alex Certify ಆಫ್ರಿಕಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

ಆಫ್ರಿಕಾದ ಎತ್ತರದ ಪರ್ವತವೇರಿದ ಹೈದರಾಬಾದ್ ಬಾಲಕಿ

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಕಿಲಿಮಂಜಾರೋ ಪರ್ವತವನ್ನು ಏರಿ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. 2024ರ ಮೊದಲು ಎಲ್ಲಾ 7 ಶೃಂಗಗಳನ್ನು ಏರುವ Read more…

ಆಫ್ರಿಕಾದಲ್ಲಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ, ಮಲೇರಿಯಾ ಲಸಿಕೆಗೆ ಐತಿಹಾಸಿಕ ಅನುಮೋದನೆ ನೀಡಿದ WHO

ನೈರೋಬಿ: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಮಲೇರಿಯಾ ವಿರುದ್ಧದ ಏಕೈಕ ಅನುಮೋದಿತ ಲಸಿಕೆಯನ್ನು ಆಫ್ರಿಕನ್ ಮಕ್ಕಳಿಗೆ ವ್ಯಾಪಕವಾಗಿ ನೀಡಬೇಕು, ಇದು ವಾರ್ಷಿಕವಾಗಿ ಲಕ್ಷಾಂತರ ಜನರನ್ನು ಕೊಲ್ಲುವ ಕಾಯಿಲೆಯ ವಿರುದ್ಧ ರಕ್ಷಣೆ Read more…

ಆಫ್ರಿಕಾದ ಅತಿ ಎತ್ತರದ ಪರ್ವತವೇರಿ ಸೋನು ಸೂದ್‌ ನೆನೆದ ಭಾರತೀಯ ಪರ್ವತಾರೋಹಿ

ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ್ದಾರೆ. ಶಿಖರದ ತುದಿಯಲ್ಲಿ ನಿಂತು ಬಾಲಿವುಡ್ ನಟ ಸೋನು ಸೂದ್ Read more…

ಏನಿದು ʼಮಾರ್ಬರ್ಗ್ʼ ವೈರಸ್….? ಇಲ್ಲಿದೆ ಸಂಪೂರ್ಣ ವಿವರ

ಹೊಸ ಸಾಂಕ್ರಮಿಕದ ಭೀತಿ ಮೂಡಿಸಿರುವ ಮಾರ್ಬರ್ಗ್ ವೈರಸ್‌ ಸೋಂಕಿನ ಮೊದಲ ಪ್ರಕರಣವು ಆಫ್ರಿಕಾದ ಗಿನೀ ದೇಶದ ಗೆಕೆಡೋ ಪ್ರದೇಶದಲ್ಲಿ ಖಾತ್ರಿಪಟ್ಟಿದೆ. 1967ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾದ ಮಾರ್ಬರ್ಗ್ Read more…

ಈ ಕಾರಣಕ್ಕೆ ಹಂದಿಗಳಿಗೆ ಬಹುಅಂತಸ್ತಿನ ಹೊಟೇಲುಗಳಲ್ಲಿ ಜೈವಿಕ ಭದ್ರತೆ

ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ. Read more…

ಕೊರೊನಾಗೆ ಹೆದರಿ ಒಲಿಂಪಿಕ್​ನಿಂದ ಹಿಂದೆ ಸರಿದಿದೆ ಈ ರಾಷ್ಟ್ರ..!

ಕೋವಿಡ್​ 19 ಸಾಂಕ್ರಾಮಿಕದ ಹಿನ್ನೆಲೆ ಟೋಕಿಯೋ ಒಲಿಂಪಿಕ್​​ನಿಂದ ಗಿನಿಯಾ ರಾಷ್ಟ್ರ ಹಿಂದೆ ಸರಿದಿದೆ ಎಂದು ಪಶ್ಚಿಮ ಆಫ್ರಿಕಾದ ರಾಜ್ಯ ಕ್ರೀಡಾ ಸಚಿವರು ಅಧಿಕೃತ ಮಾಹಿತಿ ಹೊರಡಿಸಿದ್ದಾರೆ. ಕೋವಿಡ್​ 19 Read more…

ರವೀಂದ್ರನಾಥ್​ ಠಾಗೂರ್​​ ಗೀತೆಗೆ ದನಿಯಾದ ಆಫ್ರಿಕಾ ವ್ಯಕ್ತಿ

ಪ್ರತಿಯೊಂದು ದೇಶವು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿರುತ್ತೆ. ಪ್ರತಿಯೊಂದು ರಾಷ್ಟ್ರವೂ ಸಾಹಿತ್ಯಕ್ಕೆ, ಸಂಗೀತಕ್ಕೆ ಅಥವಾ ಇನ್ಯಾವುದೋ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಹೆಮ್ಮೆಯ ವ್ಯಕ್ತಿಗಳನ್ನ ಸದಾ ಸ್ಮರಿಸುತ್ತಲೇ ಇರುತ್ತದೆ. Read more…

ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆ

ಬೋಟ್ಸ್ವಾನಾದ ವಜ್ರದ ಕಂಪನಿ ಡೆಬ್ಸ್ವಾನಾ ತಾನು 1,098 ಕ್ಯಾರೆಟ್‌ ವಜ್ರವನ್ನು ಹೊರತೆಗೆದಿದ್ದು, ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿಸಿದೆ. ಜೂನ್ 1ರಂದು ಹೊರತೆಗೆದ ಈ Read more…

ಬೆಚ್ಚಿಬೀಳಿಸುವಂತಿದೆ ಪ್ರವಾಸಿಗರನ್ನು ಬೆನ್ನಟ್ಟಿದ್ದ ನೀರಾನೆ ವಿಡಿಯೋ

ಕೀನ್ಯಾದ ವನ್ಯಧಾಮವೊಂದರಲ್ಲಿ ಸಫಾರಿ ಮೋಜಿನಲ್ಲಿದ್ದ ಜನರ ಗುಂಪೊಂದಕ್ಕೆ ಜನ್ಮದುದ್ದಕ್ಕೂ ನೆನೆಸಿಕೊಳ್ಳುವ ಭೀತಿಯೊಂದು ಎದುರಾಗಿತ್ತು. ವಿಕ್ಟೋರಿಯಾ ಸರೋವರದಲ್ಲಿ ಸ್ಪೀಡ್‌ಬೋಟ್ ಜಾಲಿಯಲ್ಲಿದ್ದ ಈ ಗುಂಪು ತಮ್ಮತ್ತಲೇ ಬರುತ್ತಿರುವುನ್ನು ಕಂಡು ಅವರನ್ನು ಬೆನ್ನತ್ತಿದ Read more…

ಇಲ್ಲಿದೆ ವೈರಲ್‌ ಆಗಿರೋ ಸಿಂಹಗಳ ವಿಡಿಯೋ ಹಿಂದಿನ ಅಸಲಿಯತ್ತು…!

ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಗಜರಾತ್‌ ರಾಜ್ಯದಲ್ಲೂ ಭಾರೀ ಅವಾಂತರ ಸೃಷ್ಟಿಸಿದೆ. ರಾಜ್ಯದ ಗಿರ್‌ ಸಿಂಹ ಧಾಮದಲ್ಲೂ ಸಹ ಚಂಡಮಾರುತದ ಪರಿಣಾಮ ಉಂಟಾಗಿದೆ. ಏಷ್ಯಾಟಿಕ್ ಸಿಂಹಗಳ ಹಿಂಡೊಂದು Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಈ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಭಾರತದ 9 ವರ್ಷದ ಬಾಲಕಿ

ಆಂಧ್ರ ಪ್ರದೇಶದ 9 ವರ್ಷದ ಬಾಲಕಿ ಆಫ್ರಿಕಾದ ಅತ್ಯುನ್ನತ ಶಿಖರವಾದ ಕಿಲಿಮಂಜಾರೋವನ್ನ ಏರಿದ ಏಷ್ಯಾ ಖಂಡದ ಅತಿ ಚಿಕ್ಕ ಹುಡುಗಿ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ. ಕಡಪ್ಪಲ ರಿತ್ವಿಕಾ ಶ್ರೀ Read more…

ಫೇರೀ ವೃತ್ತಗಳ ʼವಿಸ್ಮಯʼ ಕೊನೆಗೂ ಬಹಿರಂಗ

ನಮೀಬಿಯಾ, ಅಂಗೋಲಾ ಹಾಗೂ ದಕ್ಷಿಣ ಆಫ್ರಿಕಾದ ವಾಯುವ್ಯದಲ್ಲಿರುವ ನಮೀಬ್ ಮರುಭೂಮಿಯಲ್ಲಿರುವ ಫೇರೀ ವೃತ್ತಗಳ ಬಗ್ಗೆ ವಿಜ್ಞಾನಿಗಳು ದಶಕಗಳ ಮಟ್ಟಿಗೆ ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದರು. ಪ್ರಿಟೋರಿಯಾ ಹಾಗೂ ಐಟಿಎಂಓನ Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

ಸಹಾರಾ ಮರುಭೂಮಿಯ ಮೇಲೆ ಹಿಮದ ಹೊದಿಕೆ…!

ಭೂಗೋಳದ ಮೇಲಿನ ಅತ್ಯಂತ ಉಷ್ಣಮಯ ಪ್ರದೇಶವೊಂದರ ಮೇಲೆ ಹಿಮ ನೋಡುವುದು ಎಂದರೆ ಎಂತವರಿಗೂ ಪರಮಾಶ್ಚರ್ಯದ ಸಂಗತಿಯೇ. ಆದರೆ ಇದೇನು ಅಸಾಧ್ಯವಾದ ಪ್ರಕ್ರಿಯೆ ಏನಲ್ಲ. ಉತ್ತರ ಆಫ್ರಿಕಾದ ಅಷ್ಟೂ ಭೂಭಾಗವನ್ನು Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ಆಫ್ರಿಕಾದಲ್ಲಿ ಅಪರೂಪದ ಹೊಳೆಯುವ ಹಲ್ಲಿ ಪತ್ತೆ ..!

ಆಫ್ರಿಕಾದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನವೊಂದರಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಸರಿಸೃಪಗಳನ್ನ ಕಂಡು ಹಿಡಿದಿದ್ದಾರೆ. ನಮೀಬಿಯಾದ ವಿಚಿತ್ರ ಮಾದರಿಯ ಹಲ್ಲಿಗಳು( ಗೆಕ್ಕೋಸ್​) ಕತ್ತಲೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತವೆ. ವರದಿಗಳ ಪ್ರಕಾರ ಸರಿಸೃಪದಲ್ಲಿ ಈ Read more…

ಇಲ್ಲಿವೆ ನೋಡಿ ಕುಳ್ಳ ಜಿರಾಫೆಗಳು….!

ಜಿರಾಫೆಗಳು ಎಂದರೆ ಎತ್ತರದ ತಲೆ ಸಾಮಾನ್ಯ ಆದರೆ, ಇಲ್ಲೆರಡು ಕುಳ್ಳ ಜಿರಾಫೆಗಳು ಕಂಡು ಬಂದಿದ್ದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿವೆ. ಉಗಾಂಡಾದ ಜಿಮ್ಲಿ ಹಾಗೂ ನಮಿಬಿಯಾದ ನಿಂಗೆಲ್ ಎಂಬ ಎರಡು Read more…

ಮನ ಕಲಕುವ ಫೋಟೋದಲ್ಲಿದ್ದ ಪುಟ್ಟ ಹುಡುಗ ಈಗ ಹೇಗಿದ್ದಾನೆ ಗೊತ್ತಾ….?

ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ. ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ Read more…

ಮದುವೆಗೆ ಮೊದಲೇ ಮಗು, ಸಂಗಾತಿಯ ಭವಿಷ್ಯದ ಪ್ಲಾನ್​ ಬಗ್ಗೆ ತಿಳಿದುಕೊಳ್ಳಲು ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಪ್ರೀತಿ -ಪ್ರೇಮ ಹೊಸದರಲ್ಲಿ ತುಂಬಾನೇ ಸವಿಯಾಗಿರುತ್ತೆ. ಸಮಯ ಕಳೆದಂತೆಲ್ಲ ಇದೇ ಸಂಬಂಧ ಕಿರಿಕಿರಿ ಎನಿಸಬಹುದು.ಇದೇ ಕಿರಿಕಿರಿ ಮುಂದುವರಿದು ಕೊನೆಗೆ ಬ್ರೇಕಪ್​ ಕೂಡ ಆಗಬಹುದು. ಆದರೆ, ಇಲ್ಲೊಬ್ಬ ಮಹಿಳೆ ತನ್ನ Read more…

‘ರಿಯಲ್ ಲೈಫ್ ಮೋಗ್ಲಿ’ಗೆ ಹರಿದುಬರುತ್ತಿದೆ ನೆರವಿನ ಮಹಾಪೂರ

ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ 21 ವರ್ಷದ ಈತ ಪ್ರತಿನಿತ್ಯ 30 ಕಿಮೀ ನಡೆಯುತ್ತಾರೆ. ನೋಡಲು ಕೊಂಚ ಭಿನ್ನವಾಗಿರುವ ಕಾರಣ ತನ್ನ ಗ್ರಾಮಸ್ಥರಿಂದಲೇ ಅಸ್ಪೃಶ್ಯತೆಗೆ ಒಳಗಾದ ಈ ವ್ಯಕ್ತಿಗೆ ಜಗತ್ತಿನ Read more…

ಆಫ್ರಿಕಾ ಫುಟ್​ಬಾಲ್​ ಮುಖ್ಯಸ್ಥನಿಗೆ ಫಿಫಾ ಕೊಕ್​..!

ವಿಶ್ವ ಸಾಕರ್​ ಆಡಳಿತ ಮಂಡಳಿಯ ನೈತಿಕ ತನಿಖೆ ಹಿನ್ನೆಲೆ ಆಫ್ರಿಕಾದ ಫುಟ್​ಬಾಲ್​​ ಮುಖ್ಯಸ್ಥ ಅಹಮದ್​ ಅಹಮದ್​ರನ್ನ ಫಿಫಾ 5 ವರ್ಷಗಳ ಕಾಲ ಫುಟ್​ಬಾಲ್​ನಿಂದ ನಿಷೇಧಿಸಿದೆ. ಕಾನ್ಫಡರೇಷನ್​ ಆಫ್​ ಆಫ್ರಿಕನ್​ Read more…

ಎದೆ ನಡುಗಿಸುವಂತಿದೆ ಈ ಅಪಘಾತದ ದೃಶ್ಯ….!

ನಿಯಂತ್ರಣ ತಪ್ಪಿದ ಕಾರೊಂದು ಸ್ಪೀಡಾಗಿ ಬಂದು ಬಳಿಕ ಗಾಳಿಯಲ್ಲಿ ಹಾರಿ ಪ್ರಾರ್ಥನಾ ಮಂದಿರದ ಗೋಡೆಗೆ ಅಪ್ಪಳಿಸಿದ ಘಟನೆ ಆಫ್ರಿಕಾದ ಸೋಮೆರ್​ ಸೆಟ್​ ಬೀದಿಯಲ್ಲಿ ನಡೆದಿದೆ. ಸಿನೀಮಿಯ ರೀತಿಯಲ್ಲಿ ನಡೆದ Read more…

ಬೆಕ್ಕೆಂದು ತಿಳಿದು ಹುಲಿ ಮರಿ ಸಾಕಲು ತಂದಿತ್ತು ಜೋಡಿ…!

ಕಾಡು ಪ್ರಾಣಿಯನ್ನು ಸಾಕುವ ಶೋಕಿಯಲ್ಲಿ ಫ್ರಾನ್ಸ್‌ನ ಜೋಡಿಯೊಂದು ಹುಲಿ ಮರಿಯೊಂದನ್ನು ಖರೀದಿ ಮಾಡಿದೆ. ಲೂ ಹಾವ್ರೇ, ಬಂದರು ನಗರದ ನಾರ್ಮಂಡಿ ಸವನ್ನಾ ಪ್ರದೇಶದ ದೊಡ್ಡ ಬೆಕ್ಕೊಂದನ್ನು ಖರೀದಿ ಮಾಡಲು Read more…

ಉಪ್ಪಿನಿಂದ ರಚಿಸಲಾಗುತ್ತೆ ಪ್ರಖ್ಯಾತರ ಚಿತ್ರ….!

ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌‌ಗಳು, ಕ್ರೀಡಾ Read more…

ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಆಫ್ರಿಕಾದ ಕಿಮ್ ಕರ್ದಶಿಯನ್‌ ಪ್ರಿಯಕರ

ಆಫ್ರಿಕಾದ ’ಕಿಮ್ ಕರ್ದಶಿಯನ್‌’ ಜೊತೆಗೆ ಸಂಬಂಧ ಹೊಂದಿರುವ ಸಣ್ಣ ಗಾತ್ರದ ಗಾಯಕ ಗ್ರಾಂಡ್‌ ಪಿ, ಗಿನೀ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದಾರಂತೆ. ಮೌಸ್ಸಾ ಸಂದಿಯಾನಾ ಹೆಸರಿನ ಗ್ರಾಂಡ್‌ ಪಿ, Read more…

ನೆಲಬಾಂಬ್ ಪತ್ತೆ ಮಾಡಲು ನೆರವಾದ ಮೂಷಿಕನಿಗೆ ಪ್ರಶಸ್ತಿ

ಕಾಂಬೋಡಿಯಾದ ನೆಲಬಾಂಬ್ ಪೀಡಿತ ಪ್ರದೇಶಗಳಲ್ಲಿ ಲ್ಯಾಂಡ್‌ ಮೈನ್‌ಗಳನ್ನು ಪತ್ತೆ ಮಾಡಲು ನೆರವಾದ ಇಲಿಯೊಂದಕ್ಕೆ ಬ್ರಿಟಿಷ್‌‌ ಚಾರಿಟಿಯ ಅಗ್ರ ಪೌರ ಪ್ರಶಸ್ತಿಯ ಗೌರವ ಸಂದಿದೆ. ಮಗಾವಾ ಹೆಸರಿನ ಆಫ್ರಿಕನ್ ಪೌಚ್ಡ್‌ Read more…

ನೈಲ್ ನದಿಯ ರುದ್ರ ರಮಣೀಯ ದೃಶ್ಯದ ಫೋಟೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್‌ ಲ್ಯಾಪ್ಸ್‌ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ Read more…

50‌ ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಜೀವಿ

ಸೊಮಾಲಿ ಸೆಂಗಿ ಎಂಬ ಇಲಿ ಗಾತ್ರದ ಸಸ್ತನಿಯೊಂದನ್ನು ವಿಜ್ಞಾನಿಗಳು ಮತ್ತೊಮ್ಮೆ ಪತ್ತೆ ಮಾಡಿದ್ದಾರೆ. ಈ ಸಸ್ತನಿಯನ್ನು ಮೊದಲ ಬಾರಿಗೆ 1970ರಲ್ಲಿ ದಾಖಲಿಸಲಾಗಿತ್ತು. ಆಫ್ರಿಕಾದ ಈಶಾನ್ಯ ಪ್ರದೇಶದಲ್ಲಿ ಈ ಜೀವಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...