alex Certify ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸುಮಧುರ ಕಂಠದಲ್ಲಿ ಘಜಲ್‌ ಹಾಡಿದ ಬ್ರಿಟನ್‌ ಗಾಯಕಿ

ಘಜಲ್ ಹಾಡುತ್ತಿರುವ ಬ್ರಿಟಿಷ್ ಗಾಯಕಿಯೊಬ್ಬರ ಐದು ವರ್ಷ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ನೆಟ್ಟಿಗರ ಮನಗೆಲ್ಲುತ್ತಿದೆ. ಉದ್ಯಮಿ ಆನಂದ್ ಮಹಿಂದ್ರಾ ಜೂನ್ 21ರಂದು ತಮ್ಮ ಟ್ವಿಟರ್‌ ಹ್ಯಾಂಡಲ್ Read more…

ʼಕೋವಿಡ್ʼ ಸಂಕಷ್ಟದ ನಡುವೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುತ್ತೆ ಈ ವಿಡಿಯೋ

ಕೋವಿಡ್ ಸಾಂಕ್ರಮಿಕದಿಂದಾಗಿ ಜಗತ್ತಿನೆಲ್ಲೆಡೆ ಬಹಳಷ್ಟು ಮಾನವ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಎಲ್ಲೆಲ್ಲೂ ಮಾಸ್ಕ್‌ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕ್ರಮಗಳೇ ಗೋಚರಿಸುತ್ತಿದ್ದು ಒಂದು ರೀತಿಯ ನೀರವತೆ ಮನುಕುಲವನ್ನು ಆವರಿಸಿದೆ. ಯಾವಾಗ ಎಂದಿನಂತೆ Read more…

ಲಾ‌ಕ್‌ ಡೌನ್ ಅಂದ್ರೇನು ಗೊತ್ತಾ….? ಆನಂದ್‌ ಮಹಿಂದ್ರಾ ಶೇರ್‌ ಮಾಡಿರುವ ಈ ವಿಡಿಯೋ ನೋಡಿ

ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿರುವ ಫನ್ನಿ ಟಿಕ್‌ಟಾಕ್ ವಿಡಿಯೋವೊಂದು ವೈರಲ್ ಆಗಿದೆ. ಇಂಥ ಸಂಕಷ್ಟದ ದಿನಗಳಲ್ಲೂ ದೇಶವಾಸಿಗಳಲ್ಲಿ ಹಾಸ್ಯಪ್ರಜ್ಞೆ ಚೆನ್ನಾಗಿರುವುದನ್ನು ನೋಡುವುದು ಭಾರೀ ಖುಷಿ ನೀಡುತ್ತಿದೆ ಎಂದು Read more…

ಕೆಸರು ಗುಂಡಿಯಲ್ಲಿ ಸಿಲುಕಿದ್ದ ಆನೆಯನ್ನು ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಹೋಲಿಸಿದ ಉದ್ಯಮಿ

ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್‌ ಮಾಡಿಕೊಂಡಿದ್ದಾರೆ. ಉದ್ಯಮಿ ಆನಂದ್ Read more…

ಹಿರಿಯರು – ವಿಕಲಚೇತನರಿಗೆಂದೇ ಮೊದಲ ಡ್ರೈವ್‌-ಇನ್ ಲಸಿಕಾ ಕೇಂದ್ರ ಶುರು

ದೇಶಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕಾರ್ಯಕ್ರಮ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ದೊಡ್ಡ ಹೊಣೆಗಾರಿಕೆಯಾಗಿದೆ. Read more…

ನಗು ತರಿಸುವುದರ ಜೊತೆಗೆ ವಾಸ್ತವತೆಯನ್ನು ತೆರೆದಿಟ್ಟಿದೆ ಈ ಚಿತ್ರ

ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು ದಿನೇ ದಿನೇ ಆತಂಕ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಹದಗೆಡುತ್ತಿದ್ದರೂ ಸಹ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು, Read more…

ʼಇಡ್ಲಿ ಅಮ್ಮʼನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹಿಂದ್ರಾ

ಬರೀ ಒಂದು ರೂಪಾಯಿಗೆ ಒಂದರಂತೆ ಶುಚಿ-ರುಚಿಯಾದ ಇಡ್ಲಿ ಉಣಬಡಿಸುವ ಮೂಲಕ ನೆಟ್ಟಿಗರ ವಲಯದಲ್ಲಿ ’ಇಡ್ಲಿ ಅಮ್ಮ’ ಎಂದೇ ಫೇಮಸ್ ಆಗಿರುವ ಕೊಯಮತ್ತೂರಿನ ಕಮಲತಾಳ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡ ಆನಂದ್‌ ಮಹೀಂದ್ರಾ

ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನತೆಯೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಯಾವಾಗಲೂ ಆಸಕ್ತಿಕರವಾದ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಟೀಂ ಇಂಡಿಯಾ ಏನಾದರೂ ಇಂಗ್ಲೆಂಡ್ ವಿರುದ್ಧ Read more…

ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ. ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! Read more…

ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸದಾ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಉದ್ಯಮಿ ಆನಂದ್ ಮಹಿಂದ್ರಾ, ಆನೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇಂಕ್ರೆಡಿಬಲ್ ಇಂಡಿಯಾ” ಎಂಬ ಕ್ಯಾಪ್ಷನ್ ಕೊಟ್ಟ ಮಹಿಂದ್ರಾ, ಶರ್ಟ್ ಹಾಗೂ ಪ್ಯಾಂಟ್‌ನಲ್ಲಿ Read more…

ಯುವಕ ಮಾಡಿದ‌ ಐಡಿಯಾಗೆ ತಲೆದೂಗಿದ ಆನಂದ್‌ ಮಹೀಂದ್ರ

ದಿನನಿತ್ಯದ ಸವಾಲುಗಳಿಗೆ ಸುಲಭವಾದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತೀಯರು ಸಿದ್ಧಹಸ್ತರು. ಆದರೆ ಈ ವಿದ್ಯೆಯಲ್ಲಿ ನಮ್ಮವರ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಎಂಬ ಭೀತಿಯನ್ನು ಆನಂದ್ ಮಹಿಂದ್ರಾ ವ್ಯಕ್ತಪಡಿಸಿ ಟ್ವೀಟ್ Read more…

ಭಾರತಕ್ಕೆ ವೈಟ್ ವಾಶೇ ಗತಿ ಎಂದವರಿಗೆ ಮುಖಭಂಗ, ಸಖತ್ ಟ್ರೋಲ್

ಮೂರು ದಶಕಗಳ ಬಳಿಕ ಬ್ರಿಸ್ಬೇನ್‌ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಟೆಸ್ಟ್‌ ಸೋಲಿನ ರುಚಿ ತೋರಿದ ಭಾರತ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡ ಘಳಿಗೆಯನ್ನು ದೇಶದ ಕ್ರಿಕೆಟ್ ಅಭಿಮಾನಿಗಳು Read more…

’2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್

2020ರ ಕಠಿಣ ವರ್ಷವನ್ನು ಅದು ಹೇಗೆ ಕಳೆದಿದ್ದೇವೆ ಎಂದು ಸೂಚ್ಯವಾಗಿ ತೋರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ Read more…

ಇದು ಎತ್ತಿನ ಗಾಡಿಯೋ, ಅಂಬಾಸಿಡರ್‌ ಕಾರೋ…? ಮಾಲಿನ್ಯ ರಹಿತ ಸಾರಿಗೆ ಫೋಟೋ ವೈರಲ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎತ್ತಿನ ಗಾಡಿಯೊಂದನ್ನು ಅಂಬಾಸಿಡರ್‌ ಕಾರಿನ ಹೊರಮೈನ ಹಿಂಭಾಗದಂತೆ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಗಾಡಿ ಈಗ ಉದ್ಯಮಿ ಆನಂದ್ ಮಹಿಂದ್ರಾರ Read more…

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ. ನಾಗರಹೊಳೆಯ ಅರಣ್ಯ Read more…

ಬೆರಗಾಗಿಸುತ್ತೆ ಜೀವವನ್ನೇ ಪಣವಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ ಲೈನ್ ಮನ್ ವಿಡಿಯೋ

ವಿದ್ಯುತ್ ವಿತರಣಾ ನಿಗಮದ ಉದ್ಯೋಗಿಯಾಗಿ ಕೆಲಸ ಮಾಡುವುದು ಸಾಕಷ್ಟು ಸಾಹಸಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಲಿಯ ನೌಕರರೊಬ್ಬರು ತಮ್ಮ ಜೀವದ ಜೊತೆಗೆ Read more…

ಬಾಲಕನ ಕ್ಯೂಟ್‌ ವಿಡಿಯೋಗೆ ಉದ್ಯಮಿ ಆನಂದ್ ಮಹಿಂದ್ರಾ ಫಿದಾ

74 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಖ್ಯಾತ ಬ್ಯುಸಿನೆಸ್ ಟೈಕೂನ್ ಆನಂದ್ ಮಹಿಂದ್ರಾ ಅವರಿಗೆ ಹಳೆಯ ವಿಡಿಯೋವೊಂದು‌ ಜೋಶ್ ನೀಡಿದೆ. ಅರುಣಾಚಲ ಪ್ರದೇಶದ ಬಾಲಕನೊಬ್ಬ ರಾಷ್ಟ್ರಗೀತೆ ಜನಗಣಮನವನ್ನು ಉತ್ಸಾಹದಿಂದ Read more…

ಕೊಳವೆ ಮೂಲಕ ಬರುತ್ತೆ ಮದ್ಯದ ಬಾಟಲ್…!

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತಿನ ಈ ಸಂದರ್ಭದಲ್ಲಿ ಬ್ಯುಸಿನೆಸ್ ನಡೆಸುವವರು ತಂತಮ್ಮ ಗ್ರಾಹಕರಿಗೆ ಸೇವೆ ಹಾಗೂ ಸರಕುಗಳನ್ನು ಪೂರೈಸುವ ವೇಳೆ ಸಾಧ್ಯವಾದಷ್ಟು ಹೊಸ ರೀತಿಯ ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...