alex Certify ಆರ್ಬಿಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟಲ್ಲಿರೋ Paytm ಗೆ ಬಿಗ್‌ ಶಾಕ್‌ ಕೊಟ್ಟ ಮಂಜು ಅಗರ್ವಾಲ್ ಯಾರು ಗೊತ್ತಾ ? ಉನ್ನತ ಹುದ್ದೆ ತೊರೆದಿದ್ದಾರೆ ಈ ನಿರ್ದೇಶಕಿ….!

ರಿಸರ್ವ್‌ ಬ್ಯಾಂಕ್‌ ಜನವರಿ ಅಂತ್ಯದಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿದೆ. ಅಂದಿನಿಂದ Paytmಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಷೇರುಗಳ ಮೌಲ್ಯ ಕೂಡ ಪಾತಾಳಕ್ಕೆ ಕುಸಿದಿದೆ. Read more…

BREAKING NEWS: ‘ಪೇಟಿಎಂ’ ಪೇಮೆಂಟ್ಸ್ ಬ್ಯಾಂಕ್ ಗೆ RBI ನಿರ್ಬಂಧ

ಮುಂಬೈ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಫೆಬ್ರವರಿ 29 ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಠೇವಣಿಗಳನ್ನು Read more…

2000 ರೂಪಾಯಿ ನೋಟು ಬದಲಾಯಿಸಲು ಕೇವಲ 3 ದಿನ ಬಾಕಿ; ಜನಸಾಮಾನ್ಯರ ಬಳಿಯಿದೆ 24,000 ಕೋಟಿ ಮೌಲ್ಯದ ಕರೆನ್ಸಿ !

ನಿಮ್ಮ ಬಳಿ 2000 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಕೂಡಲೇ ಅವುಗಳನ್ನು ವಿನಿಮಯ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್‌ ಖಾತೆಗೆ ಕೂಡ ಜಮಾ ಮಾಡಬಹುದು. ಇನ್ನು 3 ದಿನಗಳು ಕಳೆದರೆ Read more…

2,000 ರೂ. ಮುಖಬೆಲೆಯ ನೋಟುಗಳಲ್ಲಿ 14,000 ಕೋಟಿ ರೂ. ಠೇವಣಿ ಸ್ವೀಕರಿಸಿದ SBI

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದ ಬೆನ್ನಿಗೇ, ಮೇ 23ರಿಂದ ಸಾರ್ವಜನಿಕರು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ 2,000 Read more…

2,000 ರೂ. ನೋಟಿನ ಮೂಲಕ ಹೀಗೊಂದು ಮಾರ್ಕೆಟಿಂಗ್ ತಂತ್ರ; ವರ್ತಕನ ಚಾಣಾಕ್ಷತೆಗೆ ಮೆಚ್ಚುಗೆ

ಮಾರ್ಕೆಟಿಂಗ್ ತಂತ್ರಗಾರಿಕೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ ಒಮ್ಮೊಮ್ಮೆ ಸಣ್ಣ ಪುಟ್ಟ ವರ್ತಕರಿಗೂ ಆವಿಷ್ಕಾರೀ ಮಾರ್ಕೆಟಿಂಗ್ ಐಡಿಯಾಗಳು ಹೊಳೆಯುತ್ತವೆ. 2,000 ರೂ. ಮುಖಬೆಲೆಯ ನೋಟುಗಳನ್ನು ಪರಿಚಲನೆಯಿಂದ Read more…

ಗೂಗಲ್ ಪೇ ಮೂಲಕ ರೂಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿಗೆ ‌ʼಗ್ರೀನ್‌ ಸಿಗ್ನಲ್ʼ

ಇನ್ನು ಮುಂದೆ ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಯುಪಿಐ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಾಗೂ ಗೂಗಲ್ ಪೇ ಒಡಂಬಡಿಕೆ Read more…

ಬ್ಯಾಂಕ್ ಗ್ರಾಹಕರಿಗೆ‌ ಇಲ್ಲಿದೆ ಮಹತ್ವದ ಮಾಹಿತಿ: ಜೂನ್ 1 ರಿಂದ ಬದಲಾಗಲಿದೆ ಈ ನಿಯಮ…..!

ಇದೇ ಜೂನ್ 1 ರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಬದಲಾವಣೆಯು ಕ್ಲೈಮ್ ಮಾಡದ ಠೇವಣಿಗಳಿಗೆ ಸಂಬಂಧಿಸಿದೆ. ಇದಕ್ಕಾಗಿ ಆರ್‌.ಬಿ.ಐ. 100 ದಿನಗಳ ಅಭಿಯಾನ Read more…

ಮತ್ತೆ ಏರಿಕೆಯಾಗಲಿದೆಯಾ ರೆಪೋ ದರ ? ಎಲ್ಲರ ಚಿತ್ರ ಏಪ್ರಿಲ್ 6 ರ‌ RBI ಸಭೆಯತ್ತ…!

2023-24ರ ವಿತ್ತೀಯ ವರ್ಷದ ಮೊದಲ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಳೆ ದೇಶೀ ಹಾಗೂ ಜಾಗತಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಿದೆ. ಚಿಲ್ಲರೆ ಹಣದುಬ್ಬರ ಹಾಗೂ Read more…

ಇನ್ಮೇಲೆ ನಕಲಿ ನಾಣ್ಯಗಳ ಚಲಾವಣೆ ಅಸಾಧ್ಯ; RBIನಿಂದ ಹೊಸ ನಿಯಮ ಜಾರಿ

ನಕಲಿ ನೋಟು, ನಾಣ್ಯಗಳ ಚಲಾವಣೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಾಣ್ಯ ವಿತರಕಗಳಲ್ಲಿ ನಕಲಿ ನೋಟುಗಳನ್ನು ಸೇರಿಸುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಆಧಾರಿತ ಆಯ್ಕೆಯನ್ನು Read more…

ರೆಪೋ ದರ ಎಂದರೇನು ? RBI ಅದನ್ನು ಹೆಚ್ಚಿಸಿದಾಗಲೆಲ್ಲ ಸಾಲದ EMI ಏಕೆ ದುಬಾರಿಯಾಗುತ್ತದೆ ? ಇಲ್ಲಿದೆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್  ರೆಪೋ ದರವನ್ನು ಹೆಚ್ಚಳ ಮಾಡಿದೆ. 25 ಬೇಸಿಸ್‌ ಪಾಯಿಂಟ್‌ ಗಳಿಂದ ರೆಪೋ ದರವನ್ನು ಶೇ.6.5ಕ್ಕೆ ಹೆಚ್ಚಿಸಿರುವುದಾಗಿ ಆರ್‌ಬಿಐ ಪ್ರಕಟಿಸಿದೆ. ರೆಪೋ ದರ ಏರಿಕೆಯಿಂದಾಗಿ ಸಾಲದ Read more…

ನಿಮ್ಮ ಬಳಿ ಹಳೆಯ ಅಥವಾ ಹರಿದು ಹೋಗಿರುವ 100, 200, 500 ರೂಪಾಯಿ ನೋಟುಗಳಿದೆಯಾ ? RBI ನೀಡಿದೆ ಮಹತ್ವದ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆನ್ಸಿ ನೋಟುಗಳನ್ನು ನೀಡಲಾಗುತ್ತದೆ.  ಆದರೆ ನೋಟು ಅಮಾನ್ಯೀಕರಣದ ನಂತರ ದೇಶಾದ್ಯಂತ ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿವೆ. Read more…

ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ…..!

ನಿಮಗೆ ಬ್ಯಾಂಕ್‌ ಕೆಲಸಗಳೇನಾದರೂ ಇದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ರಿಸರ್ವ್ ಬ್ಯಾಂಕ್  ರಜೆಗಳ ಲಿಸ್ಟ್‌ ಪ್ರಕಾರ ಫೆಬ್ರವರಿಯಲ್ಲಿ Read more…

ನೋಟಿನ ಮೇಲೆ ಬರೆದಿದ್ದರೆ ಅಮಾನ್ಯವಾಗುತ್ತದೆಯೇ ? ಇಲ್ಲಿದೆ RBI ನಿಯಮದ ಮಾಹಿತಿ

ಜನರು ಕರೆನ್ಸಿ ನೋಟಿನ ಮೇಲೆ ಬರೆಯುವುದು ಮೊದಲಿನಿಂದಲೂ ಬಂದಿರೋ ಅಭ್ಯಾಸ. ಆದರೆ ಈ ರೀತಿ ಏನನ್ನೂ ಬರೆಯಬಾರದು ಅನ್ನೋದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರೀಕ್ಷೆ. ನೋಟಿನ ಮೇಲೆ ಬರೆದರೆ, Read more…

‘ಭಾರತ್ ಜೊಡೋ’ ಯಾತ್ರೆಯಲ್ಲಿ ಹೆಜ್ಜೆ ಹಾಕಿದ RBI ಮಾಜಿ ಗವರ್ನರ್

ಭಾರತೀಯ ರಿಸರ್ವ್ ಬ್ಯಾಂಕ್ (ಆರ್.‌ಬಿ.ಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಭಾರತ್ ಜೋಡೋ ಯಾತ್ರೆಗೆ ಕೈಜೋಡಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾಧೋಪುರದಿಂದ ಕಾಂಗ್ರೆಸ್‌ನ ಪಾದಯಾತ್ರೆ ಪುನರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ Read more…

BIG NEWS: ಶೀಘ್ರದಲ್ಲೇ ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌ ಮೂಲಕ ಬಾಡಿಗೆ, ತೆರಿಗೆ, ಶಾಲಾ ಶುಲ್ಕ ಪಾವತಿ; RBI ಮಹತ್ವದ ಮಾಹಿತಿ

  ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್‌ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಪೇಮೆಂಟ್‌ ಸಿಸ್ಟಮ್‌. ಇದರಲ್ಲಿ ರಿಕರಿಂಗ್‌ ಹಾಗೂ ನಾನ್‌ ರಿಕರಿಂಗ್‌ ಪಾವತಿ ಅವಕಾಶವೂ ಇದೆ. ಆರ್‌ಬಿಐ ಈ ಕುರಿತು Read more…

BIG NEWS: RBIನಿಂದ ಮಹತ್ವದ ಘೋಷಣೆ; ಡಿ.1ರಿಂದ್ಲೇ ಆರಂಭ ಡಿಜಿಟಲ್‌ ರೂಪಾಯಿ ವಹಿವಾಟು….!

ಡಿಜಿಟಲ್‌ ರೂಪಾಯಿ ಕುರಿತಂತೆ RBI ಗವರ್ನರ್ ಶಕ್ತಿಕಾಂತ ದಾಸ್, ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳ ನಂತರ ಸಾಮಾನ್ಯ ಗ್ರಾಹಕರಿಗೆ ಇ-ರೂಪಾಯಿಯಲ್ಲಿ ವಹಿವಾಟು ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ರಿಸರ್ವ್ Read more…

ಗಮನಿಸಿ: ಅಕ್ಟೋಬರ್‌ 1ರಿಂದ ʼಕ್ರೆಡಿಟ್‌ ಕಾರ್ಡ್‌ʼ ನಿಯಮಗಳಲ್ಲಿ ಬದಲಾವಣೆ; ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ…

ಇದೇ ಅಕ್ಟೋಬರ್ 1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್‌ನಲ್ಲೇ ಹೊಸ ಕ್ರೆಡಿಟ್‌ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ Read more…

ATM ವಹಿವಾಟು ವಿಫಲವಾಗಿದ್ದರೂ ಹಣ ಕಡಿತಗೊಂಡಿದೆಯಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು Read more…

BIG NEWS: ಯುಪಿಐ ಆಧಾರಿತ ಹಣ ವರ್ಗಾವಣೆಗೂ ಶುಲ್ಕ….! ಸಾರ್ವಜನಿಕರ ಅಭಿಪ್ರಾಯ ಕೇಳಿದ RBI

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದೊಡ್ಡ ಹೂಡಿಕೆಯ ವೆಚ್ಚ ಮತ್ತು ಪಾವತಿ ವ್ಯವಸ್ಥೆಗಳಲ್ಲಿನ ಕಾರ್ಯಾಚರಣೆಯ ವೆಚ್ಚವನ್ನು ಮರಳಿ ಪಡೆಯುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದೆ. ಪೇಮೆಂಟ್‌ ಸಿಸ್ಟಮ್‌ನಲ್ಲಿ ವಹಿವಾಟಿನ ವೆಚ್ಚ, Read more…

RBI ಗವರ್ನರ್​ ಕ್ರಿಪ್ಟೋ ಕರೆನ್ಸಿಯನ್ನು ‘ಕ್ಲಿಯರ್​ ಡೇಂಜರ್​’ ಎಂದು ಕರೆದಿದ್ದರ ಹಿಂದಿದೆ ಈ ಕಾರಣ

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೆಚ್ಚು ಸದ್ದು ಮಾಡುತ್ತಿದೆ. ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಸಂಗ್ರಹಿಸಿಡುವ, ವ್ಯವಹಾರ ಮಾಡುವ ಬೆಳವಣಿಗೆ ಹೆಚ್ಚಾಗುತ್ತಿದೆ. ಇದೀಗ ಆರ್​ಬಿಐ ಗವರ್ನರ್​ ಎಚ್ಚರಿಕೆ ಮಾತು Read more…

ಜುಲೈನಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ

ಇನ್ನೇನು ಜೂನ್‌ ತಿಂಗಳು ಮುಗೀತಾ ಬಂತು. ಜುಲೈನಲ್ಲಿ ನಿಮಗೇನಾದ್ರೂ ನಿರ್ದಿಷ್ಟ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳುವುದು ಉತ್ತಮ. ಯಾಕಂದ್ರೆ ಜುಲೈನಲ್ಲಿ ಒಟ್ಟು 16 ದಿನಗಳ ಕಾಲ Read more…

BREAKING: ರೆಪೋ ದರ ಬದಲು; ಬಡ್ಡಿದರ ಹೆಚ್ಚಳದಿಂದ ಇಎಂಐಗಳಲ್ಲಿ ವ್ಯತ್ಯಾಸ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ‌ ಕಾಲ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು Read more…

500 ರೂ. ನೋಟು ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ ? ಇಲ್ಲಿದೆ ಮಾಹಿತಿ

ಕಳೆದ ಹಣಕಾಸು ವರ್ಷ (2021-22)ದಲ್ಲಿ ಎಲ್ಲ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ 500 ರೂಪಾಯಿ ನಕಲಿ ನೋಟು 100%, 2,000 ರೂಪಾಯಿ ನಕಲಿ ನೋಟು Read more…

ಸಾಲ ಪಡೆದವರಿಗೆ ಕಾದಿದೆಯಾ ಮತ್ತೊಂದು ಶಾಕ್….?

ದೇಶದಲ್ಲಿ ಏಪ್ರಿಲ್‌ನಲ್ಲಿ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟವಾದ 7.79 ಪರ್ಸೆಂಟ್‌ಗೆ ಏರಿಕೆ ಕಂಡಿರುವುದರಿಂದ RBI ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. 2023 ನೇ ಹಣಕಾಸು ವರ್ಷದಲ್ಲಿ Read more…

APP ಖರೀದಿಸಲು ಬಯಸುವ ಆಪಲ್‍ ಫೋನ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತದಲ್ಲಿ ಆಪಲ್ ಐಡಿ ಬಳಸಿಕೊಂಡು ಚಂದಾದಾರಿಕೆ ಮತ್ತು ಅಪ್ಲಿಕೇಶನ್ ಖರೀದಿಗಳಿಗಾಗಿ ಕಾರ್ಡ್ ಮೂಲಕ ಸ್ವೀಕರಿಸಲಾಗುವ ಪಾವತಿಗಳನ್ನು ಆಪಲ್ ಸಂಸ್ಥೆ ಸ್ಥಗಿತಗೊಳಿಸಿದೆ. ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಖರೀದಿಸಲು, ಐಕ್ಲೌಡ್+ ಮತ್ತು Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

Big News: ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟದ ಚೇತರಿಕೆ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ RBI

ಕೋವಿಡ್‌—19ನಿಂದ ಭಾರತದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಕೊರೊನಾ ಪೆಂಡಮಿಕ್‌ನಿಂದ ಉಂಟಾದ ನಷ್ಟವನ್ನು ಭರಿಸಲು ಭಾರತದ ಆರ್ಥಿಕತೆಗೆ ಬರೋಬ್ಬರಿ 15 ವರ್ಷಗಳೇ ಬೇಕು ಎಂಬ Read more…

ಬ್ಯಾಂಕ್‌ ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಬದಲಾಗಿದೆ ಬ್ಯಾಂಕ್‌ ತೆರೆಯುವ ಸಮಯ

ಬ್ಯಾಂಕ್ ಗ್ರಾಹಕರು ಗಮನಿಸಲೇಬೇಕಾದ ಸುದ್ದಿಯೊಂದಿದೆ. ಇನ್ಮೇಲೆ ನಿಮಗೆ ಬ್ಯಾಂಕ್‌ ವಹಿವಾಟನ್ನು ಮಾಡಲು 11 ಗಂಟೆ ಹೆಚ್ಚುವರಿ ಸಮಯ ಸಿಗುತ್ತದೆ. ಏಪ್ರಿಲ್ 18ರಿಂದ ಜಾರಿಗೆ ಬರುವಂತೆ ಆರ್‌ಬಿಐ ಬ್ಯಾಂಕ್‌ ಸಮಯವನ್ನು Read more…

ಇಲ್ಲಿದೆ ಮೇ 2022ರ ಬ್ಯಾಂಕ್ ರಜಾದಿನಗಳ ಪಟ್ಟಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ವರ್ಷ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಅದು ದೇಶಾದ್ಯಂತ ಬ್ಯಾಂಕುಗಳು ಯಾವ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಎಂಬುದನ್ನು ತಿಳಿಸುತ್ತದೆ. ಆರ್‌ಬಿಐ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ RBI ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಗ್ರೇಡ್ ಬಿ ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಸಂಬಂಧ ಆರ್‌.ಬಿ.ಐ. ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅರ್ಜಿದಾರರು ಆರ್‌.ಬಿ.ಐ.ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...