alex Certify ಆರೋಗ್ಯ | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್‌ ಆಗಿರಲು ಪ್ರತಿ ದಿನ ಮಾಡಿ ಈ ವರ್ಕೌಟ್

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

‘ಮಾನಸಿಕ ಒತ್ತಡ’ ಕಡಿಮೆಯಾಗಲು ಸಹಕಾರಿ ಶಾರೀರಿಕ ಸಂಬಂಧ

ಜೀವನಕ್ಕೆ ಆಹಾರ, ನೀರು, ಗಾಳಿ, ನಿದ್ರೆ ಹೇಗೆ ಅಗತ್ಯವೋ ಹಾಗೆ ಆರೋಗ್ಯವಂತ ಜೀವನಕ್ಕೆ ಸೆಕ್ಸ್ ಕೂಡ ಬೇಕು. ಒಂದು ಸಂಶೋಧನೆ ಪ್ರಕಾರ, ವಾರದಲ್ಲಿ ಒಮ್ಮೆ ಶಾರೀರಿಕ ಸಂಬಂಧ ಬೆಳೆಸುವ Read more…

ಮನುಷ್ಯನ ದೇಹಕ್ಕೆ ಉತ್ತಮ ಮೊಳಕೆ ಕಾಳು ಸೇವನೆ

ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿವೆ. ಮೊಳಕೆಕಾಳಿನಲ್ಲಿ ಹಲವು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಇವೆ. ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆ ಕಾಳು ಇನ್ನು ಉತ್ತಮ. ಹೇಗೆ ಅಂತೀರಾ ಇಲ್ಲಿದೆ Read more…

ʼರೋಸ್ ಚಹಾʼ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಕೊರೋನಾ ಬಳಿಕ ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಹಲವು ಬಗೆಯ ಕಷಾಯ, ಚಹಾಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯುತ್ತಿದ್ದಾರೆ. ಅವುಗಳ ಪೈಕಿ ಗುಲಾಬಿ ಚಹಾ Read more…

ಬಿಲ್ವ ಪತ್ರೆ ಹಣ್ಣಿನ ಜ್ಯೂಸ್‌ ಎನರ್ಜಿ ಡ್ರಿಂಕ್ ಹೇಗೆ ಗೊತ್ತಾ…..?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಬೆಳಗಿನ ಜಾವ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು…..?

ಒತ್ತಡದ ಜೀವನ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಅನೇಕರು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಹೆಚ್ಚಿನ ಜನರು ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದಿಲ್ಲ. Read more…

ನಿಮ್ಮ ಕಿವಿಯಲ್ಲೇ ಇದೆ ಈ ಸಮಸ್ಯೆಗಳಿಗೆ ಪರಿಹಾರ

ಗುರುಕುಲ ಪ್ರವೇಶಿಸುವ ಸಮಯದಲ್ಲಿ ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು. ಈಗಲೂ ಭಾರತದ ಅನೇಕ ಕಡೆ, ಮಕ್ಕಳು ಐದು ವರ್ಷದವರಾಗುವ ಮೊದಲೇ ಕಿವಿಯನ್ನು ಚುಚ್ಚಲಾಗುತ್ತದೆ. ಇದು Read more…

ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ‘ಬೆಂಡೆಕಾಯಿ’ ಮದ್ದು

ಪಲ್ಲೆ, ಸೂಪ್, ಸಲಾಡ್ ಹೀಗೆ ನಾನಾ ಬಗೆಯ ಆಹಾರದ ರೂಪದಲ್ಲಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದೊಡ್ಡ Read more…

ಮಧ್ಯಾಹ್ನ ಎಷ್ಟು ಸಮಯದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು…….?

ರಾತ್ರಿ ತಡವಾಗಿ ಮಲಗುವುದ್ರಿಂದ ಅಥವಾ ರಾತ್ರಿ ಬೇರೆ ಕೆಲಸ ಮಾಡುವುದ್ರಿಂದ ಬೆಳಿಗ್ಗೆ ನಿದ್ರೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಕೆಲಸದಿಂದಾಗಿ ಮಧ್ಯಾಹ್ನ ನಿದ್ರೆ ಬರುತ್ತದೆ. ಬೆಳಗಿನ ಕೆಲಸ ಮುಗಿಸಿ Read more…

ಪ್ರಾಣಾಯಾಮ ಹೆಚ್ಚಿಸುತ್ತೆ ದೇಹದಲ್ಲಿನ ಆಕ್ಸಿಜನ್ ಮಟ್ಟ

ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ದೇಹದ ಎಲ್ಲ ಭಾಗಕ್ಕೆ ಆಮ್ಲಜನಕದ ಹರಿವು ಉತ್ತಮವಾಗಿರಬೇಕು. ಪ್ರಾಣಾಯಾಮದಿಂದ ಇದೆಲ್ಲ ಸಾಧ್ಯವಿದೆ. ಒಂದು ಗಂಟೆ ಪ್ರಾಣಾಯಾಮ ಮಾಡುವುದ್ರಿಂದ ಆರೋಗ್ಯವಾಗಿರುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಪ್ರಾಣಾಯಾಮ ಒಂದು Read more…

‘ರುದ್ರಾಕ್ಷಿ’ ಈ ರೋಗಗಳಿಗೆ ದಿವ್ಯೌಷಧ

ರುದ್ರಾಕ್ಷಿ ನೇಪಾಳದಲ್ಲಿ ಸಮೃದ್ಧವಾಗಿ ಬೆಳೆಯುವ ವೃಕ್ಷ. ಸಾಧು ಸಂತರು ಇದನ್ನು ಮಾಲೆಯಾಗಿ ಅಲಂಕರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇದು ಕೇವಲ ಅಲಂಕಾರಿಕ ವಸ್ತು ಅಲ್ಲ ಹಲವಾರು ರೋಗಗಳಿಗೆ ದಿವ್ಯೌಷಧ ಕೂಡ Read more…

ಲಿವರ್ ʼಆರೋಗ್ಯʼ ಕಾಪಾಡುವ ಆಹಾರಗಳಿವು

ಲಿವರ್‌ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಇದರ ಆರೋಗ್ಯ ಕೂಡ Read more…

ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’

ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ. ಇದರಲ್ಲಿ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಇವು ಹೃದಯದ Read more…

ತುಳಸಿ ನೀರು ಕುಡಿಯುವುದರ ʼಮಹತ್ವʼ ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ ಆಸ್ತಮಾ, ಅಲರ್ಜಿ, ಮೈಗ್ರೇನ್, ಶ್ವಾಸಕೋಶದಲ್ಲಿ ಸೋಂಕು, ಕೆಮ್ಮು ಮತ್ತು ಕಣ್ಣಿನ ದೌರ್ಬಲ್ಯ Read more…

ʼಆಲೂಗಡ್ಡೆʼ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿ ಚಮತ್ಕಾರ ನೋಡಿ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತೇವೆ, ಆ ವೇಳೆ ಆಲೂಗಡ್ಡೆ ಸಿಪ್ಪೆ ತೆಗೆದು ಎಸೆಯುತ್ತೇವೆ. ಆದರೆ ಈ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ, ಚರ್ಮ ಮತ್ತು Read more…

ಈ ಪ್ರಯೋಜನಗಳನ್ನು ಪಡೆಯಲು ಬೆಳಿಗ್ಗೆ ಹಾಗೂ ಸಂಜೆಯ ಬಿಸಿಲಿಗೆ ಮೈಯೊಡ್ಡಿ……!

ಚಳಿಗಾಲದಲ್ಲಿ ಬಹುಬೇಗ ಕಾಡುವ ಶೀತ ಜ್ವರದ ಸಮಸ್ಯೆಗಳಿಗೆ ಸೂರ್ಯನ ಕಿರಣಗಳು ಮದ್ದಾಗಬಲ್ಲವು. ಇದರಿಂದ ತ್ವಚೆಯ ಅಲರ್ಜಿ, ತುರಿಕೆಯಂಥ ಸಮಸ್ಯೆಗಳೂ ದೂರವಾಗುತ್ತವೆ. ಚಳಿಗಾಲದಲ್ಲಿ ಕನಿಷ್ಠ ಇಪ್ಪತ್ತು ನಿಮಿಷ ಹೊತ್ತು ಬಿಸಿಲಿಗೆ Read more…

ಅವಶ್ಯಕತೆಗಿಂತ ಹೆಚ್ಚು ʼವಿಟಮಿನ್ ಸಿʼ ಸೇವನೆ ಆರೋಗ್ಯಕ್ಕೆ ಹಾನಿಕರ

ಕೊರೊನಾಗಿಂತ ಮೊದಲು ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿರಲಿಲ್ಲ. ಕೊರೊನಾ ನಂತ್ರ ಜನರ ಆರೋಗ್ಯ ಕಾಳಜಿ ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ರೋಗ Read more…

ವಿಟಮಿನ್ ʼಎʼ ಹೆಚ್ಚಿಸುತ್ತೆ ಮಕ್ಕಳ ರೋಗ ನಿರೋಧಕ ಶಕ್ತಿ

ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲ ಎಂದು ತಿಳಿಯಬೇಕು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ Read more…

ಬೆಳವಣಿಗೆಗೆ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು Read more…

ಮನೆ ನಿರ್ಮಾಣದ ವೇಳೆ ಈ ವಿಚಾರದ ಬಗ್ಗೆ ಗಮನವಿರಲಿ

ಸ್ವಂತ ಮನೆ ಪ್ರತಿಯೊಬ್ಬರ ಕನಸು. ಮನೆಯ ನಿರ್ಮಾಣದ ವೇಳೆ ಎಂಜಿನಿಯರ್ ನಿಂದ ಹಿಡಿದು ಮನೆಯ ಒಳಾಂಗಣ ಸೌಂದರ್ಯದವರೆಗೆ ಎಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ಹರಿಸ್ತಾರೆ. ಆದ್ರೆ, Read more…

ಫಟಾ ಫಟ್‌ ತೂಕ ಕಡಿಮೆ ಮಾಡುತ್ತೆ ಬೇವಿನ ಹೂವು…!

  ತೂಕವನ್ನು ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ.  ಇದಕ್ಕಾಗಿ ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮವನ್ನು ಆಶ್ರಯಿಸಬೇಕು. ಹೆಚ್ಚಿನ ಪ್ರಯತ್ನ ಮತ್ತು ಶ್ರಮವಿಲ್ಲದೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ Read more…

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತದೆ ತಣ್ಣನೆಯ ಆಹಾರ, ಬಿಸಿ ಬಿಸಿ ತಾಜಾ ಊಟದಲ್ಲಿದೆ ನಮ್ಮ ಆರೋಗ್ಯದ ಗುಟ್ಟು….!

ಊಟ-ಉಪಹಾರ ಯಾವುದೇ ಆಗಿರಲಿ, ಬಿಸಿ ಬಿಸಿಯಾಗಿದ್ದರೆ ರುಚಿ ಹೆಚ್ಚು. ಬಿಸಿಯಾದ ಆಹಾರ ಆರೋಗ್ಯಕ್ಕೆ ಕೂಡ ಒಳ್ಳೆಯದು. ಮನೆಯಲ್ಲಿರುವ ಹಿರಿಯರು ಕೂಡ ತಾಜಾ ಆಹಾರವನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್

ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. Read more…

ಉರಿಯೂತಕ್ಕೆ ರಾಮಬಾಣ ಸ್ಟ್ರಾಬೆರಿ

ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ಪಚನಗೊಂಡು ಗುದನಾಳದ ಮುಖಾಂತರ ಗುದದ್ವಾರದಿಂದ ಹೊರಹೋಗುತ್ತದೆ. ಆಹಾರ ವ್ಯತ್ಯಾಸದಿಂದ ಕೆಲವೊಮ್ಮೆ ಗುದದ್ವಾರ ಹಾಗೂ ಗುದನಾಳದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೆ ಕಾರಣವಾಗುತ್ತದೆ. ಹೆಚ್ಚಾಗಿ Read more…

ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ ಈ ಸಿಂಪಲ್‌ ಟಿಪ್ಸ್

ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು Read more…

ಸೇವಿಸಿ ಹಲವು ಆರೋಗ್ಯ ಪ್ರಯೋಜನ ಹೊಂದಿದ ಹರಿವೆ ಸೊಪ್ಪು

ಹರಿವೆ ಸೊಪ್ಪು ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಹೆಚ್ಚು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ಕರ್ಷಣಾ ನಿರೋಧಕ ಗುಣಗಳಿದ್ದು, ಇದರಿಂದ ಹಲವು  ಆರೋಗ್ಯ ಪ್ರಯೋಜನ ಗಳನ್ನು ಹೊಂದಿದೆ. Read more…

ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತೆ ʼಬೀಟ್ರೋಟ್ʼ

ಭಾರತದ ಎಲ್ಲ ಪ್ರದೇಶದಲ್ಲಿ ಸಿಗುವ ತರಕಾರಿ ಬೀಟ್ರೋಟ್. ನೆಲದಡಿ ಬೆಳೆಯುವ ಈ ಬಿಟ್ರೋಟ್ ಕೆನ್ನೇರಳೆ ಕೆಂಪು ಬಣ್ಣದಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶನಿಗೆ ಹೋಲಿಕೆ ಮಾಡಲಾಗಿದೆ. ಇದನ್ನು ತಿಂದ್ರೆ Read more…

ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ

ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ Read more…

ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ನಂತ್ರ ನಾವು ಕೆಲವೊಂದು Read more…

ನಿದ್ರಾಹೀನತೆ ತಂದೊಡ್ಡುತ್ತೆ ಈ ಸಮಸ್ಯೆ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...