alex Certify ಆಸ್ಟ್ರೇಲಿಯಾ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು: ಬಿಸಿಸಿಐನಿಂದ ಆಟಗಾರರಿಗೆ ಬೋನಸ್

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ -​​ ಗವಾಸ್ಕರ್​ ಟೆಸ್ಟ್​ ಸರಣಿಯನ್ನ ರಹಾನೆ ತಂಡ 2-1 ಅಂತರದಲ್ಲಿ ತಮ್ಮದಾಗಿಸಿಕೊಂಡಿದೆ. ಗಬ್ಬಾ ಮೈದಾನದಲ್ಲಿ 32 ವರ್ಷಗಳ ಸತತ ಸೋಲಿನ Read more…

ಬ್ರೇಕಿಂಗ್ ನ್ಯೂಸ್ : ಬ್ರಿಸ್ಬೇನ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ. ನಾಲ್ಕನೇ ಮತ್ತು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ Read more…

ಮೈದಾನದಲ್ಲಿ ಸ್ಪೈಡರ್‌ಮನ್‌ ಹಾಡು ಗುನುಗಿದ ಪಂತ್

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತದ ತಂಡದ ವಿಕೆಟ್‌ ಕೀಪರ್‌ ರಿಶಭ್‌ ಪಂತ್‌, ಮೈದಾನದಲ್ಲಿರುವ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆ ಹಾಳು ಮಾಡಲು ಸಿಕ್ಕಾಪಟ್ಟೆ ಮಾತನಾಡುವ ದೃಶ್ಯಾವಳಿಗಳು Read more…

BIG NEWS: ಧೋನಿ ದಾಖಲೆ ಮುರಿದ ರಿಷಬ್ ಪಂತ್

ಟೀಂ ಇಂಡಿಯಾದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಪಂತ್ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ಸ್ಟೀವ್ ಸ್ಮಿತ್ ಸ್ಟೈಲ್ ನಕಲು ಮಾಡಿದ ರೋಹಿತ್ ಶರ್ಮಾ

ಭಾರತ-ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ಕಠಿಣ ಸ್ಪರ್ಧೆ ಮುಂದುವರೆದಿದೆ. ಆಟದ ನಾಲ್ಕನೇ ದಿನ ಮೈದಾನದಲ್ಲಿ ತಮಾಷೆ ಘಟನೆ ನಡೆದಿದೆ. ರೋಹಿತ್ ಶರ್ಮಾ ನೋಡಿ ಅಭಿಮಾನಿಗಳು Read more…

ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…!

ಆಸ್ಟ್ರೇಲಿಯಾದಲ್ಲಿ ದಂಪತಿ ವಾಸವಿದ್ದ ಮನೆಯ ಈಜುಕೊಳದಲ್ಲಿ ವಿಶ್ವದ ಅತ್ಯಂತ ಭಯಾನಕ ಹಾವೊಂದು ಪತ್ತೆಯಾಗಿದೆ. ಭಯಾನಕ ಈಸ್ಟರ್ನ್​ ಬ್ರೌನ್​ ಹಾವು ಅಡಿಲೇಡ್​ನ ಮರಿನೋದ ಈಜುಕೊಳದಲ್ಲಿ ಈಜಾಡಿದೆ. ಅಡಿಲೇಡ್​ನ ಉರಗ ತಜ್ಞರ Read more…

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಹುಬ್ಬೇರಿಸುವಂತಹ ದೃಶ್ಯ ಸೆರೆ

ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ Read more…

ಕೊರೊನಾ ಎಫೆಕ್ಟ್: ಸೆಕ್ಸ್ ವಿಷ್ಯದಲ್ಲಿ ಜಾರಿಯಾಗಿದೆ ಈ ನಿಯಮ

ಕೊರೊನಾ ಬಿಕ್ಕಟ್ಟು ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವಿರುದ್ಧ ಹೋರಾಡಲು ದೇಶಗಳು ತಮ್ಮದೇ ರೀತಿಯ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ. ಆರೋಗ್ಯ ಸಚಿವಾಲಯಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡ್ತಿವೆ. Read more…

ಬ್ರಿಸ್ಬೇನ್ ಹೊಟೇಲ್ ನಲ್ಲಿ ಬಂಧಿಯಾಗಿದ್ದಾರೆ ಟೀಂ ಇಂಡಿಯಾ ಆಟಗಾರರು

ನಾಲ್ಕನೇ ಹಾಗೂ ಕೊನೆ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಬ್ರಿಸ್ಬೇನ್ ತಲುಪಿದೆ. ಆದ್ರೆ ಅಲ್ಲಿ ಟೀಂ ಇಂಡಿಯಾ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಟಗಾರರಿಗೆ ಅನೇಕ ಸೌಲಭ್ಯಗಳು ಸಿಗ್ತಿಲ್ಲ. ಟೀಂ Read more…

ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ…! ಬ್ರಿಸ್ಬೇನ್​ ಟೆಸ್ಟ್​ಗೆ ಹೊಸ ಆಟಗಾರರನ್ನ ಹುಡುಕಿದ ಫ್ಯಾನ್ಸ್….!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಬ್ಯಾಟ್ಸಮನ್​ ಹನುಮ ವಿಹಾರಿ ಅಲಭ್ಯರಾಗ್ತಾರೆ ಎಂಬ ವಿಚಾರ ಹೊರಬಿದ್ದಿರುವ ಬೆನ್ನಲ್ಲೇ ಇದೀಗ Read more…

ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಮತ್ತೊಂದು ಶಾಕ್

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲೇ ಟೀಂ ಇಂಡಿಯಾಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ನಾಲ್ಕನೇ ಟೆಸ್ಟ್ ನಿಂದ ಹೊರಬಿದ್ದ ಬೆನ್ನಲ್ಲೆ ಭಾರತೀಯ Read more…

ರಿಕಿ ಪಾಂಟಿಂಗ್​ ಭವಿಷ್ಯ ಉಲ್ಟಾ ಮಾಡಿದ ರಿಷಬ್​ ಪಂತ್​: ಟ್ರೋಲಿಗರ ಬಾಯಿಗೆ ಆಹಾರವಾದ್ರು ಆಸ್ಟ್ರೇಲಿಯಾ ಮಾಜಿ ನಾಯಕ

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 200 ರನ್​ನ್ನೂ ದಾಟಲ್ಲ ಎಂದಿದ್ದ ರಿಕಿ ಪಾಂಟಿಂಗ್​ ಇದೀಗ ಟ್ರೋಲಿಗರ ಬಾಯಿಗೆ ಬಾಡೂಟವಾಗಿದ್ದಾರೆ. Read more…

ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ರಿಷಭ್ ಪಂತ್, ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್ ಅರ್ಧಶತಕದ ನಂತ್ರವೂ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 Read more…

BIG NEWS: ಸಿಡ್ನಿ ಮೈದಾನದಲ್ಲಿ ಭಾರತೀಯ ಆಟಗಾರರಿಗೆ ಜನಾಂಗೀಯ ನಿಂದನೆ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಜನಾಂಗೀಯ ನಿಂದನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆಸ್ಟ್ರೇಲಿಯಾ Read more…

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ವಿಡಿಯೋ

ಮೆಲ್ಬೋರ್ನ್: ಡಾಲ್ಫಿನ್‌ಗಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಸ್ಟ್ರೇಲಿಯಾದ ಕೊಳವೊಂದರ ವಿಡಿಯೋವನ್ನು ಡ್ರೋನ್ ಶೃಂಕ್ ಆಪ್‌ನಲ್ಲಿ ಚಿತ್ರೀಕರಿಸಿ ಶೇರ್ ಮಾಡಲಾಗಿದೆ. 30 ಸೆಕೆಂಡ್‌ನ ಈ ವಿಡಿಯೋವನ್ನು ಆಸ್ಟ್ರೇಲಿಯಾದ Read more…

BIG NEWS: 27 ಟೆಸ್ಟ್ ಶತಕ ಸಿಡಿಸಿ ಸಚಿನ್, ಕೊಹ್ಲಿ ಹಿಂದಿಕ್ಕಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ 27 ನೇ ಟೆಸ್ಟ್ ಶತಕ ಸಿಡಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು Read more…

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಕ್ರಿಕೆಟಿಗ

ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಮೂರನೇ ಟೆಸ್ಟ್ ಪಂದ್ಯ ಶುರುವಾಗಿದೆ.ಪಂದ್ಯಕ್ಕೂ ಮುನ್ನ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾದ ವಿಡಿಯೋ ವೈರಲ್ ಆಗಿದೆ. ರಾಷ್ಟ್ರಗೀತೆ ಹಾಡುವ ವೇಳೆ ಸಿರಾಜ್ ಭಾವುಕರಾಗಿದ್ದಾರೆ. Read more…

ಟೀಂ ಇಂಡಿಯಾ ಆಟಗಾರರನ್ನ ಭೇಟಿಯಾಗುವ ಕನಸು ಕಂಡಿದ್ದ ಅಭಿಮಾನಿಗಳಿಗೆ ಕಾದಿತ್ತು ಶಾಕ್​..!

ಟೀಂ ಇಂಡಿಯಾ ತಂಡದ ಆಟಗಾರರನ್ನ ಭೇಟಿಯಾಗಿ ಮಾತನಾಡಿ ಎಂಬ ಶೀರ್ಷಿಕೆಯನ್ನ ಹೊಂದಿದ್ದ ಟಿಕೆಟ್​ಗಳು ಇಂಡಿಯಾ – ಆಸ್ಟ್ರೇಲಿಯಾ ಏಕದಿನ ಹಾಗೂ ಟಿ 20 ಸಿರೀಸ್​ ವೇಳೆ ಸ್ಟೇಡಿಯಂ ತುಂಬೆಲ್ಲ Read more…

ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…!

ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್‌ ಸಂತಸ ಹೇಳಿಕೊಳ್ಳುವುದು ಅಸಾಧ್ಯ. ಪ್ರಣಯ ಪಕ್ಷಿಗಳಾದ ಜೆಸ್ Read more…

ಕೊಹ್ಲಿ – ಪಾಂಡ್ಯರಿಂದಲೂ ಕೋವಿಡ್‌ ಶಿಷ್ಟಾಚಾರ ಉಲ್ಲಂಘನೆ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಬೇಬಿ ವಿಲೇಜ್ ಎಂಬ ಮಳಿಗೆಗೆ ಭೇಟಿ ಕೊಟ್ಟಿದ್ದ ಇಬ್ಬರೂ ಕ್ರಿಕೆಟಿಗರು, ಮಳಿಗೆಯ Read more…

ಬೀಫ್ ತಿಂದ‌ ವಿಚಾರಕ್ಕೆ ಟ್ರೋಲ್‌ ಆಗುತ್ತಿರುವ ರೋಹಿತ್‌ ಶರ್ಮಾ ಬೆಂಬಲಕ್ಕೆ ನಿಂತ ಫ್ಯಾನ್ಸ್

ಈ ಕ್ರಿಕೆಟರ್‌ಗಳನ್ನು ಬರೀ ಆಟದ ಮೈದಾನದಲ್ಲಿ ಬೆಂಬಲ ಕೊಡುವುದನ್ನು ಬಿಟ್ಟು ದಿನವಿಡೀ ಅವರದ್ದೇ ಸುದ್ದಿ ಮಾಡುವುದು ಮಾಧ್ಯಮಗಳಿಗೂ ಇಷ್ಟ, ಅವುಗಳನ್ನೇ ಓದುವುದು ಓದುಗರಿಗೂ ಬಲೇ ಇಷ್ಟವೆಂದು ತೋರುತ್ತದೆ. ದೇಶದ Read more…

BIG NEWS: ಟೀಂ ಇಂಡಿಯಾದ ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರದಂದು RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಜೊತೆ Read more…

ಟೀಂ ಇಂಡಿಯಾ ಆಟಗಾರರ ರೆಸ್ಟೋರೆಂಟ್ ಬಿಲ್ ಪಾವತಿಸಿದ ಅಭಿಮಾನಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಸದ್ಯ ಎರಡನೇ ಟೆಸ್ಟ್‌ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ಸಮಾಧಾನದಲ್ಲಿದೆ. ಮೆಲ್ಬರ್ನ್‌ ಟೆಸ್ಟ್‌ ಗೆಲುವಿನ ಬಳಿಕ ಸಿಡ್ನಿ ಪಂದ್ಯದಲ್ಲೂ ಗೆದ್ದು ಟೂರ್ನಿಯಲ್ಲಿ Read more…

ಹೊಸ ವರ್ಷ ಹೊಸ ಜೋಶ್ ನಲ್ಲಿ ಟೀಂ ಇಂಡಿಯಾ

ಮೆಲ್ಬೋರ್ನ್ ಟೆಸ್ಟ್ ನ ಅದ್ಭುತ ಗೆಲುವು ಹಾಗೂ ಹೊಸ ವರ್ಷದ ವಿಶ್ರಾಂತಿ ನಂತ್ರ ಭಾರತೀಯ ಕ್ರಿಕೆಟ್ ತಂಡ ಶನಿವಾರ ಮೂರನೇ ಟೆಸ್ಟ್ ಪಂದ್ಯದ ಅಭ್ಯಾಸವನ್ನು ಪ್ರಾರಂಭಿಸಿದೆ. ವಿಡಿಯೋ ಹಂಚಿಕೊಳ್ಳುವ Read more…

ತನ್ನತ್ತ ಕಲ್ಲೆಸೆದ ವ್ಯಕ್ತಿಗೆ ಗೂಸಾ ಕೊಟ್ಟ ಕಾಂಗರೂ…!

ಕಾಂಗರೂಗಳು ಹಾಗೂ ಮಾನವರ ನಡುವೆ ಫೈಟ್ ನಡೆಯುವ ಸಾಕಷ್ಟು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಡಿಸೆಂಬರ್‌ 25ರಂದು ಕಾಣಿಸಿಕೊಂಡ ಇಂಥದ್ದೇ ಮತ್ತೊಂದು ವಿಡಿಯೋದಲ್ಲಿ ತನ್ನ ಮಕ್ಕಳನ್ನು ಕಾಪಾಡಿಕೊಳ್ಳಲು ಬಂದ Read more…

​ಕೊಹ್ಲಿ ಬಳಿ ಕ್ಷಮೆ ಯಾಚಿಸಿದ ಅಜಿಂಕ್ಯ ಕಾರಣ ಗೊತ್ತಾ….?

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೆಡ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮಾಡಿದ ಸಣ್ಣ ತಪ್ಪಿನಿಂದಾಗಿ ಕೊಹ್ಲಿ ಶತಕ ವಂಚಿತರಾಗಿದ್ದರು. ಈ ಪ್ರಮಾದಕ್ಕಾಗಿ ನಾನು ಕೊಹ್ಲಿ Read more…

ಭಾರತೀಯ ಛಾಯಾಗ್ರಾಹಕ ಸೆರೆಹಿಡಿದ ಗುರು-ಶನಿ ಸಮ್ಮಿಲನದ ಚಿತ್ರ ವೈರಲ್

ಬಾಹ್ಯಾಕಾಶ ಅಧ್ಯಯನದ ಆಸಕ್ತರಿಗೆ ಭಾರೀ ಇಷ್ಟವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರು ಹಾಗೂ ಶನಿ ಗ್ರಹಗಳು ಒಂದಕ್ಕೊಂದು ನಿಕಟವಾಗಿರುವ ಈ ಚಿತ್ರ ಸಖತ್‌ ಸುದ್ದಿಯಲ್ಲಿದೆ. ಮೆಲ್ಬರ್ನ್‌‌ನಲ್ಲಿರುವ Read more…

ಇಂತಹ ಸೋಮಾರಿಯನ್ನು ನೀವೆಲ್ಲೂ ನೋಡಿರಲಾರಿರಿ…!

ಸೋಮಾರಿ ವ್ಯಕ್ತಿಗಳು ವಿಶ್ವದ ಯಾವುದೇ ಮೂಲೆಗೆ ಹೋದರೂ ತಮ್ಮ ಸೋಮಾರಿತನ ಬುದ್ಧಿಯನ್ನ ಬಿಡೋದಿಲ್ಲ. ಈ ಮಾತಿಗೆ ಉತ್ತಮ ಉದಾಹರಣೆ ಎಂದರೆ ಆಸ್ಟ್ರೇಲಿಯಾದ ಈ ಜೋಡಿ. ಫ್ಲೋಟಿಂಗ್​ ಬೋರ್ಡ್​ನಲ್ಲಿ ಯುವತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...