alex Certify ಆರೋಗ್ಯ | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಸಿಪ್ಪೆಯಲ್ಲೂ ಇದೆ ಔಷಧೀಯ ಗುಣ

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆಹಾರ ತಯಾರಿಕೆ ಜೊತೆಗೆ ಕೆಲವೊಂದು ಔಷಧಿಗೂ ಈರುಳ್ಳಿ ಬಳಸ್ತಾರೆ. ಈರುಳ್ಳಿ ಸಿಪ್ಪೆ ತೆಗೆದು ಕಸಕ್ಕೆ ಹಾಕ್ತಾರೆ. ಆದ್ರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಔಷಧ ಗುಣವಿದೆ Read more…

ನೀವೇನಾದ್ರೂ ಸ್ಟಿರಾಯ್ಡ್ ಬಳಸ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಸಣ್ಣ ಅವಧಿಯಲ್ಲಿ ದೇಹಾರೋಗ್ಯ ಉತ್ತಮಗೊಳ್ಳಲು, ದೇಹಕ್ಕೆ ಬೇಕಿರುವ ಆಕಾರ ಪಡೆಯಲು ಮತ್ತಿತರ ಕಾರಣಗಳಿಗೆ ಸ್ಟಿರಾಯ್ಡ್ ಬಳಸುತ್ತೇವೆ. ಇದರಿಂದ ದೇಹದ ಮೇಲಾಗುವ ತೊಂದರೆಗಳ ಬಗ್ಗೆ ನಿಮಗೆ ಗೊತ್ತೇ…? ಚರ್ಮದಲ್ಲಿ ಉರಿಯೂತ Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಡ್ರೈ ಫ್ರೂಟ್ಸ್ ಲಾಡು

ಬೇಕಾಗುವ ಪದಾರ್ಥಗಳು : ಗೋಡಂಬಿ- 1 ಕಪ್, ಬಾದಾಮಿ- 1 ಕಪ್, ಒಣದ್ರಾಕ್ಷಿ- 1 ಕಪ್, ಒಣಕೊಬ್ಬರಿ ತುರಿ- 1/2 ಕಪ್, ಏಲಕ್ಕಿ ಪುಡಿ- 1 ಚಮಚ, ಹಸಿ ಖರ್ಜುರ- Read more…

ಡಾರ್ಕ್‌ ಸರ್ಕಲ್‌ ದೂರ ಮಾಡುತ್ತೆ ಬಾಳೆಹಣ್ಣಿನ ಸಿಪ್ಪೆ…!

ಕಣ್ಣುಗಳು ನಮ್ಮ ಐಡೆಂಟಿಟಿ. ಅದಕ್ಕಾಗಿಯೇ ಪ್ರತಿಯೊಬ್ಬರೂ ಆಕರ್ಷಕ ಕಣ್ಣುಗಳನ್ನು ಹೊಂದಲು ಬಯಸುತ್ತಾರೆ. ಆದರೆ ಅನೇಕರಿಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕಣ್ಣುಗಳ ಸೌಂದರ್ಯಕ್ಕೆ ಧಕ್ಕೆ Read more…

ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು Read more…

ಆರೋಗ್ಯವರ್ಧಕವಾಗಿ ಕಷಾಯ ಸೇವಿಸುವ ಭರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಜನರು ಕಷಾಯ, ಅರಿಶಿನ ಹಾಲು, ನಿಂಬೆ ಪಾನಕವನ್ನು ಸೇವಿಸುತ್ತಿದ್ದಾರೆ. ಇವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು, ಆದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ Read more…

ಕೂದಲಿನ ಎಲ್ಲಾ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ Read more…

ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು Read more…

ಬದನೆಕಾಯಿಯಲ್ಲಿದೆ ಆರೋಗ್ಯದ ರಹಸ್ಯ; ನಿಯಮಿತವಾದ ಸೇವನೆಯಿಂದ ಪಡೆಯಿರಿ ಇಷ್ಟೆಲ್ಲಾ ಲಾಭ….!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಕೆಲವರು ಬದನೆಕಾಯಿಯ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿಯಿಂದ ಅನೇಕ ಬಗೆಯ ಭಕ್ಷ್ಯಗಳನ್ನು ಮಾಡಬಹುದು. ಬದನೆಕಾಯಿಯ ಭರ್ತ ಎಂಬ ಪಲ್ಯವಂತೂ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. Read more…

‘ಯಶಸ್ವಿನಿ’ ಯೋಜನೆ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸಿದ್ದು, ರೈತರು – ಸಹಕಾರಿಗಳಿಗೆ ಉಪಯುಕ್ತವಾಗಿರುವ ಈ ಆರೋಗ್ಯ ಯೋಜನೆಗೆ ನೋಂದಣಿ ಕಾರ್ಯ ನಡೆಯುತ್ತಿದೆ. ಈ Read more…

ಅನಾರೋಗ್ಯಕ್ಕೀಡುಮಾಡುತ್ತೆ ದೇಹದಲ್ಲಿ ಸಂಗ್ರಹವಾಗುವ ಟಾಕ್ಸಿನ್‌; ಇದಕ್ಕೂ ಇದೆ ಮನೆಮದ್ದು….!

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದೇ ಜಂಕ್‌ ಫುಡ್‌ ತಿನ್ನುವ ಅನೇಕರು ನಮ್ಮಲ್ಲಿದ್ದಾರೆ. ಇದರಿಂದಾಗಿ ದೇಹದಲ್ಲಿನ ವಿಷದ ಪ್ರಮಾಣವು ಗಣನೀಯವಾಗಿ ಹೆಚ್ಚಾಗುತ್ತದೆ. ಈ ವಿಷವು ನಮ್ಮ ದೇಹಕ್ಕೆ ಕೆಡುಕುಂಟು ಮಾಡುತ್ತದೆ. Read more…

ಸದ್ಗುಣಗಳ ನಿಧಿ ದಾಸವಾಳ ಹೂವು: ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಇದೆ ಅದ್ಭುತ ಲಾಭ…!

ದಾಸವಾಳ ದೇವರ ಪೂಜೆಗೆ ಅತ್ಯಂತ ಶ್ರೇಷ್ಠವಾದ ಹೂವು. ಇದು ತನ್ನ ಸೌಂದರ್ಯಕ್ಕಿಂತ ಹೆಚ್ಚು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ದಾಸವಾಳವನ್ನು ಬಳಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ದಾಸವಾಳ ಎಂಟಿಒಕ್ಸಿಡೆಂಟ್‌ಗಳನ್ನು ಹೊಂದಿದೆ. Read more…

ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ…..!

ಬೇಸಿಗೆ ಕಾಲ ಬರುತ್ತಿದೆ, ಈ ಸಮಯದಲ್ಲಿ ಎಲ್ಲರೂ ತಮ್ಮ ಆಹಾರದಲ್ಲಿ ಮೊಸರನ್ನು ಸೇವಿಸುತ್ತಾರೆ. ಮೊಸರು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಕೆಲವರು ಮೊಸರನ್ನು ಲಸ್ಸಿಯಾಗಿಯೂ ಬಳಸುತ್ತಾರೆ. ಮೊಸರಿನಲ್ಲಿ ಸಾಕಷ್ಟು Read more…

‘ಗೌರವ ಧನ’ ಹೆಚ್ಚಳ ನಿರೀಕ್ಷೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಶುಭ ಸುದ್ದಿ

ಗೌರವ ಧನ ಹೆಚ್ಚಳದ ನಿರೀಕ್ಷೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಗೌರವ ದಿನ ಹೆಚ್ಚಳ ಕುರಿತಂತೆ ಈ ಬಜೆಟ್ ನಲ್ಲಿಯೇ ಘೋಷಿಸುವ ನಿಟ್ಟಿನಲ್ಲಿ ತಾವು ಪ್ರಯತ್ನ ನಡೆಸುವುದಾಗಿ Read more…

ಹುರಿದ ಬೆಳ್ಳುಳ್ಳಿ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ…..!

ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದು ನಮಗೀಗಾಗಲೇ ಗೊತ್ತು. ಆದರೆ ಹುರಿದ ಬೆಳ್ಳುಳ್ಳಿಯಿಂದ ಅನೇಕ ರೀತಿಯ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ನಿರಂತರವಾಗಿ Read more…

ಹೃದಯ ಹಾಗೂ ಮನಸ್ಸಿನ ಆರೋಗ್ಯ ವರ್ಧನೆಗೆ ಇಲ್ಲಿದೆ ಟಿಪ್ಸ್

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ನಿಂದಾಗಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದ್ರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ Read more…

ಕಂದು ಅಥವಾ ಬಿಳಿ ಮೊಟ್ಟೆ, ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್‌…..?

ಕೋಳಿ ಮೊಟ್ಟೆಗಳು ಬಿಳಿ ಮತ್ತು ಕಂದು ಎರಡು ಬಣ್ಣಗಳಲ್ಲಿ ಬರುತ್ತವೆ. ಎರಡೂ ಬಣ್ಣದ ಮೊಟ್ಟೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ನಮ್ಮ ಆರೋಗ್ಯಕ್ಕೆ ಯಾವ ಮೊಟ್ಟೆ ಸೂಕ್ತ? ಬಿಳಿ ಅಥವಾ Read more…

Shocking Video: ಸಕಾಲಕ್ಕೆ ಬಾರದ ಅಂಬುಲೆನ್ಸ್; ತಂದೆಯನ್ನು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದ 6 ವರ್ಷದ ಬಾಲಕ

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆಯನ್ನು ಬಿಂಬಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರ ಮನ ಕಲಕುವಂತೆ ಮಾಡಿದೆ. ಸಿಂಗ್ರೋಲಿಯಲ್ಲಿ ಈ ಘಟನೆ Read more…

ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬೆಸ್ಟ್ ಬೆಂಡೆಕಾಯಿ ನೀರು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಬೆಂಡೆಕಾಯಿ ಕೂಡ ಸಾಕಷ್ಟು ಪ್ರಯೋಜನಕಾರಿ. ಬೆಂಡೆಕಾಯಿಯನ್ನು ನೆನೆಸಿ Read more…

ಉತ್ತಮ ಆರೋಗ್ಯಕ್ಕೆ ಬೇಕು ಬ್ರೌನ್ ರೈಸ್

ಹಲವು ರಾಷ್ಟ್ರಗಳಲ್ಲಿ ಅಕ್ಕಿಯೇ ಪ್ರಮುಖ ಆಹಾರ. ಬಾಸುಮತಿಯಿಂದ ಹಿಡಿದು ಬ್ಲಾಕ್ ರೈಸ್ ವರೆಗೆ ಹಲವು ಬಗೆಯ ಅಕ್ಕಿಗಳು ದೊರೆಯುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯಕರ ಅಕ್ಕಿ ಅಂದ್ರೆ ಬ್ರೌನ್ ರೈಸ್. Read more…

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ

ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- Read more…

ಪ್ರತಿದಿನ ಕುಡಿಯಿರಿ ಅರಿಶಿನ ನೀರು; ದಂಗಾಗಿಸುತ್ತೆ ಇದರಲ್ಲಿರೋ ಆರೋಗ್ಯಕಾರಿ ಅಂಶಗಳು…..!

ಅರಿಶಿನವನ್ನು ಪ್ರತಿ ಭಾರತೀಯರೂ ಅಡುಗೆಗೆ ಬಳಸ್ತಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಮಸಾಲೆ ಪದಾರ್ಥ ಇದು. ಅರಿಶಿನ ಆಯುರ್ವೇದದ ಮೂಲಿಕೆಯೂ ಹೌದು. ಅರಿಶಿನದಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, Read more…

ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ; ಆರೋಗ್ಯದ ಮೇಲಾಗುತ್ತೆ ದುಷ್ಪರಿಣಾಮ…..!

ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ Read more…

ತುಪ್ಪದ ದೀಪ ಬೆಳಗಿದ್ರೆ ವೃದ್ಧಿಯಾಗುತ್ತೆ ಆರೋಗ್ಯ

ಏನೇ ಬಂದ್ರೂ ಅದು ದೇವರ ಅನುಗ್ರಹದಿಂದ ಎನ್ನುತ್ತಾರೆ. ದೇವರ ಮನೆಯಲ್ಲಿ ದೀಪ ಬೆಳಗ್ತಾರೆ. ಪ್ರಕಾಶಮಾನವಾಗಿರುವ ದೀಪ ಕೂಡ ದೇವರ ಸ್ವರೂಪವಾಗಿರುತ್ತದೆ. ಕೇವಲ ದೇವರ ಮನೆಯಲ್ಲಿ ದೀಪ ಬೆಳಗಿದ್ರೆ ಸಾಲದು, Read more…

ಮದುವೆಯಾದ ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮದುವೆಯಾದವರು ಅಥವಾ ಪರಸ್ಪರ ಸಂಬಂಧದಲ್ಲಿರುವವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಇಂಥವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂದು ಅಧ್ಯಯನ ಒಂದರಲ್ಲಿ ಬಹಿರಂಗವಾಗಿದೆ. ಕೆನಡಾದ ಲಕ್ಸೆಮ್ಬರ್ಗ್ ವಿಶ್ವವಿದ್ಯಾಲಯ ಹಾಗೂ Read more…

ಪ್ರತಿ ದಿನ ಬೆಳಗ್ಗೆ ತಣ್ಣನೆ ಹಾಲು ಕುಡಿದರೆ ನಿಮಗೆ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಹಸು ಅಥವಾ ಎಮ್ಮೆಯ ಹಾಲನ್ನು ಕುಡಿಯುವುದು ಮಕ್ಕಳು, ಹಿರಿಯರು ಮತ್ತು ಕಿರಿಯರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲು ಸಂಪೂರ್ಣ ಆಹಾರ. ಇದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. Read more…

ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…..?

ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ನಮ್ಮ ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್‌. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ Read more…

ಈ ಲೋಹದಲ್ಲಿ ಅಪ್ಪಿತಪ್ಪಿಯೂ ಅಡುಗೆ ತಯಾರಿಸ್ಬೇಡಿ

ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ Read more…

ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು. ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...