alex Certify ಆದಾಯ ತೆರಿಗೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ

ಉತ್ತರ ಪ್ರದೇಶ ವಿಭಾಗದಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್‌‌, ತೆರಿಗೆ ಸಹಾಯಕ, ಹಾಗೂ ವಿವಿಧೋದ್ದೇಶ ಸಿಬ್ಬಂದಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಆದಾಯ ತೆರಿಗೆ ಇಲಾಖೆ ಇಲಾಖೆ ನೋಟಿಫಿಕೇಶನ್ ಹೊರಡಿಸಿದೆ. ಅಕ್ಟೋಬರ್‌ Read more…

ನಟ ಸೋನು‌ ಸೂದ್ ನಿವಾಸದ ಮೇಲಿನ ದಾಳಿ ಬಳಿಕ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಐಟಿ ಇಲಾಖೆ

ಬಾಲಿವುಡ್​ ನಟ ಹಾಗೂ ಸಮಾಜ‌ ಸೇವಕ ಸೋನು ಸೂದ್​ರ ಮುಂಬೈ ನಿವಾಸದಲ್ಲಿ ಸತತ ಮೂರು ದಿನಗಳ ಕಾಲ ದಾಳಿ ನಡೆಸಿದ ಆದಾಯ ಇಲಾಖೆ ಅಧಿಕಾರಿಗಳು ಸೋನು ಸೂದ್​ 20 Read more…

ನಿಗದಿತ ದಿನಾಂಕದೊಳಗೆ ಐಟಿ‌ ರಿಟರ್ನ್ಸ್‌ ಸಲ್ಲಿಸದಿದ್ದರೆ ವಿಧಿಸಲಾಗುವ ದಂಡದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರತಿಯೊಬ್ಬ ಸಂಘಟಿತ ವಲಯದ ನೌಕರರು ಕೂಡ ತಮ್ಮ ವಾರ್ಷಿಕ ಆದಾಯದ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ (ಐಟಿಆರ್‌) ಸಲ್ಲಿಸಲೇಬೇಕು. ಇದು ಒಳ್ಳೆಯದು ಕೂಡ. ಒಂದು Read more…

ಬಾಕಿ ಪ್ರಕರಣಗಳ ಸೆಟಲ್ ಮೆಂಟ್: ಸೆ.30 ರ ವರೆಗೆ ಕಾಲಾವಕಾಶ ನೀಡಿದ ಸಿಬಿಡಿಟಿ

ತೆರಿಗೆಗೆ ಸಂಬಂಧಿತ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆ ಪಾವತಿದಾರರಿಗೆ ಸೆ. 30ರವರೆಗೆ ಅವಕಾಶ ಕಲ್ಪಿಸಿದೆ. ಆದಾಯ ತೆರಿಗೆ ಇತ್ಯರ್ಥ ಮಂಡಳಿ Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಿಬಿಡಿಟಿ ಸೆಟಲ್‌ಮೆಂಟ್ ಗಡುವು ಸೆ. 30 ರವರೆಗೆ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಸಿಬಿಡಿಟಿ ಸೆಟಲ್‌ಮೆಂಟ್‌ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಮಂಗಳವಾರ ಆದಾಯ ತೆರಿಗೆದಾರರು ಸೆಪ್ಟೆಂಬರ್ Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ಸ್ವಾತಂತ್ರ‍್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ Read more…

ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಭವಿಷ್ಯ ನಿಧಿಯ ಮೇಲಿನ ಕಾರ್ಮಿಕರ ಹೂಡಿಕೆಯ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿಧಿಸುವ ಲೆಕ್ಕಾಚಾರದ ವಿಧಾನಗಳನ್ನು ವಿತ್ತ ಸಚಿವಾಲಯ ಪ್ರಕಟಿಸಿದೆ. ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ Read more…

BIG NEWS: ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ITR ಸಲ್ಲಿಕೆ ಗಡುವು ವಿಸ್ತರಣೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸಲು ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 30 ರ ನಂತರವೂ ಗಡುವು ವಿಸ್ತರಿಸಬಹುದು. ಆದಾಯ ತೆರಿಗೆ ಇಲಾಖೆಯ ಹೊಸ ತೆರಿಗೆ ಫೈಲಿಂಗ್ Read more…

ಐಟಿಆರ್‌ ರಿಟರ್ನ್ಸ್‌ ಸಲ್ಲಿಸುವ ಮುನ್ನ ನಿಮ್ಮ ಬಳಿ ಇರಲಿ ಈ 9 ದಾಖಲೆ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಕೂಡಿ ಬಂದಿದೆ. ಇದೇ ವೇಳೆ ಉದ್ಯೋಗಸ್ಥರು ಸಲ್ಲಿಸುವ ಐಟಿಆರ್‌-1 ಅಥವಾ ಸಹಜ್‌ ಅರ್ಜಿ ಸಲ್ಲಿಸಬೇಕಾಗುತ್ತದೆ. ತೆರಿಗೆಗೆ ಒಳಪಡದ Read more…

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ. ಕಳೆದ ವಿತ್ತಿಯ ವರ್ಷದ ಐಟಿಆರ್‌-1 ಹಾಗೂ ಐಟಿಆರ್‌-4 Read more…

ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದ ವಿತ್ತ ಸಚಿವಾಲಯ

ಜೂನ್‌ನಿಂದ ಹೊಸದಾಗಿ ಲಾಂಚ್ ಆದ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪದೇ ಪದೇ ಕಂಡುಬರುತ್ತಿರುವ ತಾಂತ್ರಿಕ ದೋಷಗಳ ಬಗ್ಗೆ ವಿವರಿಸಲು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್‌ಗೆ ವಿತ್ತ ಸಚಿವಾಲಯ Read more…

BREAKING: ತೆರಿಗೆದಾರರಿಗೆ ಗುಡ್ ನ್ಯೂಸ್: ತುರ್ತು ನಿರ್ವಹಣೆ ನಂತ್ರ ಸರಿಯಾಯ್ತು IT ಪೋರ್ಟಲ್; ತಡರಾತ್ರಿ ಇನ್ಫೋಸಿಸ್ ಮಾಹಿತಿ

ತುರ್ತು ನಿರ್ವಹಣೆ ನಂತರ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತಾಂತ್ರಿಕ ದೋಷ ಸರಿಯಾಗಿದೆ. ಭಾನುವಾರ ತಡರಾತ್ರಿ ಟ್ವೀಟ್ ನಲ್ಲಿ ಇನ್ಫೋಸಿಸ್ ಮಾಹಿತಿ ನೀಡಿದೆ. ಪ್ರಾರಂಭವಾದಾಗಿನಿಂದ ದೋಷಗಳಿಂದ ಹಾಳಾದ ಪೋರ್ಟಲ್ Read more…

ಅಧಿಕ ಬಡ್ಡಿ, ತಡವಾದ ಪಾವತಿ ಶುಲ್ಕ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ಪಾವತಿ ಮಾಡುವ ವೇಳೆ ಸಾಫ್ಟ್‌ವೇರ್‌ ದೋಷದಿಂದಾಗಿ ಪಾವತಿ ಮಾಡಲಾದ ಅಧಿಕ ಬಡ್ಡಿ ಹಾಗೂ ತಡವಾದ ಪಾವತಿ ಮೇಲೆ ಹೆಚ್ಚುವರಿ ಶುಲ್ಕವನ್ನು ತೆರಿಗೆದಾರರಿಗೆ Read more…

ಒಲಂಪಿಕ್ ಪದಕ ವಿಜೇತರಿಗೆ ಘೋಷಿಸಲಾದ ಬಹುಮಾನದ ಮೇಲೆ ಬೀಳುತ್ತಾ ತೆರಿಗೆ…? ಇಲ್ಲಿದೆ ಒಂದಷ್ಟು ಮಾಹಿತಿ

ಒಲಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಆಗುತ್ತಿದೆ. ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ Read more…

BIG NEWS: 21 ಲಕ್ಷ ತೆರಿಗೆದಾರರಿಗೆ ಬರೋಬ್ಬರಿ 45,000 ಕೋಟಿ ರೂ. ರೀಫಂಡ್

ಏಪ್ರಿಲ್ 1ರಿಂದ ಆಗಸ್ಟ್ 2ರ ನಡುವೆ ದೇಶದ 21.32 ಲಕ್ಷ ತೆರಿಗೆದಾರರಿಗೆ ರೀಫಂಡ್ ರೂಪದಲ್ಲಿ 45,897 ಕೋಟಿ ರೂಪಾಯಿಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹಿಂದಿರುಗಿಸಿದೆ. ಈ Read more…

ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಶ್ಲಾಘಿಸಿದ ವಿತ್ತ ಸಚಿವೆ

ಪ್ರಾಮಾಣಿಕವಾಗಿ ಕಾಲಕಾಲಕ್ಕೆ ತೆರಿಗೆ ಕಟ್ಟಿಕೊಂಡು ಬರುತ್ತಿರುವ ತೆರಿಗೆದಾರರನ್ನು ಶ್ಲಾಘಿಸಬೇಕೆಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅನೇಕ ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿರುವ ಆದಾಯ ತೆರಿಗೆ ಇಲಾಖೆಗೂ ಸಹ Read more…

BIG NEWS: ಫಾರ್ಮ್ 16 ಇಲ್ಲದೆಯೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಐಟಿ ರಿಟರ್ನ್

ಐಟಿ ರಿಟರ್ನ್ ಸಲ್ಲಿಸುವ ಬಗ್ಗೆ ಸಾಮಾನ್ಯರಲ್ಲಿ ಗೊಂದಲ ಇದ್ದೇ ಇದೆ. ಫಾರ್ಮ್ 16 ಇಲ್ಲದೇ ಐಟಿ ರಿಟರ್ನ್ ಸಲ್ಲಿಸಬಹುದೇ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಪ್ರತಿ ಸಂಬಳ ಪಡೆಯುವ ವ್ಯಕ್ತಿಗೆ Read more…

ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್: ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ

ತೆರಿಗೆ ರಿಟರ್ನ್ಸ್ ಇದೀಗ ಇನ್ನಷ್ಟು ಸರಳವಾಗಿದ್ದು, ನಿಮ್ಮ ಹತ್ತಿರದ ಅಂಚೆ ಕಚೇರಿಗಳ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ನಿಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸಲೂಬಹುದಾಗಿದೆ. ಇದರಿಂದ ದೇಶಾದ್ಯಂತ ಇರುವ ಲಕ್ಷಾಂತರ Read more…

ಪಾನ್ – ಆಧಾರ್‌ ಲಿಂಕ್ ಆಗಿದೆಯೇ…? ಖಚಿತಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ

ಶಾಶ್ವತ ಖಾತೆ ಸಂಖ್ಯೆ (ಪಾನ್) ಹಾಗೂ ಆಧಾರ್‌ ಲಿಂಕಿಂಗ್ ಮಾಡಲು ಸೆಪ್ಟೆಂಬರ್‌ 30ರವರೆಗೆ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಕೋವಿಡ್-19 ಎರಡನೇ ಅಲೆಯ ಹೊಡೆತದ ಪರಿಣಾಮ ಆದಾಯ ತೆರಿಗೆ ಇಲಾಖೆ Read more…

ತೆರಿಗೆದಾರರಿಗೆ ಬಿಗ್ ರಿಲೀಫ್: ಡೆಡ್‌ಲೈನ್‌ ವಿಸ್ತರಣೆ ಮಾಡಿದ ಆದಾಯ ತೆರಿಗೆ ಇಲಾಖೆ

ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌‌ ಅನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ. ಕಳೆದ ವಿತ್ತೀಯ ವರ್ಷದ ತೆರಿಗೆ Read more…

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್‌ ಸೇ ವಿಶ್ವಾಸ್’ ಸ್ಕೀಂನ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

ಆದಾಯ ತೆರಿಗೆ ಅಲರ್ಟ್: ಈ ಫಾರಂಗಳ ಫೈಲಿಂಗ್ ಅವಧಿ ವಿಸ್ತರಣೆ

ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಬೆಳವಣಿಗೆಯೊಂದರಲ್ಲಿ, 15ಸಿಎ ಹಾಗೂ 15ಸಿಬಿ ಫಾರಂ ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಇವುಗಳನ್ನು ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. Read more…

ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಐಟಿ ರಿಟರ್ನ್ಸ್ ಗೆ ಹೊಸ ಪೋರ್ಟಲ್ ಗೆ ಚಾಲನೆ ನೀಡಲಾಗಿದೆ. ಆದಾಯ ತೆರಿಗೆ ಇ –ಫೈಲಿಂಗ್ ಮಾಡಲು https://www.income Read more…

ITR ಸಲ್ಲಿಸಲು ಹೊಸ ಪೋರ್ಟಲ್‌: ಏನಿದರ ವಿಶೇಷತೆ…? ಇಲ್ಲಿದೆ ಈ ಕುರಿತ ಮಾಹಿತಿ

ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌‌ ಅನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ಆನ್ಲೈನ್ ಪೋರ್ಟಲ್‌ www.incometax.gov.in ಗೆ ಚಾಲನೆ ಕೊಡುತ್ತಿದೆ. ಜೂನ್ 7ರಿಂದ Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ಇ –ಫೈಲಿಂಗ್ ಪೋರ್ಟಲ್ ಗೆ ಚಾಲನೆ

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಐಟಿ ವಿವರಗಳನ್ನು ಅಂತರ್ಜಾಲದ ಮೂಲಕ ಸಲ್ಲಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆ ಹೊಸ ಇ –ಫೈಲಿಂಗ್ ಪೋರ್ಟಲ್ ಗೆ Read more…

ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ವಿವಿಧ ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: 2019 -20 ನೇ ಹಣಕಾಸು ವರ್ಷದ ವಿಳಂಬದ ಐಟಿಆರ್ ಸಲ್ಲಿಕೆ ಸೇರಿದಂತೆ ವಿವಿಧ ಆದಾಯ ತೆರಿಗೆ ವಿವರಗಳ ಮಾಹಿತಿಯನ್ನು ಸಲ್ಲಿಸುವ ಗಡುವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. Read more…

ಇ ವಾಲೆಟ್​​ & ಯುಪಿಐ ವ್ಯವಹಾರ ಮಾಡುವ ಮುನ್ನ ನೆನಪಿಡಿ ಈ ಪ್ರಮುಖ ಅಂಶ

ದೇಶದಲ್ಲಿ ಇದೀಗ ಯುಪಿಐ ವಹಿವಾಟು ಹಾಗೂ ಇ ವಾಲೆಟ್​ಗಳ ಬಳಕೆ ಹೆಚ್ಚಾಗಿದೆ. ನಗದು ವ್ಯವಹಾರದ ಮಿತಿ, ಹಣ ಡ್ರಾ ಶುಲ್ಕ, ಎಟಿಎಂ ಸಮಸ್ಯೆಗಳಿಂದಾಗಿ ಬೇಸತ್ತ ಜನರು ಈಗೀಗ ಯುಪಿಐ Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ Read more…

ನೆನಪಿಡಿ….! ಮಿಸ್ ಮಾಡದೆ ಮಾರ್ಚ್ 31ರೊಳಗೆ ಮಾಡಿ ಈ ಎಲ್ಲ ಕೆಲಸ

2020ರ ಆರ್ಥಿಕ ವರ್ಷ ಮುಗಿಯೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಈ ಸಾಲಿನ ಅನೇಕ ಸರ್ಕಾರಿ ಕಾರ್ಯಗಳ ಡೆಡ್​​ಲೈನ್​ ಆದ ಮಾರ್ಚ್​ 31 ಸಮೀಪಿಸುತ್ತಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...