Tag: ಆಮ್ಲಜನಕ

ಏಕಾಏಕಿ ರಕ್ತದೊತ್ತಡ (BP) ಏರಿಕೆಯಾದರೆ ತಕ್ಷಣ ಮಾಡಿ ಈ ಪರಿಹಾರ !

ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್) ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದು ಸೈಲೆಂಟ್‌ ಕಿಲ್ಲರ್‌ ಎಂದೂ ಕರೆಯಲ್ಪಡುತ್ತದೆ.…

ಮೇಲ್ಮೈಗೆ ಬರ್ತಿವೆ ಆಳ ಸಮುದ್ರದ ಅಪರೂಪದ ಜೀವಿಗಳು; ದುರಂತದ ಮುನ್ಸೂಚನೆ ಎನ್ನುತ್ತಿದ್ದಾರೆ ಜನ !

ಸಮುದ್ರದಲ್ಲಿ ಏನೋ ಭಯಾನಕವಾದದ್ದು ಸಂಭವಿಸುತ್ತಿದೆ, ಇಂಟರ್ನೆಟ್ 'ಗಾಡ್ಜಿಲ್ಲಾ' ದಿಂದ 'ಲೆವಿಯಾಥನ್' ವರೆಗಿನ ವಿಚಿತ್ರ ಸಿದ್ಧಾಂತಗಳಿಂದ ಈ…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ನಿಮಗೆ ಆಗಾಗ ದಣಿದ ಅಥವಾ ಆಯಾಸವಾದಂತಹ ಅನುಭವವಾಗಿದ್ದುಂಟಾ?? ಹಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು…

ʼತುಳಸಿʼ ನೀರಿನ ಮಹತ್ವವೇನು ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ…

ಕೂದಲಿನ ಆರೈಕೆಗೆ ಉತ್ತಮನಾ ಈ ಎಣ್ಣೆ

ಕೂದಲಿನ ಆರೈಕೆಗಾಗಿ ಹಲವಾರು ಎಣ್ಣೆಯನ್ನು ಬಳಸುತ್ತಾರೆ. ಆದರೆ ಮೀನಿನ ಎಣ್ಣೆಯನ್ನು ಕೂದಲಿಗೆ ಯಾರು ಬಳಸುವುದಿಲ್ಲ. ಮೀನಿನ…

ʼಮೈಗ್ರೇನ್ʼ ಸಮಸ್ಯೆ ನಿವಾರಣೆಗೆ ಈ ಯೋಗ ಮದ್ದು

ಮೈಗ್ರೇನ್ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಇದಕ್ಕೆ ಎಲ್ಲಾ ವೈದ್ಯರ ಔಷಧಗಳನ್ನೂ ಪ್ರಯತ್ನಿಸಿ ನೋಡಿಯಾಯಿತು ಎಂದು…

ʼಪ್ರಾಣಾಯಾಮʼದಿಂದ ಪಡೆಯಿರಿ ಆಮ್ಲಜನಕ

ಕೊರೋನಾ ಎಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದೆ ನೋಡಿ, ಈವರಿಗೆ ನಮಗೆ ಆಮ್ಲಜನಕದ ಮಹತ್ವವೇ ತಿಳಿದಿರಲಿಲ್ಲ. ಕೊರೋನಾ ಬಂದ…

ಖಾಲಿಯಾಗಲಿದೆ ಭೂಮಿಯ ಮೇಲಿನ ʼಆಮ್ಲಜನಕʼ, ಗಾಬರಿ ಹುಟ್ಟಿಸಿದೆ ವಿಜ್ಞಾನಿಗಳ ಹೊಸ ಸಂಶೋಧನೆ…!

ಆಮ್ಲಜನಕವು ಭೂಮಿಯ ಮೇಲೆ ಎಲ್ಲೆಡೆ ಇರುತ್ತದೆ, ನಮ್ಮ ಅಸ್ತಿತ್ವದ ಸಾರವನ್ನು ರೂಪಿಸುತ್ತದೆ. ಭೂಮಿಯ ವಾತಾವರಣದ ಸುಮಾರು…

ಆಕಳಿಕೆ ತಡೆಯಬೇಡಿ…… ಅದು ಒಳ್ಳೆಯದೇ….!

ಹೊತ್ತು ಗೊತ್ತು, ಸಮಯ ಸಂದರ್ಭವಿಲ್ಲದೆ ಬರುವ ಆಕಳಿಕೆ ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತದೆ. ಆದರೆ ಇದು…

ದೇಹದ ಆಮ್ಲಜನಕ ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಈ ಪದಾರ್ಥ ಸೇವಿಸಿ

ಸದ್ಯದ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನ ಎಷ್ಟೊಂದು ಕಾಳಜಿಯಿಂದ ನೋಡಿಕೊಂಡರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯೂ…