alex Certify ಆನೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆಸಕ್ತಿಕರವಾಗಿದೆ ಆನೆ ಮರಿಗಿಟ್ಟಿರುವ ಹೆಸರು

ಮೆಕ್ಸಿಕೋದ ಮೃಗಾಲಯವೊಂದರಲ್ಲಿ ಮರಿ ಆನೆಯೊಂದರ ಜನನದ ವಿಡಿಯೋವನ್ನು ’ಝೂಮ್’ ಕಿರು ತಂತ್ರಾಂಶದಲ್ಲಿ ಲೈವ್‌ ಸ್ಟ್ರೀಮಿಂಗ್ ಮಾಡಲಾಗಿದೆ. ಈ ಆನೆ ಮರಿಗೆ ಇಡಲಾದ ಹೆಸರು ಬಹಳ ಆಸಕ್ತಿದಾಯಕವಾಗಿದೆ. ಆನೆ ಮರಿಗೆ Read more…

ಆ ಬೆಟ್ಟದ ಬಂಡೆಯಲ್ಲಿದೆ ಸಲಗದ ಸೊಂಡಿಲು…!

ಇಡೀ ಜಗತ್ತು ಆಗಸ್ಟ್ 12ನ್ನು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಕಾಡಾನೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಇದರ ಹಿನ್ನೆಲೆಯಲ್ಲಿ ನೆಟ್ಟಿಗರು ಆನೆಗೆ ಸಂಬಂಧಿಸಿದ Read more…

ಆನೆ ಆಹಾರ ತಿನ್ನುವುದನ್ನೇ ಬಿಟ್ಟಕಣ್ಣು ಬಿಟ್ಟಂತೆ ವೀಕ್ಷಿಸಿದ ಚಿರತೆ

ಚಿರತೆಯೊಂದು ಬೃಹತ್ ಆನೆಯನ್ನು ನೋಡಿ ಆನಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಸೋಮವಾರ ಬೆಳಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದು, “ಎಲ್ಲರೂ Read more…

ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…!

ಕಳೆದ ಎರಡು ದಿನಗಳಿಂದ ಸಾಕಷ್ಟು ನೆಟ್ಟಿಗರು ಮೊಬೈಲ್ ಅನ್ನು ವಿವಿಧ ಆ್ಯಂಗಲ್ ಗಳಲ್ಲಿ ಹಿಡಿದು ಆನೆ ಲೆಕ್ಕ ಮಾಡುತ್ತಿದ್ದಾರೆ. ಅರೆ, ಮೊಬೈಲ್ ನಲ್ಲಿ ಆನೆ ಲೆಕ್ಕ ಎಲ್ಲಿಂದ ಬಂತು Read more…

ಘೇಂಡಾಮೃಗವನ್ನು ತಬ್ಬಿದ ಆನೆ; ವಿಡಿಯೊ ವೈರಲ್‌

ಒಂದೆಡೆ ಘೇಂಡಾಮೃಗ ಹಾಗೂ ಇನ್ನೊಂದೆಡೆ ಆನೆ. ಈ ಎರಡನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವುದೇ ಚೆಂದ. ಇನ್ನು ಈ ಎರಡು ಪ್ರಾಣಿಗಳು ಒಂದನ್ನು ಒಂದು ತಬ್ಬಿಕೊಂಡಿರುವ ವಿಡಿಯೋ ನೋಡಿದರೆ ಹೇಗಾಗಬೇಡ? Read more…

ಹರಿವ ನೀರನ್ನೂ ಲೆಕ್ಕಿಸದೆ ಮರಿಯಾನೆಯನ್ನು ಮೇಲೆತ್ತಿದ ತಾಯಿ

ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – Read more…

ಆನೆಗಳ ಚುರುಕು ಬುದ್ದಿ ಬಹಿರಂಗಗೊಳಿಸುತ್ತೆ ಈ ವಿಡಿಯೋ

ನಾವು ಮನುಷ್ಯರು ಬೆನ್ನು ತುರಿಸಿದರೆ ಹೇಗೆ ಕೆರೆದುಕೊಳ್ಳುತ್ತೇವೆ ? ಒಂದೋ ಬೇರೊಬ್ಬರ ಸಹಾಯ ಪಡೆಯುತ್ತೇವೆ, ಇಲ್ಲವೇ ಪ್ರಾಣಿಗಳಂತೆ ಗೋಡೆಗೆ ಉಜ್ಜುತ್ತೇವೆ. ಅದೂ ಇಲ್ಲದಿದ್ದರೆ, ಉದ್ದಗಿರುವ ಕೋಲು, ಕಡ್ಡಿಯಿಂದ ಕೆರೆದುಕೊಳ್ಳುತ್ತೇವೆ. Read more…

ಆನೆ ‘ಮಸಾಜ್’ ಮಾಡೋದನ್ನು ನೋಡಿದ್ದೀರಾ…?

ಅಂತರ್ಜಾಲದಲ್ಲಿ ಆನೆಗಳ ಕುರಿತ ನೂರಾರು ವಿಡಿಯೋಗಳು ಕಾಣಸಿಗುತ್ತವೆ.‌‌ ಆನೆಗಳ‌ ಕುರಿತ ವಿಡಿಯೋಗಳು ನೆಟ್ಟಿಗರ ಮನಗೆಲ್ಲುತ್ತವೆ ಕೂಡ. ಇತ್ತೀಚೆಗೆ ಮತ್ತೊಂದು ವಿಡಿಯೋ ಗಮನ ಸೆಳೆಯುತ್ತಿದೆ. ತರಬೇತಿ ಪಡೆದ ಆನೆಯ ವಿವಿಧ Read more…

ಆನೆಗಳ ವ್ಯಾಯಾಮ ನೋಡಿದ್ರೆ ದಂಗಾಗ್ತೀರಾ…!

ಫಿಟ್ನೆಸ್‌ ಗೀಳು ಅಂಟಿಸಿಕೊಂಡಂತೆ ಕಾಣುವ ಎರಡು ಆನೆಗಳು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊಲಂಬಸ್ ಮೃಗಾಲಯ ಹಾಗೂ ಮತ್ಸ್ಯಾಗರದಲ್ಲಿ ಈ ಆನೆಗಳನ್ನು ಅವುಗಳ ಮಾವುತರು ಪಳಗಿಸುತ್ತಿರುವುದನ್ನು ಕಾಣಬಹುದಾಗಿದೆ. Read more…

ನೆರೆಯಿಂದ ಬಚಾವಾಗಲು ಗುಳೆ ಹೊರಟ ಆನೆಗಳು…!

ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಜನರನ್ನು ಸಂಕಷ್ಟಕ್ಕೆ ನೂಕಿದೆ. ಅಷ್ಟೇ ಏಕೆ ಪ್ರಾಣಿಗಳಿಗೂ ಕಷ್ಟ ನೀಡಿದೆ. ಆನೆಗಳು ಹಿಂಡು ಎತ್ತರದ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ದೃಶ್ಯ ಅಲ್ಲಿ ಕಂಡುಬರುತ್ತಿದೆ. ಆನೆಗಳ Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

ಕೇಶ ವಿನ್ಯಾಸದ ಕಾರಣಕ್ಕೆ ಗಮನ ಸೆಳೆದಿದೆ ಈ ಮರಿಯಾನೆ

ಥರಾವರಿ ಹೇರ್ ‌ಸ್ಟೈಲ್‌ಗಳ ಟ್ರೆಂಡ್ ಇಂದು ನೆನ್ನೆಯದಲ್ಲ. ಮಾನವರ ಕೇಶ ವಿನ್ಯಾಸದ ಬಗ್ಗೆ ಬಹಳಷ್ಟು ಕೇಳಿದ್ದೇವೆ, ನೋಡಿದ್ದೇವೆ. ಆದರೆ ತಮಿಳುನಾಡಿನಲ್ಲಿ ಆನೆ ಮರಿಯೊಂದು ತನ್ನ ವಿಶಿಷ್ಟ ಹೇರ್ ‌ಸ್ಟೈಲ್‌ನಿಂದ Read more…

ತನ್ನ ಮರಿಗೆ ರಸ್ತೆ ದಾಟಲು ನೆರವಾದ ತಾಯಿ ಆನೆ…! ವಿಡಿಯೋ ವೈರಲ್

ಪ್ರಾಣಿಗಳು ಅವುಗಳ ಮರಿಗಳಿಗೆ ಜೀವನದ ಕಲೆಯನ್ನು ಕಲಿಸುತ್ತವೆ. ಆನೆ, ಹುಲಿಗಳು, ಹಕ್ಕಿಗಳು ತಮ್ಮ ಮಕ್ಕಳಿಗೆ ಕೌಶಲ್ಯ ಕಲಿಸುವ ವಿಡಿಯೋಗಳು ಸಾಕಷ್ಟಿವೆ. ಪ್ರಾಣಿಗಳ ಇಂಥ ವಿಡಿಯೋಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. Read more…

BIG NEWS: ನಿಗೂಢವಾಗಿ ಸಾವನ್ನಪ್ಪಿವೆ ನೂರಾರು ಆನೆಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಇನ್ನೂ ಲಸಿಕೆ ಲಭ್ಯವಾಗಿಲ್ಲದರ ಮಧ್ಯೆ ಬೋಟ್ಸ್ವಾನಾದಲ್ಲಿ ನೂರಾರು ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು Read more…

ಟ್ವಿಟ್ಟರ್ ‌ನಲ್ಲಿ ಸದ್ದು ಮಾಡುತ್ತಿದೆ ಆನೆಮರಿಯ ಬೇಬಿ ವಾಕ್

ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಟ್ರೆಂಡ್ ಆಗುತ್ತಿರುವ ಆನೆ ಮರಿಗಳು ಒಂಥರಾ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಆನೆ ಮರಿಗಳ ಚಿನ್ನಾಟದ ಒಂದೆರಡು ವಿಡಿಯೋಗಳು ವೈರಲ್ ಆದ ಬಳಿಕ ಇದೀಗ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ಮರಿಯಾನೆಯ ಚಿನ್ನಾಟದ ವಿಡಿಯೋ ಆಯ್ತು ವೈರಲ್

ಈ ಬಾಲ್ಯ ಅನ್ನುವುದೇ ಹಾಗೆ ನೋಡಿ. ಯಾವುದೇ ಪ್ರಾಣಿಯಾದರೂ ಮರಿಯಾಗಿದ್ದಾಗ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು ಮಾಡುವ ಮೂಲಕ ಬಹಳ ಮುದ್ದಾಗಿ ಕಾಣುತ್ತವೆ. ಇಲ್ಲೊಂದು ಆನೆ ಮರಿಯೊಂದು ಲೋಕದ Read more…

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಪದೇ ಪದೇ ಪ್ರಯತ್ನಗಳನ್ನು Read more…

ಅನಾಥ ಆನೆಗಳ ಪ್ರೀತಿ ವಾತ್ಸಲ್ಯದ ವಿಡಿಯೋ ʼವೈರಲ್ʼ

ಕಾಡು ಪ್ರಾಣಿಗಳ ಪೈಕಿ ಅತಿ ಬುದ್ಧಿವಂತ ಹಾಗೂ ವಾತ್ಸಲ್ಯ ಹೊಂದಿರುವ ಪ್ರಾಣಿಯೆಂದರೆ ಆನೆ. ಮಾನವನ ರೀತಿ ಕುಟುಂಬ ಪದ್ಧತಿಯಲ್ಲಿ ಬದುಕುವುದನ್ನು ಅನೇಕ ಆನೆಗಳಲ್ಲಿ ನೋಡಬಹುದು. ಇದೀಗ ಇದೇ ಆನೆಗಳ Read more…

ವಾಚ್ ಟವರ್ ಮೇಲೆ ಸಹೋದರರ ‘ಕ್ವಾರಂಟೈನ್’

ಕೊರೋನಾ ಲಾಕ್ ಡೌನ್ ವೇಳೆ ನಡೆದ ಚಿತ್ರ ವಿಚಿತ್ರ ಘಟನೆಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಹೋದರರಿಬ್ಬರು ಅರಣ್ಯದಂಚಿನ ವಾಚ್ ಟವರ್ ಏರಿ Read more…

ಮರಿಯಾನೆ ಮೇಲಿನ ತಾಯಿ ಪ್ರೀತಿ ಕಂಡು ಬೆರಗಾದ ನೆಟ್ಟಿಗರು

ಇಡೀ ಜಗತ್ತಿನಲ್ಲಿ ಅತಿಹೆಚ್ಚು ಪ್ರೀತಿಸುವ ಅಥವಾ ವಾತ್ಸಲ್ಯಪೂರ್ಣವಾಗಿರುವ ಸಂಬಂಧವೆಂದರೆ ಅದು ಮಾತೃಪ್ರೀತಿ. ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಅದಕ್ಕೆ ಈ ವಿಡಿಯೋ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು, ಆದರೆ Read more…

ಮರಿ ಆನೆ ಸ್ನಾನದ ಪರಿ ನೋಡಿ ಟ್ವಿಟ್ಟಿಗರು ಫಿದಾ…!

ಆನೆಯೇ ಸುಂದರ, ಇನ್ನು ಅದರಲ್ಲೂ ಮರಿ ಆನೆಯಾದರೆ..? ಅದರ ಪ್ರತಿ ಚಲನವಲನ ಇನ್ನೂ ಚೆಂದ ಎಂದು ಹೇಳುತ್ತಾರೆ. ಈಗ ಮರಿ ಆನೆಯೊಂದು ಸ್ನಾನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ Read more…

ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್

ಆನೆಮರಿಯೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಮುಟ್ಟಿದೆ. ಎಲ್ಲರೂ ತುಂಬಾ ಕ್ಯೂಟ್ ಕ್ಯೂಟ್ ಎಂದು ಹಾಡಿ ಹೊಗಳುತ್ತಿದ್ದಾರೆ. ಮಾಕ್ಟಾವ್ ಎಂಬ ಮರಿಯಾನೆ Read more…

ಹುಟ್ಟಿದ 20 ನಿಮಿಷದೊಳಗೆ ಹೆಜ್ಜೆ ಹಾಕಿದ ಮರಿಯಾನೆ…!

ಅದೇ ತಾನೆ ಹುಟ್ಟಿದ ಮರಿಯಾನೆಯೊಂದು ತಾಯಿಯ ಹೆಜ್ಜೆ ಅನುಸರಿಸುವ ವಿಡಿಯೋ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿಯು ಸುಸಾಂತಾ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು Read more…

ಗರ್ಭಿಣಿ ಆನೆ ಸಾವು ಆಕಸ್ಮಿಕ ಘಟನೆ ಎಂದು ಹೇಳಿದ ಕೇಂದ್ರ ಪರಿಸರ ಸಚಿವಾಲಯ

ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದು ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ತೀವ್ರವಾಗಿ ಖಂಡಿಸಿದ್ದರು. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...