alex Certify ಅಲರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಅಲರ್ಜಿ ಸಮಸ್ಯೆ ಕಾಡ್ತಿದೆಯಾ…? ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ಕಣ್ಣುಗಳಲ್ಲಿ ಪದೇ ಪದೇ ತುರಿಕೆ; ಅಲರ್ಜಿ ಸಮಸ್ಯೆಗೆ ಇಲ್ಲಿದೆ ಸುಲಭದ ಮನೆಮದ್ದು..…!

ಕಣ್ಣುಗಳಲ್ಲಿ ತುರಿಕೆ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಕಾರಣ ಮಾಲಿನ್ಯ, ಧೂಳು, ಹೊಗೆ ಮತ್ತು ಸೋಂಕು. ಈ ಕಾರಣದಿಂದಾಗಿ ಕಣ್ಣುಗಳಲ್ಲಿ ಕಿರಿಕಿರಿಯು ಪ್ರಾರಂಭವಾಗುತ್ತದೆ, ಇದು ತುರಿಕೆ ಉಂಟು ಮಾಡುತ್ತದೆ. ನೀವು Read more…

ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಈಗ ಎಲ್ಲಾ ಕಡೆ ಕಲುಷಿತ ವಾತಾವರಣವಿದೆ. ಉಸಿರಾಡಲು ಸ್ವಚ್ಛ ಗಾಳಿಯೇ ಸಿಕ್ತಿಲ್ಲ. ಹಾಗಾಗಿ ಶ್ವಾಸಕೋಶದ ತೊಂದರೆಗಳು ಹೆಚ್ಚಿವೆ. ಗಂಟಲು ನೋವು, ಉಸಿರಾಟದ ಸಮಸ್ಯೆ ಇವೆಲ್ಲ ಮಾಮೂಲಾಗಿಬಿಟ್ಟಿವೆ. ಹಾಗಾಗಿ ಪ್ರತಿಯೊಬ್ಬರೂ Read more…

ಇಲ್ಲಿದೆ ಚರ್ಮದ ಅಲರ್ಜಿ ಸಮಸ್ಯೆಗೆ ʼಪರಿಹಾರʼ

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣ ಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ Read more…

ಪದೇ ಪದೇ ಕಿವಿ ತುರಿಸುತ್ತಿದ್ದರೆ ವಹಿಸದಿರಿ ನಿರ್ಲಕ್ಷ್ಯ….!

ಕಿವಿ ನಮ್ಮ ದೇಹದ ಅಮೂಲ್ಯ ಅಂಗಗಳಲ್ಲಿ ಒಂದು. ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಕೆಲವೊಮ್ಮೆ ಕಿವಿ ತುರಿಕೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿರಂತರ ಕಿವಿ ತುರಿಕೆ ಹಾಗೂ Read more…

ಹಸಿಮೆಣಸಿನಕಾಯಿಯ ಅತಿಯಾದ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಅಡುಗೆ ಮಾಡುವಾಗ ಖಾರ ಹಾಗೂ ಪರಿಮಳಕ್ಕಾಗಿ ಹಸಿಮೆಣಸಿನ ಕಾಯಿಯನ್ನು ಬಳಸುತ್ತೇವೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಅಂದಮಾತ್ರಕ್ಕೆ ಹಸಿಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ. Read more…

ಇಲ್ಲಿದೆ ಎಲ್ಲರೂ ಇಷ್ಟಪಟ್ಟು ಧರಿಸುವ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಈ ಸಮಸ್ಯೆ ಇರುವವರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ

ಏಲಕ್ಕಿಯನ್ನು ಅಡುಗೆಯಲ್ಲಿ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಇದು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಇವರು ಇದನ್ನು ಸೇವಿಸದಿರುವುದೇ Read more…

ಮುದ್ದಾಗಿ ಕಾಣುವ ಪಾರಿವಾಳಗಳು ಕೂಡ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಚ್ಚರ…..!

ನಗರದ ಬಹುತೇಕ ಎಲ್ಲಾ ಮನೆಗಳಲ್ಲೂ ಪಾರಿವಾಳಗಳು ಬೀಡುಬಿಟ್ಟಿರುತ್ತವೆ. ಪಾರಿವಾಳಗಳನ್ನು ನಮ್ಮ ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಪಶು-ಪಕ್ಷಿಗಳಿಗೆ ಆಹಾರ ನೀಡುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದು ಅವುಗಳೊಂದಿಗೆ Read more…

ಸೊಳ್ಳೆ ಕಡಿತದಿಂದ ಕಿರಿಕಿರಿ ಅನುಭವಿಸುತ್ತೀರಾ……? ಹಾಗಾದ್ರೆ ಹೀಗೆ ಮಾಡಿ…..!

ದಿನವಿಡೀ ಕಾಣಿಸಿಕೊಳ್ಳದ ಸೊಳ್ಳೆಗಳು ಸಂಜೆ ಆರು ಗಂಟೆ ಆಗುತ್ತಿದ್ದಂತೆ ಗುಂಯ್ ಗುಡಲು ಆರಂಭಿಸುತ್ತವೆ. ಎಂಟು ಗಂಟೆ ತನಕ ಅದರ ಕಾಟ ಹೇಳತೀರದು. ಯಾವ ಸೊಳ್ಳೆ ಬತ್ತಿಗೂ ಅಂಜದ ಅವು Read more…

ಚರ್ಮದ ತುರಿಕೆ ಮತ್ತು ಅಲರ್ಜಿಗೆ ರಾಮಬಾಣ ಈ ವಿಶೇಷ ಎಣ್ಣೆಗಳು

ಚರ್ಮದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆ. ಶುಷ್ಕತೆ, ಕೀಟಗಳ ಕಡಿತ, ದದ್ದುಗಳು, ಅಲರ್ಜಿಗಳಿಂದ ಅಥವಾ ಕೊಳಕು ಶೇಖರಣೆಯಂತಹ ಹಲವು ಕಾರಣಗಳಿಂದ ತುರಿಕೆ ಉಂಟಾಗುತ್ತದೆ. ಅನೇಕ ಬಾರಿ ತಡೆಯಲಸಾಧ್ಯವಾದ ತುರಿಕೆಯಿಂದ ಸಾಕಷ್ಟು Read more…

ಈ ಕಾರಣದಿಂದ ಕೆಮ್ಮು ಕಾಡುತ್ತಿದೆಯೇ…..? ಇಲ್ಲಿದೆ ಪರಿಹಾರ

ಕಫದ ಸಮಸ್ಯೆ ಇಲ್ಲದೆಯೂ ಕಾಡುವ ಕೆಮ್ಮು ಹಿರಿಯರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದಕ್ಕೆ ಡಾಕ್ಟರ್ ಬಳಿ ತೆರಳದೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ಹಿರಿಯರಿಗೆ ಗಾಳಿಯಲ್ಲಿ ಅಂದರೆ ಉಸಿರಾಟದಲ್ಲಿ Read more…

ರಾತ್ರಿ ನೀವೂ ತಲೆ ಸ್ನಾನ ಮಾಡ್ತೀರಾ….?

ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ ರಾತ್ರಿಯಲ್ಲಿ ನಿಮ್ಮ ತಲೆ ಕೂದಲು ತೊಳೆಯುವುದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. Read more…

ʼಅರಿಶಿನʼದ ಹಾಲನ್ನ ಸೇವಿಸುವುದರಿಂದ ಇದೆ ಕೆಲವೊಂದು ಅನಾನುಕೂಲ

ಅರಿಶಿನದ ಹಾಲನ್ನು ಔಷಧಿ ರೂಪದಲ್ಲಿ ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಆದ್ರೆ ಸಾಕಷ್ಟು ಔಷಧಿ ಗುಣವಿರುವ ಅರಿಶಿನದ ಹಾಲು ಎಲ್ಲರಿಗೂ ಒಳ್ಳೆಯದಲ್ಲ. Read more…

ಹತ್ತಾರು ಕಾಯಿಲೆಗಳಿಗೆ ಮದ್ದು ಜಿಗಣೆ ಥೆರಪಿ; 40 ವರ್ಷಗಳಿಂದಲೂ ಈ ರಾಜ್ಯದಲ್ಲಿ ಬಹಳ ಫೇಮಸ್‌….!

ಔಷಧಿ ಮತ್ತು ಪ್ರಾರ್ಥನೆ ಎರಡೂ ಕೆಲಸ ಮಾಡಿದರೆ ಕಾಯಿಲೆ ಬೇಗನೆ ಗುಣವಾಗುತ್ತದೆ ಎಂಬ ಮಾತಿದೆ. ಹಾಗಾಗಿಯೇ ರೋಗಿಗಳು ಬಗೆಬಗೆಯ ಚಿಕಿತ್ಸೆಗಳ ಮೊರೆಹೋಗುತ್ತಾರೆ. ಅಲೋಪತಿ, ಹೋಮಿಯೋಪತಿ ಮತ್ತು ನ್ಯಾಚುರೋಪತಿಯಂತೆ ಲೀಚ್ Read more…

ಬೆಡ್ ಶೀಟ್ ನಿಂದಲೂ ಕಾಡುತ್ತೆ ಅನೇಕ ರೋಗ…..!

ಇಡೀ ದಿನ ಸಮಯದ ಹಿಂದೆ ಓಡುವ ಜನರಿಗೆ ನೆಮ್ಮದಿ ನೀಡುವ ಜಾಗ ಹಾಸಿಗೆ. ಎಲ್ಲ ಕೆಲಸ ಮುಗಿಸಿ ಹಾಸಿಗೆಗೆ ಬರ್ತಿದ್ದಂತೆ ಹಿತವೆನ್ನಿಸುತ್ತದೆ. ಆದ್ರೆ ನೀವು ಇಷ್ಟಪಟ್ಟು ಮಲಗುವ ಈ Read more…

ಮಕ್ಕಳಿಗೆ ʼಆಹಾರ ಅಲರ್ಜಿʼ ಸಮಸ್ಯೆ ಕಾಡುವತ್ತಿದೆಯಾ…..? ಗುರುತಿಸುವುದು ಹೇಗೆ…?

ಕೆಲವು ಮಕ್ಕಳಿಗೆ ಎಲ್ಲಾ ಆಹಾರ ಪದಾರ್ಥಗಳು ಒಗ್ಗುವುದಿಲ್ಲ. ಈ ಸಮಸ್ಯೆಯನ್ನು ಗುರುತಿಸಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಯಾಕೆಂದರೆ ಪದೇ ಪದೇ ಈ ಸಮಸ್ಯೆಗೆ ಮಕ್ಕಳು ಒಳಗಾದರೆ ಅವರ ಆರೋಗ್ಯದ Read more…

ʼಮೊಡವೆʼ ಸಮಸ್ಯೆ ನಿವಾರಿಸಲು ಈ ನೀರಿನಿಂದ ಮುಖ ತೊಳೆದು ನೋಡಿ

ಹೆಚ್ಚಾಗಿ ಹೊರಗಡೆ ಓಡಾಡುವುದರಿಂದ ವಾತಾವರಣದಲ್ಲಿರುವ ಧೂಳು, ಕೊಳೆ ಮುಖದಲ್ಲಿ ಕುಳಿತು ಮೊಡವೆ ಹಾಗೂ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡುತ್ತವೆ. ಇವುಗಳು ನಿವಾರಣೆಯಾಗಲು ಪ್ರತಿದಿನ ಈ ನೀರಿನಿಂದ ಮುಖವನ್ನು ವಾಶ್ Read more…

ಈಕೆಗೆ ಅಳು – ಬೆವರೇ ಶತ್ರು…… ಅಪರೂಪದ ಖಾಯಿಲೆಯಿಂದ ಬಳಲ್ತಿದ್ದಾಳೆ ಡಾನ್ಸರ್…!

ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಅಲರ್ಜಿ ಇರುತ್ತೆ. ಕೆಲವರಿಗೆ ಧೂಳು, ಕೆಲವರಿಗೆ ಹಣ್ಣು ಅಥವಾ ತರಕಾರಿ ಮತ್ತೆ ಕೆಲವರಿಗೆ ಆಹಾರದ ಪದಾರ್ಥಗಳ ಅಲರ್ಜಿ ಇರುತ್ತದೆ. ಅಲರ್ಜಿ ಇರುವ ಆಹಾರ Read more…

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ Read more…

ಸೌಂದರ್ಯ ಹೆಚ್ಚಿಸುತ್ತೆ ಎಳ್ಳೆಣ್ಣೆ

ಎಳ್ಳೆಣ್ಣೆ ಆರೋಗ್ಯಕ್ಕೆ ಉತ್ತಮವಾದದ್ದು. ಅದರ ಜೊತೆಗೆ ಇದನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಬಳಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. *ಎಳ್ಳೆಣ್ಣೆಯನ್ನು ಸನ್ ಸ್ಕ್ರೀನ್ Read more…

ಇಲ್ಲಿದೆ ಕಣ್ಣಿನ ಅಲರ್ಜಿಗೆ ಪರಿಹಾರ

ಅಲರ್ಜಿ ಕಾರಣದಿಂದ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರಿಳಿಯುವ ಲಕ್ಷಣಗಳು ಕಂಡುಬಂದೀತು. ಕಣ್ಣುಗಳನ್ನು ಉಜ್ಜಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಕೈಯನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಕೈಯಲ್ಲಿರುವ ಕೊಳೆಯೇ ಕಣ್ಣೊಳಗೆ Read more…

ಈ ಸುಂದರ ಮಹಿಳೆಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ: ಸ್ನಾನ ಮಾಡುವಂತಿಲ್ಲ, ನೀರನ್ನೂ ಕುಡಿಯುವಂತಿಲ್ಲ !

ಅಮೆರಿಕದ ಮಹಿಳೆಯೊಬ್ಬಳಿಗೆ ವಿಶಿಷ್ಟ ಕಾಯಿಲೆ ಆವರಿಸಿದೆ. ಈ ಕಾಯಿಲೆಯ ಹೆಸರು ಅಕ್ವಾಜೆನಿಕ್ ಉರ್ಟಿಕೇರಿಯಾ, ಅಂದರೆ ನೀರಿನ ಅಲರ್ಜಿ. ಈ ಮಹಿಳೆಯ ಹೆಸರು ಟೆಸ್ಸಾ ಹ್ಯಾನ್ಸೆನ್-ಸ್ಮಿ ಮೇಲೆ ತುರಿಕೆ, ದದ್ದುಗಳು Read more…

ʼಅಲರ್ಜಿʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ಆರೋಗ್ಯ ವೃದ್ಧಿಗೂ ಉಪಯೋಗ ಕೊಬ್ಬರಿ ಎಣ್ಣೆ

ಮಳಿಗೆಗಳಲ್ಲಿ ಸಿಗುವ ಸನ್ ಫ್ಲವರ್ ಪ್ಯಾಕೆಟ್ ಆಯಿಲ್ ಗಳಿಂತಲೂ ಶುದ್ಧ ಕೊಬ್ಬರಿ ಎಣ್ಣೆ ಒಳ್ಳೆಯದು ಎಂಬುದು ಸತತ ಅಧ್ಯಯನಗಳಿಂದ ಸಾಬೀತಾಗಿದೆ. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಬೇಕಾದ ಅಂಶವೇ ಎಂಬುದನ್ನು Read more…

ಋತು ಬದಲಾವಣೆಯಿಂದಾಗುವ ‘ಅಲರ್ಜಿ’ ಸಮಸ್ಯೆ ನಿವಾರಣೆಗೆ ಸೇವಿಸಿ ಈ ಆಹಾರ

ಋತುವು ಬದಲಾದಂತೆ ಕೆಲವರು ಅಲರ್ಜಿ ಸಮಸ್ಯೆಯಿಂದ ಬಳಲುತ್ತಾರೆ. ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಮುಂತಾದ ಅಲರ್ಜಿ ಸಮಸ್ಯೆಗೆ ಒಳಗಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ Read more…

ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಬಳಸಿ ‘ಪುದೀನಾ’

ಪುದೀನಾ ಎಲೆಗಳನ್ನು ಅಡುಗೆ ಮನೆಯಲ್ಲಿ ಬಳಸುವ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಆಯುರ್ವೇದದಲ್ಲೂ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ ಗಳಿದ್ದು Read more…

ಮದುವೆಯ ದಿನ ವರನ ಈ ಕೃತ್ಯದಿಂದಾಗಿ ವಿಚ್ಛೇದನ ಕೇಳಿದ್ದಾಳೆ ವಧು…!

ಮದುವೆಯ ದಿನ ವಧು- ವರನಿಗೆ ಮಾತ್ರವಲ್ಲದೆ ಎರಡೂ  ಕುಟುಂಬಗಳಿಗೂ ತುಂಬಾ ವಿಶೇಷವಾಗಿದೆ. ಆದರೆ ಈ ಸಂತೋಷದ ದಿನ ದುಃಸ್ವಪ್ನವಾಗಿ ಬದಲಾದಾಗ ಎಲ್ಲಾ ಆಸೆಗಳು ಧೂಳಿಪಟವಾಗುತ್ತವೆ. ಇಲ್ಲೊಬ್ಬಳು ನವವಧುವಿಗೆ ಇಂಥದ್ದೇ Read more…

ಧೂಳಿನಿಂದ ಕಾಡುವ ಅಲರ್ಜಿ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ Read more…

ದಾಸವಾಳ ಹೂವಿನ ಚಹಾ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ

ದಾಸವಾಳದ ಎಲೆಯಿಂದ ಹತ್ತು ಹಲವು ಪ್ರಯೋಜನಗಳಿರುವಂತೆ ದಾಸವಾಳದ ಹೂವಿನಿಂದಲೂ ಹಲವು ಆರೋಗ್ಯದ ಲಾಭಗಳಿವೆ. ದಾಸವಾಳದ ಹೂವಿನ ಚಹಾ ತಯಾರಿಸಿ ಕುಡಿಯುವುದರಿಂದ ಯಾವ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯೋಣ. ನೀರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...