alex Certify ಆರೋಗ್ಯ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಸೇವಿಸಿ ಶುಂಠಿ ಹಾಲು

ಚಳಿಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಕಾಡುವಂತಹ ಸಾಮಾನ್ಯ ಕಾಯಿಲೆಗಳಿಂದ ದೂರವಿರಲು ಶುಂಠಿ ತುಂಬಾ ಸಹಕಾರಿ. ಹಾಗಾಗಿ ಹಾಲಿಗೆ ಶುಂಠಿ ಮಿಕ್ಸ್ ಮಾಡಿ ಸೇವಿಸಿ. ಶುಂಠಿಯಲ್ಲಿ ಉರಿಯೂತ Read more…

ತೂಕ ಇಳಿಸಿಕೊಳ್ಳಲು 10 ದಿನ ಖಾಲಿ ಹೊಟ್ಟೆಯಲ್ಲಿ ತಿಂದ್ನೋಡಿ ಈ ಪದಾರ್ಥ

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಜನರು ಹರಸಾಹಸಪಡ್ತಾರೆ. ಬಹುತೇಕರಿಗೆ ನಮ್ಮ ಅಡುಗೆ ಮನೆಯಲ್ಲೇ ಇದಕ್ಕೆ ಮದ್ದಿದೆ ಅನ್ನೋದೇ ಗೊತ್ತಿಲ್ಲ. ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತೆ. ಅನೇಕ ಪದಾರ್ಥಗಳಿಗೆ ಜೀರಿಗೆ Read more…

ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತೆ ಹಸುವಿನ ‘ಹಾಲು’

ಹಸು ದೇವತೆಗೆ ಸಮಾನ ಅನ್ನೋ ಮಾತಿದೆ. ಆದ್ರೆ ಗೋವುಗಳನ್ನು ರಕ್ಷಿಸಬೇಕು ಅನ್ನೋ ಕೂಗು ಕೇಳಿಬರ್ತಾ ಇರೋದಕ್ಕೆ ಇದೊಂದೇ ಕಾರಣವಲ್ಲ. ಹಸುವಿನ ಹಾಲಿನ ಪ್ರಯೋಜನಗಳನ್ನು ಅರಿತರೆ ಪ್ರತಿಯೊಬ್ಬರಿಗೂ ಗೋ ರಕ್ಷಣೆಯ Read more…

ಬೆಳಗಿನ ʼಉಪಹಾರʼಕ್ಕೆ ಇವು ಸೂಕ್ತ ಆಹಾರ

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ಔಷಧೀಯ ಗುಣ ಹೊಂದಿರುವ ʼಗುಲ್ಕನ್ʼ ಸೇವಿಸುವುದರಿಂದ ಯಾವ ಪ್ರಯೋಜನಗಳಿವೆ ಗೊತ್ತಾ…?

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಒಂದು ಸಿಹಿ ಪದಾರ್ಥ. ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ಗುರುತಿಸಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ Read more…

ಉತ್ತಮ ‘ಆರೋಗ್ಯ’ಕ್ಕಾಗಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿಯಿರಿ

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಕೆಲವರು ಹಾಲಿನ ಜೊತೆ ಸಕ್ಕರೆ, ಬಾದಾಮಿ ಪೌಡರ್, ಕೇಸರಿ, ಅರಿಶಿನ ಹೀಗೆ ಹಲವು ರೀತಿಯ ಪೌಡರ್ ಗಳನ್ನು ಬೆರೆಸಿ Read more…

ಮೆಂತ್ಯೆಯಿಂದ ಸಿಗುತ್ತೆ ಈ ʼಆರೋಗ್ಯʼ ಪ್ರಯೋಜನ

ಮೆಂತೆ ಕಾಳು ನಮ್ಮೆಲ್ಲರಿಗೆ ಗೊತ್ತಿರುವ ಧಾನ್ಯ. ಇದನ್ನ ಹಲವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದು ಬಹಳ ಕಹಿಯಾಗಿರುವುದು ಕಾರಣ. ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ Read more…

ʼಪೌಷ್ಟಿಕಾಂಶʼಗಳ ಆಗರ ನುಗ್ಗೆಸೊಪ್ಪು

ನುಗ್ಗೆಕಾಯಿ ಮಾತ್ರವಲ್ಲ ನುಗ್ಗೆ ಮರದ ಸೊಪ್ಪನ್ನು ಕೂಡಾ ಅಡುಗೆಗೆ ಬಳಸಬಹುದು ಮತ್ತು ಇದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ…? ನುಗ್ಗೆಸೊಪ್ಪಿನಿಂದ ಸಾಂಬಾರ್, ತಂಬುಳಿ, ಪಲ್ಯ Read more…

ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತೆ ಕರಿಮೆಣಸು

ಕಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು Read more…

ಹಲವು ರೋಗಕ್ಕೆ ಮದ್ದು ಔಷಧೀಯ ಗುಣ ಹೊಂದಿರುವ ʼಗರಿಕೆʼ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ಈ ಮನೆ ಮದ್ದಿನಲ್ಲಿದೆ ಅಲ್ಸರ್ ಸಮಸ್ಯೆಗೆ ಪರಿಹಾರ

ಅಲ್ಸರ್ ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಯಾಗಿ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಣ್ಣು ತರಕಾರಿಗಳ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು. * Read more…

ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತವೆ ಆರೋಗ್ಯಕ್ಕೆ ಸಂಬಂಧಿಸಿದ ಈ ಮುಖ್ಯ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ Read more…

ಅತಿಯಾಗಿ ʼಕಾಫಿʼ ಕುಡಿದ್ರೆ ಏನಾಗತ್ತೆ ಗೊತ್ತಾ…..?

ಹಲವರಿಗೆ ಕಾಫಿಯನ್ನು ಅತಿಯಾಗಿ ಕುಡಿಯುವ ಅಭ್ಯಾಸವಿರುತ್ತದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಹತ್ತಾರು ಬಾರಿ ಕಾಫಿ ಸೇವನೆ ಮಾಡುವವರಿದ್ದಾರೆ. ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಕಾಫಿ ಕೂಡ Read more…

ಪ್ರತಿ ದಿನ ಚಪಾತಿ ತಿನ್ನುವುದು ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತಾ….?

  ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, Read more…

ಗಾಯಗಳನ್ನು ವಾಸಿ ಮಾಡುವಲ್ಲಿಯೂ ಸಹಾಯಕ ಅಧಿಕ ಪೋಷಕಾಂಶಗಳನ್ನು ಹೊಂದಿರುವ ʼಬಾಳೆಹಣ್ಣುʼ

ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಜನಸಾಮಾನ್ಯರ ಕೈಗೆಟುಕಬಲ್ಲ ಹಣ್ಣುಗಳಲ್ಲಿ ಒಂದು ಬಾಳೆಹಣ್ಣು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸುಟ್ಟ ಗಾಯಗಳಿಗೂ ಉಪಯೋಗಕ್ಕೆ ಬರುತ್ತದೆ. ಅದು ಹೇಗೆ Read more…

ವಿಟಮಿನ್ ಇ ಕೊರತೆಯಿಂದಾಗಿ ಎದುರಾಗುತ್ತೆ ಈ ಸಮಸ್ಯೆ

ನಾವು ದಿನನಿತ್ಯ ಸೇವಿಸುವ ಆಹಾರದ ಮೂಲಕ ನಮಗೆ ಅಗತ್ಯವಾದ ವಿಟಮಿನ್ ಸಿಗುತ್ತದೆ. ಆಹಾರದಲ್ಲಿ ವಿಟಮಿನ್ ಅಂಶಗಳ ಕೊರತೆಯು ನಾನಾ ರೋಗಗಳಿಗೆ ಕಾರಣವಾಗಬಹುದು. ದೇಹವನ್ನು ಆರೋಗ್ಯಕರವಾಗಿ  ಇರಿಸಿಕೊಳ್ಳಲು ಹಲವು ವಿಟಮಿನ್ Read more…

‘ಆರೋಗ್ಯ’ ವೃದ್ಧಿಸುವ ಬೆಲ್ಲವನ್ನು ತಿನ್ನುವಾಗ ಇರಲಿ ಇತಿಮಿತಿ

ಬಾಯಿ ಚಪ್ಪರಿಸಿಕೊಂಡು ಸಿಹಿ ತಿನ್ನುವವರಿದ್ದಾರೆ. ಕೆಲವರಿಗೆ ಸಕ್ಕರೆ ಇಷ್ಟವಾಗುತ್ತದೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಬೆಲ್ಲದ ಮೊರೆ ಹೋಗ್ತಾರೆ. ಊಟಕ್ಕೆ ಬೆಲ್ಲ ಬಳಸುವವರಿದ್ದಾರೆ. ಬೆಲ್ಲದಲ್ಲಿರುವ ಪೋಷಕಾಂಶಗಳು Read more…

ಮಕ್ಕಳಿಗೆ ಈ ಹವ್ಯಾಸಗಳನ್ನು ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಉಳುಕಿನ ನೋವು ನಿವಾರಣೆಗೆ ಇಲ್ಲಿವೆ ಕೆಲವು ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಸೀತಾಫಲ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ Read more…

ಸೇಬು ಸೇವಿಸುವ ವಿಧಾನ ತಿಳಿಯಿರಿ

  ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು, ಆಸ್ಪತ್ರೆಯಿಂದ ದೂರವಿರಿ ಎಂಬ ಮಾತನ್ನು ನೀವು ಕೇಳಿರ್ತೀರಿ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ಸೇವನೆಯಿಂದ ಸಾಕಷ್ಟು ಲಾಭವಿದೆ. ಸೇಬು Read more…

ಈ ಐದು ಕಾಯಿಲೆಗಳಿಂದ ಬಳಲುತ್ತಿದ್ರೆ ಕುಡಿಯಬೇಡಿ ಹಾಲು  

ಹಾಲು ಸಂಪೂರ್ಣ ಆಹಾರ, ಹಾಲು ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದನ್ನು ಚಿಕ್ಕಂದಿನಿಂದ್ಲೂ ಕೇಳಿರ್ತೀರಾ. ಹಾಲಿನಲ್ಲಿ ಕ್ಯಾಲ್ಷಿಯಂ, ವಿಟಮಿನ್‌ ಎ, ಬಿ12 ಜೊತೆಗೆ ಥೈಮೈನ್‌ ಮತ್ತು ನಿಕೋಟಿನಿಕ್‌ ಆಸಿಡ್‌ ನಂತಹ Read more…

ʼಬಾದಾಮಿʼ ಸೇವನೆಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನೆನೆಸಿದ ನಾಲ್ಕು Read more…

ಸವಿಯಾದ ʼಹೆಸರು ಬೇಳೆʼ ಹಲ್ವ ಮಾಡಿ ನೋಡಿ

ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, Read more…

ಶುಭ ಫಲ ಪ್ರಾಪ್ತಿಗಾಗಿ ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಊದಿ ಶಂಖ

ಕಾರ್ತಿಕ ಮಾಸ ವಿಶೇಷತೆ ಹೊಂದಿದ್ದು ಈ ತಿಂಗಳಿನಲ್ಲಿ ಜನರು ವಿಷ್ಣು ಹಾಗೂ ಲಕ್ಷ್ಮಿ ಆರಾಧನೆ ಮಾಡ್ತಾರೆ. ಇದೇ ವೇಳೆ ಸಂಪತ್ತಿನ ಅಧಿದೇವತೆ ಜೊತೆ ಶಂಖವನ್ನು ಕೂಡ ಪೂಜೆ ಮಾಡುವ Read more…

ರಾತ್ರಿ ನೀರು ಕುಡಿಯಬೇಕೋ ? ಬೇಡವೋ ? ತಜ್ಞರು ಕೊಡುವ ಸಲಹೆ ಏನು ಗೊತ್ತಾ……?

ನೀರು ದೇಹಕ್ಕೆ ಬಹಳ ಮುಖ್ಯ. ನೀರನ್ನು ಕಡಿಮೆ ಕುಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ರಾತ್ರಿಯಲ್ಲಿ ನೀರು ಕುಡಿಯಬೇಕೋ ಬೇಡವೋ ಎಂಬುದು ಎಲ್ಲರನ್ನೂ ಕಾಡುವ Read more…

ಮಹಿಳೆ ಅಥವಾ ಪುರುಷ ಹಾಸಿಗೆ ಮೇಲೆ ಮಾಡಲೇಬಾರದು ಈ ಕೆಲಸ

ಈಗಿನ ಜೀವನ ಶೈಲಿ ಬದಲಾಗಿದೆ. ಜನರು ಸಮಯದ ಜೊತೆ ಓಡುತ್ತಿದ್ದಾರೆ. ಪದ್ಧತಿ, ಸಂಪ್ರದಾಯಗಳು ಮೂಲೆ ಗುಂಪಾಗಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ತಾ ಇವೆ. ಮಲಗುವುದರಿಂದ ಹಿಡಿದು ಊಟ, ಪಾಠ Read more…

ಬಣ್ಣದ ಗಾಜಿನ ಬಾಟಲಿಯಲ್ಲಿ 7 ದಿನ ನೀರಿಟ್ಟು ಕುಡಿದು ‘ಚಮತ್ಕಾರ’ ನೋಡಿ…..!

ಸೂರ್ಯ, ಮಳೆಬಿಲ್ಲು ಎಲ್ಲದರಲ್ಲಿಯೂ ಏಳು ಬಣ್ಣಗಳಿರುತ್ತವೆ. ಜೀವನದಲ್ಲೂ ಏಳು ಬಣ್ಣಗಳಿಗೆ ಮಹತ್ವದ ಪಾತ್ರವಿದೆ. ಈ ಬಣ್ಣ ನಿಮ್ಮ ಜೀವನದ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ. ಏಳು ದಿನಗಳ ಕಾಲ Read more…

ನಿಮ್ಮ ಮಗು ಮೇಧಾವಿಯಾಗಬೇಕೆಂದು ಬಯಸುತ್ತೀರಾ….? ತಪ್ಪದೇ ಕೊಡಿ ಈ ಫುಡ್‌

ತಮ್ಮ ಮಗು ಪ್ರತಿಭಾಶಾಲಿಯಾಗಬೇಕು, ದೈಹಿಕವಾಗಿ ಸದೃಢವಾಗಿರಬೇಕು ಅನ್ನೋದು ಈ ಜಗತ್ತಿನ ಪ್ರತಿಯೊಬ್ಬ ಪೋಷಕರ ಕನಸು. ಎಲ್ಲಾ ಸ್ಪರ್ಧೆಯಲ್ಲಿ ನಮ್ಮ ಮಗು ಇತರ ಮಕ್ಕಳಿಗಿಂತ ಮುಂದಿರಬೇಕೆಂದು ನಾವು ಬಯಸುತ್ತೇವೆ. ಮಕ್ಕಳಿಗೆ Read more…

‘ಆರೋಗ್ಯ’ಕ್ಕೆ ತುಂಬಾ ಮುಖ್ಯ ವಿಟಮಿನ್ ಬಿ5

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...