alex Certify ಆಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೆಗಳು: ಭೂಮಿಯ ಹಳೆಯ ನಿವಾಸಿಗಳು

ಆಮೆಗಳು ಭೂಮಿಯ ಮೇಲೆ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದು. ಅವುಗಳ ವಿಶಿಷ್ಟವಾದ ಚಿಪ್ಪು ಮತ್ತು ನಿಧಾನಗತಿಯ ಚಲನೆಗಳು ಇವುಗಳನ್ನು ಇತರ ಪ್ರಾಣಿಗಳಿಂದ ಸುಲಭವಾಗಿ ಗುರುತಿಸಬಹುದು. ಆಮೆಗಳು ವಿವಿಧ ಆಕಾರ, Read more…

ಇಲ್ಲಿವೆ ಆಮೆಗಳ ಮುಖ್ಯ ವಿಶೇಷತೆಗಳು

ಆಮೆಗಳು ಅನೇಕ ವಿಶೇಷ ಗುಣಗಳನ್ನು ಹೊಂದಿರುವ ಅದ್ಭುತ ಪ್ರಾಣಿಗಳು. ಈ ಕೆಳಗಿನವುಗಳು ಆಮೆಗಳ ಕೆಲವು ಮುಖ್ಯ ವಿಶೇಷತೆಗಳು: ದೀರ್ಘಾಯುಷ್ಯ: ಆಮೆಗಳು ಪ್ರಾಣಿಗಳಲ್ಲಿಯೇ ಅತ್ಯಂತ ದೀರ್ಘಾಯುಷಿ ಜೀವಿಗಳಲ್ಲಿ ಒಂದು. ಕೆಲವು Read more…

ವಿಷ್ಣುವಿನ ಆಶೀರ್ವಾದ ಪಡೆಯಲು ಬಯಸುವವರು ಧರಿಸಿ ಈ ʼಉಂಗುರʼ

ಪ್ರಪಂಚದಾದ್ಯಂತ ಅನೇಕ ಜನರು ವಿವಿಧ ರೀತಿಯ ಉಂಗುರಗಳನ್ನು ಧರಿಸುತ್ತಾರೆ. ಅವುಗಳಲ್ಲಿ ಆಮೆ ಉಂಗುರ ಕೂಡ ಒಂದು. ವಾಸ್ತು ಶಾಸ್ತ್ರದಲ್ಲಿ ಆಮೆ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಮನೆಯಲ್ಲಿ Read more…

Video | ರೈಲ್ವೆ ಹಳಿ ಮೇಲೆ ಉಲ್ಟಾ ಬಿದ್ದ ಆಮೆಯ ಪರದಾಟ; ದೇವರಂತೆ ಬಂದು ಜೀವ ರಕ್ಷಿಸಿದ ರೈಲು ಚಾಲಕ

ಪಕ್ಕದ ರೈಲಿನ ಹಳಿ ಮೇಲೆ ಉಲ್ಟಾ ಬಿದ್ದಿದ್ದ ಆಮೆಯೊಂದು ಪರದಾಡುತ್ತಿದ್ದುದನ್ನು ಕಂಡ ರೈಲು ಚಾಲಕ ಮಿಂಚಿನಂತೆ ಬಂದು ಆಮೆಯನ್ನು ರಕ್ಷಿಸಿ ರೈಲು ಹಳಿ ಆಚೆಗೆ ಬಿಟ್ಟು ಹೋದ ವಿಡಿಯೋ Read more…

ಆರ್ಥಿಕ ವೃದ್ಧಿಗಾಗಿ ಮನೆಯಲ್ಲಿಡಿ ಈ ಮೂರ್ತಿ

ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ Read more…

ದೀಪಾವಳಿ ಹಬ್ಬದೊಳಗೆ ಈ ʼವಸ್ತುʼ ಮನೆಗೆ ತಂದರೆ ಸಿಗಲಿದೆ ಲಕ್ಷ್ಮಿ ಅನುಗ್ರಹ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಇದೇ ನೋಡಿ CT ಸ್ಕ್ಯಾನ್ ಮಾಡಿಸಿಕೊಂಡ ವಿಶ್ವದ ಮೊದಲ ಪ್ರಾಣಿ…!

ಸಾಮಾನ್ಯವಾಗಿ CT ಸ್ಕ್ಯಾನ್ ಅನ್ನು ಮನುಷ್ಯರಿಗೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪ್ರಾಣಿಯೊಂದು ಸಿಟಿ ಸ್ಕ್ಯಾನ್‌ಗೆ ಆಗಮಿಸಿತ್ತು. ಮನುಷ್ಯರಿಗಾಗಿಯೇ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಆಮೆಯೊಂದಕ್ಕೆ ಸಿಟಿ ಸ್ಕ್ಯಾನ್‌ ಮಾಡಲಾಗಿದೆ. Read more…

ನೀರು ಕುಡಿಯಲು ಬಂದ ಸಿಂಹಕ್ಕೆ ಎದುರಾದ ಪುಟ್ಟ ಆಮೆ; ನಿಮ್ಮ ಹುಬ್ಬೇರಿಸುತ್ತೆ ಈ ವಿಡಿಯೋ

ನಿಸರ್ಗದಲ್ಲಿ ಪ್ರಾಣಿಗಳ ನಡೆ ಕೆಲವೊಮ್ಮೆ ಅಚ್ಚರಿ ಉಂಟುಮಾಡುವುದರ ಜೊತೆಗೆ ಕುತೂಹಲ ಮೂಡಿಸುತ್ತೆ. ಅಂತದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡ್ತಿದ್ದು, ನೀರು ಕುಡಿಯಲು ಬಂದ ಸಿಂಹಕ್ಕೆ ಪುಟ್ಟ ಆಮೆಯೊಂದು ಎದುರಾಗುತ್ತದೆ. ಸಿಂಹದ Read more…

ಮನೆಯಲ್ಲಿ ಆಮೆ, ಆನೆ, ಗೋಮಾತೆ ಮೂರ್ತಿಯನ್ನು ಇಡುವಾಗ ಮಾಡಬೇಡಿ ಈ ತಪ್ಪು

ಜೀವನದಲ್ಲಿ ಸುಖವಾಗಿರಲು ನೀವು ವಾಸ್ತುಗಳಿಗೆ ಸಂಬಂಧಪಟ್ಟ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಬೇಕು. ಅದರಲ್ಲೂ ಮನೆಯಲ್ಲಿಡುವ ವಸ್ತುಗಳ ಬಗ್ಗೆ ಗಮನಹರಿಸಬೇಕು. ಮನೆಯ ಅಲಂಕಾರಕ್ಕಾಗಿ ಮೂರ್ತಿಗಳನ್ನು ತಂದಿಡುತ್ತೀರಿ ಆದರೆ ಅವುಗಳನ್ನು ಸರಿಯಾದ Read more…

Watch Video: ಮೊಸಳೆ ದವಡೆಗೆ ಸಿಲುಕಿದ್ರೂ ಪಾರಾದ ಬಡಜೀವ ಆಮೆ

ಪ್ರಕೃತಿಯಲ್ಲಿ ಪ್ರಬಲ ಪ್ರಾಣಿಗಳು ದುರ್ಬಲ ವರ್ಗದ ಜೀವಗಳ ಮೇಲೆ ಸವಾರಿ ಮಾಡುವುದು ಸಾಮಾನ್ಯ. ಶಕ್ತಿಶಾಲಿ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನ ದಾಳಿ ಮಾಡಿ ತಿನ್ನುವುದನ್ನ ನೋಡಿದ್ದೇವೆ. ಆದರೆ ನಿಮಗೆ ಅಚ್ಚರಿಯಾಗಬಹುದು, Read more…

ಜಗತ್ತಿನ ಅತ್ಯಂತ ಹಿರಿಯ ಆಮೆಗೆ ಈಗ 190 ರ ಹುಟ್ಟುಹಬ್ಬದ ಸಂಭ್ರಮ…!

ಜಗತ್ತಿನ ಅತ್ಯಂತ ಹಿರಿಯ ಆಮೆ ಎಂದು ಎನಿಸಿಕೊಂಡಿದ್ದ ಜೋನಾಥನ್ ಭಾನುವಾರ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಸೇಂಟ್ ಹೆಲೆನಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದಕ್ಷಿಣ ಅಟ್ಲಾಂಟಿಕ್ ದ್ವೀಪದ ಗವರ್ನರ್‌ಗೆ Read more…

ಆಮೆ ಗೋಡೆ ಏರುವುದನ್ನು ಎಂದಾದರೂ ನೋಡಿರುವಿರಾ ? ಅಚ್ಚರಿಗೊಳಿಸುವ ವಿಡಿಯೋ ವೈರಲ್​

ನೀವು ಆಕ್ಷನ್ ಹಾಸ್ಯ ಚಲನಚಿತ್ರ ನಿಂಜಾ ಟರ್ಟಲ್ಸ್ ಅನ್ನು ವೀಕ್ಷಿಸಿದ್ದರೆ, ಈ ವೈರಲ್​ ವಿಡಿಯೋ ನಿಮಗಾಗಿ. ನಿಂಜಾ ಟರ್ಟಲ್ಸ್​ ಚಿತ್ರದಲ್ಲಿ ಮೂರು ತಳೀಯವಾಗಿ ರೂಪಾಂತರಗೊಂಡ ಆಮೆಗಳ ಕುರಿತು ತಿಳಿಸಲಾಗಿದೆ. Read more…

ಅಳಿವಿನಂಚಿನಲ್ಲಿರುವ ಆಮೆಯ ಅಪರೂಪದ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ..!

ಭಾರತೀಯ ಅರಣ್ಯ ಸೇವೆಗಳ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣಗಳಲ್ಲಿ ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ಪ್ರೇಮವನ್ನು ಕಲಿಸುವುದರ ಜೊತೆಗೆ ಅರಣ್ಯ ಹಾಗೂ Read more…

ದೀಪಾವಳಿ ಹಬ್ಬದೊಳಗೆ ಈ ವಸ್ತುಗಳನ್ನು ಮನೆಗೆ ತಂದರೆ ಒಲಿಯುತ್ತಾಳೆ ʼಲಕ್ಷ್ಮಿʼ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ

ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರಿರುತ್ತಾರೆ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗ ಅಚ್ಚರಿಯ ಗೆಳೆತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆಯೊಂದು ಆಮೆಯೊಂದಿಗೆ ಸುತ್ತಾಡುತ್ತಿರುವ ವಿಡಿಯೊ Read more…

ಪಾಚಿಯಲ್ಲಿ ಮುಚ್ಚಿದ್ದ 91 ವರ್ಷದ ಆಮೆ ಪತ್ತೆ

ಸಾಮಾಜಿಕ ಜಾಲತಾಣ ಅನನ್ಯ ವಿಡಿಯೋ ಮತ್ತು ಚಿತ್ರಗಳಿಂದ ತುಂಬಿಹೋಗಿರುತ್ತದೆ. ʼದಿ ಫಿಗೆನ್ʼ​ ಎಂಬ ಟ್ವೀಟರ್​ ಬಳಕೆದಾರರು ಹಳೆಯ ಆಮೆಯೊಂದು ನೀರಿನ ಅಡಿಯಲ್ಲಿ ಈಜುತ್ತಿರುವ ಕಿರು ಕ್ಲಿಪ್​ ಅನ್ನು ಹಂಚಿಕೊಂಡಿದ್ದಾರೆ. Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

ಆಮೆ ಮೇಲೆ ಕುಳಿತು ಸವಾರಿ ಮಾಡಿದ ಮರಿ ಕ್ಯಾಪಿಬರಾ: ವಿಡಿಯೋ ವೈರಲ್

ನೀವು ಏನಾದ್ರೂ ಬೇಸರದಲ್ಲಿದ್ರೆ, ಈ ವೈರಲ್ ವಿಡಿಯೋ ನೋಡಿ.. ಖಂಡಿತಾ ನಿಮ್ಮ ಮೊಗದಲ್ಲಿ ನಗು ಮೂಡುತ್ತದೆ. ಹೌದು, ಆಮೆಯೊಂದು ಮರಿ ಕ್ಯಾಪಿಬರಾಗೆ ಸವಾರಿ ಮಾಡುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ Read more…

ಆಮೆಗಳಿಗೆ ಬಿಸಿ ನೀರು, ಆನೆಮರಿಗಳಿಗೆ ಕಂಬಳಿ ಹೊದಿಕೆ..! ಚಳಿಗಾಲದಲ್ಲಿ ಪ್ರಾಣಿಗಳಿಗೆ ವಿಶೇಷ ಆರೈಕೆ

ಗುವಾಹಟಿ: ಚಳಿಗಾಲ ಬಂತೆಂದ್ರೆ ಸಾಕು ನಾವೆಲ್ಲರೂ ಜರ್ಕಿನ್, ಕಂಬಳಿಗಳ ಮೊರೆ ಹೋಗುತ್ತೇವೆ. ಆದರೆ, ಪಾಪ ಮೂಕ ಪ್ರಾಣಿಗಳು ಮಾತ್ರ ಚಳಿಯಿಂದ ವೇದನೆ ಅನುಭವಿಸುತ್ತದೆ. ಹೀಗಾಗಿ ಅಸ್ಸಾಂನಲ್ಲಿ ಪ್ರಾಣಿಗಳಿಗೆಂದೇ ವಿಶೇಷ Read more…

ಒದ್ದಾಡುತ್ತಿದ್ದ ಆಮೆ ಸಹಾಯಕ್ಕೆ ಧಾವಿಸಿದ ಎಮ್ಮೆ…! ಬೆರಗಾಗಿಸುತ್ತೆ ಮೂಕಪ್ರಾಣಿಗಳ ಮಾನವೀಯತೆ

ಮೂಕ ಪ್ರಾಣಿಗಳಾದ್ರೂ ಕೂಡ ಮನುಷ್ಯರಿಗಿಂತಲೂ ಮಾನವೀಯತೆಯ ಗುಣವನ್ನು ಪ್ರಾಣಿಗಳು ಹೊಂದಿರುತ್ತವೆ. ಒಂದು ಪ್ರಾಣಿಯು ಮತ್ತೊಂದು ಪ್ರಾಣಿಗೆ ಸಹಾಯ ಮಾಡುವ ವಿಡಿಯೋಗಳನ್ನು ಬಹುಶಃ ನೀವು ಅಂತರ್ಜಾಲದಲ್ಲಿ ನೋಡಿರುತ್ತೀರಿ. ಇದೀಗ ಇಂಥದ್ದೇ Read more…

ಅಪರೂಪದ ಎರಡು ತಲೆ, ಆರು ಕಾಲುಗಳುಳ್ಳ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಜನನ

ಬಾರ್ನ್ ಸ್ಟೇಬಲ್, ಮ್ಯಾಸಚೂಸೆಟ್ಸ್: ಎರಡು ವಾರಗಳ ಹಿಂದೆ ಅಪರೂಪದ ಎರಡು ತಲೆಯ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಆರು ಕಾಲುಗಳೊಂದಿಗೆ ಜನಿಸಿದ್ದು, ಆರೋಗ್ಯವಾಗಿದೆ. ಅಮೆರಿಕದ ಮ್ಯಾಸಚೂಸೆಟ್ಸ್ ನಲ್ಲಿರುವ ಬರ್ಡ್ಸಿ Read more…

ಶಿವನ ದೇವಸ್ಥಾನದಲ್ಲಿರುವ ಈ ಕೊಳದಲ್ಲಿ ಆಮೆಗಳದ್ದೇ ದರ್ಬಾರ್‌

ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ. ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ Read more…

ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಕೇಳಿದ ವರ…!

ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ Read more…

ಕಳೆದುಹೋಗಿದ್ದ ಆಮೆ ವರ್ಷದ ಬಳಿಕ ಅರ್ಧ ಮೈಲಿ ದೂರದಲ್ಲಿ ಪತ್ತೆ….!

ಬರೋಬ್ಬರಿ 1 ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಆಮೆಯೊಂದು ಇದೀಗ ಮನೆಯಿಂದ ಅರ್ಧ ಮೈಲಿ ದೂರದಲ್ಲೇ ಪತ್ತೆಯಾಗಿದೆ. 14 ವರ್ಷದ ಮ್ಯಾಕ್ಸಿ ಎಂಬ ಹೆಸರಿನ ಆಮೆಯು ಇಂಗ್ಲೆಂಡ್​​ನ ವಿಲ್ಟ್​ಶೈರ್​ನಲ್ಲಿರುವ Read more…

ಬರೋಬ್ಬರಿ 22 ಕೆಜಿ ತೂಕದ ಆಮೆ ರಕ್ಷಣೆ

ಲೀಯ್ತ್‌ ಮೃದು ಚಿಪ್ಪಿನ ಆಮೆಯೊಂದು ನಾಗ್ಪುರದ ವಸತಿ ಪ್ರದೇಶವೊಂದರಲ್ಲಿ ಕಂಡುಬಂದಿದೆ. 22 ಕೆಜಿ ತೂಕವಿರುವ ಈ ಆಮೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ನಗರದ ಹಿಂಗ್ನಾ ಪ್ರದೇಶದಲ್ಲಿರುವ ರಸ್ತೆಯೊಂದರಲ್ಲಿ ಈ Read more…

ಮೊಟ್ಟೆಯೊಡೆದು ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಒಡಿಶಾದ ಗಹಿರ್‌ಮಾತಾ ಕಡಲತೀರದಲ್ಲಿ ಆಲಿವ್‌ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ Read more…

ಚಲಿಸುತ್ತಿದ್ದ ಕಾರಿನ ವಿಂಡ್ ಶೀಲ್ಡ್​ಗೆ ಏಕಾಏಕಿ ಬಡಿದ ಆಮೆ..!

ಕಲ್ಲು ಇಲ್ಲವೇ ಚೆಂಡು ಅಥವಾ ಮರದ ಕೊಂಬೆಗಳು ಕಾರಿನ ವಿಂಡ್​ಶೀಲ್ಡ್ ಮೇಲೆ ಬೀಳುವ ವಿಚಾರವನ್ನ ಕೇಳ್ತಾನೇ ಇರ್ತೇವೆ. ಆದರೆ ಎಂದಾದರೂ ಕಾರಿನ ವಿಂಡ್​ಶೀಲ್ಡ್​ ಮೇಲೆ ಆಮೆ ಬಿದ್ದಿದ್ದನ್ನ ಕೇಳಿದ್ದೀರಾ..? Read more…

ಕೀಲುನೋವಿನ ಸಮಸ್ಯೆ ಹೊಂದಿದ್ದ ದೈತ್ಯ ಆಮೆಗೆ ಯಶಸ್ವಿ ಚಿಕಿತ್ಸೆ..!

ಇದು ನೋಡೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಜರ್ಮನಿಯಲ್ಲಿರುವ ಈ ದೈತ್ಯ ಆಮೆ ರೋಲರ್​ ಬೋರ್ಡ್​ನಲ್ಲಿ ಓಡಾಡುವ ಮೂಲಕವೇ ಸುದ್ದಿಯಾಗಿದೆ. ಅಂದಹಾಗೆ ಮನರಂಜನೆಗಾಗಿ ಆಮೆಗೆ ಈ ರೋಲರ್​ ಬೋರ್ಡ್​ನ್ನು Read more…

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಗಾಲಾಪಾಗೋಸ್ ದೈತ್ಯ ಆಮೆಯ ಸರಾಸರಿ ಜೀವಾವಧಿಯು 150-160 ವರ್ಷಗಳಷ್ಟು ಇರುತ್ತದೆ. ಕೋಯಿಮೀನುಗಳು 200 ವರ್ಷಗಳವರೆಗೂ ಬದುಕುತ್ತವೆ. ಕೆಲವೊಂದು ಬೋಹೆಡ್‌ ತಿಮಿಂಗಿಲಗಳು 200 ವರ್ಷಗಳ ಆಯುಷ್ಯ ಹೊಂದಿರುತ್ತವೆ. ಗ್ರೀನ್‌ಲ್ಯಾಂಡ್‌ ಶಾರ್ಕ್ Read more…

ಕುತೂಹಲಕ್ಕೆ ಗೋಡೆ ಏರಿ ಪರದಾಡಿದ ಆಮೆ

ಆಮೆಗಳು ನಿಧಾನಗತಿಯ ಪ್ರಾಣಿಗಳಾದರೂ ಸಹ ಅವುಗಳಲ್ಲೂ ಬಹಳ ಸಾಹಸ ಪ್ರವೃತ್ತಿ ಇದೆ. ಕೆಲವೊಮ್ಮೆ ವಿಪರೀತ ಕುತೂಹಲದಿಂದ ಆಮೆಗಳು ಫಜೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಮಲೇಷ್ಯಾದ ಮೆಲಾಕಾದಲ್ಲಿನ ಸಫಾರಿಯಲ್ಲಿರುವ ಆಮೆಯೊಂದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...