alex Certify ಆರ್.ಬಿ.ಐ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯ

ಮುಂಬೈ: ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯ ಮಾಡಿರುವುದನ್ನು ಖಚಿತಪಡಿಸಿಕೊಳ್ಲುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರ ಠೇವಣಿ ಖಾತೆಗಳು, ಸೇಫ್ಟಿ ಲಾಕರ್ ಗಳಿಗೆ Read more…

BREAKING: ಶೇ. 98.12ರಷ್ಟು 2000 ರೂ. ನೋಟು ವಾಪಸ್: ಇನ್ನೂ ಜನರ ಬಳಿ ಇದೆ 6691 ಕೋಟಿ ರೂ. ಮೌಲ್ಯದ ನೋಟು

ಮುಂಬೈ: 2000 ರೂ. ನೋಟುಗಳಲ್ಲಿ ಶೇ 98.12 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಮತ್ತು 6,691 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು Read more…

ಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ ಯುಪಿಐ ಪಾವತಿಗೆ RBI ಅನುಮತಿ

ಮುಂಬೈ: ಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ ಯುಪಿಐ ಪಾವತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ. ಪ್ರಿಪೇಯ್ಡ್ ಪಾವತಿಯ ಅವಕಾಶ ಹೊಂದಿದವರಿಗೆ ಥರ್ಡ್ ಪಾರ್ಟಿ Read more…

BREAKING: ಹಣಕಾಸು ವಲಯದಲ್ಲಿ AI ಬಳಕೆ ಬಗ್ಗೆ 8 ಸದಸ್ಯರ ಸಮಿತಿ ರಚಿಸಿದ RBI

ಮುಂಬೈ: ಆರ್ಥಿಕ ವಲಯದಲ್ಲಿ ಜವಾಬ್ದಾರಿಯುತ ಮತ್ತು ನೈತಿಕ ಬುದ್ಧಿಮತ್ತೆಯ(ಉಚಿತ-AI) ಚೌಕಟ್ಟನ್ನು ಅಭಿವೃದ್ಧಿಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಎಂಟು ಸದಸ್ಯರ ಸಮಿತಿ ರಚಿಸಿದೆ. ಗುರುವಾರ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಮೇಲಾಧಾರ ರಹಿತ ಕೃಷಿ ಸಾಲದ ಮಿತಿ 2 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(RBI) ಮೇಲಾಧಾರ ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷ ರೂ.ನಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದು ಮುಂದಿನ ವರ್ಷ ಜನವರಿ Read more…

BIG NEWS: ಈ ಬಾರಿಯೂ ರೆಪೊ ದರ ಯಥಾಸ್ಥಿತಿ ಸಾಧ್ಯತೆ

ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಡಿಸೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕೊನೆಯ ದಿನವಾದ ಡಿಸೆಂಬರ್ 4ರಂದು ಆರ್‌ಬಿಐ ಗವರ್ನರ್ Read more…

BIG NEWS: ಆರ್ಥಿಕತೆಗೆ ಉತ್ತೇಜನ ನೀಡಲು ರೆಪೊ ದರ ಕಡಿತ, ಬಡ್ಡಿದರ ಇಳಿಕೆಗೆ ಒತ್ತಾಯ

ಮುಂಬೈ: ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೆಪೊ ದರ ಕಡಿತದ ಮೂಲಕ ಬಡ್ಡಿ ದರ ಇಳಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ Read more…

BIG NEWS: ಜಾಗತಿಕ ಬಿಕ್ಕಟ್ಟಿನ ನಡುವೆ RBI ಚಿನ್ನದ ಮೀಸಲು 855 ಮೆಟ್ರಿಕ್ ಟನ್ ಗೆ ಏರಿಕೆ

ಮುಂಬೈ: ಪ್ರಸ್ತುತ  ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೊಂದಿರುವ ಭಾರತದ ಒಟ್ಟು ಚಿನ್ನವು 854.73 ಮೆಟ್ರಿಕ್ ಟನ್‌ಗಳಷ್ಟಿದೆ ಎಂದು ಕೇಂದ್ರ ಬ್ಯಾಂಕ್‌ನ ಇತ್ತೀಚಿನ ವರದಿ ಹೇಳಿದೆ. Read more…

ಅಕ್ಟೋಬರ್ ನಲ್ಲಿ ಎಷ್ಟು ದಿನ ಬ್ಯಾಂಕ್ ಗಳಿಗೆ ರಜೆ…? ಇಲ್ಲಿದೆ ರಜಾದಿನಗಳ ಪಟ್ಟಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಾರ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಲವಾರು ಪ್ರಾದೇಶಿಕ ಹಬ್ಬಗಳು ಸೇರಿದಂತೆ 15 ದಿನ ವಿವಿಧೆಡೆ ಬ್ಯಾಂಕ್ ಗಳಿಗೆ ರಜೆ Read more…

ಗೃಹ, ವಾಹನ ಸಾಲಗಾರರಿಗೆ ಸಿಹಿ ಸುದ್ದಿ: ರೆಪೊ ದರ ಇಳಿಕೆ, ಇಎಂಐ ಹೊರೆ ತಗ್ಗುವ ಸಾಧ್ಯತೆ

ನವದೆಹಲಿ: ಸುಮಾರು ನಾಲ್ಕು ವರ್ಷಗಳ ಬಳಿಕ ಅಮೆರಿಕದ ಫೆಡರಲ್ ರಿಸರ್ವ್ ಇದೇ ಮೊದಲ ಬಾರಿಗೆ ಬಡ್ಡಿ ದರದಲ್ಲಿ 50 ಮೂಲಾಂಶ ಕಡಿತಗೊಳಿಸಿದೆ. ಇದು ಅಮೆರಿಕ ಮಾತ್ರವಲ್ಲದೇ ಪ್ರಪಂಚದಾದ್ಯಂತ ಆರ್ಥಿಕತೆಯ Read more…

ಬಡ್ಡಿ ದರ ಇಳಿಕೆ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಅಮೆರಿಕದ ಸೆಂಟ್ರಲ್ ಬ್ಯಾಂಕ್ ‘ಫೆಡರಲ್ ರಿಸರ್ವ್’ ಬಡ್ಡಿ ದರ ಕಡಿತದ ಮುನ್ಸೂಚನೆ ನೀಡಿದ್ದು, ಜಾಗತಿಕ ಆರ್ಥಿಕ ವಲಯದಲ್ಲಿ ಆಶಾಭಾವನೆ ಮೂಡಿಸಿದೆ. ಇದರಿಂದಾಗಿ ಭಾರತದಲ್ಲಿಯೂ ಆರ್.ಬಿ.ಐ. ಬಡ್ಡಿ ದರ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ನು ಕೇವಲ ಮೂರೇ ಗಂಟೆಯಲ್ಲಿ ಚೆಕ್ ಕ್ಲಿಯರೆನ್ಸ್

ಮುಂಬೈ: ಬ್ಯಾಂಕ್ ಗಳಲ್ಲಿ ಚೆಕ್ ಕ್ಲಿಯರೆನ್ಸ್ ಅವಧಿಯನ್ನು ಎರಡು ಮೂರು ದಿನಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವನ್ನು ಆರ್.ಬಿ.ಐ. ಕೈಗೊಂಡಿದೆ. ಶೀಘ್ರವೇ ಈ ನೀತಿ ಜಾರಿಗೆ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಡಿಜಿಟಲ್ ವಹಿವಾಟು ಸುರಕ್ಷತೆಗೆ RBI ಹೊಸ ನಿಯಮ: ಪಾವತಿಗೆ ಆಧಾರ್, ಎರಡು ಅಂಶಗಳ ದೃಢೀಕರಣ

ನವದೆಹಲಿ: ಈ ದೇಶದ ಬಹುತೇಕ ನಾಗರಿಕರು ಆನ್‌ಲೈನ್‌ಗೆ ಸ್ಥಳಾಂತರಗೊಂಡಿದ್ದಾರೆ. ಇದು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವೆ ವಹಿವಾಟುಗಳನ್ನು ಸುಲಭಗೊಳಿಸಿದೆ. ಹಲವರು ನಗದು ರಹಿತ ವ್ಯವಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. Read more…

ಶೇ. 97.87ರಷ್ಟು 2000 ರೂ. ನೋಟು ವಾಪಸ್: RBI ಮಾಹಿತಿ

ಮುಂಬೈ: ಜೂನ್ 28, 2024 ರ ಹೊತ್ತಿಗೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ನೋಟುಗಳ ಮೌಲ್ಯವು 7,581 ಕೋಟಿ ರೂಪಾಯಿಗಳಿಗೆ ಕಡಿಮೆಯಾಗಿದೆ. ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ Read more…

ಗ್ರಾಹಕರಿಗೆ ಶಾಕ್: ATM ನಲ್ಲಿ ನಗದು ಹಿಂಪಡೆಯುವಿಕೆ ಪ್ರತಿ ವಹಿವಾಟಿಗೆ 23 ರೂ.ವರೆಗೆ ಶುಲ್ಕ ಹೆಚ್ಚಳ ಸಾಧ್ಯತೆ

ನವದೆಹಲಿ: ಇನ್ನು ಮುಂದೆ ಉಚಿತ ಮಿತಿ ನಂತರ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ನೀವು ಹೆಚ್ಚು ಪಾವತಿಸಬೇಕಾಗಬಹುದು. ಎಟಿಎಂ ಇಂಡಸ್ಟ್ರಿ ಒಕ್ಕೂಟ(ಸಿಎಟಿಎಂಐ) ನಗದು ಹಿಂಪಡೆಯುವಿಕೆಗೆ ವಿನಿಮಯ ಶುಲ್ಕವನ್ನು ಹೆಚ್ಚಿಸಲು ಭಾರತೀಯ Read more…

ಶೇ. 97.82 ರಷ್ಟು 2 ಸಾವಿರ ರೂ. ನೋಟು ವಾಪಸ್: ಜನರ ಬಳಿ ಇನ್ನೂ ಇದೆ 7,755 ಕೋಟಿ ರೂ.: RBI ಮಾಹಿತಿ

ಮುಂಬೈ: 2000 ರೂ. ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ 97.82% ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಕೇವಲ 7,755 ಕೋಟಿ ರೂ. ಮೌಲ್ಯದ ಹಿಂಪಡೆದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಉಳಿದಿವೆ Read more…

BIG NEWS: 78,213 ಕೋಟಿ ರೂ.ಗೆ ವಾರಸುದಾರರೇ ಇಲ್ಲ: RBI ಮಾಹಿತಿ

ಮುಂಬೈ: ದೇಶದ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾರ್ಚ್ ಅಂತ್ಯದವರೆಗೆ ವಾರಸುದಾರರು ಇಲ್ಲದ ಠೇವಣಿ ಶೇಕಡ 26ರಷ್ಟು ಏರಿಕೆಯಾಗಿ 78,213 ಕೋಟಿಗೆ ತಲುಪಿದೆ ಎಂದು ಆರ್.ಬಿ.ಐ. ತಿಳಿಸಿದೆ. Read more…

ಶೇ. 97.69 ರಷ್ಟು 2000 ರೂ. ನೋಟು ವಾಪಸ್: ಇನ್ನೂ ಬರಬೇಕಿದೆ 8,202 ಕೋಟಿ ರೂ. ಮೌಲ್ಯದ ಕರೆನ್ಸಿ

ಮುಂಬೈ: 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 97.69 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಹಿಂಪಡೆದ ನೋಟುಗಳಲ್ಲಿ 8,202 ಕೋಟಿ ರೂಪಾಯಿಗಳು ಮಾತ್ರ ಸಾರ್ವಜನಿಕ ಚಲಾವಣೆಯಲ್ಲಿವೆ ಎಂದು Read more…

ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನ: ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಏಪ್ರಿಲ್ ನಲ್ಲಿಯೂ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು Read more…

ಪ್ರಸಕ್ತ ಹಣಕಾಸು ವರ್ಷದ ಕೊನೆ ದಿನವಾದ ಮಾ.31 ರ ಭಾನುವಾರವೂ ಬ್ಯಾಂಕ್ ತೆರೆಯಲು RBI ನಿರ್ದೇಶನ: ಇಲ್ಲಿದೆ ಬ್ಯಾಂಕ್ ಗಳ ಸಂಪೂರ್ಣ ಪಟ್ಟಿ

ಮುಂಬೈ: ಮಾರ್ಚ್ 31 ರ ಭಾನುವಾರದಂದು ಈ ಬ್ಯಾಂಕುಗಳನ್ನು ತೆರೆದಿರಲು RBI ನಿರ್ದೇಶನ ನೀಡಿದೆ. ಮಾರ್ಚ್ 31, 2024 ರಂದು ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಿ Read more…

ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಸಂಪೂರ್ಣ ಬಂದ್: ಪೇಟಿಎಂ ಯುಪಿಐ ಸೇವೆ ಮುಂದುವರಿಕೆ

ನವದೆಹಲಿ: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಪೇಟಿಎಂ Read more…

ಶೇ. 97.62 ರಷ್ಟು 2,000 ರೂ. ನೋಟು ವಾಪಸ್: ಇನ್ನೂ ಸಾರ್ವಜನಿಕರ ಬಳಿ ಇದೆ 8,470 ಕೋಟಿ ರೂ. ಮೌಲ್ಯದ ಕರೆನ್ಸಿ

ನವದೆಹಲಿ: ಫೆ.29 ರೊಳಗೆ 2,000 ರೂ. ಬ್ಯಾಂಕ್ ನೋಟುಗಳಲ್ಲಿ ಸುಮಾರು ಶೇ. 97.62 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂದು ತಿಳಿಸಿದೆ. ಸಾರ್ವಜನಿಕರ Read more…

ಕರೆನ್ಸಿ ಚಲಾವಣೆ ಏರಿಕೆಗೆ ಬ್ರೇಕ್, ಶೇ. 98 ರಷ್ಟು 2000 ರೂ ಮುಖಬೆಲೆಯ ನೋಟು ಜಮೆ: RBI ಮಾಹಿತಿ

ಮುಂಬೈ: 2 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪರಿಣಾಮ ಬೀರಿದ್ದು, ಕರೆನ್ಸಿ ಚಲಾವಣೆಯಲ್ಲಿ ಕಂಡುಬರುವ ಏರಿಕೆಗೆ ಬ್ರೇಕ್ ಬಿದ್ದಿದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ Read more…

ಸಾಲಗಾರರಿಗೆ ಗುಡ್ ನ್ಯೂಸ್: ಬಡ್ಡಿದರ ಇಳಿಕೆ ಸಾಧ್ಯತೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಸತತ ಆರನೇ ಬಾರಿಗೆ ದ್ವೈ ಮಾಸಿಕ ಆರ್ಥಿಕ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ಈ Read more…

ಪೇಟಿಎಂ ಬಳಕೆದಾರರಿಗೆ RBI ಗುಡ್ ನ್ಯೂಸ್: ಆ್ಯಪ್ ಗೆ ಧಕ್ಕೆ ಇಲ್ಲ ಎಂದು ಸ್ಪಷ್ಟನೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆಗೆ(PPBL) ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿದ ಆದೇಶದಿಂದ ಪೇಟಿಎಂ ಆಪ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆರ್.ಬಿ.ಐ. ಉಪ ಗವರ್ನರ್ Read more…

BIG NEWS: RBI ಗವರ್ನರ್ ಶಕ್ತಿಕಾಂತ್ ದಾಸ್ ರಿಂದ ಇಂದು ಹಣಕಾಸು ನೀತಿ ಸಮಿತಿ ಸಭೆ ನಿರ್ಧಾರ ಪ್ರಕಟ: ರೆಪೊ ದರ ಯಥಾಸ್ಥಿತಿ ಗೊಂದಲಕ್ಕೆ ತೆರೆ

ನವದೆಹಲಿ: ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿ ಮೂರು ದಿನಗಳ ಸಭೆ ಫೆಬ್ರವರಿ 8ರಂದು ಕೊನೆಯಾಗಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರೆಪೊ Read more…

BIG NEWS: ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಕಾರಣ ಜ. 22 ರಂದು ಮನಿ ಮಾರ್ಕೇಟ್ ಸಮಯ ಬದಲಿಸಿದ RBI

ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರವು ಘೋಷಿಸಿದ ಅರ್ಧ ದಿನದ ರಜೆಯ ಕಾರಣ ಜನವರಿ 22 ರಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ಹಣದ Read more…

ಜ. 22 ರಂದು 2000 ರೂ. ನೋಟು ವಿನಿಮಯ ಸೌಲಭ್ಯ ಇಲ್ಲ: RBI ಮಾಹಿತಿ

ಮುಂಬೈ: ಜನವರಿ 22 ರಂದು 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ತಿಳಿಸಿದೆ. ಸೋಮವಾರ, ಜನವರಿ Read more…

BIG NEWS: ದೇಶದ ಶ್ರೀಮಂತರ 10 ಲಕ್ಷ ಕೋಟಿ ರೂ. ಸಾಲ ಬರ್ಖಾಸ್ತು

ಮುಂಬೈ: ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಶ್ರೀಮಂತರ 10.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವನ್ನು ರೈಟ್ ಆಫ್ ಮಾಡಿವೆ. ಈ Read more…

ಬ್ಯಾಂಕ್ ಸಾಲಗಾರರಿಗೆ ಮುಖ್ಯ ಮಾಹಿತಿ: ಶೇಕಡ 6.5 ಬಡ್ಡಿ ದರ ಮುಂದುವರಿಕೆ ಸಾಧ್ಯತೆ

ಮುಂಬೈ: ಹಣದುಬ್ಬರ ನಿಯಂತ್ರಣದಲ್ಲಿರುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆ ತೃಪ್ತಿಕರವಾಗಿರುವುದರಿಂದ ಶೇಕಡ 6.5 ರಷ್ಟು ಬಡ್ಡಿ ದರವನ್ನು ಆರ್‌ಬಿಐ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...