alex Certify ಆದಾಯ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಬೀಳಲಿದೆ ಭಾರೀ ದಂಡ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವುದು ಇನ್ಮುಂದೆ ಸಾಧ್ಯವಿಲ್ಲ. ಆದಾಯ ತೆರಿಗೆ ಪಾವತಿ ವಿಷ್ಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ತಿದೆ. ಜುಲೈ 1 ರಿಂದ ಆದಾಯ ತೆರಿಗೆ ಪಾವತಿ ಮಾಡದವರ Read more…

ಬಹುಮುಖ್ಯ ಮಾಹಿತಿ: ಆದಾಯ ತೆರಿಗೆ ಹೊಸ ಪೋರ್ಟಲ್ ನಲ್ಲಿ ಶೀಘ್ರವೇ ಮಾಡಿ ಈ ಕೆಲಸ

ಆದಾಯ ತೆರಿಗೆ ಇಲಾಖೆ ತನ್ನ ಹೊಸ ಪೋರ್ಟಲ್ ಇ-ಫೈಲಿಂಗ್ 2.0 ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದು ಮೊದಲಿಗಿಂತ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ. ತೆರಿಗೆದಾರರು ಸ್ವತಃ ತಮ್ಮ ತೆರಿಗೆ Read more…

ಈ ತಿಂಗಳೇ ಮಾಡಿ ಈ ಕೆಲಸ…! ಇಲ್ಲವಾದ್ರೆ ಪಾವತಿಸಬೇಕು ಹೆಚ್ಚಿನ ದಂಡ

ಈವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲವೆಂದಾದ್ರೆ ಈ ತಿಂಗಳು ತೆರಿಗೆ ರಿಟರ್ನ್ ಮಾಡಿ. ಈ ತಿಂಗಳು ತೆರಿಗೆ ರಿಟರ್ನ್ ಮಾಡಿಲ್ಲವೆಂದಾದ್ರೆ ಜುಲೈ ಒಂದರ ನಂತ್ರ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. Read more…

12 ವರ್ಷಗಳ ನಂತ್ರ ನಡೆದಿದೆ ಈ ಘಟನೆ..! ಕಂಪನಿಗಳಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಜನರು

ಆದಾಯ ತೆರಿಗೆ ಸಂಗ್ರಹ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಹೊರಬಿದ್ದಿದೆ. 12 ವರ್ಷಗಳಲ್ಲಿ ಆಗದ ಕೆಲಸ ಈ ಬಾರಿ ಆಗಿದೆ. ಕೇಂದ್ರ ಸರ್ಕಾರ 2020-21ರ ಹಣಕಾಸು ವರ್ಷದ ಡೇಟಾವನ್ನು Read more…

ಕನಸು ಕಾಣುವ ವಯಸ್ಸಿನಲ್ಲಿ ಸಾಧನೆ ಮಾಡಿದ ರಿಷಬ್ ಪಂತ್ ಗಳಿಕೆ ಎಷ್ಟು ಗೊತ್ತಾ….?

23 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್,‌ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ. ಪಂದ್ಯಾವಳಿ ನಡೆಯದ ಸಂದರ್ಭದಲ್ಲಿ ಪಂತ್ ಹೆಚ್ಚಿನ ಸಮಯವನ್ನು ಕುಟುಂಬದ Read more…

BIG SHOCKING NEWS: ಕೊರೊನಾ ಎರಡನೇ ಅಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ 1 ಕೋಟಿ ಜನ….!

ಕೊರೊನಾ ಸೋಂಕು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ 1 ಕೋಟಿಗೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ ಕೊರೊನಾ Read more…

ʼತೆರಿಗೆʼ ಪಾವತಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಡೆಡ್‌ಲೈನ್‌ ಅನ್ನು ಸೆಪ್ಟೆಂಬರ್‌ 2021ರ ವರೆಗೂ ವಿಸ್ತರಿಸಿದ ನಂತರ, ಇದೀಗ ಆದಾಯ ತೆರಿಗೆಯ ಜಾಲತಾಣವು ಕನಿಷ್ಠ ಆರು ದಿನಗಳ ಮಟ್ಟಿಗೆ (ಜೂನ್‌ 1ರಿಂದ Read more…

ತೆರಿಗೆ ಪಾವತಿದಾರರಿಗೆ ರಿಲೀಫ್: ತಡವಾಗಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಿದವರಿಗೆ ಲೇಟ್ ಫೀನಲ್ಲಿ ವಿನಾಯಿತಿ

ತಡವಾಗಿ ಪಾವತಿ ಮಾಡಲಾದ ಮಾಸಿಕ ಜಿಎಸ್‌ಟಿ ರಿಟರ್ನ್ಸ್ ಮೇಲೆ ತಡವಾದ ಶುಲ್ಕ ವಿಧಿಸುವ ಸಂಬಂಧ ಮಾಡಲಾದ ಮಾರ್ಪಾಡುಗಳ ಕಾರಣದಿಂದಾಗಿ ಸಣ್ಣ ಉದ್ಯಮಗಳಿಗೆ ರಿಲೀಫ್ ಕೊಟ್ಟು, ಸರ್ಕಾರದ ಆದಾಯದ ಮೂಲ Read more…

ಸಾರ್ವಜನಿಕರೇ ಗಮನಿಸಿ: ಜೂನ್ 1 ರಿಂದಾಗಲಿದೆ ಈ ಎಲ್ಲ ಬದಲಾವಣೆ

ಜೂನ್ ತಿಂಗಳು ಹರ್ತಿರ ಬರ್ತಿದೆ. ಜೂನ್ ತಿಂಗಳಿನಲ್ಲಿ ಜನಸಾಮಾನ್ಯನಿಗೆ ಸಂಬಂಧಿಸಿದ ಕೆಲ ಬದಲಾವಣೆಯಾಗಲಿದೆ. ಬ್ಯಾಂಕಿಂಗ್, ಆದಾಯ ತೆರಿಗೆ, ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಿಷ್ಯಗಳು ಸೇರಿವೆ. ಸಣ್ಣ ಉಳಿತಾಯ Read more…

Good News: ಇನ್ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಮತ್ತಷ್ಟು ಸುಲಭ

ಮುಂದಿನ ತಿಂಗಳು ಹೊಸ ಇ-ಫೈಲಿಂಗ್ ವೆಬ್ ಪೋರ್ಟಲ್  ಪರಿಚಯಿಸಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಹೊಸ ಪೋರ್ಟಲ್‌ಗೆ ಲಾಗಿನ್ ಆಗ್ಬೇಕು. ಹೊಸ Read more…

ಮನೆಯಲ್ಲೇ ಕುಳಿತು ಕೈತುಂಬ ಹಣ ಗಳಿಸಲು ಮತ್ತಷ್ಟು ಟಿಪ್ಸ್

ಮನೆಯಲ್ಲಿ ಕುಳಿತು ಕೈತುಂಬ ಹಣ ಗಳಿಸಲು ಎಲ್ಲರೂ ಬಯಸ್ತಾರೆ. ಈಗಾಗಲೇ ಕೆಲವರು ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಕೆಲಸ ಪಡೆಯುವುದು ಹೇಗೆ…? ಯಾವ Read more…

ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು

ಆದಾಯ ತೆರಿಗೆ ಇಲಾಖೆ 2020-21ರ ಆರ್ಥಿಕ ವರ್ಷಕ್ಕೆ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಫಾರ್ಮ್ -1 ಮತ್ತು ಐಟಿಆರ್ ಫಾರ್ಮ್ 4 ಭರ್ತಿ ಮಾಡಲು ಆಫ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ. Read more…

2020-21ರ ಹಣಕಾಸು ವರ್ಷದ ಐಟಿ ರಿಟರ್ನ್ ಫಾರ್ಮ್ ನಲ್ಲೇನಿದೆ…..?

ಆದಾಯ ತೆರಿಗೆ ಇಲಾಖೆ 2020-21ರ ಹಣಕಾಸು ವರ್ಷಕ್ಕೆ ಐಟಿ ರಿಟರ್ನ್ ಫಾರ್ಮ್ ಬಿಡುಗಡೆ ಮಾಡಿದೆ. ಕೇಂದ್ರ ತೆರಿಗೆ ಮಂಡಳಿ ಈ ಮಾಹಿತಿಯನ್ನು ನೀಡಿದೆ. ಹೊಸ ಐಟಿಆರ್, ಹಳೆ ಫಾರ್ಮ್ Read more…

ನಾಳೆಯಿಂದ ಜಾರಿಗೆ ಬರಲಿದೆ ‘ತೆರಿಗೆ’ಗೆ ಸಂಬಂಧಿಸಿದ ಹೊಸ ನಿಯಮ

ಹಣಕಾಸಿನ ವರ್ಷದ ಕೊನೆ ತಿಂಗಳ ಕೊನೆಯ ದಿನ ಮಾರ್ಚ್ 31. ಇಂದು ಹಣಕಾಸಿನ ವರ್ಷ ಕೊನೆಯಾಗ್ತಿದೆ. ಮುಂದಿನ ವರ್ಷ ಅಂದ್ರೆ ಏಪ್ರಿಲ್ ಒಂದರಿಂದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿದೆ. ಕೇಂದ್ರ Read more…

ಸಾರ್ವಜನಿಕರೇ ಗಮನಿಸಿ: ಎಫ್ಡಿ ಮೇಲೆ ಸಿಗುವ ಬಡ್ಡಿ ಬಗ್ಗೆ ಮಾಹಿತಿ ನೀಡಿಲ್ಲವೆಂದ್ರೆ ಬರುತ್ತೆ ನೊಟೀಸ್

ಹೂಡಿಕೆಗೆ ಬಹುತೇಕರ ಮೊದಲ ಆಯ್ಕೆ ಸ್ಥಿರ ಠೇವಣಿ (ಎಫ್ಡಿ). ಇದು ಉತ್ತಮ ಹೂಡಿಕೆಗೆ ಒಂದು ಆಯ್ಕೆಯಾಗಿದೆ. ಯಾವುದೇ ಅಪಾಯವಿಲ್ಲದೆ ಬಡ್ಡಿಯನ್ನು ಪಡೆಯಬಹುದು. ಇದ್ರ ಮೇಲೆ ಹೂಡಿಕೆ ಮಾಡುವ ಪ್ಲಾನ್ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಮತ್ತೊಂದು‌ ಶಾಕ್: ಶೀಘ್ರದಲ್ಲೇ ಏರಿಕೆಯಾಗಲಿದೆ ಮೊಬೈಲ್ ರಿಚಾರ್ಜ್ ದರ

ಕೊರೊನಾ,‌ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಧ್ಯೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಿವೆ. ಜಿಯೋ ಮಾರುಕಟ್ಟೆಗೆ ಬರ್ತಿದ್ದಂತೆ ಗ್ರಾಹಕರು Read more…

BIG NEWS: ತಪ್ಪಾದ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ವ್ಯಾಪಾರ ನೋಂದಣಿ ರದ್ದು

ಮಾರಾಟದ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಕ್ಕಿಂತ ವ್ಯತ್ಯಯವಾಗಿ ಆಯವ್ಯಯಗಳು ಕಂಡು ಬಂದಲ್ಲಿ ವ್ಯಾಪರಸ್ಥರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ನೇರ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) Read more…

75 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ರಿಟರ್ನ್ ನಲ್ಲಿ ಇಲ್ಲ ವಿನಾಯಿತಿ

ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

BPL ಕಾರ್ಡ್ ಹೊಂದಿದ ಸರ್ಕಾರಿ ನೌಕರರು, ಆರ್ಥಿಕವಾಗಿ ಸದೃಢರಾದವರಿಗೆ ಮುಖ್ಯ ಮಾಹಿತಿ

ಕಲಬುರಗಿ: ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ-ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ವರ್ಗದವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಿಸಲಾಗುವ ಬಿ.ಪಿ.ಎಲ್. ಪಡಿತರ Read more…

‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ

ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. Read more…

ಅಸೆಂಚರ್ ಹಿಂದಿಕ್ಕಿ ಇತಿಹಾಸ ಬರೆದ ಟಿಸಿಎಸ್

ಟಾಟಾ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿಯಾಗಿ ಹೊರ ಹೊಮ್ಮಿದೆ. ಟಿಸಿಎಸ್ ಸೋಮವಾರ ಅಸೆಂಚರ್ ಹಿಂದಿಕ್ಕುವ ಮೂಲಕ ಮೊದಲ Read more…

ಜನಸಾಮಾನ್ಯರಿಗೆ ಬರೆ, ಕೇಂದ್ರ ಸರ್ಕಾರಕ್ಕೆ ಬಂಪರ್: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಭರ್ಜರಿ ಆದಾಯ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಬಂಪರ್ ಆದಾಯ ಬಂದಿದೆ. ಕಳೆದ ವರ್ಷ ಏಪ್ರಿಲ್ ನಿಂದ ನವೆಂಬರ್ ನಲ್ಲಿ Read more…

ತೆರಿಗೆದಾರರಿಗೆ ಭರ್ಜರಿ ಬಂಪರ್: ಕೇಂದ್ರ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ Read more…

ಗುಡ್ ನ್ಯೂಸ್: ಐಟಿಆರ್ ಸಲ್ಲಿಕೆಗೆ ಇಲ್ಲಿದೆ ಸುಲಭ ವಿಧಾನ, ಕೇವಲ 15 ನಿಮಿಷದಲ್ಲಿ ಆನ್ಲೈನಲ್ಲಿ ಪಾವತಿಸಿ ಐಟಿಆರ್

2020-21ರ ಐಟಿಆರ್ ಸಲ್ಲಿಸಲು ಕೇವಲ ಎರಡು ದಿನಗಳು ಬಾಕಿಯಿದೆ. ಜನವರಿ 9 ಮತ್ತು 10ರಂದು ಮಾತ್ರ ನೀವು ಐಟಿಆರ್ ಫೈಲ್ ಮಾಡಬಹುದು. ದಿನಾಂಕ ಮುಗಿದ್ರೆ ನೀವು ದಂಡ ವಿಧಿಸಬೇಕಾಗುತ್ತದೆ. Read more…

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 1.41 ಕೋಟಿ ತೆರಿಗೆದಾರರಿಗೆ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಲ್ಲಿ ವೈಯಕ್ತಿಕ Read more…

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಚಿವ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿಅವರ ವಿರುದ್ಧದ ದೂರು ಮರುಸ್ಥಾಪನೆಗೆ ಆದೇಶಿಸಲಾಗಿದೆ. ಶಿವಮೊಗ್ಗದ ವಕೀಲ ಬಿ. ವಿನೋದ್ ಎಂಬವರು Read more…

ನಾಡದೇವತೆಗೆ ಹರಿದು ಬಂತು ಆದಾಯ: ಹುಂಡಿಯಲ್ಲಿ ಹಳೇ ನೋಟುಗಳೂ ಪತ್ತೆ..!

ಕೊರೊನಾದಿಂದಾಗಿ ಎಲ್ಲಾ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಇದರಿಂದ ದೇವಸ್ಥಾನಗಳೇನು ಹೊರತಾಗಿಲ್ಲ. ಕೊರೊನಾ ಇದ್ದಿದ್ದರಿಂದ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಆದರೆ ಇದೀಗ ದೇವಸ್ಥಾನಗಳನ್ನು ತೆರೆದಿದ್ದರೂ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. Read more…

ಯಶಸ್ವಿಯಾದ ಐಪಿಎಲ್ ಟೂರ್ನಿ: ಬರೋಬ್ಬರಿ 4 ಸಾವಿರ ಕೋಟಿ ಆದಾಯ ಗಳಿಸಿದ ಬಿಸಿಸಿಐ..!

ಕೊರೊನಾ ಮಹಾಮಾರಿಯ ನಡುವೆ ಕಾರ್ಯಕ್ರಮಗಳು, ಟೂರ್ನಿಗಳನ್ನು ನಡೆಸೋದೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ನಡುವೆಯೂ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಯಾವುದೇ ತೊಂದರೆ ಇಲ್ಲದೆ Read more…

ಪ್ರತಿ ತಿಂಗಳು ಪತ್ನಿ ಖಾತೆಗೆ ಪತಿ ಹಣ ವರ್ಗಾವಣೆ ಮಾಡಿದ್ರೆ ಬರುತ್ತಾ ನೋಟೀಸ್…? ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಸುರಕ್ಷಿತ ಶಾಪಿಂಗ್ ಮೊರೆ ಹೋಗಿದ್ದಾರೆ. ಆನ್ಲೈನ್ ಶಾಪಿಂಗ್ ಜೊತೆ ಆನ್ಲೈನ್ ಪೇಮೆಂಟ್ ಕೂಡ ಹೆಚ್ಚಾಗಿದೆ. ಇದೇ Read more…

ಕೊರೊನಾದಿಂದಾಗಿ ದೇವಸ್ಥಾನಗಳಿಗೆ ಆದ ನಷ್ಟವೆಷ್ಟು ಗೊತ್ತಾ…?

ಕೊರೊನಾದಿಂದಾಗಿ ಜನಜೀವನ ಬೀದಿಗೆ ಬಿದ್ದಿದೆ. ಇದರಿಂದ ಎಷ್ಟೋ ಲಕ್ಷ ಜನ ಬಡತನವನ್ನು ಅನುಭವಿಸುತ್ತಿದ್ದಾರೆ. ಅಷ್ಟೆ ಯಾಕೆ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬೇರೆ ಬೇರೆ ಮೂಲಗಳಿಂದ ರಾಜ್ಯದ ಬೊಕ್ಕಸಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...