alex Certify ಆರ್ಸಿಬಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ವೇಳೆ ಕೈತಪ್ಪಿದ ಆರ್‌ಸಿಬಿ ಅಭಿಮಾನಿಯ ಚಾಟ್ಸ್; ನೆಟ್‌ನಲ್ಲಿ ಅದರದ್ದೇ ಸದ್ದು…!

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಆದರೆ ವಿವಾದಾತ್ಮಕ ತೀರ್ಪಿಗೆ ಔಟಾಗಿ ಬೇಸರದಲ್ಲೇ ನಿರ್ಗಮಿಸಿದ್ದರು. ಇದೇ ವೇಳೆ ಪೆವಿಲಿಯನ್‌ನಲ್ಲಿನ ಒಂದು ನಿರಾಸೆ ಘಟನೆ Read more…

ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು….? RCB ಕುರಿತು ಕೇಳಿಬರುತ್ತಿದೆ ಈ ಒಂದು ಪ್ರಶ್ನೆ

ಈಗಾಗ್ಲೇ ಭಾರತದೆಲ್ಲೆಡೆ ಐಪಿಎಲ್ ಫೀವರ್ ಶುರುವಾಗಿದೆ. ಈ ಬಾರಿ ಎರಡು ಹೊಸ ತಂಡಗಳು, ಐಪಿಎಲ್ ಅಂಗಳಕ್ಕೆ ಕಾಲಿಟ್ಟಿದ್ದು ಡಬಲ್ ಧಮಾಕ ಪಕ್ಕಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೊಸ Read more…

ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕೆಂದು RCB ಗೆ ಸಲಹೆ ಕೊಟ್ಟ ಮಿ. ನಾಗ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್‌ ನಾಗ್ಸ್‌ ಅಕಾ ಡ್ಯಾನಿಶ್ ಸೇಠ್‌ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ Read more…

ಈ ಆಟಗಾರನನ್ನು ಕೈ ಬಿಟ್ಟು ಮತ್ತೆ ಕಪ್ ಕನಸು ದೂರ ಮಾಡಿಕೊಂಡ RCB….!?

ಐಪಿಎಲ್ 2022ರ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ ಹಾಗೂ ಮೆಗಾ ಹರಾಜು. ಮೆಗಾ ಹರಾಜಿನ ನಂತ್ರ ಅನೇಕ ಆಟಗಾರರ ತಂಡ Read more…

ಕೊಹ್ಲಿ ಜೊತೆ ಈ ದೊಡ್ಡ ಆಟಗಾರ RCBಗೆ ವಾಪಸ್

ಐಪಿಎಲ್ 2022ರ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೂ ಮುನ್ನ ನಡೆಯಲಿರುವ ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಐಪಿಎಲ್ ಆಗಿದ್ದು, ಆರ್ ಸಿ Read more…

ಹೃದಯಸ್ಪರ್ಶಿ ಟ್ವೀಟ್‌ ಮೂಲಕ ಎಬಿಡಿಗೆ ಕೊಹ್ಲಿಯಿಂದ ಭಾವಪೂರ್ಣ ಬೀಳ್ಕೊಡುಗೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿ ವಿಲಿಯರ್ಸ್ ಕ್ರಿಕೆಟ್‌ನ ಎಲ್ಲಾ ಮಾದರಿಗೂ ಗುಡ್‌ ಬೈ Read more…

RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು

ಈ ಬಾರಿ ವಿರಾಟ್ ಪಡೆ ಐಪಿಎಲ್ ನಲ್ಲಿ ಕಪ್ ಎತ್ತಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಐಪಿಎಲ್ ನಿಂದ ಹೊರ Read more…

ನಟಿ ದೀಪಿಕಾ ಪಡುಕೋಣೆಯನ್ನು ಹಾಡಿಹೊಗಳಿದ ಮಾಜಿ ಬಾಯ್‌ ಫ್ರೆಂಡ್‌

ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸದ್ಯದ ಮಟ್ಟಿಗೆ ಬಹುಬೇಡಿಕೆಯ ಸ್ಟಾರ್‌ ನಟಿ. ನಟ ರಣವೀರ್‌ ಸಿಂಗ್‌ ಜತೆಗೆ ವಿವಾಹವಾಗುವ ಮುನ್ನ ನಟಿಯನ್ನು ಕೆಲ ನಟರು, ಉದ್ಯಮಿಗಳ Read more…

ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..!

ಕೋವಿಡ್​ 19ನಿಂದಾಗಿ ದೇಶದಲ್ಲಿ ಬಹುತೇಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಕೋವಿಡ್​ ಎಫೆಕ್ಟ್​ ಈ ಬಾರಿಯ ಐಪಿಎಲ್​​ಗೂ ತಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಭಾರತದಲ್ಲಿ ರದ್ದಾಗಿದ್ದ ಐಪಿಎಲ್​ ಇದೀಗ Read more…

ಐಪಿಎಲ್ ಗೆ ಕೊರೊನಾ ಕರಿನೆರಳು: ಇಂದಿನ ಕೆಕೆಆರ್-ಆರ್ಸಿಬಿ ಪಂದ್ಯ ರದ್ದು

ಕೊರೊನಾ ಸೋಂಕಿಗೆ ಒಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಯೋ ಬಬಲ್ ನಲ್ಲಿರುವ ಐಪಿಎಲ್ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸೋಮವಾರ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ Read more…

ಒತ್ತಡದಲ್ಲಿರುವ ಪಂಜಾಬ್ ಬಗ್ಗುಬಡಿಯಲು ಭರ್ಜರಿ ಲಯದಲ್ಲಿರುವ RCB ಸಜ್ಜು: ಕೊಹ್ಲಿ –ರಾಹುಲ್ ಪಡೆ ಮುಖಾಮುಖಿ

ಅಹಮದಾಬಾದ್: ಚೆನ್ನೈ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಜಯಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರನೇ ಗೆಲುವಿನ ಉತ್ಸಾಹದಲ್ಲಿದೆ. ಭರ್ಜರಿ ಲಯದಲ್ಲಿರುವ ಆರ್ಸಿಬಿ 6ನೇ ಗೆಲುವಿನ ತವಕದಲ್ಲಿದ್ದರೆ Read more…

IPL ಇತಿಹಾಸದಲ್ಲೇ ಮೊದಲ ಬಾರಿ ಮೊದಲ 3 ಪಂದ್ಯ ಗೆದ್ದ RCB, ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಚೆನ್ನೈ: 14 ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯಗಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 38 ರನ್ ಗಳ ಅಂತರದಿಂದ ಮಣಿಸಿದ್ದು, Read more…

ಐಪಿಎಲ್​​ ರ್ಯಾಕಿಂಗ್​ ಪಟ್ಟಿಯಲ್ಲಿ ಆರ್​ಸಿಬಿ ಕಮಾಲ್​: ಮೀಮ್ಸ್​ ಸುರಿಮಳೆ ಹರಿಸಿದ ಅಭಿಮಾನಿಗಳು

ಐಪಿಎಲ್​​ ರ್ಯಾಂಕಿಂಗ್​ ಪಟ್ಟಿಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಸಮಯ ಇನ್ನೂ ಬಂದಿಲ್ಲ. ಆದರೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ರ್ಯಾಂಕಿಂಗ್​ ಪಟ್ಟಿಯಲ್ಲಿ ವಿರಾಟ್​ ಪಡೆಯ ಮುನ್ನಡೆಯನ್ನ ಕಂಡು ಫುಲ್​ Read more…

ರೋಹಿತ್‌ ಶರ್ಮಾಗೆ ಆರತಿ ಎತ್ತಿ ʼಆಲ್‌ ದಿ ಬೆಸ್ಟ್ʼ ಹೇಳಿದ ಸೂಪರ್ ‌ಫ್ಯಾನ್

ಐಪಿಎಲ್‌ ಸೀಸನ್ ಆರಂಭಗೊಂಡರೆ ದೇಶದಲ್ಲಿ ಕ್ರಿಕೆಟ್ ಹುಚ್ಚು ಎಂದಿಗಿಂತ ಒಂದು ಕೈ ಹೆಚ್ಚೇ ಆಗಿಬಿಡುತ್ತದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾಗೆ ಬಹಳ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. Read more…

14.25 ಕೋಟಿಗೆ RCBಗೆ ಮಾರಾಟವಾದ ಮ್ಯಾಕ್ಸ್ ವೆಲ್ ಹೇಳಿದ್ದೇನು….?

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ರಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಉತ್ಸುಕರಾಗಿದ್ದಾರೆ. ಐಪಿಎಲ್ 14ನೇ ಋತುವಿನಲ್ಲಿ ಗ್ಲೆನ್ Read more…

ಎಲ್ಲಿ ಮತ್ತು ಯಾವಾಗ ನಡೆಯಲಿದೆ ಐಪಿಎಲ್ ನ ಮೊದಲ ಪಂದ್ಯ….? ಇಲ್ಲಿದೆ ಡೀಟೆಲ್ಸ್

ಐಪಿಎಲ್ 2021ರ ಮೊದಲ ಪಂದ್ಯ ಏಪ್ರಿಲ್ 9ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮುಖಾಮುಖಿಯಾಗಲಿದ್ದಾರೆ. ರಾಯಲ್ ಚಾಲೆಂಜರ್ಸ್ Read more…

ಇವರು ಮಾಸ್ಟರ್‌ ಬ್ಲಾಸ್ಟರ್‌ ಬೇಬಿ ಅಲ್ಲ…..!

ಸಚಿನ್ ಬೇಬಿ ಹಾಗೂ ಅರ್ಜುನ್ ತೆಂಡೂಲ್ಕರ್‌ ಇಬ್ಬರೂ ಭಿನ್ನ ವ್ಯಕ್ತಿಗಳು ಎಂಬುದು ಕ್ರಿಕೆಟ್‌ ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಆದರೆ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಕ್ರಿಕೆಟ್ ವಲಯದಲ್ಲಿ Read more…

ಗ್ಲೆನ್ ಮ್ಯಾಕ್ಸ್ ವೆಲ್ ರಂತ ಆಟಗಾರರ ಬಗ್ಗೆ RCB ಗಮನ ನೀಡಲಿ: ಗೌತಮ್ ಗಂಭೀರ್ ಸಲಹೆ

  ಗುರುವಾರ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಯಾವ ಆಟಗಾರರು ಯಾವ ತಂಡ ಸೇರಲಿದ್ದಾರೆಂಬ ಕುತೂಹಲವಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್, ರಾಯಲ್ Read more…

ವಿರಾಟ್​ ಕೊಹ್ಲಿಗೆ ಹರಿದುಬರುತ್ತಿದೆ ಬೆಂಬಲದ ಮಹಾಪೂರ

ಈ ಬಾರಿಯ ಐಪಿಎಲ್​ನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಆದರೆ ಆರ್​ಸಿಬಿ ಸಿಬ್ಬಂದಿ ಮುಖ್ಯಸ್ಥರಾದ ಮೈಕ್​ Read more…

ದಾಖಲೆ ಬರೆದ RCB ಸ್ಟಾರ್ ಮೊಹಮ್ಮದ್ ಸಿರಾಜ್, ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ನತ್ತ ಕೊಹ್ಲಿ ಬಳಗ

ಅಬುಧಾಬಿ: ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ದಾಖಲೆಯ ಪ್ರದರ್ಶನದೊಂದಿಗೆ ಸಂಘಟಿತ ಪ್ರಯತ್ನ ನಡೆಸಿದ ವಿರಾಟ್ ಕೊಹ್ಲಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಕೊಲ್ಕತ್ತಾ Read more…

ಎಬಿಡಿ​ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿ…!

ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಉತ್ತಮ ಫಾರ್ಮ್​ನಲ್ಲಿರೋ ರಾಯಲ್​ ಚಾಲೆಂಜರ್ಸ್​ ತಂಡ ಸೋಮವಾರ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ. ಶಾರ್ಜಾ ಮೈದಾನದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ನಡೆದ Read more…

ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋತರೆ, ಡೆಲ್ಲಿ ಕ್ಯಾಪಿಟಲ್ ಗೆಲುವು ಸಾಧಿಸಿತು. ಮೊದ ಮೊದಲು ಆರ್‌ಸಿಬಿಯೇ ವಿನ್ ಆಗುತ್ತೆ ಎಂದುಕೊಂಡಿದ್ದ ಆರ್‌ಸಿಬಿ Read more…

RCB ಆಟಗಾರರು ಫುಲ್ ಫಿಟ್ ಎಂದ ಕೊಹ್ಲಿ

ಕೊರೊನಾ ಸಾಂಕ್ರಾಮಿಕದಿಂದ ಐದು ತಿಂಗಳ ವಿರಾಮದ ನಂತ್ರವೂ ಫಿಟ್ನೆಸ್ ಕಾಯ್ದುಕೊಂಡಿರುವ ಆರ್ ಸಿ ಬಿ ಆಟಗಾರರ ಬಗ್ಗೆ ನಾಯಕ ಕೊಹ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಶುರುವಾಗಲಿದ್ದು, Read more…

RCB ಆಟಗಾರರಿಗೆ ಕೊಹ್ಲಿಯಿಂದ ಖಡಕ್ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಸಭೆ ನಡೆಸಿದ ಕೊಹ್ಲಿ, ಯಾವುದೇ ಕಾರಣಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...