alex Certify ಅರಣ್ಯ ಇಲಾಖೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಅತಿಥಿ ಕಂಡು ಮರ್ಸಿಡಿಸ್ ಬೆನ್ಜ್ ಕಾರ್ಖಾನೆ ಸಿಬ್ಬಂದಿ ಕಂಗಾಲು

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ, ಕೈಗಾರಿಕೆಯಲ್ಲಿ ಆರು ಗಂಟೆಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಾಗಿರೋ ಘಟನೆ ನಡೆದಿದೆ. ಪುಣೆಯ ವಿಸ್ತಾರವಾದ ಮರ್ಸಿಡಿಸ್ Read more…

ಆರ್ಕಿಮಿಡಿಸ್ ತತ್ವ ಬಳಸಿ ಗಜರಾಜನನ್ನು ರಕ್ಷಿಸಿದ ಅರಣ್ಯ ಇಲಾಖೆ: ವಿಡಿಯೋ ವೈರಲ್

ಮಾನವರು ಸ್ವಾರ್ಥಿಗಳಾದ್ರೂ ಕೂಡ ಇನ್ನೂ ಕೆಲವರಲ್ಲಿ ಮಾನವೀಯತೆ ಉಳಿದುಕೊಂಡಿದೆ. ಪ್ರಾಣಿ ಪ್ರೇಮಿಗಳು ವೀರೋಚಿತ ರೀತಿಯಲ್ಲಿ ಪ್ರಾಣಿಗಳನ್ನು ರಕ್ಷಿಸಿರುವ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದೀಗ ಇಂಥದ್ದೇ ಒಂದು Read more…

ವಿಷಪೂರಿತ ಹಾವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ; ವಿಡಿಯೋ ವೈರಲ್….!

ಹಾವನ್ನು ರಕ್ಷಿಸುವುದು ಮತ್ತು ಅದನ್ನು ಮರಳಿ ಅರಣ್ಯಕ್ಕೆ ಬಿಡುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದು. ಅಲ್ದೆ ಭಯಂಕರ ಹಾವುಗಳನ್ನ ರಕ್ಷಣೆ ಮಾಡುವಾಗ ಮುನ್ನೆಚ್ಚರಿಕೆಗಳೊಂದಿಗೆ ಅಸಡ್ಡೆ ತೋರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ Read more…

ಅಪರೂಪದ ರಣಹದ್ದುಗಳನ್ನ ಸಾಗಿಸುತ್ತಿದ್ದ ಆರೋಪಿ ಅಂದರ್

ರಣಹದ್ದುಗಳನ್ನ ಕಾನೂನು ಬಾಹಿರವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಸ್ಮಗ್ಲರ್ ಓರ್ವನನ್ನ ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅಳಿವಿನಂಚಿನಲ್ಲಿರುವ ಜಾತಿಯ ಏಳು ರಣಹದ್ದುಗಳನ್ನ ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಈತನೊಂದಿಗೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ Read more…

ಗರ್ಭಿಣಿ ಅರಣ್ಯ ಸಿಬ್ಬಂದಿಯನ್ನ ಅಮಾನುಷವಾಗಿ ಥಳಿಸಿದ ಮಾಜಿ ಸರಪಂಚ್…!

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳಾ ಅರಣ್ಯ ಸಿಬ್ಬಂದಿಯನ್ನು ಅಮಾನುಷವಾಗಿ ಥಳಿಸಿದ ದಂಪತಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ರಾಜ್ಯ ಪರಿಸರ ಸಚಿವ ಆದಿತ್ಯ ಠಾಕ್ರೆ ಮಾಹಿತಿ ನೀಡಿದ್ದಾರೆ. ಘಟನೆಗೆ Read more…

ಮೃಗಾಲಯದಿಂದ ನಾಪತ್ತೆಯಾಗಿದ್ದು ಹೆಣ್ಣು ಚಿರತೆ……ಪತ್ತೆಯಾಗಿದ್ದು ಗಂಡು..!

ಇಂದೋರ್: ಮಧ್ಯಪ್ರದೇಶದ ಮೃಗಾಲಯದಲ್ಲಿ ಹೆಣ್ಣು ಚಿರತೆಯೊಂದು ನಾಪತ್ತೆಯಾಗಿದ್ದು, ಅದನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರು ದಿನಗಳ ನಂತರ ಈಗ ಗಂಡು ಚಿರತೆಯೊಂದನ್ನು ರಕ್ಷಿಸಿದೆ. ಎಂಟು ತಿಂಗಳ ಚಿರತೆ Read more…

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ಮರಿ ಆನೆ…! ಮನಕಲಕುತ್ತೆ ಈ ಹೃದಯಸ್ಪರ್ಶಿ ಫೋಟೋ

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಅಪ್ಪಿ ಆಲಿಂಗಿಸಿದ ಮರಿ ಆನೆಯೊಂದರ ಚಿತ್ರವೊಂದು ನೆಟ್ಟಿಗರ ಹೃದಯ ಕರಗಿಸಿದೆ. ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿದ ಈ ಚಿತ್ರದಲ್ಲಿ, ತಮಿಳುನಾಡಿನ Read more…

65 ಮರಗಳಿಗೆ ಕೊಡಲಿ ಪೆಟ್ಟು ನೀಡಿದ ರಿಯಲ್​ ಎಸ್ಟೇಟ್​ ಕಂಪನಿಗೆ ದಂಡ..!

ಅನುಮತಿ ಇಲ್ಲದೇ ಮರಗಳನ್ನು ಕತ್ತರಿಸಿದ ಹಿನ್ನೆಲೆ ರಿಯಲ್ ಎಸ್ಟೇಟ್​ ಕಂಪನಿಗೆ ಅರಣ್ಯ ಇಲಾಖೆ 4 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ಹೈದರಾಬಾದ್​ನ ಮೊಯಿನಾಬಾದ್​ನಲ್ಲಿ ನಡೆದಿದೆ. ಇ-ಶ್ರಮ್ ಪೋರ್ಟಲ್‌ Read more…

ಮೀನಿನ ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ Read more…

ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….!

ಆಸ್ಸಾಂನ ಕಮರೂಪ್​ ಜಿಲ್ಲೆಯ ಗ್ರಾಮವೊಂದರಲ್ಲಿ ತೆರೆದ ಬಾವಿಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಈ ಮೂಲಕ ಚಿರತೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ನಡುವೆ ಈ ಚಿರತೆಯ Read more…

ಬರೋಬ್ಬರಿ 22 ಕೆಜಿ ತೂಕದ ಆಮೆ ರಕ್ಷಣೆ

ಲೀಯ್ತ್‌ ಮೃದು ಚಿಪ್ಪಿನ ಆಮೆಯೊಂದು ನಾಗ್ಪುರದ ವಸತಿ ಪ್ರದೇಶವೊಂದರಲ್ಲಿ ಕಂಡುಬಂದಿದೆ. 22 ಕೆಜಿ ತೂಕವಿರುವ ಈ ಆಮೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ನಗರದ ಹಿಂಗ್ನಾ ಪ್ರದೇಶದಲ್ಲಿರುವ ರಸ್ತೆಯೊಂದರಲ್ಲಿ ಈ Read more…

ಈಜಲು ಹೋದವನ ಮೇಲೆರಗಿದ ಮೊಸಳೆ..!

ಮೊಸಳೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖೀಮ್​ಪುರ ಎಂಬಲ್ಲಿ ವರದಿಯಾಗಿದೆ. ಮದುವೆ ಕಾರ್ಯಕ್ರಮಕ್ಕೆಂದು 32 ವರ್ಷದ ರಾಹತ್​ ಅಲಿ ಬನ್ಸಿನಗರ್​ ಗ್ರಾಮಕ್ಕೆ ಭೇಟಿ Read more…

ಬಾವಿಗೆ ಬಿದ್ದ ಆನೆ ಮರಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಜಾರ್ಖಂಡ್‌ನ ಬಾವಿಯೊಂದಕ್ಕೆ ಅಕಸ್ಮಾತ್‌ ಆಗಿ ಜಾರಿ ಬಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ವೈರಲ್ ಆಗಿವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಓಡಿಶಾದ ಬದಂಬಾ ಬ್ಲಾಕ್​ನಲ್ಲಿ ಬುಧವಾರ ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ವಯಸ್ಕ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ತಲಚಂದ್ರಗಿರಿ Read more…

ಆನೆ ಮರಿಯನ್ನ ಹೆಗಲ ಮೇಲೆ ಹೊತ್ತ ಅರಣ್ಯ ಸಿಬ್ಬಂದಿ: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ..!

2017ರ ಡಿಸೆಂಬರ್​ ತಿಂಗಳಿನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮೆಟ್ಟುಪಾಳಯಂ ಕಾಡಿನ ಕಾಲುವೆಯೊಂದರಲ್ಲಿ ಬಿದ್ದಿದ್ದ ಆನೆ ಮರಿಯೊಂದನ್ನ ರಕ್ಷಣೆ ಮಾಡಿದ್ದಾರೆ. ಆನೆ ಮರಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಬಂದು Read more…

8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ

ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್‌ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಬಾತುಕೋಳಿಗೆ ಗೂಡು ನಿರ್ಮಿಸಲು ನೆರವಾದ ಪುಟಾಣಿ ಪೋರ: ವಿಡಿಯೋ ವೈರಲ್

ನದಿಯಲ್ಲಿ ಗೂಡನ್ನ ಕಟ್ಟುತ್ತಿದ್ದ ಬಾತುಕೋಳಿಗಳಿಗೆ ಪುಟ್ಟ ಬಾಲಕನೊಬ್ಬ ನೆರವಾಗಿದ್ದು ಪಕ್ಷಿಗಳ ಮೇಲೆ ಬಾಲಕನಿಗಿರುದ ಪ್ರೀತಿ ಹಾಗೂ ದಯೆಯನ್ನ ಪ್ರದರ್ಶಿಸುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 33 Read more…

ಹಿಮಾಚಲ ಪ್ರದೇಶದಲ್ಲಿ ಮಿತಿಮೀರಿದ ಕಾಡು ಪ್ರಾಣಿಗಳ ಬೇಟೆ

ಹಿಮಾಚಲ ಪ್ರದೇಶದ ಧರ್ಮಶಾಲಾದ ಫತೇಫುರ್​ ಗ್ರಾಮದಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಚಿರತೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಪ್ರಾಣಿಗಳನ್ನ ಸೆರೆಹಿಡಿಯಲು ಗ್ರಾಮಸ್ಥರು ಹಾಕಿದ್ದ ಬಲೆಯಲ್ಲಿ ಚಿರತೆ ಸಿಲುಕಿತ್ತು ಎನ್ನಲಾಗಿದೆ. ಚಿರತೆಯನ್ನ Read more…

ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…!

ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಉತ್ತಾರಖಂಡ ಅರಣ್ಯ ಇಲಾಖೆ ರಸ್ತೆ ಅಪಘಾತದಿಂದ ವನ್ಯಜೀವಿಗಳು ಸಾಯದಂತೆ ತಡೆಯುವ ಸಲುವಾಗಿ ನೈನಿತಾಲ್​ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಪರಿಸರ ಸೇತುವೆಯನ್ನ Read more…

ಗ್ರೇಟ್ ಎಸ್ಕೇಪ್…! ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾದ ಅರಣ್ಯ ಇಲಾಖೆ ಸಿಬ್ಬಂದಿ

ಮೈಸೂರು: ಅರಣ್ಯ ಇಲಾಖೆಯ ಸಿಬ್ಬಂದಿ ಕಡೆಗೆ ಕಾಡಾನೆ ಧಾವಿಸಿ ಬಂದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಘೋರ ದುರಂತ ತಪ್ಪಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಸಿಬ್ಬಂದಿ ಜೀವ ಉಳಿದಿದೆ. Read more…

ಚಿರತೆಯಿಂದ ರಕ್ಷಿಸಿಕೊಳ್ಳಲು ಅರಣ್ಯ ಇಲಾಖೆ ನೀಡಿದೆ ಇಂತದೊಂದು ಸಲಹೆ

“ಏನಪ್ಪಾ ಹೀಗೆಲ್ಲಾ ಇದ್ಯಾ?” ಅನಿಸೋ ಥರದ ಸೂಚನೆಯೊಂದನ್ನು ಕೊಟ್ಟಿರುವ ಉತ್ತರ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು, ಇಲ್ಲಿನ ಬಿಜ್ನೋರ್‌ ಹಾಗೂ ಸುತ್ತಲಿನ ಜಿಲ್ಲೆಗಳ ರೈತರು ತಂತಮ್ಮ ಜಮೀನುಗಳಿಗೆ ಹೋಗುವ Read more…

ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ

ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ. ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ Read more…

ತಿರುಮಲದ ಬೆಟ್ಟದಲ್ಲಿ ನಡೆದಿದೆ ಆಘಾತಕಾರಿ ಘಟನೆ

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ಬೆಟ್ಟದ ಘಾಟ್ ರಸ್ತೆಯಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದೆ. 6 ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಾಪಾಯದಿಂದ Read more…

ಮೇಕೆ ಹಾಲು ಕುಡಿದು ಬೆಳೆಯುತ್ತಿದೆ ಅಮ್ಮನಿಗೆ ಬೇಡವಾದ ಚಿರತೆ ಮರಿ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಅರಣ್ಯ ವಲಯದಲ್ಲಿ  ಕೆಲವು ದಿನಗಳ ಹಿಂದೆ ನಾಲ್ಕು ಚಿರತೆ ಮರಿಗಳು ಬಂದಿದ್ದವು. ಅಮ್ಮನಿಂದ ಬೇರ್ಪಟ್ಟಿದ್ದ ಚಿರತೆ ಮರಿಗಳನ್ನು ರಕ್ಷಿಸುವ ಹೊಣೆ ಅರಣ್ಯ ಇಲಾಖೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...