ವಿಡಿಯೋ: ಸಿನೆಮಾ ಹಾಲ್ಗೆ ಬಂದು ಪಾಪ್ಕಾರ್ನ್ ಸವಿದ ಕಡವೆ
ಅಮೆರಿಕದ ಅಲಾಸ್ಕಾದ ಸಿನೆಮಾ ಒಂದಕ್ಕೆ ಅನಿರೀಕ್ಷಿತ ವೀಕ್ಷಕರೊಬ್ಬರು ಆಗಮಿಸಿದ್ದು, ಭಾರೀ ಸುದ್ದಿಯಾಗಿದ್ದಾರೆ. ಸಿನೆಮಾ ಹಾಲ್ಗೆ ಆಗಮಿಸಿದ…
ಒತ್ತಡದಿಂದ ವಯಸ್ಸಿನ ಮೇಲೆ ಪರಿಣಾಮ: ಅಧ್ಯಯನದಲ್ಲಿ ಬಹಿರಂಗ
ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ, ಆದರೆ ಅಮೇರಿಕನ್ ವಿಜ್ಞಾನಿಗಳು ಒತ್ತಡದಿಂದ…
ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು
ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ…
ಸೀಕ್ರೆಟ್ ಸರ್ವೀಸ್ ಕಣ್ಣು ತಪ್ಪಿಸಿ ಶ್ವೇತಭವನಕ್ಕೆ ತೆವಳಿಕೊಂಡು ಬಂದ ಪೋರ
ಮನುಕುಲದ ಅತ್ಯಂತ ಸುಭದ್ರ ನಿವಾಸವಾದ ಶ್ವೇತ ಭವನದ ಭದ್ರತೆಯನ್ನು ಭೇದಿಸಿದ ಪುಟಾಣಿ ಪೋರನೊಬ್ಬನನ್ನು ಅಮೆರಿಕದ ಸೀಕ್ರೆಟ್…
ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ: 6 ಶಿಕ್ಷಕಿಯರು ಅರೆಸ್ಟ್
ಅಮೆರಿಕದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 6 ಶಿಕ್ಷಕಿಯರನ್ನು ಬಂಧಿಸಲಾಗಿದೆ. ಆರು…
ಬೇಸ್‌ಬಾಲ್ ಪಂದ್ಯದ ವೇಳೆ ’ನಾಟು ನಾಟು’ಗೆ ಭರ್ಜರಿ ಸ್ಟೆಪ್ ಹಾಕಿದ ಮ್ಯಾಸ್ಕಾಟ್‌ಗಳು
ಆಸ್ಕರ್ ವಿಜೇತ ’ನಾಟು ನಾಟು’ ಹಾಡು ವಿಶ್ವದೆಲ್ಲೆಡೆ ಧೂಳೆಬ್ಬಿಸುತ್ತಿದೆ ಎನ್ನುವುದು ಹಳೇ ಸುದ್ದಿ. ಆರ್‌ಆರ್‌ಆರ್ ಚಿತ್ರದ…
ಪ್ರತಿ ಎರಡು ಗಂಟೆಗೊಮ್ಮೆ ಎದುರಾಗುತ್ತೆ ಮರೆವಿನ ಸಮಸ್ಯೆ; ಪರಿತಪಿಸುತ್ತಿದ್ದಾಳೆ ಟೀನೇಜ್ ಬಾಲಕಿ
ತಮಿಳಿನ ’ಘಜನಿ’ ಚಿತ್ರದಲ್ಲಿ ಅಲ್ಪಾವಧಿಯ ಸ್ಮರಣಾ ಶಕ್ತಿ ಕಳೆದುಕೊಂಡಿರುವ ನಾಯಕ ಸೂರ್ಯ ಯಾರಿಗೆ ನೆನಪಿಲ್ಲ? ಇಂಥದ್ದೇ…
ಅಮೆರಿಕದ ಯುವಕರನ್ನು ರಂಜಿಸಿದ ಬಾಲಿವುಡ್ನ ಮಾನ್ ಮೇರಿ ಜಾನ್ ಹಾಡು
ಸಂಗೀತವು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ. ಮೋಡಿ ಮಾಡುವ ಲಯಗಳು ಮತ್ತು ಭಾವಪೂರ್ಣ ಗಾಯನವು…
ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು
ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದು, ಸ್ಥಳೀಯರ ಗಮನ ಸೆಳೆಯುತ್ತಿವೆ. ’ವೆಲೆಲ್ಲಾ ವೆಲೆಲ್ಲಾ’…
ಗಾಲ್ಫ್ ಅಂಗಳದಲ್ಲಿ ಉರುಳಿ ಬಿದ್ದ ಮರಗಳು; ಅದೃಷ್ಟವಶಾತ್ ಪಾರಾದ ಪ್ರೇಕ್ಷಕರು
ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ…