alex Certify ಆರೋಗ್ಯ | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯ ಬಯಸುವವರು ʼಕಾರ್ತಿಕ ಮಾಸʼದಲ್ಲಿ ಇವುಗಳನ್ನು ಸೇವಿಸದಿರುವುದೇ ಒಳಿತು

ಕಾರ್ತಿಕ ಮಾಸ  ಹಬ್ಬದ ಋತು. ಈ ತಿಂಗಳಲ್ಲಿ ಹವಾಮಾನದಲ್ಲೂ ಸಾಕಷ್ಟು  ಬದಲಾವಣೆಗಳಾಗುತ್ತವೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತದೆ. ದೇವರ ಪೂಜೆ, ಆರಾಧನೆ ಜೊತೆ ಈ ತಿಂಗಳಲ್ಲಿ ಆಹಾರದ ಬಗ್ಗೆಯೂ Read more…

ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲವೆಂದ ಬ್ರೆಜಿಲ್ ಅಧ್ಯಕ್ಷ

ಕೋವಿಡ್-19 ಸೋಂಕು ತಡೆಗಟ್ಟಲು ಸಂಶೋಧಿಸಲಾಗುತ್ತಿರುವ ಲಸಿಕೆಗಳ ಮೇಲೆ ಅದಾಗಲೇ ಸಾಕಷ್ಟು ಅನುಮಾನಗಳು ಎದ್ದಿವೆ. ಈ ಅನುಮಾನಗಳನ್ನು ಪುಷ್ಟೀಕರಿಸುವ ಹೇಳಿಕೆಯೊಂದನ್ನು ಬ್ರೆಜಿಲ್ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಕೊಟ್ಟಿದ್ದಾರೆ. ಏಕಕಾಲದಲ್ಲಿ ಅನೇಕ Read more…

ತಾವೇ ದಾಖಲಾಗಿರುವ ಕೋವಿಡ್-19 ವಾರ್ಡ್ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ

ಖುದ್ದು ತಾವೇ ಕೋವಿಡ್-19 ಪಾಸಿಟಿವ್ ಆಗಿ ದಾಖಲಾಗಿರುವ ಆಸ್ಪತ್ರೆಯ ವಾರ್ಡ್ ಹಾಗೂ ಸುತ್ತಲಿನ ವಾರ್ಡ್‌‌ಗಳಲ್ಲಿ ವ್ಯವಸ್ಥೆ ಯಾವ ಮಟ್ಟಿಗೆ ಇದೆ ಎಂದು ಪರಿಶೀಲನೆ ಮಾಡಿದ ರಾಜಸ್ಥಾನದ ಆರೋಗ್ಯ ಸಚಿವ Read more…

‘ಎಳನೀರು’ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಕುಡಿದರೆ ಮತ್ತಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಷ್ಟೇ ಅಲ್ಲ ಎಳೆನೀರು ದೇಹದಲ್ಲಿ ಮ್ಯೂಕಸ್ ಉತ್ಪತ್ತಿಯನ್ನು ಹೆಚ್ಚಿಸಿ ಅಸಿಡ್ ಅಂಶದಿಂದಾಗುವ Read more…

ಆರೋಗ್ಯಕರ ಮಸಾಲಾ ʼಮಜ್ಜಿಗೆʼ

ಸುಡ ಸುಡು ಬಿಸಿಲಿನಲ್ಲಿ ದಾಹವಾದಾಗ ನಮಗೆಲ್ಲ ನೆನಪಾಗುವುದು ತಂಪು ಪಾನೀಯಗಳು. ಆದರೆ ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರಿನಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳವೆ. ಮಜ್ಜಿಗೆ ಎಲ್ಲಾ ರೀತಿಯ ರೋಗಗಳಿಗೆ ಉಪಯುಕ್ತವಾದ Read more…

ಸೋಮವಾರ ರಾತ್ರಿ ‘ಕಾರ್ತಿಕ ಹುಣ್ಣಿಮೆ’ಯಂದು ಹೀಗೆ ಮಾಡಿ

ನವೆಂಬರ್ 30 ರಂದು ಕಾರ್ತಿಕ ಪೂರ್ಣಿಮೆ. ಸೋಮವಾರ ಬರುವ ಪೂರ್ಣಿಮೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಆ ರಾತ್ರಿ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಆರ್ಥಿಕ ವೃದ್ಧಿಯಾಗುವ ಜೊತೆಗೆ ಆರೋಗ್ಯ ಸಮಸ್ಯೆ Read more…

ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ಕಡಿಮೆಯಾಗುತ್ತೆ ದೇಹ ತೂಕ

ಹೆಚ್ಚಿನವರಿಗೆ ಚಹಾ ಕುಡಿಯುವ ಚಟ ಇರುತ್ತದೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ನಿಮ್ಮ ಆರೋಗ್ಯದ ಜೊತೆಗೆ ದೇಹದ Read more…

ಮನೆಯಲ್ಲಿ ಅಲಂಕಾರಕ್ಕಾಗಿ ಹಚ್ಚುವ ಮೇಣದಬತ್ತಿ ಯಾವ ದಿಕ್ಕಿನಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಗೊತ್ತಾ…?

ಮನೆಯಲ್ಲಿ ಅಲಂಕಾರಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ಇದನ್ನು ಹಚ್ಚುವಾಗ ವಾಸ್ತು ಶಾಸ್ತ್ರದ ಪ್ರಕಾರ ಹಚ್ಚಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ದಾರಿದ್ರ್ಯಗಳು ಕಾಡುವುದು ಖಚಿತ. ಹಾಗಾದ್ರೆ Read more…

BIG NEWS: ದಿನಕ್ಕೆ 12 ಗಂಟೆ ದುಡಿಮೆಗೆ ಅನುಮತಿ ನೀಡಿದ ಕಾರ್ಮಿಕ ಸಚಿವಾಲಯ

ನವದೆಹಲಿ: ಉದ್ದಿಮೆಗಳು, ಕಾರ್ಖಾನೆಗಳು ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ದಿನಕ್ಕೆ 12 ಗಂಟೆವರೆಗೆ ಕೆಲಸ ಮಾಡಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. 12 ಗಂಟೆಯ ಅವಧಿಯಲ್ಲಿ Read more…

ʼದೀಪಾವಳಿʼಯಂದು ನಿಮ್ಮ ಆರೋಗ್ಯದ ರಕ್ಷಣೆ ಹೀಗಿರಲಿ

ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. Read more…

ವೋಗ್ ಇಂಡಿಯಾದ ’ವುಮೆನ್ ಆಫ್‌ 2020’ ಗೌರವಕ್ಕೆ ಪಾತ್ರರಾದ ಕೇರಳ ಆರೋಗ್ಯ ಸಚಿವೆ

ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಕೇರಳ ಸರ್ಕಾರ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೋಗ್ ಇಂಡಿಯಾ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಫ್ಯಾಶನ್ & Read more…

ಆರೋಗ್ಯಕರ ಮೂಲಂಗಿ ಸಲಾಡ್ ಮಾಡುವ ವಿಧಾನ

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು Read more…

‘ಆರೋಗ್ಯ’ ಲಕ್ಷಣ ಹೇಳುವ ನಾಲಗೆ

ಉಗುರಿನ ಬಣ್ಣ ಹೇಗೆ ನಿಮ್ಮ ಆರೋಗ್ಯದ ಲಕ್ಷಣವನ್ನು ಹೇಳುತ್ತದೆಯೋ ಅದರಂತೆ ನಾಲಗೆಯ ಬಣ್ಣವೂ ನಿಮ್ಮ ಸ್ವಾಸ್ಥ್ಯದ ಬಗ್ಗೆ ಹೇಳಬಲ್ಲದು. ಹೇಗೆನ್ನುತ್ತೀರಾ? ಗುಲಾಬಿ ಬಣ್ಣದ ನಾಲಗೆ ಉತ್ತಮ ಆರೋಗ್ಯದ ಲಕ್ಷಣ. Read more…

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಪಿಲ್ ದೇವ್

ಆಂಜಿಯೋಪ್ಲಾಸ್ಟಿ ಸರ್ಜರಿಗೆ ಒಳಗಾಗಿದ್ದ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್ ದೇವ್‌ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಬಳಿಕ ದೆಹಲಿಯ Read more…

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಕೊರೊನಾ

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ Read more…

ಎಷ್ಟು ದಿನಗಳ ನಂತ್ರ ಮತ್ತೆ ಕಾಡುತ್ತೆ ಕೊರೊನಾ…? ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ರೂ ಸೋಂಕು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಕೊರೊನಾ ಸೋಂಕು ಒಮ್ಮೆ ಬಂದ ವ್ಯಕ್ತಿಗೆ ಮತ್ತೊಮ್ಮೆ ಬರಲ್ಲ ಎಂಬುದು ಸುಳ್ಳು. ಕೊರೊನಾ ಮತ್ತೊಮ್ಮೆ ಆಕ್ರಮಣ ಮಾಡುವ ಸಾಧ್ಯತೆಯಿದೆ. Read more…

ಹಸುವಿನ ಸಗಣಿ ಬಳಕೆಯಿಂದ ದೂರವಾಗುತ್ತಂತೆ ಕಾಯಿಲೆ…!

ಹಸುವಿನ ಸಗಣಿ ಎಲ್ಲ ರೀತಿಯ ಮಾರಕ ಕಾಯಿಲೆಯಿಂದ ನಮ್ಮ ರಕ್ಷಿಸುತ್ತೆ ಅಂತಾ ರಾಷ್ಟ್ರೀಯ ಕಾಮಧೇನು ಆಯೋಗದ ಚೇರ್​ಮೆನ್​ ವಲ್ಲಭ್​ಬಾಯ್​ ಕಠಾರಿಯಾ ಹೇಳಿದ್ದಾರೆ. ಸಗಣಿಯನ್ನು ಬಳಸಿ ಮಾಡಲಾದ ಚಿಪ್ ​ನ್ನ Read more…

ದೇಶದಲ್ಲೂ ಸದ್ದು ಮಾಡುತ್ತಿದೆ ಮಾಸ್ಕ್ ವಿರೋಧಿ ಪ್ರತಿಭಟನೆ

ಕೋವಿಡ್-19 ಸೋಂಕಿನ ಕಾಟದಿಂದ ಹೊರಬರಲು ದೇಶವೇ ಹೋರಾಡುತ್ತಿರುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲೆಡೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿವೆ. ಸಾರ್ವಜನಿಕರಿಗೆ ಎಲ್ಲೇ ಹೋದರೂ ಸಹ ಮಾಸ್ಕ್ Read more…

BIG NEWS: ಶ್ವೇತಭವನದಿಂದಲೇ ಮಾಹಿತಿ ಬಹಿರಂಗ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ

ವಾಷಿಂಗ್ಟನ್: ಕೊರೋನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(74) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಡೊನಾಲ್ಡ್ ಟ್ರಂಪ್ ಮತ್ತು ಅವರ Read more…

ಪೂಜಾ ಹೆಗ್ಡೆ ಫಿಟ್ ನೆಸ್ ಸೀಕ್ರೆಟ್

ಬಾಲಿವುಡ್ ನಟಿ ಪೂಜಾ ಹೆಗ್ಡೆ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸಣ್ಣಗೆ ಬಳುಕುವ ದೇಹ ಹೊಂದಿರಲು ಇದೇ ಕಾರಣ ಎಂದು ವಿವರಿಸಿದ್ದಾರೆ. ಅದೇನು ಗೊತ್ತೇ? ಪಿಲಾಟೆಸ್ ಮಾಡುವುದೆಂದರೆ ಇವರಿಗೆ Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

ಫೇಸ್ಬುಕ್ ನಲ್ಲಿ ಸದಾ ಸಕ್ರಿಯವಾಗಿರುವವರು ಇದನ್ನು ಓದ್ಲೇ ಬೇಕು

ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಲಾಕ್ ಡೌನ್ ನಂತ್ರ ಜನರು ಹೆಚ್ಚಿನ ಸಮಯವನ್ನು ಫೇಸ್ಬುಕ್ ನಲ್ಲಿ ಕಳೆಯುತ್ತಿದ್ದಾರೆ. ನೀವೂ ಫೇಸ್ಬುಕ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಅಪಾಯ ಆಹ್ವಾನಿಸಿಕೊಳ್ಳುತ್ತಿದ್ದೀರಿ Read more…

ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆಗೋದನ್ನು ತಪ್ಪಿಸುತ್ತೆ ಲೈಂಗಿಕ ಸಂಬಂಧ

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಎರಡನೇ ಬಾರಿ ಹಾರ್ಟ್ ಅಟ್ಯಾಕ್ ತಪ್ಪಿಸಲು ಸೆಕ್ಸ್ ನಿಂದ ದೂರವಿರಬೇಕೆಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹೊಸ ಸಂಶೋಧನೆಯಲ್ಲಿ ಎರಡನೇ ಬಾರಿ Read more…

ʼಕೊರೊನಾʼ ಕಾರಣಕ್ಕೆ ಸಿಗರೇಟ್‌ ತ್ಯಜಿಸಿದವರ ಸಂಖ್ಯೆಯೆಷ್ಟು ಗೊತ್ತಾ…?

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಾಣು, ಅನೇಕ ಸಕಾರಾತ್ಮಕ ಬದಲಾವಣೆಗಳನ್ನೂ ಮನುಷ್ಯನ ಜೀವನ ಶೈಲಿಯಲ್ಲಿ ರೂಪಿಸಿದೆ. ಅದರಲ್ಲೂ ಹಲವರಲ್ಲಿ ಧೂಮಪಾನ ತ್ಯಜಿಸುವಂತೆ ಮಾಡಿದೆ. ಅನಾರೋಗ್ಯವೊಂದು ಆರೋಗ್ಯಕರ ಬೆಳವಣಿಗೆಗೆ ಕಾರಣವಾಗಿದೆ. Read more…

‘ಥೈರಾಯ್ಡ್’ ಗ್ರಂಥಿ ಆರೋಗ್ಯಕ್ಕೆ ಬೇಕು ಈ ಆಹಾರ

ಥೈರಾಯ್ಡ್ ಇತ್ತೀಚಿಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಮತ್ತು ಆಹಾರಶೈಲಿ ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ Read more…

SPB ‘ಆರೋಗ್ಯ’ ಪರಿಸ್ಥಿತಿ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಸೋಂಕಿಗೊಳಗಾಗಿ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಪರಿಸ್ಥಿತಿ ಕುರಿತು Read more…

ಬಡಜನತೆಗೆ ‘ನೆಮ್ಮದಿ’ಯ ಸುದ್ದಿ ನೀಡಿದ ಮೋದಿ ಸರ್ಕಾರ

ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ಬಡಜನತೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಬಲು ದುಬಾರಿಯಾದ ಸಂಗತಿ. ಅದರಲ್ಲೂ ಮಾತ್ರೆ – ಔಷಧಿಗಳಿಗೆ ಹಣ ವೆಚ್ಚ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ Read more…

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದ ಸುದ್ದಿ ಸುಳ್ಳು

ಕೊರೊನಾ ಸೋಂಕು ಪೀಡಿತರಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ವಿಧಿವಶರಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಕುರಿತು Read more…

SHOCKING: ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಳ್ತಿದೆ ಸೋಂಕು

ಕೊರೊನಾ ವೈರಸ್ ಗೆದ್ದು ಬಂದ ರೋಗಿಗಳಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಕೊರೊನಾ Read more…

ಭೂಮಿಯ ಸುತ್ತಳತೆಯಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ 88 ವರ್ಷದ ಈ ವೃದ್ಧ

ಮೆಸೆಚುಸೆಟ್ಸ್‌ನ 88 ವರ್ಷದ ವ್ಯಕ್ತಿಯೊಬ್ಬರು ತಮ್ಮ 24,901 ಮೈಲಿ (40,075 ಕಿ.ಮೀ.) ನಡಿಗೆಯನ್ನು ಇನ್ನೇನು ಪೂರೈಸಲಿದ್ದಾರೆ. ಈ ಮೂಲಕ ಅವರು ಭೂಮಿಯ ಸುತ್ತಳತೆಯಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದಂತಾಗಲಿದೆ. ಬ್ರಾಡ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...