alex Certify ಆರೋಗ್ಯ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಇಮ್ಯೂನಿಟಿ ಹೆಚ್ಚಿಸಬಲ್ಲದು ಪುದೀನಾ

ಪುದೀನಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಅಜೀರ್ಣಕ್ಕೆ ಇದೊಂದು ಉತ್ತಮ ಮನೆಮದ್ದು. ಶೀತಕ್ಕೂ ಪರಿಹಾರ ನೀಡುತ್ತದೆ. ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ನೀವು ಬಳಸಬಹುದು. Read more…

ಉತ್ತಮ ‘ಆರೋಗ್ಯ’ಕ್ಕಾಗಿ ಫಾಲೋ ಮಾಡಿ ಈ ಐದು ಟಿಪ್ಸ್

ದಿನನಿತ್ಯದ ಆಹಾರದಲ್ಲಿ ನಾವು ಸೇವಿಸಲೇಬೇಕಾದ ಐದು ಬಹು ಮುಖ್ಯ ಪದಾರ್ಥಗಳನ್ನು ತಿಳಿಯೋಣ. ಇದನ್ನು ಬಳಸುವುದರಿಂದ ಹಲವಾರು ರೋಗಗಳಿಂದ ನಾವು ದೂರವಿರಬಹುದು ಎಂಬ ಕಾರಣಕ್ಕೆ ಅವುಗಳನ್ನು ನಿತ್ಯ ಸೇವಿಸುವ ಡಯಟ್ Read more…

ಅಡುಗೆ ಮನೆಯಲ್ಲಿರಲೇಬೇಕು ವಿಟಮಿನ್‌ ಸಿ ಆಗರವಾಗಿರುವ ʼನಿಂಬೆ ಹಣ್ಣುʼ

ವಿಟಮಿನ್‌ ಸಿ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು Read more…

ಬೇಯಿಸಿದ ಮೊಟ್ಟೆ ತಿಂದು ʼಆರೋಗ್ಯʼ ಕಾಪಾಡಿಕೊಳ್ಳಿ

ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋದು ಸಾಮಾನ್ಯ ಮಾತು. ಆದರೆ ಸೇಬು ಹಣ್ಣಿಗಿಂತ ಮೊಟ್ಟೆ ಅತ್ಯುತ್ತಮ  ಎಂದು ಸಾಬೀತಾಗಿದೆ. ಮೊಟ್ಟೆಯಲ್ಲಿ ಕಬ್ಬಿಣಾಂಶ, ಸತು, ವಿಟಾಮಿನ್ ಇ ಅಂಶ Read more…

ದೊಡ್ಡ ಸಮಸ್ಯೆಗೂ ರಾಮಬಾಣ ʼಕಾಳು ಮೆಣಸುʼ

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ʼನೆಲ್ಲಿಕಾಯಿ ನೀರುʼ ಕುಡಿದರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಸಮಸ್ಯೆ

ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್‌, Read more…

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ Read more…

ಪುರುಷರೇ ಎಚ್ಚರ……! ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ

ಹೆಚ್ಚಿನ ಪುರುಷರು ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಗುಪ್ತಾಂಗಗಳ ರೋಗಗಳ ಬಗ್ಗೆ ಹೆಚ್ಚು ನಿರ್ಲಕ್ಷಿಸುತ್ತಾರೆ. ಮುಜುಗರ ಎಂಬ ಕಾರಣಕ್ಕೆ ಅನೇಕ ಪುರುಷರು ಈ ಸಮಸ್ಯೆ ಇಟ್ಟುಕೊಂಡು Read more…

ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ʼಡೈಪರ್ʼ

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ಆರೋಗ್ಯಕ್ಕಾಗಿ ಬೆಳ್ಳಂಬೆಳಿಗ್ಗೆ ಕುಡಿಯಿರಿ ಈ ವಿಶೇಷ ಟೀ

ಪ್ರತಿದಿನ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಆದ್ರೆ ಬೆಳಿಗ್ಗೆ ವಿಶೇಷ ಟೀ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಯುರ್ವೇದದಲ್ಲಿ ಜೇಷ್ಠಮಧು ಅನೇಕ ರೋಗಗಳ ವಿರುದ್ಧ Read more…

ಮುಖದಲ್ಲಿ ಎಣ್ಣೆಯಂಶ ಕಾಣಿಸಿಕೊಳ್ಳುವುದೇಕೆ……? ಇಲ್ಲಿದೆ ಉತ್ತರ

ಸುಂದರವಾದ, ತೈಲ ಮುಕ್ತ ತ್ವಚೆಯನ್ನು ಪಡೆಯಬೇಕೆಂಬುದು ಎಲ್ಲರ ಬಯಕೆ. ಕಾಂತಿಯುತ ತ್ವಚೆ ನಿಮ್ಮ ದೇಹದ ಆರೋಗ್ಯವನ್ನು ಪ್ರತಿಫಲಿಸುತ್ತದೆ. ಎಣ್ಣೆಯುಕ್ತ ಚರ್ಮಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ಅದು ಅನುವಂಶಿಕವಾಗಿ ಬಂದಿರಬಹುದು. Read more…

ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ಬೆಳ್ಳುಳ್ಳಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿ  ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ವಿಟಮಿನ್ ಬಿ 1 ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಪ್ರಯಾಣದ ವೇಳೆ ಕಾಡುವ ಹೊಟ್ಟೆ ನೋವು ನಿವಾರಣೆಗೆ ಇಲ್ಲಿದೆ ಟಿಪ್ಸ್

ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. Read more…

ಹೆಚ್ಚುತ್ತಿರುವ ತೂಕ ನಿಯಂತ್ರಣಕ್ಕೆ ಸೇವಿಸಿ ಈ ʼಸಲಾಡ್ʼ

ಸಲಾಡ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ವಿಷಯ ಎಲ್ಲರಿಗೂ ತಿಳಿದಿದೆ. ಹಣ್ಣುಗಳಿಂದ ತರಕಾರಿಗಳಿಂದ ಸಲಾಡ್ ಮಾಡಿ ತಿನ್ನಲಾಗುತ್ತದೆ. ಆದ್ರೆ ಸಲಾಡ್ ತಿನ್ನುವ ಸರಿಯಾದ ವಿಧಾನ ತಿಳಿಯದ ಕಾರಣ Read more…

ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿ ʼಆರೋಗ್ಯʼ ವೃದ್ಧಿಸಿ

ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ವೃದ್ಧಿಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ತಜ್ಞರ ಪ್ರಕಾರ ಜೇನು Read more…

ಖಾಲಿ ಹೊಟ್ಟೆಯಲ್ಲಿ ʼಬಿಸಿ ನೀರುʼ ಕುಡಿದರೆ ಇದೆ ಈ ಲಾಭ

ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ Read more…

ಹಾಗಲಕಾಯಿಯಲ್ಲಿನ ‌ಕಹಿ ತೆಗೆಯಲು ಇಲ್ಲಿದೆ ಟಿಪ್ಸ್

ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಅದರ ಕಹಿಯನ್ನು ತೆಗೆದು ಪದಾರ್ಥ ಮಾಡಿದಲ್ಲಿ ರುಚಿಯಾಗಿಯೂ ಇರುತ್ತೆ. ಆರೋಗ್ಯಕ್ಕೆ Read more…

ಚಳಿಗಾಲದಲ್ಲಿ ಖಾಸಗಿ ಅಂಗದ ಸ್ವಚ್ಛತೆ ಬಗ್ಗೆ ಇರಲಿ ಗಮನ

ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ Read more…

ಪ್ರತಿದಿನ ಸೇವಿಸುವ 60 ಗ್ರಾಂ ವಾಲ್ನಟ್ ನಲ್ಲಿದೆ ನಿಮ್ಮ ʼಆರೋಗ್ಯʼ

ವಾಲ್ನಟ್ ಅಪರ್ಯಾಪ್ತ ಕೊಬ್ಬು ರಕ್ತದ ಸಮತೋಲನ ಕಾಪಾಡುವ ಮೂಲಕ ರಕ್ತದೊತ್ತಡವನ್ನು ದೂರವಿರಿಸುತ್ತದೆ. ಪ್ರತಿದಿನ 60-80 ಗ್ರಾಂ ವಾಲ್ ನಟ್  ತಿನ್ನುವುದರಿಂದ  ಆರೋಗ್ಯ ಸುಧಾರಿಸುತ್ತದೆ. ವಾಲ್ ನಟ್ ಪ್ರೋಟೀನ್ ಮತ್ತು Read more…

ಚಳಿಗಾಲದಲ್ಲಿ ಆರೋಗ್ಯಕ್ಕೆ ಉಪಯುಕ್ತ ಈ ʼಪರೋಟಾʼ

ಚಳಿಗಾಲದಲ್ಲಿ ಬಿಸಿ ಬಿಸಿ ತಿಂಡಿ ತಿನ್ನುವ ಮಜವೇ ಬೇರೆ. ಈ ಕಾಲದಲ್ಲಿ ಬೆಳೆಯುವಂತಹ ಬಹಳಷ್ಟು ತರಕಾರಿಗಳಿಂದ ಪರೋಟಾ ಮಾಡಬಹುದು. ಚಟ್ನಿ, ಬೆಣ್ಣೆ ಇದ್ದರಂತೂ ಅದ್ರ ರುಚಿ ದುಪ್ಪಟ್ಟಾಗುತ್ತೆ. ಜೊತೆಗೆ Read more…

ಅಜೀರ್ಣಕ್ಕೆ ಇದೆ ಮನೆಯಲ್ಲೇ ʼಮದ್ದುʼ

ಆಹಾರದ ಅಜೀರ್ಣ ಸಮಸ್ಯೆ ಅನಾರೋಗ್ಯಕ್ಕೆ ಮೂಲವಾಗುತ್ತದೆ. ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದೇ ಹೋದರೆ ಅದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಚರ್ಮದ ಕಾಂತಿಯ ಮೇಲೂ Read more…

ಕಿಡ್ನಿಗೆ ಅಪಾಯ ತರುತ್ತೆ ಈ 10 ‘ಸಂಗತಿ’ಗಳು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಸದೃಢ ಮೈಕಟ್ಟಿಗೆ ಮುಖ್ಯವಾಗುತ್ತಾ ಸ್ಟಿರಾಯಿಡ್‌…….?

ಫಿಟ್ನೆಸ್ ಕಾಯ್ದುಕೊಳ್ಳಲು ದುಬಾರಿ ಆಹಾರಗಳ ಸೇವನೆಯ ಅಗತ್ಯವಿಲ್ಲ. ಭಾರತೀಯ ಅಥ್ಲೀಟ್‌ಗಳು ಸಹ ಸುಲಭವಾಗಿ ಸಿಗಬಹುದಾದ ಉತ್ಕೃಷ್ಟ ಪೌಷ್ಟಿಕಾಂಶದ ಆಹಾರಗಳನ್ನು ವಿರಳವಾಗಿ ಪ್ರಚಾರ ಮಾಡುತ್ತಾರೆ ಎಂಬ ಕಾರಣದಿಂದ ಈ ಬಗ್ಗೆಯ Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ….?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಒತ್ತಡ ಕಡಿಮೆ ಮಾಡಲು ಬೆಸ್ಟ್ ʼಸಾಲ್ಟ್ ವಾಟರ್ʼ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.‌ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು Read more…

ನೀವು ಸಸ್ಯಾಹಾರಿಯೇ…..? ಈ ಪದಾರ್ಥಗಳನ್ನು ಸೇವಿಸದಿದ್ದರೆ ಕಾಡಬಹುದು ಈ ಪೋಷಕಾಂಶದ ಕೊರತೆ

ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಪೋಷಕಾಂಶಗಳಲ್ಲಿ ವಿಟಮಿನ್ ಡಿ ಕೂಡ ಒಂದು. ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ವಿಟಮಿನ್‌ ಡಿ ಬೇಕೇ ಬೇಕು. ಹಲ್ಲುಗಳನ್ನು Read more…

ʼಬ್ರೆಡ್ʼ ಸೇವನೆ ಮಾಡುವ ಮುನ್ನ ಓದಿ ಈ ಸ್ಟೋರಿ

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ Read more…

ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ‘ಖರ್ಜೂರ’ದ ಮಿಲ್ಕ್ ಶೇಕ್

ಕೆಲವು ಮಕ್ಕಳು ಹಾಲು ಕೊಟ್ಟರೆ ಕುಡಿಯುವುದಿಲ್ಲ. ಇನ್ನು ಅದಕ್ಕೆ ಹಾರ್ಲಿಕ್ಸ್, ಬೂಸ್ಟ್ ಸೇರಿಸಿ ಕೊಡುವ ಬದಲು ಮನೆಯಲ್ಲಿಯೇ ರುಚಿಕರವಾದ ಮಿಲ್ಕ್ ಶೇಕ್  ಮಾಡಿಕೊಳ್ಳಿ. ಇದು ಮಕ್ಕಳ ಆರೋಗ್ಯಕ್ಕೂ ತುಂಬಾ Read more…

ಪ್ರತಿದಿನ ವ್ಯಾಯಾಮದ ಬದಲು ಮಾಡಿ ಈ ಕೆಲಸ; ಇದರಿಂದ ಇದೆ 5 ಅದ್ಭುತ ಪ್ರಯೋಜನಗಳು…!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು. ಆದರೆ ಜಿಮ್‌ಗೆ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ವ್ಯಾಯಾಮ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...