alex Certify ಆರೋಪಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರು ಪೊಲೀಸರೂ ಸೇರಿದಂತೆ ದರೋಡೆ ಮಾಡಿದ್ದ 6 ಮಂದಿ ಸರ್ಕಾರಿ ನೌಕರರು ‘ಅಂದರ್’

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕಕುಂತೂರು ಗ್ರಾಮದ ಬಳಿ ಐದು ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ದರೋಡೆ ನಡೆಸಿದ Read more…

ಜೈಲಿನಿಂದ ಬಿಡುಗಡೆಗೊಂಡ ತಿಂಗಳಲ್ಲೇ ಮತ್ತೊಂದು ಕೊಲೆ ಮಾಡಿದ ಪಾಪಿ

ಕೊಲೆ ಪ್ರಕರಣವೊಂದು ಸಾಬೀತಾಗಿ 2016ರಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಅಷ್ಟರಲ್ಲಾಗಲೇ ಮುಂಬೈನಲ್ಲಿ ಮತ್ತೊಬ್ಬ ಮಹಿಳೆಯನ್ನು ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಮುಂಬೈನಲ್ಲಿ Read more…

ರೂಪದರ್ಶಿ ಕೊಲೆ ಪ್ರಕರಣ; ವಿಚಾರಣಾಧೀನ ಕೈದಿ ಆತ್ಮಹತ್ಯೆ….?

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋಲ್ಕತ್ತಾ ಮೂಲದ ರೂಪದರ್ಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿ ನಾಗೇಶ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. 2019ರಲ್ಲಿ ಬೆಂಗಳೂರಿನ ಕೆಐಎಬಿ ಬಳಿ Read more…

BIG NEWS: ಮಹಿಳೆಗೆ ಡ್ರಾಪ್ ನೀಡಿದ್ದಕ್ಕೆ ಥಳಿತ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ

ಬೆಂಗಳೂರು: ಮಹಿಳೆಗೆ ಡ್ರಾಪ್ ನೀಡಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಇಂಥಹ ಘಟನೆಗಳನ್ನು ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ Read more…

ಗ್ರಾಪಂ ಸದಸ್ಯೆ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ, ಬೆನ್ನಲ್ಲೇ ಘೋರಕೃತ್ಯ

ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ರಾಮನಹಳ್ಳಿಯಲ್ಲಿ ಗ್ರಾಪಂ ಸದಸ್ಯೆ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ನಂತರ ಆತನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ Read more…

ಅತ್ತೆ ಖಾಸಗಿ ಅಂಗಕ್ಕೆ ಬಿದಿರಿನ ಕೋಲು ಹಾಕಿದ ಅಳಿಯ

ಮುಂಬೈನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಳಿಯನೊಬ್ಬ, ಅತ್ತೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮೂರು ವರ್ಷಗಳ ಜೈಲು ಶಿಕ್ಷೆ ನಂತ್ರ ಹೊರಗೆ ಬಂದ ಆರೋಪಿ ಮತ್ತೆ ಅಪರಾಧವೆಸಗಿದ್ದಾನೆ. ವರದಿಯ Read more…

BIG NEWS: ಮೈಸೂರು ಗ್ಯಾಂಗ್ ರೇಪ್ ಕೇಸ್: ಪೊಲೀಸರ ತನಿಖೆ ವೇಳೆ ಆರೋಪಿಗಳ ಒಂದೊಂದೆ ಪ್ರಕರಣ ಬಯಲು

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಗಳ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಕರಣಕ್ಕೆ Read more…

ಧರ್ಮದೇಟಿನಿಂದ ಪಾರಾಗಲು ಚಿನ್ನದ ಸರ ನುಂಗಿದ ಕಳ್ಳ….!

ಮಹಿಳೆಯೊಬ್ಬರನ್ನು ಬೆದರಿಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದ ಕಳ್ಳ ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ತನಗೆ ಧರ್ಮದೇಟು ಬೀಳುತ್ತದೆ ಎಂಬ ಕಾರಣಕ್ಕೆ ಸರ ನುಂಗಿರುವ ಘಟನೆ ನಡೆದಿದೆ. Read more…

ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….!

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಪಿಯೊಬ್ಬ,ಕುದಿಯುವ ನೀರನ್ನು ಪತ್ನಿ ಮೈಮೇಲೆ ಹಾಕಿದ್ದಾನೆ. ಗಂಡು ಮಗುವಿಗೆ ಪತ್ನಿ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಈ Read more…

ಸತತ 3 ವರ್ಷದಿಂದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದ 71ರ ವೃದ್ಧ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 71 ವರ್ಷದ ವೃದ್ಧನೊಬ್ಬ ನಾಚಕೆಗೇಡಿ ಕೆಲಸ ಮಾಡಿದ್ದಾನೆ. ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. 15 ವರ್ಷದ ಮೊಮ್ಮಗಳ ಮೇಲೆ ಸತತ 3 Read more…

ಅತ್ಯಾಚಾರ ಆರೋಪಿ ಬಂಧನಕ್ಕೆ ಅನನ್ಯ ಮಾರ್ಗ ಹಿಡಿದ ಮಹಿಳಾ ಸಬ್ ಇನ್ಸ್ಪೆಕ್ಟರ್

ದೆಹಲಿಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನನ್ಯ ರೀತಿಯಲ್ಲಿ ಅತ್ಯಾಚಾರಿ ಆರೋಪಿಯನ್ನು ಬಂಧಿಸಿದ್ದಾರೆ. ಮೊದಲು ಆರೋಪಿ ಜೊತೆ ಸ್ನೇಹ ಬೆಳೆಸಿದ ಸಬ್ ಇನ್ಸ್ಪೆಕ್ಟರ್ ನಂತ್ರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ, ಕಳೆದ Read more…

ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು

ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯನ್ನ ಕರೆಸಿದ ಪಂಚಾಯ್ತಿ ಪದಾಧಿಕಾರಿಗಳು 50 ಸಾವಿರ ತೆಗೆದುಕೊಂಡು ಆರೋಪಿಗೆ 5 ಬಾರಿ ಚಪ್ಪಲಿಯಿಂದ ಹೊಡಿ ಎಂಬ ವಿಚಿತ್ರ ತೀರ್ಪನ್ನ ನೀಡಿದ ಘಟನೆ ಉತ್ತರ ಪ್ರದೇಶದ Read more…

ಪತ್ನಿ ನಿಧನದ ಬಳಿಕ ಪುತ್ರಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ ಪಾಪಿಗೆ ತಕ್ಕ ಶಾಸ್ತಿ

ಚಿತ್ರದುರ್ಗ: ಪುತ್ರಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಳಿಕ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ ವ್ಯಕ್ತಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. Read more…

ತಂಡದೊಂದಿಗೆ ದರೋಡೆಗೆ ಸ್ಕೆಚ್ ಹಾಕುತ್ತಿದ್ದ ಆರೋಪಿ ಅರೆಸ್ಟ್

ಉತ್ತರ ಕನ್ನಡ: ತಂಡ ಕಟ್ಟಿಕೊಂಡು ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಯೊಬ್ಬನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಳಿಯೂರ ಹೊಸ್ಕೆರಿ ನಿವಾಸಿ Read more…

ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ: ದಂಧೆಯಲ್ಲಿ ವೈದ್ಯನೂ ಭಾಗಿ..?

ಮಂಗಳೂರು: ಮಗು ಮಾರಾಟ ಜಾಲ ಭೇದಿಸಿರುವ ಮಂಗಳೂರು ಪೊಲೀಸರು 5 ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಮೂಲ್ಕಿಯ ರೆಹಾನ್ ಬಂಧಿತ ಆರೋಪಿ. ಮಗುವನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆತನನ್ನು Read more…

Shocking: ಜೈಲಿನಿಂದ ಹೊರ ಬಂದ ಅತ್ಯಾಚಾರಿ ಆರೋಪಿಯಿಂದ ಹೇಯ ಕೃತ್ಯ – ದೂರು ನೀಡಿದ್ದ ಮಹಿಳೆಗೆ ಬೆಂಕಿ

ರಾಜಸ್ಥಾನದ ಹನುಮನ್ಗಢ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅತ್ಯಾಚಾರದ ಆರೋಪಿ, ಜೈಲಿನಿಂದ ಬಿಡುಗಡೆಯಾಗಿ ಬರ್ತಿದ್ದಂತೆ ಪೀಡಿತೆಯನ್ನು ಜೀವಂತ ಸುಡಲು ಯತ್ನಿಸಿದ್ದಾನೆ. ಪೀಡಿತೆಯ ದೇಹ ಶೇಕಡಾ 70 ರಷ್ಟು ಸುಟ್ಟಿದೆ. Read more…

ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಅತ್ಯಾಚಾರಿಗೆ ಜಾಮೀನು ನೀಡಿದ ಕೋರ್ಟ್

ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಟ್ಯಾಟೂ ಆಧಾರದ ಮೇಲೆ ತೀರ್ಪು ನೀಡಿದೆ. ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಆರೋಪಿಗೆ ಜಾಮೀನು ನೀಡಿದೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಲಾಗಿಲ್ಲವೆಂದು ಕೋರ್ಟ್ Read more…

ಸೆಕ್ಸ್ ವೇಳೆ ಅಸ್ವಸ್ಥಳಾದ್ಲು – ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಆರೋಪಿಯಿಂದ ಸ್ಪೋಟಕ ಮಾಹಿತಿ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ವಿಚಾರಣೆ ವೇಳೆ ಈ ಮಾಹಿತಿ Read more…

ಸೀರಿಯಲ್ ಕಿಲ್ಲರ್ ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ಗುರುಗ್ರಾಮದಲ್ಲಿ ಸತತ ಮೂರು ರಾತ್ರಿಗಳಲ್ಲಿ ಮೂವರನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಯುವಕನನ್ನ ಬಂಧಿಸಲಾಗಿದೆ. ಆರೋಪಿಯನ್ನ ಬಿಹಾರದ ನಿವಾಸಿ ಮೊಹಮ್ಮದ್​ ರಾಜಿ ಎಂದು ಗುರುತಿಸಲಾಗಿದೆ. ನವೆಂಬರ್​ 23, Read more…

BIG NEWS: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು – ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಿದೆ ಜಾಮೀನು ಪಡೆಯುವ ಅವಕಾಶ

ನವದೆಹಲಿ: ಸಮಯಕ್ಕೆ ಸರಿಯಾಗಿ ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಳಿಗೆ ಜಾಮೀನು ಪಡೆಯುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರು ತಮ್ಮ ಶಾಸನಬದ್ಧ ಹಕ್ಕನ್ನು ಆರೋಪಿಗಳಿಗೆ ಕಡ್ಡಾಯವಾಗಿ Read more…

ಬೆಂಗಳೂರಿನಲ್ಲಿ ಬೆಳಗಿನ ಜಾವ ವಾಕಿಂಗ್ ಹೊರಟಿದ್ದ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

ಬೆಂಗಳೂರು: ಒಂಟಿ ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದತ್ತು ಅಲಿಯಾಸ್ ಚೋಟು ಬಂಧಿತ ಆರೋಪಿ ಎಂದು ಹೇಳಲಾಗಿದೆ. ಜೆಸಿ ನಗರದ ಮೋದಿ Read more…

ಪೊಲೀಸರ ಫೋನ್ ನಿಂದಲೇ ಗೆಳತಿಗೆ ಕರೆ ಮಾಡಿದ ಆರೋಪಿ…!

ಡ್ರಗ್ಸ್ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ವೈಭವ್ ಜೈನ್ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಪೊಲೀಸರಿಂದ ಮೊಬೈಲ್ ಪಡೆದು ಗೆಳತಿಗೆ ಕರೆ ಮಾಡಿರುವ ಸಂಗತಿ ಈಗ ಬಹಿರಂಗವಾಗಿದೆ. ತನ್ನ Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ತಾಂತ್ರಿಕನ ಮಾತು ಕೇಳಿ 5 ಮಕ್ಕಳನ್ನು ಹತ್ಯೆಗೈದ…!

ಹರ್ಯಾಣದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ, ತನ್ನದೇ ಐವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ Read more…

5 ವರ್ಷದ ಬಾಲಕಿ ಮೇಲೆರಗಿದ ಅಪ್ರಾಪ್ತರು

ಜೈಪುರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬರಾನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು Read more…

ಶಾಕಿಂಗ್ ಸುದ್ದಿ: ಕಾಳಸಂತೆಯಲ್ಲಿ ಲಕ್ಷ ರೂ.ಗಳಿಗೆ ಮಾರಾಟವಾಗ್ತಿತ್ತು ಆಕ್ಸಿಜನ್‌ ಸಿಲಿಂಡರ್…!

ಕೊರೊನಾದಿಂದಾಗಿ ಜೀವರಕ್ಷಕ ಆಕ್ಸಿಜನ್ ಸಿಲಿಂಡರ್ ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ಹೈದರಾಬಾದಿನಲ್ಲಿ ಆಕ್ಸಿಜನ್ ಸಿಲಿಂಡರ್ ಕಾಳದಂಧೆ ನಡೆಸುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಶೇಖ್ ಅಕ್ಬರ್ (36) ಎಂಬಾತನನ್ನು ಬಂಧಿಸಿರುವ ಪೊಲೀಸರು, Read more…

ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಪಾಪಿಗಳು ಮಾಡಿದ್ದೇನು…?

ರಿಯಾಸಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಾಯಿ ಮೇಲೆ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರದ ವಿಡಿಯೋ ಮಾಡಿದ ಪಾಪಿ ನಂತ್ರ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಸತತ Read more…

ಕೊರೊನಾ ಎಫೆಕ್ಟ್: ಆರೋಪಿಗಳ ಖುದ್ದು ಹಾಜರಾತಿಗೆ ಹೈಕೋರ್ಟ್ ವಿನಾಯಿತಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಸೋಂಕಿತರ ಸಂಖ್ಯೆ 9,399 ಕ್ಕೆ ತಲುಪಿದ್ದು, ಈವರೆಗೆ 142 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಖುದ್ದು Read more…

ದರೋಡೆಕೋರರನ್ನು ಬಂಧಿಸಿದ್ದ ಪೊಲೀಸರಿಗೆ ಶುರುವಾಯ್ತು ‘ಕೊರೊನಾ’ ಭಯ

ಮಹಾರಾಷ್ಟ್ರ ಮೂಲದ ದಂಪತಿಯಿಂದ ಹಣ ದೋಚಿದ್ದ ಮೂವರು ದರೋಡೆಕೋರರನ್ನು ಬಂಧಿಸಿರುವ ವಿಜಯಪುರದ ಅಲಮೇಲ ಠಾಣೆ ಪೊಲೀಸರಿಗೆ ಈಗ ಕೊರೊನಾ ಭಯ ಶುರುವಾಗಿದೆ. ಬಂಧಿತ ಮೂವರು ಆರೋಪಿಗಳ ಪೈಕಿ ಇಬ್ಬರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...