಗಿ..!

ಮಹಾನಗರಿ ಮುಂಬೈ ಮಳೆಯಂದು ಸ್ವಿಗ್ಗಿ ಬ್ಯಾಗ್ ಹೊತ್ತುಕೊಂಡು ಕುದುರೆ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಸ್ವಿಗ್ಗಿ ಸಂಸ್ಥೆ ಕೊನೆಗೂ ಕಂಡು ಹಿಡಿದಿದೆ. ತೀವ್ರ ಮಳೆಯ ಸಮಯದಲ್ಲಿ ಆಹಾರವನ್ನು ತಲುಪಿಸುವ ವಿನೂತನ Read more…

ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕಾ….? ನೀವು ಮಾಡಬೇಕಾಗಿರೋದು ಇಷ್ಟೆ

ಮಕ್ಕಳು ಸಾಮಾನ್ಯವಾಗಿ ಊಟ ಮಾಡಲು ಒಲ್ಲೆ ಎನ್ನುತ್ತಾರೆ. ಜಂಕ್‌ ಫುಡ್‌ಗಳನ್ನೇ ಇಷ್ಟಪಡ್ತಾರೆ. ಮಕ್ಕಳಿಗೆ ಸಮತೋಲಿತ ಆಹಾರದ ಅಗತ್ಯವು ಒಂದು ವರ್ಷದಿಂದಲೇ ಪ್ರಾರಂಭವಾಗುತ್ತದೆ. ಸರಿಯಾಗಿ ತಿನ್ನದೇ ಇದ್ದರೆ ಅದರಿಂದ ಆರೋಗ್ಯದ Read more…

ಭಾವುಕರನ್ನಾಗಿಸುತ್ತೆ ತಾಯಿ ಹೃದಯದ ಮಮತೆಯ ಈ ಸ್ಟೋರಿ

ತಾಯಿ ಪ್ರೀತಿಗೆ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಸುಂದರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹಲವಾರು ಜನರ ಹೃದಯಗಳನ್ನು ಕರಗಿಸಿದೆ. ಇದನ್ನು ಓದಿದ್ರೆ ನಿಮ್ಮ Read more…

ಸುಖಕರ ನಿದ್ರೆಗಾಗಿ ಹೀಗಿರಲಿ ನಿಮ್ಮ ‘ಆಹಾರ’ ಪದ್ದತಿ

ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ನಿದ್ರಾ ಕ್ರಮವಿರುತ್ತದೆ. ಕೆಲವರಿಗೆ 8-10 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ ಮತ್ತು ಇನ್ನು ಕೆಲವರಿಗೆ ಕೇವಲ 6 ಗಂಟೆಗಳ ಕಾಲ ನಿದ್ರೆ ಮಾಡಿದರೂ ಉಲ್ಲಾಸದಿಂದಿರುತ್ತಾರೆ. Read more…

ಮೂಡ್ ಹಾಳಾದಾಗ ಏನು ಮಾಡಬೇಕು…?

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ. ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ Read more…

ಸೋರಿಯಾಸಿಸ್ ನಿಂದ ಬಳಲುತ್ತಿರುವವರು ಈ ʼಆಹಾರʼ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣಕ್ಕೂ ಇರಲಿ ನಿಮ್ಮ ಆಹಾರದಲ್ಲಿ ಜಾಗ

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ Read more…

ಎಷ್ಟು ತಿಂದ್ರೂ ಹಸಿವಾಗುತ್ತಾ..…!? ಇಲ್ಲಿದೆ ಅದಕ್ಕೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ಆಹಾರ ಹುಡುಕಿಕೊಂಡು ವಿಐಎಸ್ಎಲ್ ಕ್ವಾಟ್ರಸ್ ಬಳಿ ಬಂದ ಚಿರತೆ ಸೆರೆ

ಆಹಾರ ಹುಡುಕಿಕೊಂಡು ಭದ್ರಾವತಿ ವಿಐಎಸ್ಎಲ್ ಕ್ವಾಟ್ರಸ್ ನ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ ಹಿಡಿದಿದ್ದಾರೆ. ಬೆಳಗ್ಗೆ Read more…

ಉದ್ಯಾನವನದಲ್ಲಿ ಮೀನುಗಳಿಗೆ ಆಹಾರ ನೀಡಿದ ಚಿಂಪಾಂಜಿ; ವಿಡಿಯೋ ವೈರಲ್

ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡಿ ಆನಂದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉದ್ಯಾನವನದ ಕೊಳದ ಬಳಿ ಶಾಂತವಾಗಿ ಕುಳಿತಿರುವ ಚಿಂಪಾಂಜಿ, ತನ್ನಲ್ಲಿರುವ ಅಲ್ಪಸ್ವಲ್ಪ ಆಹಾರವನ್ನು ಮೀನುಗಳಿಗೆ ಉಣಿಸುವುದನ್ನು Read more…

ತಾಲಿಬಾನ್ ಆಳ್ವಿಕೆಯಲ್ಲಿ ಬೀದಿಬದಿ ವ್ಯಾಪಾರಿಯಾದ ಅಫ್ಘಾನ್ ಟಿವಿ ಆ್ಯಂಕರ್

ತಾಲಿಬಾನ್ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ಇತ್ತೀಚಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...