Tag: ಅಯೋಧ್ಯೆ

ರಾಮನ ಹೆಸರನ್ನು ಎರಡು ಬಾರಿ ಹೇಳೋದೇಕೆ ಗೊತ್ತಾ…?

ಹಿಂದೂ ಧರ್ಮದಲ್ಲಿ ರಾಮನಿಗೆ ವಿಶೇಷ ಮಹತ್ವವಿದೆ. ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆ ಆದಾಗಿನಿಂದ ಭಕ್ತರ ಉತ್ಸಾಹ…

ಶ್ರೀ ರಾಮನ ಭಕ್ತರಿಗೆ ಗುಡ್ ನ್ಯೂಸ್: ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣ

ಕಲಬುರಗಿ: ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 4 ಎಕರೆ ಜಮೀನು ನೀಡುವಂತೆ ಉತ್ತರ…

ಬಿಜೆಪಿಯಿಂದ ರಾಮ ಮಂದಿರ ದರ್ಶನ ಅಭಿಯಾನ: ಜ. 31 ಮೊದಲ ರೈಲು ಅಯೋಧ್ಯೆಗೆ

ಬೆಂಗಳೂರು: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ರಾಮ ಮಂದಿರ ದರ್ಶನ ಅಭಿಯಾನ ಅಂಗವಾಗಿ ಜನವರಿ 31ರಂದು ಬೆಂಗಳೂರಿನಿಂದ…

ಆಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ರೆ ಸಿಗುತ್ತೆ ತೆರಿಗೆ ವಿನಾಯಿತಿ; ಇಲ್ಲಿದೆ ವಿವರ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನೀವು ನೀಡಿದ ದೇಣಿಗೆಯಿಂದ ಎರಡು ಲಾಭವಿದೆ. ಒಂದು ಪುಣ್ಯವಾದ್ರೆ ಇನ್ನೊಂದು…

ಅಯೋಧ್ಯೆಯಲ್ಲಿ ಹೊಸ ಬಾಲರಾಮ ವಿರಾಜಮಾನ; ಹಳೆ ವಿಗ್ರಹ ಎಲ್ಲಿರಲಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ರಾಮಮಂದಿರದ ಉದ್ಘಾಟನಾ ಸಮಾರಂಭದ ಬಳಿಕ ಅಯೋಧ್ಯೆ ಇಡೀ ಜಗತ್ತಿನ ಕಣ್ಸೆಳೆಯುತ್ತಿದೆ. ಸುಂದರವಾದ ರಾಮಲಲ್ಲಾನ ಹೊಸ ವಿಗ್ರಹವನ್ನು…

ಅಂಬಾನಿಯಿಂದ ಹಿಡಿದು ಅದಾನಿಯವರೆಗೆ, ಭಾರತದ ಸಿರಿವಂತ ಉದ್ಯಮಿಗಳೂ ನೀಡಿದ್ದಾರೆ ರಾಮಮಂದಿರಕ್ಕಾಗಿ ದೇಣಿಗೆ….!

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ವೈಭವವನ್ನು ನೋಡಿ ಇಡೀ ಜಗತ್ತೇ ಪುನೀತವಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ದೇಶದ…

‘ರಾಮಲಲ್ಲಾ’ ಪ್ರಾಣ ಪ್ರತಿಷ್ಠಾಪನೆ ನೈವೇದ್ಯದ ವೇಳೆ ವಸ್ತ್ರದಿಂದ ಮುಖ ಮುಚ್ಚಿಕೊಂಡ ಪೇಜಾವರ ಶ್ರೀಗಳು; ಇದರ ಹಿಂದಿತ್ತು ಮಹತ್ತರ ಕಾರಣ…!

ಜನವರಿ 22ರ ಸೋಮವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಐತಿಹಾಸಿಕ…

‘ರಾಮಲಲ್ಲಾ’ ವಿಗ್ರಹದ ಎದುರು ಕೈ ಮುಗಿದು ನಿಂತ ಬಿಗ್ ಬಿ; ಫೋಟೋ ಹಂಚಿಕೊಂಡು ‘ನಾನು ಧನ್ಯ’ ಎಂದು ಹೇಳಿದ ಹಿರಿಯ ನಟ..!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೋಮವಾರದಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು…

‘ಅಯೋಧ್ಯೆ ರಾಮ ಮಂದಿರ’ ಕುರಿತು ಇಲ್ಲಿವೆ ಕುತೂಹಲಕರ ಸಂಗತಿಗಳು

ಜನವರಿ 22ರ ಸೋಮವಾರ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ್ದು, ಪ್ರಧಾನಿ ನರೇಂದ್ರ…

‘ಶ್ರೀರಾಮ’ ನಾಮ ಬರೆದವರಿಗೆ ಉಚಿತ ಟೀ ನೀಡಿದ ಹೋಟೆಲ್ ಮಾಲೀಕ…..!

ಜನವರಿ 22ರ ಸೋಮವಾರದಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಾಲ ರಾಮನ ವಿಗ್ರಹದ…