alex Certify ಆರೋಗ್ಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬಿಸಿ ಬಿಸಿ ʼಪಾಲಕ್ ಪಕೋಡʼ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ʼಯೋಗʼ ಪ್ರಾರಂಭಿಸುವ ಮೊದಲು ನಿಮಗಿದು ತಿಳಿದಿರಲಿ

ಆರೋಗ್ಯಕರ ಜೀವನ ನಡೆಸುವ ಕಲೆ ಯೋಗ. ಯೋಗ, ದೇಹದ ಎಲ್ಲ ರೀತಿಯ ರೋಗಗಳಿಗೆ ಮೊದಲೇ ಚಿಕಿತ್ಸೆ ನೀಡುತ್ತದೆ. ಯೋಗ ದೇಹ ಹಾಗೂ ಮನಸ್ಸಿನಲ್ಲಿರುವ ಅಸ್ವಸ್ಥತೆಯನ್ನು ತೊಡೆದು ಹಾಕುತ್ತದೆ. ಮಾನವನ Read more…

ಮಳೆಗಾಲದಲ್ಲಿ ‌ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು Read more…

‘ಆರೋಗ್ಯ’ಕರ ಜೀವನ ಶೈಲಿಗೆ ಇಲ್ಲಿವೆ ‌ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ಹಾಗೂ ಕೆಲಸದ ಒತ್ತಡ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೆಟ್ಟ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. Read more…

ಇಲ್ಲಿದೆ ಆರೋಗ್ಯಕರ ಓಟ್ಸ್ ಲಡ್ಡು ರೆಸಿಪಿ

ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ Read more…

ಮಜ್ಜಿಗೆಗೆ ‘ಈರುಳ್ಳಿ’ ಬೆರೆಸಿ ಕುಡಿದು ಪರಿಣಾಮ ನೋಡಿ

ಬೇಸಿಗೆಯ ಬಿಸಿ ತಡೆಯಲಾರದೆ ಮಜ್ಜಿಗೆ ನೀರು ಕುಡಿಯುತ್ತಿದ್ದೀರಾ, ಇದರಿಂದ ಶೀತ ಕಾಡುತ್ತಿದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ಮಜ್ಜಿಗೆಗೆ ಈರುಳ್ಳಿ ಸೇರಿಸಿ ಕುಡಿಯುವುದರಿಂದ ಬಾಯಾರಿಕೆಯೂ ಕಡಿಮೆಯಾಗುತ್ತದೆ, ಶೀತದ ಸಮಸ್ಯೆಯೂ ಕಾಡುವುದಿಲ್ಲ. Read more…

ಕಲ್ಲಂಗಡಿ ಹಣ್ಣಿನ ಬೀಜ ಎಸೆಯುತ್ತೀರಾ…..? ಅದಕ್ಕೂ ಮುನ್ನ ಇದನ್ನು ಓದಿ

ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ Read more…

‘ಸಿಹಿ’ ಸೇವನೆಯನ್ನು ಊಟದ ಆರಂಭದಲ್ಲಿ ಏಕೆ ಮಾಡಬೇಕು…..? ಆಯುರ್ವೇದ ಏನು ಹೇಳುತ್ತೆ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ Read more…

ಆರೋಗ್ಯಕರ ಪಾನೀಯ ‘ಟೊಮೆಟೋ – ಆಪಲ್’ ಡ್ರಿಂಕ್

ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ Read more…

ಮಳೆಗಾಲದಲ್ಲಿ ಸೋಂಕುಗಳಿಗೆ ತುತ್ತಾಗದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು Read more…

ರುಚಿಕರ ‘ಹುರುಳಿಕಾಳಿನ ಚಟ್ನಿ’ ಮಾಡಿ ಸವಿಯಿರಿ

ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ. Read more…

ಆರೋಗ್ಯಕರ ಸಜ್ಜೆ ʼಪಕೋಡʼ ಮಾಡಿ ಸವಿಯಿರಿ

ಸಿರಿಧಾನ್ಯಗಳಲ್ಲಿ ಒಂದು ಸಜ್ಜೆ. ಇದರಿಂದ ಮಾಡುವ ತಿನಿಸುಗಳು ಆರೋಗ್ಯಕರ ಹಾಗೂ ರುಚಿಕರವು ಹೌದು. ಯಥೇಚ್ಛವಾದ ಖನಿಜಾಂಶಗಳನ್ನು ಹೊಂದಿರುವ ಸಜ್ಜೆಯಿಂದ ಸಂಜೆಗೆ ಬಿಸಿಬಿಸಿಯಾದ ಆರೋಗ್ಯಕರ ಪಕೋಡ ತಯಾರಿಸಬಹುದು. ಇಲ್ಲಿದೆ ಸಜ್ಜೆ Read more…

ಆರೋಗ್ಯಕರ ದೇಹಕ್ಕೆ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ ಟಿಪ್ಸ್‌

ಕಿರಿಕ್‌ ಬೆಡಗಿ ಎಂದು ಪ್ರಸಿದ್ಧರಾಗಿರುವ ನಟಿ, ಸಂಯುಕ್ತಾ ಹೆಗ್ಡೆ ಅವರು ತಮ್ಮ ಬೋಲ್ಡ್ ಮತ್ತು ಸಿಜ್ಲಿಂಗ್ ಅವತಾರಕ್ಕಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿದ್ದಾರೆ. ಬಿಕಿನಿ ಬಟ್ಟೆಗಳಿಗೆ ಇವರು ಫೇಮಸ್‌. ಇಂಥ ಚಿತ್ರಗಳನ್ನು Read more…

ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ‘ಕಾರ್ನ್ ಆಲೂ’ ಬರ್ಗರ್ ಮಾಡುವ ವಿಧಾನ

ಬರ್ಗರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಆರೋಗ್ಯಕರ ಕಾರ್ನ್, ಆಲೂ ಬರ್ಗರ್ ಮಾಡಿ ಮಕ್ಕಳಿಗೆ ಸರ್ಫ್ರೈಸ್ ಕೊಡಿ. ಕಾರ್ನ್ Read more…

ಎಳ್ಳಿನ ಜ್ಯೂಸ್ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಎಳ್ಳು-1 ಕಪ್, ಬೆಲ್ಲ- 3/4 ಕಪ್, ಹಾಲು- 2 ಕಪ್  ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎಳ್ಳನ್ನು ಚೆನ್ನಾಗಿ ಹುರಿಯಿರಿ. ಬಳಿಕ ಪ್ಲೇಟ್ ಗೆ Read more…

ಆರೋಗ್ಯಕರವಾದ, ರುಚಿಕರವಾದ ರಾಗಿ ರೊಟ್ಟಿ ಹೀಗೆ ಮಾಡಿ

ಆರೋಗ್ಯಕರ ತಿನಿಸು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ರಾಗಿ ಹಾಗೂ ನುಗ್ಗೆಸೊಪ್ಪನ್ನು ಬಳಸಿಕೊಂಡು ಮಾಡುವ ರುಚಿಕರವಾದ ರೊಟ್ಟಿ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 1 Read more…

ಆರೋಗ್ಯಕರ ಉಗುರು ಪಡೆಯಲು ಇವುಗಳನ್ನು ಪಾಲಿಸಿ

ಆರೋಗ್ಯಕರ ಉಗುರುಗಳಿಗೆ ಕೆಲವು ಸಲಹೆಗಳು ಇಲ್ಲಿವೆ. ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಒಣಗಿಸಿ: ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುವುದನ್ನು ತಡೆಯಲು ನಿಯಮಿತವಾಗಿ ನಿಮ್ಮ ಉಗುರುಗಳನ್ನು ಸಾಬೂನು ಮತ್ತು ನೀರಿನಿಂದ Read more…

ಆರೋಗ್ಯಕರವಾದ ಕಾಕಿ ಸೊಪ್ಪಿನ ಸಾರು

ಕಾಕಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಹಣ್ಣನ್ನು ಸೇವಿಸುವುದರಿಂದ ಬಾಯಲ್ಲಿರುವ ಹುಣ್ಣು ನಿವಾರಣೆಯಾಗುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಸಾರು ಕೂಡ ಮಾಡಬಹುದು. 100 ಗ್ರಾಂ ಮಸೂರ್ ದಾಲ್ Read more…

ʼಆರೋಗ್ಯʼಕರವಾದ ಸೌತೆಕಾಯಿ ಇಡ್ಲಿ

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ಆರೋಗ್ಯಕರವಾದ, ಹಾಗೇ ರುಚಿಕರವಾದ ಇಡ್ಲಿಯನ್ನು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1ಕಪ್ – ಇಡ್ಲಿ ಅಕ್ಕಿ, Read more…

ಆರೋಗ್ಯಕರವಾದ ‘ರಾಗಿ ಇಡ್ಲಿ’ ಮಾಡುವ ವಿಧಾನ

ಕೆಲವರಿಗೆ ಏನೇ ತಿಂಡಿ ಮಾಡಿದ್ರೂ ಇಡ್ಲಿ ತಿಂದರೆ ಮಾತ್ರ ಸಮಾಧಾನ. ದಿನಾ ಒಂದೇ ರೀತಿ ಇಡ್ಲಿ ತಿಂದು ಬೇಜಾರಾಗಿದ್ರೆ ಒಮ್ಮೆ ಈ ರಾಗಿ ಇಡ್ಲಿ ಮಾಡಿಕೊಂಡು ತಿನ್ನಿ. ಇದು Read more…

ಆರೋಗ್ಯಕರವಾದ ಓಟ್ಸ್ ಕುಕ್ಕೀಸ್ ಮಾಡುವ ವಿಧಾನ

ಆರೋಗ್ಯಕರವಾದ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಿರಿ. ಇಲ್ಲಿ ರುಚಿಕರವಾದ ಓಟ್ಸ್ ಕುಕ್ಕಿಸ್ ಇದೆ ಮಾಡಿ ಸವಿಯಿರಿ. ಬೇಕಾಗುವ Read more…

ಗರ್ಭಿಣಿಯರು ಈ ಕೆಲಸ ಮಾಡಿದ್ರೆ ಜನಿಸುತ್ತಾರೆ ಬುದ್ದಿವಂತ ಮಕ್ಕಳು

ಆರೋಗ್ಯಕರ, ಬುದ್ಧಿವಂತ ಮಕ್ಕಳು ಜನಿಸಲಿ ಎಂಬುದು ಪ್ರತಿ ತಾಯಿಯ ಬಯಕೆ. ಒಂಭತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿ ಮಗು ಹೇಗಿರುತ್ತದೆ? ಅದ್ರ ಬೆಳವಣಿಗೆ ಹೇಗಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಜ್ಯೋತಿಷ್ಯ Read more…

ರುಚಿ ರುಚಿ ಆರೋಗ್ಯಕರ ʼಓಟ್ಸ್ ಲಡ್ಡುʼ

ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ Read more…

ಟೊಮ್ಯಾಟೊ ಜ್ಯೂಸ್ ಕುಡಿಯುವುದರಿಂದ ಆಗುವ ‘ಆರೋಗ್ಯ’ಕರ ಲಾಭಗಳು

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ Read more…

ಶಿವರಾತ್ರಿ ಹಬ್ಬದಂದು ಈ ಪಾಯಸ ಮಾಡಿ ಸವಿಯಿರಿ

ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು Read more…

ಸಬ್ಬಸ್ಸಿಗೆ ಸೊಪ್ಪಿನ ಪಡ್ಡು ಸವಿದಿದ್ದೀರಾ….?

ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. Read more…

ಆರೋಗ್ಯಕರವಾದ ‘ಬಾಳೆ ಹೂವಿನ ಪಲ್ಯ’ ಮಾಡುವ ವಿಧಾನ

ಆರೋಗ್ಯಕರ ಬಾಳೆ ಹೂವಿನ ಪಲ್ಯ ಮಾಡುವುದು ತುಂಬಾ ಸುಲಭ, ಮಾಡುವ ವಿಧಾನ ಹೀಗಿದೆ ನೊಡಿ. ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ಬಿಡಿಸಿಕೊಂಡು ಅದರೊಳಗೆ ಇರುವ ನಾರನ್ನು ತೆಗೆದುಕೊಂಡು ಬಾಳೆ Read more…

ಆರೋಗ್ಯಕರವಾದ ಮಸಾಲ ʼಚನ್ನಾ ಫ್ರೈʼ

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ಸವಿಯಬೇಕು ಅಂದುಕೊಂಡಿದ್ದೀರಾ…? ಹಾಗಿದ್ರೆ ತಡವೇಕೆ ಇಲ್ಲಿದೆ ನೋಡಿ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್. ಬೇಕಾಗುವ ಪದಾರ್ಥ: ಕಪ್ಪು ಕಡಲೆಕಾಳು – 1 Read more…

ನಿಮ್ಮ ತ್ವಚೆಯ ಕಾಂತಿಗಾಗಿ ಕುಡಿಯಿರಿ ಈ ‘ಸೂಪ್’

ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಆರೋಗ್ಯಕರವಾದ ಬಿಟ್ರೂಟ್ ಹಾಗೂ ಗ್ರೀನ್ ಆ್ಯಪಲ್ ಸೂಪ್ ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ. ಬಿಟ್ರೂಟ್ ಸೂಪ್ ಕುಡಿಯುವುದರಿಂದ ತ್ವಚೆಯ Read more…

ಆರೋಗ್ಯಕರವಾದ ಕ್ಯಾರೆಟ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟದ ಖಾದ್ಯ. ಆದರೆ ಕೆಲವರಿಗೆ ಮೊಟ್ಟೆ ಹಾಕಿದ ಕೇಕ್ ಇಷ್ಟವಿರುವುದಿಲ್ಲ. ಅಂತವರಿಗಾಗಿ ಇಲ್ಲಿ ಮೊಟ್ಟೆ ಹಾಕದೇ ಮಾಡಿದ ಕ್ಯಾರೆಟ್ ಕೇಕ್ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...