alex Certify ಆನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀನಿಗೆ ನುಗ್ಗಿ ಜೋಳ ತಿಂದ ಆನೆ ಸಾವು!

ಚಾಮರಾಜನಗರ: ಜಮೀನುಗಳಿಗೆ ನುಗ್ಗಿ ಜೋಳ ತಿಂದಿದ್ದ ಆನೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲುಕಿನ ಜಾಗೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. 25ರಿಂದ 30 ವರ್ಷದ ಗಂಡಾನೆ Read more…

BIG NEWS: ಬಂಡೀಪುರದ ಬಾಚಹಳ್ಳಿಯಲ್ಲಿ ಆನೆ ಸಾವು: ಆಂಥ್ರಾಕ್ಸ್ ರೋಗದ ಶಂಕೆ

ಚಾಮರಾಜನಗರ: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ಅರಣ್ಯ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಆನೆಯೊಂದು ಸಾವನ್ನಪ್ಪಿದೆ. 30 ವರ್ಷದ ಹೆಣ್ಣಾನೆ ಏಕಾಏಕಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಆನೆ ಆಂಥ್ರಾಕ್ಸ್ ಕಾಯಿಲೆಯಿಂದ ಸಾವನ್ನಪ್ಪಿರಬಹುದು Read more…

BIG NEWS: ಬೀಡುಬಿಟ್ಟ ಕಾಡಾನೆಗಳ ಹಿಂಡು: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಹಲವು ಗ್ರಾಮಗಳು ಕಾಡಾನೆ ಉಪಟಳದಿಂದ ಕಂಗೆಟ್ಟಿದ್ದು, 13 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇದೀಗ ಹಲವೆಡೆ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರಿನ ವಿವಿಧೆಡೆ Read more…

ಶಿವಮೊಗ್ಗದಲ್ಲಿ ವೈಭವದ ದಸರಾ ಮೆರವಣಿಗೆ: ಅಂಬಾರಿ ಹೊತ್ತು ಸಾಗಿದ ಸಾಗರ ಆನೆ

ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ.  ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ Read more…

ಉತ್ತಮ ಉದ್ಯೋಗ ಬಯಸುವವರು ತಪ್ಪದೇ ಮಾಡಿ ಈ ಕೆಲಸ

ನಿರುದ್ಯೋಗಿಗಳು ಹಾಗೂ ಕೆಲಸದಲ್ಲಿ ಉನ್ನತ ಸ್ಥಾನ ಬಯಸುವವರು ಫೆಂಗ್ ಶುಯಿ ನಿಯಮಗಳನ್ನು ಪಾಲಿಸಬೇಕು. ಇದ್ರಿಂದ ಕೆಲಸದಲ್ಲಿ ಅಭಿವೃದ್ಧಿ ಕಾಣಬಹುದು. ಫೆಂಗ್ ಶುಯಿ ಪ್ರಕಾರ ಪ್ರಗತಿಯ ಪ್ರತೀಕ ಆನೆ. ಮನೆಯಲ್ಲಿ Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ಬಸ್ ಗೆ ಅಡ್ಡಬಂದು ನಿಂತ ಒಂಟಿ ಸಲಗ: ಅರ್ಧಗಂಟೆ ಕಳೆದರೂ ದಾರಿ ಬಿಡದ ಆನೆ: ಜನ ಕಂಗಾಲು; ಚಾರ್ಮಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ಛಾರ್ಮಡಿ ಘಾಟ್ ನಲ್ಲಿ ಕಡಾನೆಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಬಸ್ ಗೆ ಅಡ್ಡಲಾಗಿ ಬಂದು ನಿಂತ ಒಂಟಿ ಸಲಗವೊಂದು ಬಸ್ ಗೆ ದಾರಿ ಬಿಡದೇ ಸತಾಯಿಸಿರುವ ಘಟನೆ Read more…

ನೀರು ಕುಡಿಯಲು ಬಂದ ಆನೆ ಮೇಲೆ ಮೊಸಳೆ ದಾಳಿ; ಎದೆ ನಡುಗಿಸುವ ವಿಡಿಯೋ ವೈರಲ್

ನೀರು ಕುಡಿಯಲು ಬಂದ ಆನೆಯ ಮೇಲೆ ಮೊಸಳೆ ದಾಳಿ ಮಾಡಿರೋ ಎದೆ ನಡುಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಸಫಾರಿ ಕ್ಲಬ್ ನಲ್ಲಿ Read more…

ಗಡಿ ಭಾಗದಲ್ಲಿ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ; ಕಾಡಂಚಿನ ಪ್ರದೇಶದ ಜನರಲ್ಲಿ ಆತಂಕ

ಕರ್ನಾಟಕ – ತಮಿಳುನಾಡು ಗಡಿ ಭಾಗದಲ್ಲಿ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡು ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಈ ಕಾಡಾನೆಗಳ Read more…

ಬಂಡೀಪುರ ಅರಣ್ಯದಲ್ಲಿ ಒಂಟಿಸಲಗದ ಶವ ಪತ್ತೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರದ ಓಂಕಾರ ಅರಣ್ಯ ಪ್ರದೇಶದಲ್ಲಿ ಒಂಟಿಸಲಗವೊಂದು ಶವಾಗಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ 45 ವರ್ಷದ ಆನೆಯ ಕಳೆಬರ ಪತ್ತೆಯಾಗಿದ್ದು, ಸ್ಥಳಕ್ಕೆ ಧಾವಿಸಿರುವ ಅರಣ್ಯಾಧಿಕರಿಗಳು ಪರಿಶೀಲನೆ Read more…

BIGG NEWS : ಆನೆ-ರೈಲು ಡಿಕ್ಕಿ ತಡೆಗೆ ಭಾರತೀಯ ರೈಲ್ವೆಯಿಂದ ಬಿಗ್ ಪ್ಲ್ಯಾನ್ : ‘ಗಜರಾಜ್ ಸುರಕ್ಷಾ’ ಯೋಜನೆ ಆರಂಭ

ನವದೆಹಲಿ : ಕಳೆದ ದಶಕದಲ್ಲಿ, ರೈಲುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 200 ಆನೆಗಳು ಪ್ರಾಣ ಕಳೆದುಕೊಂಡಿವೆ, ಇದು ವನ್ಯಜೀವಿ ಮತ್ತು ರೈಲ್ವೆ ಕಾರ್ಯಾಚರಣೆಗಳಿಗೆ ಗಮನಾರ್ಹ ಬೆದರಿಕೆಯನ್ನುಂಟು ಮಾಡಿದೆ. Read more…

SHOCKING : ಆನೆ, ಹುಲಿ, ಚಿರತೆ ಆಯಿತು….ಈಗ ಕೋತಿ ದಾಳಿಗೆ ವ್ಯಕ್ತಿ ಬಲಿ..!

ದಾವಣಗೆರೆ : ರಾಜ್ಯದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಮುಂದುವರೆದಿದ್ದು, ರಾಜ್ಯದ ಹಲವು ಕಡೆ ಹುಲಿ, ಚಿರತೆ, ಕಾಡಾನೆ ದಾಳಿಗೆ ಮನುಷ್ಯರು ಬಲಿಯಾಗುವ ಘಟನೆಗಳು ಹೆಚ್ಚುತ್ತಿದೆ. ಇದೀಗ ದಾವಣಗೆರೆಯಲ್ಲಿ ಕೋತಿ ದಾಳಿಗೆ Read more…

Shimoga Dasara : ಶಿವಮೊಗ್ಗ ದಸರಾಗೆ ಬಂದು ಮರಿಹಾಕಿದ ನೇತ್ರಾವತಿ ಆನೆ!

ಶಿವಮೊಗ್ಗ : ಇಂದು ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ನಡುವೆ ಶಿವಮೊಗ್ಗ ದಸರಾ ಉತ್ಸವಕ್ಕೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಹೌದು, ಶಿವಮೊಗ್ಗ Read more…

ಶಿರಸಿಯಲ್ಲಿ ನೆಲೆನಿಂತ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿ ದರ್ಶನವ ಮಾಡಿ ಬನ್ನಿ

ಶಿರಸಿಯ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಮಲೆನಾಡ ಹೆಬ್ಬಾಗಿಲು ಶಿರಸಿ ತಾಲೂಕಿನಲ್ಲಿ, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ Read more…

ಗಾಯಾಳು ಆನೆಗಾಗಿ ಬಂತು ವಿಶೇಷ ಪಾದರಕ್ಷೆ; ಪಶು ವೈದ್ಯರ ವಿಭಿನ್ನ ಪ್ರಯತ್ನಕ್ಕೆ ವ್ಯಕ್ತವಾಯ್ತು ಮೆಚ್ಚುಗೆ…

ಮೈಸೂರು: ಗಾಯಗೊಂಡಿರುವ ಆನೆಯ ಚಿಕಿತ್ಸೆಗಾಗಿ ಮೈಸೂರಿನ ಪಶುವೈದ್ಯರೊಬ್ಬರು ಪಾದರಕ್ಷೆಯನ್ನು ತಯಾರಿಸಿದ್ದು, ಪಶುವೈದ್ಯರ ಈ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹರವೆ Read more…

ದಸರಾಗೆ ಬರುವ ಹೆಣ್ಣಾನೆಗಳಿಗೆ ‘ಪ್ರೆಗ್ನೆನ್ಸಿ ಟೆಸ್ಟ್’ ಮಾಡಿಸಲು ಮುಂದಾದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಈ ಹಿಂದಿನ ಮುಜುಗರ Read more…

BIG NEWS: ಅಕ್ರಮ ವಿದ್ಯುತ್ ತಂತಿ ಬೇಲಿಗೆ ಒಂಟಿ ಸಲಗ ಬಲಿ

ಚಾಮರಾಜನಗರ: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಒಂಟಿಸಲಗ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಕುರುಬರಹುಂಡಿ ಗ್ರಾಮದಲ್ಲಿ ಈ ದುರತ ಸಂಭವಿಸಿದೆ. Read more…

ಸತ್ತ ಮರಿಯನ್ನು ಬದುಕಿಸಲು ಅಮ್ಮ ಆನೆಯ ಕೊನೆಯತ್ನ: ಕಣ್ಣೀರು ತರಿಸುವ ವಿಡಿಯೋ ವೈರಲ್‌

ಮಗುವನ್ನು ಕಳೆದುಕೊಂಡ ತಾಯಿಯ ದುಃಖವು ದೊಡ್ಡದಾಗಿದೆ. ಇದು ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಪ್ರಾಣಿಗಳೂ ಸಹ ಅದೇ ನೋವನ್ನು ಅನುಭವಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ತಾಯಿ ಆನೆಯೊಂದು Read more…

ಶ್ರೀಮಂತರಾಗ್ಬೇಕೆಂದ್ರೆ ಇದನ್ನ ಮನೆಗೆ ತನ್ನಿ

ಖುಷಿಯಾಗಿರಲು ನೀವು ಬಯಸಿದ್ದರೆ ಕೇವಲ ಈ ಒಂದು ಕೆಲಸವನ್ನು ಮಾಡಬೇಕು. ಶುಭ ದಿನದಲ್ಲಿ  ನಿಮ್ಮ ಮನೆಗೆ ಈ ವಸ್ತುವನ್ನು ತನ್ನಿ. ನವಿಲು ಗರಿ ಶ್ರೀಕೃಷ್ಣನಿಗೆ ಪ್ರಿಯವಾಗಿದ್ದು. ಧರ್ಮದ ಹೊರತಾಗಿ Read more…

ಆನೆಗಳು ಹಳಿ ದಾಟಲು ಅನುವು ಮಾಡಿಕೊಡಲು ರೈಲು ನಿಲ್ಲಿಸಿದ ಲೋಕೋ-ಪೈಲಟ್

ಇಡೀ ಭೂಮಿಯೆಲ್ಲಾ ತಮ್ಮದು ಎನ್ನುವ ಅಹಂ ಬಿಟ್ಟು, ಅನ್ಯ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ಜೀವಿಸಲು ನಮ್ಮಷ್ಟೇ ಹಕ್ಕಿದೆ ಎಂದು ಅರಿತು ಬಾಳುವ ಮನುಜರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅರಣ್ಯಗಳ Read more…

BIG NEWS: ದುಷ್ಕರ್ಮಿಗಳ ಗುಂಡೇಟಿಗೆ ಹೆಣ್ಣಾನೆ ಬಲಿ

ಕೊಡಗು: ದುಷ್ಕರ್ಮಿಗಳ ಗುಂಡೇಟಿಗೆ ಕಾಡಾನೆ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಾಳುಗೊಡು ಗ್ರಾಮದಲ್ಲಿ ನಡೆದಿದೆ. 18 ವರ್ಷದ ಹೆಣ್ಣಾನೆ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿ ಕೊಂದಿದ್ದಾರೆ. Read more…

ಚಾರ್ಮಾಡಿ ಘಾಟ್ ನಲ್ಲಿ ಎದುರಾದ ಒಂಟಿ ಸಲಗ; ವಾಹನ ಸವಾರರು ಶಾಕ್….!

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿಯ ಚಾರ್ಮಾಡಿ ಘಾಟ್‌ನ ಏಳನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಬದಿ ನಿಂತು ವಾಹನ ಸವಾರರಿಗೆ ಭಯ ಹುಟ್ಟಿಸಿತು. ಈ ವೇಳೆ ಮಂಗಳೂರು Read more…

Watch Video | ಗಜಪಡೆಗೆ ದಾರಿ ಬಿಟ್ಟುಕೊಟ್ಟ ವ್ಯಾಘ್ರ

ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, Read more…

ವಿಹಾರದಲ್ಲಿರುವ ಆನೆಗಳ ಹಿಂಡಿನ ವಿಡಿಯೋ ಶೇರ್‌ ಮಾಡಿಕೊಂಡ ಐಎಎಸ್ ಅಧಿಕಾರಿ

ಆನೆಗಳ ಹಿಂಡು ಕಾಡಿನ ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ವಿಹಾರದಲ್ಲಿರುವುದನ್ನು ನೋಡುವುದು ಒಂದು ಚಂದ. ತಮಿಳು ನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳ ಹಿಂಡೊಂದು ಹೀಗೆ ರಸ್ತೆ Read more…

ಮನೆಯಲ್ಲಿ ಆನೆ ಮೂರ್ತಿ ಇಡುವುದೇಕೆ ಗೊತ್ತಾ…..?

ಮನೆಯ ಶೊಕೇಸ್ ನಲ್ಲಿಯೋ ಅಥವಾ ಟೇಬಲ್ ಮೇಲೆಯೋ ದೇವರ ಮೂರ್ತಿ, ಹೂಗಳು, ಅಲಂಕಾರಿಕ ವಸ್ತುಗಳು ಮುಂತಾದವನ್ನು ಇಡುತ್ತೇವೆ. ಇಂತಹ ವಸ್ತುಗಳಿಂದ ಮನೆಯ ಅಂದ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸುಖ, Read more…

ಆನೆಗೆ ಸ್ಟೆಪ್ ಹಾಕುವುದನ್ನು ಕಲಿಸಿದ ಇನ್‌ಫ್ಲುಯೆನ್ಸರ್‌; ಬುದ್ಧಿ ಹೇಳಿದ ನೆಟ್ಟಿಗರು

ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತನ್ನಂತೆಯೇ ಆನೆಯೊಂದು ಅನುಕರಣೆ ಮಾಡುತ್ತಿರುವ ವಿಡಿಯೋವೊಂದನ್ನು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಟೆಂಟ್ ಸೃಷ್ಟಿಕರ್ತೆ ವೈಷ್ಣವಿ ನಾಯ್ಕ್ Read more…

Watch Video | ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ಎರಗಿದ ಹೆಣ್ಣಾನೆ

ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) Read more…

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಮಾವುತರೊಂದಿಗೆ ಸಂವಾದ ವೇಳೆ ಆನೆಗೆ ಕಬ್ಬು ತಿನ್ನಿಸಿದ ಮೋದಿ

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ, ಮಾವುತರೊಂದಿಗೆ ಸಂವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...