alex Certify ಆಟೋಮೊಬೈಲ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋಮೊಬೈಲ್, EV ಉದ್ಯಮ ಉತ್ತೇಜನಕ್ಕೆ ಬಜೆಟ್ ನಲ್ಲಿ ಪ್ರಮುಖ ಘೋಷಣೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಬಹು ನಿರೀಕ್ಷಿತ ಬಜೆಟ್ 2022 ಮಂಡಿಸಿದರು, ದೇಶದಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಹೆಚ್ಚಿಸಲು ಅವರು ಗಮನ ಕೇಂದ್ರೀಕರಿಸಿದ್ದಾರೆ. Read more…

Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಡಿಸೆಂಬರ್ 2021 ರ ವೇಳೆಗೆ ಕಾರು ತಯಾರಕರು 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮುಂದೂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ. ಪೂರೈಕೆಯಲ್ಲಿನ ವಿಳಂಬದ ಪರಿಣಾಮವಾಗಿ, Read more…

ಹೊಸ ರೇಂಜ್ ರೋವರ್‌ ಎಸ್‌ವಿಗೆ ಬುಕಿಂಗ್ ವಿಂಡೋ ತೆರೆದ ಕಂಪನಿ

ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ Read more…

ಕಾರಿಗಿಂತ ಅದರ ಬ್ಯಾಟರಿಯೇ ದುಬಾರಿ ಎಂದರಿತು ವಾಹನದ ಮಾಲೀಕ ಶಾಕ್…!

ತನ್ನ ಮರ್ಸಿಡಿಸ್‌ ಕಾರಿನ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವು ಖುದ್ದು ಕಾರಿನ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡುಕೊಂಡ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ಬ್ರಿಟನ್‌ನ ಲೀಸೆಸ್ಟರ್‌ನ ನೈಟನ್ ಪ್ರದೇಶದಲ್ಲಿ ವಾಸಿಸುತ್ತಿರುವ 63 Read more…

ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌

ಯಮಹಾ ಮೋಟಾರ್ಸ್ ತನ್ನ ಕ್ವಾರ್ಟರ್-ಲೀಟರ್ ಸ್ಟ್ರೀಟ್‌ ಫೈಟರ್ ಬೈಕ್‌ಗಾಗಿ MY2022 ನವೀಕರಣಗಳನ್ನು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುವ 2022 ಯಮಹಾ FZS Read more…

ನಡತೆ ಆಧರಿತ ಚಾಲಕ ವಿಮಾ ಪಾಲಿಸಿಗೆ ಚಾಲನೆ ನೀಡಲು ಮುಂದಾಗಿದೆ ಈ ಆಟೋ ಕಂಪನಿ

ಅಮೆರಿಕದ ಕೆಲ ರಾಜ್ಯಗಳಲ್ಲಿ ಜನರಲ್ ಮೋಟಾರ್ಸ್ ಕಂಪನಿಯು ಅಲ್ಲಿನ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಅಲ್ಗಾರಿದಮ್-ಆಧಾರಿತ ಸ್ವಯಂ ವಿಮಾ ಯೋಜನೆ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. Read more…

ಎಲೆಕ್ಟ್ರಿಕ್ ಕಾರುಗಳನ್ನೂ ಬಿಡುಗಡೆ ಮಾಡಲಿದೆಯಾ ಓಲಾ….?

ತನ್ನ ಎಸ್‌1 ಮತ್ತು ಎಸ್‌1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಜಿಗಿದ ನಂತರ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ತನ್ನದೇ ಅಲೆಗಳನ್ನು ಸೃಷ್ಟಿಸಿದೆ. ಅದಾಗಲೇ ಒಂದು ಲಕ್ಷಕ್ಕೂ Read more…

2022 ರಲ್ಲೂ ಚಿಪ್‌ ಕೊರತೆ ಮುಂದುವರಿಕೆ: ವರದಿಯಲ್ಲಿ ಬಹಿರಂಗ

ಕೋವಿಡ್ -19 ಸಾಂಕ್ರಾಮಿಕವು ಸಿಲಿಕಾನ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು ಜಾಗತಿಕ ಚಿಪ್ ಕೊರತೆಯನ್ನು ಉಂಟುಮಾಡಿದೆ ಎಂಬುದು ಹೊಸ ಸುದ್ದಿಯೇನಲ್ಲ. ಈ ಜಾಗತಿಕ ಚಿಪ್ ಕೊರತೆಯ ಪರಿಣಾಮವು ಸ್ಮಾರ್ಟ್‌ಫೋನ್ Read more…

ಸೆಮಿ ಕಂಡಕ್ಟರ್‌ ಅಭಾವ: ಈ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿ ಹಿಂಪಡೆದ ಸ್ಕೋಡಾ

ಚಿಪ್ ಕೊರತೆಯ ಕಾರಣದಿಂದಾಗಿ ತಮ್ಮ ಕುಶಾಕ್ ಮತ್ತು ಟೈಗುನ್ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿಗಳನ್ನು ತೆಗೆದುಹಾಕಲು ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಮುಂದಾಗಿವೆ. ಹೀಗಾಗಿ, ನೀವು ಉತ್ಕೃಷ್ಟವಾದ ಮಾಡೆಲ್‌ ಆಯ್ದುಕೊಂಡರೂ Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಪ್ರತಿಸ್ಪರ್ಧಿಗಳ ಹಾದಿಯಲ್ಲೇ ನಡೆದ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

BH-series: ಹೊಸ ನಂಬರ್‌ ಪ್ಲೇಟ್‌ ಗಳ ಕುರಿತು ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಬಿಎಚ್‌ ಸರಣಿ ಅಥವಾ ಭಾರತ್ ಸರಣಿಯು 28ನೇ ಆಗಸ್ಟ್ 2021 ರಂದು ಭಾರತದಲ್ಲಿ ಪರಿಚಯಿಸಲಾದ ಸಾರಿಗೆಯೇತರ ವಾಹನಗಳ ನಂಬರ್ ಪ್ಲೇಟ್‌ಗಳ ಸರಣಿಯಾಗಿದೆ. ಮೇಲ್ಕಂಡ ಸರಣಿಯಲ್ಲಿ ನೋಂದಣಿಗಳು 15ನೇ ಸೆಪ್ಟೆಂಬರ್ Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಕ್ರೆಟಾ, ಕಿಯಾ ಸೆಲ್ಟೋಸ್‌ ಗೆ ಸೆಡ್ಡು ಹೊಡೆಯಲು ಟಾಟಾದಿಂದ ಬರ್ತಿದೆ ಪ್ರತಿಸ್ಫರ್ಧಿ

ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಓಟ ಕಾಣುತ್ತಿರುವ ಟಾಟಾ ಮೋಟರ್ಸ್ ಡಿಸೆಂಬರ್‌ 2021ರ ಸೇಲ್ಸ್‌ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಆಟೋ ದಿಗ್ಗಜ ಹ್ಯೂಂಡಾಯ್‌ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ Read more…

2021ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಶೇ.132 ರಷ್ಟು ವೃದ್ಧಿ

ವಿಶ್ಲೇಷಣೆಗೊಳಪಟ್ಟ ಅವಧಿಯಲ್ಲಿ ಲೋ-ಸ್ಪೀಡ್ ಮತ್ತು ಹೈ-ಸ್ಪೀಡ್ ವರ್ಗಗಳಲ್ಲಿ ಸೇರಿದಂತೆ 2,33,971 ದ್ವಿಚಕ್ರ ಇವಿಗಳು ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,000ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು. ಇವುಗಳ ಪೈಕಿ ಐದನೇ ಮೂರರಷ್ಟು Read more…

2021ರಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ಇವಿಗಳ ಮಾರಾಟ

ಕೊರೊನಾ ಕಾಟದ ನಡುವೆಯೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2020 ಕ್ಕೆ ಹೋಲಿಸಿದರೆ 2021ರಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದೆ ಎಂದು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಂಘ (ಎಸ್‌ಎಂಇವಿ) ನೀಡಿದ Read more…

ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾರಾಟವಾದ ʼಕಿಯಾʼ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ.‌ 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ.‌ ಅರೆವಾಹಕ Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

ಇಲ್ಲಿದೆ 2021ರಲ್ಲಿ ಬಿಡುಗಡೆಯಾದ ಟಾಪ್ ಇ – ಸ್ಕೂಟರ್‌ಗಳ ಪಟ್ಟಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಸಹ, ಒಂದಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಸುದ್ದಿ ಮಾಡುತ್ತಿವೆ. ಅಂಥ ಒಂದಷ್ಟು ಮಾಡೆಲ್‌ಗಳ ವಿವರಗಳು ಇಂತಿವೆ: ಓಲಾ ಎಸ್‌1 Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ಚಳಿಗಾಲದಲ್ಲಿ ನಿಮ್ಮ ಕಾರಿನ ಮೇಲೆ ಇರಲಿ ವಿಶೇಷ ಗಮನ

ಚಳಿಗಾಲವಾಗಲೇ ಪ್ರವೇಶಿಸಿ ತಿಂಗಳಾಗುತ್ತಾ ಬಂದ್ದಿದ್ದು, ಇನ್ನು ಮುಂದೆ ತೀವ್ರವಾದ ಚಳಿಯ ಅನುಭವವಾಗಲಿದೆ. ಇದೇ ವೇಳೆ, ನಿಮ್ಮ ಆರೋ‌ಗ್ಯದಷ್ಟೇ ನಿಮ್ಮ ಕಾರಿನ ಆರೋಗ್ಯದ ಕಾಳಜಿಯನ್ನು ಮಾಡಬೇಕಾಗುತ್ತದೆ. ಈ ವಾತಾವರಣದಲ್ಲಿ ನಿಮ್ಮ Read more…

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ Read more…

ಸೂಪರ್‌ ಹೀರೋಗಳ ಥೀಂನಲ್ಲಿ ಬರಲಿದೆ ಟಿವಿಎಸ್‌ ಎನ್‌ಟಾರ್ಕ್ 125

ಟಿವಿಎಸ್ ಮೋಟಾರ್‌ ಕಂಪನಿ ತನ್ನ ಎನ್‌ಟಾರ್ಕ್ 125 ಸೂಪರ್‌ ಸ್ಕ್ವಾಡ್ ಎಡಿಶನ್‌ನ ಮಾರ್ವೆಲ್ ಸ್ಪೈಡರ್‌-ಮ್ಯಾನ್ ಮತ್ತು ಥಾರ್‌ ಥೀಂಗಳಲ್ಲಿ ಬಿಡುಗಡೆ ಮಾಡಲಿದೆ. ಮಾರ್ವೆಲ್ ಸೂಪರ್‌ ಹೀರೋಗಳಾದ ಐರನ್ ಮ್ಯಾನ್, Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಟ್ಯಾಕ್ಸಿ ಸೇವೆಗೆಂದೇ ವಿಶೇಷವಾದ ಇವಿ ಕಾರು ಪರಿಚಯಿಸಿದ ಅರೈವಲ್

ಟ್ಯಾಕ್ಸಿ ಸೇವೆಗಳಿಗೆ ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಕಾರೊಂದನ್ನು ಅರೈವಲ್ ಕಂಪನಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸಾರಿಗೆ ಸೇವೆಗಳಿಗಿಂದೇ ಬಳಸಬಹುದಾದ ಈ ಕಾರಿನ ಪ್ರೋಟೋಟೈಪ್‌ ಅನ್ನು ಅರೈವಲ್ ಬಹಿರಂಗ ಪಡಿಸಿದೆ. Read more…

ಗೋಸುಂಬೆಯಂತೆ ಬಣ್ಣ ಬದಲಿಸುತ್ತೆ ಈ ಕಾರ್….!

ತಂತ್ರಜ್ಞಾನ ಲೋಕದಲ್ಲಿ ಪ್ರತಿನಿತ್ಯವೂ ಕಂಡು ಕೇಳರಿಯದ, ಊಹಿಸಲೂ ಕಷ್ಟವಾಗುವಂಥ ಆವಿಷ್ಕಾರಗಳು ಘಟಿಸುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಜರ್ಮನಿಯ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ತಮ್ಮ ಐಎಕ್ಸ್‌ ಎಂ60 ಎಲೆಕ್ಟ್ರಿಕ್ Read more…

ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ

ದೇಶದ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಭರಾಟೆಗೆ ಕೋವಿಡ್‌ ಕಾಟದಿಂದ ಯಾವ ಪರಿಣಾಮವೂ ಆದಂತೆ ಕಾಣುತ್ತಿಲ್ಲ. ಹೊಸ ಮಾಡೆಲ್‌ ಬೈಕ್‌ಗಳು ಮಾರುಕಟ್ಟೆಗೆ ಬರುವುದು ಕಡಿಮೆ ಏನೂ ಆಗಿಲ್ಲ. ಒಂದು ಲಕ್ಷ Read more…

ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಇಂಜಿನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಹೋಂಡಾ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌‌ನ ವಿಠ್ಠಲಾಪುರದಲ್ಲಿ ಇಂಜಿನ್‌ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ ಚಾಲನೆ ನೀಡಿದೆ. 250ಸಿಸಿ ಹಾಗೂ ಅದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...