alex Certify ಆರೋಗ್ಯ | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!

ನಿಮ್ಮ ದೇಹದ ಮೇಲೆ ಟಬ್ ಸ್ನಾನದ ಪರಿಣಾಮಗಳು ವ್ಯಾಯಾಮದಂತೆಯೇ ಇರುತ್ತದೆ ಎಂದು ಜಪಾನೀ ಸಂಶೋಧನೆಯೊಂದು ತೋರುತ್ತಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಹೆಚ್ಚು ಟಬ್ ಸ್ನಾನ ಮಾಡದ ಜನರಿಗೆ Read more…

ʼಗುಗ್ಗೆʼ ತೆಗೆಯಲು ಕಿವಿಗೆ ನೀವೂ ಹಾಕ್ತೀರಾ ಇಯರ್‌ ಬಡ್…?‌ ಹಾಗಾದ್ರೆ ಈ ಸುದ್ದಿ ಓದಿ

ಮಾನವನ ಕಿವಿ ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದೆ. ಇದು ಸ್ವಯಂ ಶುಚಿಗೊಳಿಸುವಿಕೆ ಮಾಡಿಕೊಳ್ಳುವ ಕಾರಣ ಕಾಲಕಾಲಿಕ ನಿರ್ವಹಣೆ ಅಗತ್ಯವಿಲ್ಲ. ಆದರೂ, ನಾವು ಮೆಡಿಕಲ್ ಅಥವಾ ದಿನಸಿ ಅಂಗಡಿಗೆ ಭೇಟಿ Read more…

ನೀವೂ ʼಜಂಕ್ ಫುಡ್ʼ ತಿಂತೀರಾ……? ಹಾಗಾದ್ರೆ ಎಚ್ಚರ……!

ಜಂಕ್ ಫುಡ್ ಪ್ರಿಯರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಅದು-ಇದು ಕಾರಣಕ್ಕೆ ಎರಡು-ಮೂರು ದಿನಕ್ಕೆ ಜಂಕ್ ಫುಡ್ ತಿನ್ನೋರು ಎಚ್ಚರ. ಇದು ಚಯಾಪಚಯ ಸಮಸ್ಯೆ ಜೊತೆಗೆ ಮೊಣಕಾಲು Read more…

ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಕೆ ಮುನ್ನ ಇದನ್ನೋದಿ…

ಮೇಕಪ್ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮೇಕಪ್ ಇಲ್ಲದೆ ಮನೆಯಿಂದ ಕಾಲಿಡದ ಮಹಿಳೆಯರಿದ್ದಾರೆ. ಹೆಚ್ಚು ಮೇಕಪ್ ಬಯಸದ ಮಹಿಳೆಯರು ಕೂಡ ಕಾಜಲ್ ಹಚ್ಚಿಕೊಳ್ತಾರೆ. ಇದು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. Read more…

ಬೇಸಿಗೆಯಲ್ಲಿ ಎಷ್ಟು ‘ನೀರು’ ಕುಡಿಯಬೇಕು……?

ಯಥೇಚ್ಛವಾಗಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲೇಬೇಕು. ಕೆಲವರು ಈ ಸಮಯದಲ್ಲೂ ನೀರು ಕುಡಿಯುವುದಿಲ್ಲ. ಇದರಿಂದ ಅಪಾಯಗಳ ಸಾಧ್ಯತೆ ಹೆಚ್ಚು. ಬೇಸಿಗೆಯಲ್ಲಿ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ ಈ ಬೇವಿನೆಲೆ

ಸಾಮಾನ್ಯವಾಗಿ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು Read more…

ಪೋಷಕರೇ ಎಚ್ಚರ…! ಮಕ್ಕಳ ಪ್ರಾಣ ತೆಗೆಯಬಹುದು ʼವಿಡಿಯೋ ಗೇಮ್ʼ

ಇಂದಿನ ಜೀವನ ಶೈಲಿಯಲ್ಲಿ ಮಕ್ಕಳಿಗೆ ಟಿವಿ ಮಾಮೂಲಿ ಎನ್ನುವಂತಾಗಿದೆ. ಮೊಬೈಲ್, ಟಿವಿ, ವಿಡಿಯೋ ಗೇಮ್ ಮಕ್ಕಳ ಸ್ನೇಹಿತರಂತಾಗಿವೆ. ಟಿವಿಯಲ್ಲಿ ಬರುವ ವಿಷ್ಯವನ್ನು ಸತ್ಯವೆಂದು ನಂಬಿ ನಡೆಯುತ್ತಾರೆ ಮಕ್ಕಳು. ಆದ್ರೆ Read more…

ರುಚಿ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ʼಕಬ್ಬಿನ ಹಾಲುʼ

ಬೇಸಿಗೆ ಆರಂಭವಾಯಿತೆಂದರೆ ಎಲ್ಲರೂ ಹೆಚ್ಚಾಗಿ ಜ್ಯೂಸ್ ಮೊರೆ ಹೊಗುತ್ತಾರೆ. ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರು ಜ್ಯೂಸ್ ಬಳಕೆ ಮಾಡಲು ಸಲಹೆ ನೀಡುತ್ತಾರೆ. ಎಲ್ಲ ಜ್ಯೂಸ್ ತರಹ ಕಬ್ಬಿನ ಹಾಲು ಕೂಡ Read more…

ಮಹಿಳೆಯರಿಂದ ಮಹಿಳೆಯರಿಗಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸರ್ವಿಸ್ ಶುರು ಮಾಡಿದ ಮಣಿಪಾಲ್ ಆಸ್ಪತ್ರೆ…!

ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆ ಮಣಿಪಾಲ್ ಮಹಿಳೆಯರಿಗಾಗಿ ಹೊಸದಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸೌಲಭ್ಯ ಒದಗಿಸುತ್ತಿದೆ. ವಿಶೇಷ ಎಂದರೆ ಈ ಸೌಲಭ್ಯ ಕೇವಲ ಮಹಿಳೆಯರಿಗಾಗಿ ಇದ್ದು, ಮಹಿಳಾ ತಜ್ಞರು ಸೇರಿದಂತೆ Read more…

ʼಬಾದಾಮಿʼ ಸೇವನೆಯಿಂದ ಇದೆ ಈ ಲಾಭ

ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನೆನೆಸಿದ ನಾಲ್ಕು Read more…

ಈ ಐದು ರೋಗಗಳಿಗೆ ರಾಮಬಾಣ ಕೊತ್ತಂಬರಿ ಸೊಪ್ಪು

ತನ್ನದೇ ಆದ ವಿಶಿಷ್ಠ ಪರಿಮಳದಿಂದ ಪ್ರತಿಯೊಂದು ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನಲ್ಲಿ ಔಷಧೀಯ ಗುಣ ಇದೆ. ಕೊತ್ತಂಬರಿ ಸೊಪ್ಪು ಅಡುಗೆಗಷ್ಟೇ ಅಲ್ಲದೆ ಅನೇಕ ರೋಗಗಳನ್ನು ದೂರ ಮಾಡುವಲ್ಲಿ Read more…

ಗಾಜಿನ ಬಾಟಲಿಯಲ್ಲಿ 7 ದಿನ ಈ ಜಾಗದಲ್ಲಿ ನೀರಿಟ್ಟು ಕುಡಿದು ‘ಚಮತ್ಕಾರ’ ನೋಡಿ…..!

ಸೂರ್ಯ, ಮಳೆಬಿಲ್ಲು ಎಲ್ಲದರಲ್ಲಿಯೂ ಏಳು ಬಣ್ಣಗಳಿರುತ್ತವೆ. ಜೀವನದಲ್ಲೂ ಏಳು ಬಣ್ಣಗಳಿಗೆ ಮಹತ್ವದ ಪಾತ್ರವಿದೆ. ಈ ಬಣ್ಣ ನಿಮ್ಮ ಜೀವನದ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ. ಏಳು ದಿನಗಳ ಕಾಲ Read more…

ಬೆಳಗಿನ ʼವಾಕಿಂಗ್ʼ ವೇಳೆ ಈ ತಪ್ಪು ಮಾಡಬೇಡಿ

ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, Read more…

ಎಚ್ಚರ….! ಸದಾ ವಾಟ್ಸಾಪ್ ಬಳಸುವವರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

ವಾಟ್ಸಾಪ್, ಇನ್ಸ್ಟಾಗ್ರಾಮ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಫೋನ್ ನಲ್ಲಿ ಮಾತನಾಡುವುದಕ್ಕಿಂತ ಅದ್ರಲ್ಲಿ ಚಾಟ್ ಮಾಡುವುದು ಹೆಚ್ಚು. ಬಹುತೇಕರು ಕೆಲಸಕ್ಕಾಗಿ ಆನ್ಲೈನ್ ಬಳಕೆ ಮಾಡುವುದ್ರಿಂದ ಸಾಮಾಜಿಕ ಜಾಲತಾಣಗಳಲ್ಲೂ Read more…

ʼಸಾಕ್ಸ್ʼ ತೊಳೆಯದೇ ಮೂರ್ನಾಲ್ಕು ದಿನ ಧರಿಸ್ತೀರಾ…..? ಹಾಗಿದ್ರೆ ನೀವಿದನ್ನು ಓದ್ಲೇಬೇಕು..…!

ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ ಔಟ್ ಫಿಟ್ ಗೆ ಎಲ್ಲಿಲ್ಲದ ಮಹತ್ವ. ಪ್ರತಿದಿನ ನಿಮ್ಮ ಡ್ರೆಸ್, ಸ್ಟೈಲ್ Read more…

ಇಲ್ಲಿದೆ ಜಪಾನಿಯನ್ನರ ‘ದೀರ್ಘಾಯುಷ್ಯ’ದ ಗುಟ್ಟು…!

ಸೂರ್ಯೋದಯದ ನಾಡು ಜಪಾನ್‌ನ ಜನರು ಅತಿಹೆಚ್ಚು ವರ್ಷ ಬದುಕುತ್ತಾರಂತೆ..! ಎರಡನೇಯ ವಿಶ್ವಯುದ್ಧದ ನಂತರ ಜಪಾನ್‌ ನ ಜನರ ಆಯುಷ್ಯದಲ್ಲಿ ಇಳಿಕೆ ಕಂಡು ಬರಬಹುದು ಎಂಬ ಅಂದಾಜಿತ್ತು. ಆದರೆ ಹಾಗಾಗಲಿಲ್ಲ. Read more…

‘ಗ್ರೀನ್‌ ಟೀ’ ಯಾರ್ಯಾರು ಸೇವಿಸಬಾರದು ಗೊತ್ತಾ…..?

ಗ್ರೀನ್‌ ಟೀ ನಮ್ಮ ದೇಹದ ಡಿಟಾಕ್ಸ್‌ಗೆ ತುಂಬಾ ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದೆಂದು ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ಕುಡಿಯಬಾರದು. ಅದರಲ್ಲೂ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಹಾಗೂ Read more…

ಉತ್ತಮ ಆರೋಗ್ಯಕ್ಕಾಗಿ ನಿಮಗಿರಲಿ ಈ ಆಹಾರಾಭ್ಯಾಸ

ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರದ ಪರಿಣಾಮ ಎಲ್ಲಕ್ಕಿಂತ ದೊಡ್ಡದು. ಮನುಕುಲವೀಗ ಕೋವಿಡ್-19 ಸಾಂಕ್ರಾಮಿಕದ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿರುವ ವೇಳೆ, ನಮ್ಮ ದೈಹಿಕ ಮತ್ತು ಮಾನಸಿಕ Read more…

ಶುಭ-ಅಶುಭ ಫಲಗಳಿಗೆ ಕಾರಣವಾಗುತ್ತೆ ಮನೆಯಿಂದ ಹರಿಯುವ ಕೊಳಕು ನೀರಿನ ದಿಕ್ಕು

ಮನೆ ನಿರ್ಮಾಣ ಮಾಡುವ ವೇಳೆ ಪ್ರತಿಯೊಂದು ವಿಷಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮುಖ್ಯ ಬಾಗಿಲು, ಕೋಣೆ, ಅಡುಗೆ ಮನೆ ಇದೆಲ್ಲದರ ಜೊತೆಗೆ ಕೊಳಕು ನೀರು ಹೋಗುವ ದಿಕ್ಕು ಕೂಡ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ವಿಧಿವಶ

ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್(92) ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜನವರಿ 8 ರಿಂದ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಮತ್ತಷ್ಟು ಗಂಭೀರ; ಆಸ್ಪತ್ರೆಗೆ ಗಣ್ಯರು, ಕಲಾವಿದರು ದೌಡು

ಮುಂಬೈ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಜನವರಿ 8 ರಿಂದ Read more…

ಮೂಲಂಗಿಯಲ್ಲಿರುವ ʼಆರೋಗ್ಯʼ ಗುಣಗಳು ನಿಮಗೆಷ್ಟು ಗೊತ್ತು…?

ಮೂಲಂಗಿ ಕೆಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವರು ಹಾಗೇ ಹಸಿ ಹಸಿ ತಿನ್ನುವುದನ್ನೇ ಇಷ್ಟ ಪಡುತ್ತಾರೆ. ನಿಜಕ್ಕೂ ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ Read more…

ನೀರಿನ ಜೊತೆ ಇದನ್ನು ಸೇವಿಸಿ ʼಚಮತ್ಕಾರʼ ನೋಡಿ

ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ರಾತ್ರಿ Read more…

ಈ ಸಮಸ್ಯೆಯಿದ್ದಾಗ ‘ಶಾರೀರಿಕ ಸಂಬಂಧʼದಿಂದ ದೂರವಿರಿ

ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ವಿಶ್ವಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖಕರ ದಾಂಪತ್ಯಕ್ಕೆ ಶಾರೀರಿಕ ಸಂಬಂಧ ಅವಶ್ಯ. ಆದ್ರೆ ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಆರೋಗ್ಯದ ಮೇಲೆ ದುಷ್ಪರಿಣಾಮ Read more…

ಈ ಕಾಂಬಿನೇಷನ್ ನಲ್ಲಿ ಹಣ್ಣು ತಿಂದರೆ ಆರೋಗ್ಯಕ್ಕೆ ಹಾನಿಕರ

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ನೀಡ್ತಾರೆ. ಹಣ್ಣು-ಹಾಲು ಮಕ್ಕಳ ಆರೋಗ್ಯ ವೃದ್ಧಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಹಣ್ಣು-ಹಾಲು ಮಕ್ಕಳ ಆರೋಗ್ಯದ Read more…

ಈ ಕೆಲಸಗಳನ್ನು ಮಾಡಿದ್ರೆ ಕಡಿಮೆಯಾಗುತ್ತೆ ಮನುಷ್ಯನ ಆಯಸ್ಸು

ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ. ಆರೋಗ್ಯವಾಗಿ ನೂರು ಕಾಲ ಬಾಳಬೇಕೆಂಬುದು ಎಲ್ಲರ ಬಯಕೆ. ಆದ್ರೆ ನಾವು ಮಾಡುವ ಕೆಲವೊಂದು ಕೆಲಸಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ. ಮಹಾಭಾರತದಲ್ಲಿ Read more…

ಮಕ್ಕಳಿಗೆ ಈ ಹವ್ಯಾಸ ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಕ್ಯಾಲ್ಸಿಯಂ ಕೊರತೆಯ ನಿವಾರಣೆಗೆ ಇಲ್ಲಿವೆ ಕೆಲವು ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ Read more…

ʼಹೆಸರು ಬೇಳೆʼ ಹಲ್ವ ಮಾಡಿ ನೋಡಿ

ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, Read more…

ʼಫೆಬ್ರವರಿ-ಮಾರ್ಚ್ʼ ತಿಂಗಳ ಡಯಟ್ ನಲ್ಲಿರಲಿ ಈ ಹಣ್ಣು, ತರಕಾರಿ

ಹವಾಮಾನ ಬದಲಾದಂತೆ ಅನೇಕ ಜನರು ಅಲರ್ಜಿ, ಜ್ವರ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿರುವ ಕಾರಣ ತಾಪಮಾನದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...