alex Certify ಅಮೆರಿಕ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ – ತಂಗಿಯನ್ನು ರಕ್ಷಿಸಲು ಒಂದು ಗಂಟೆ ಈಜಿದ ಪುಟ್ಟ ಬಾಲಕ

ತನ್ನ ಅಪ್ಪ ಹಾಗೂ ನಾಲ್ಕೂವರೆ ವರ್ಷದ ತಂಗಿಯನ್ನು ಉಳಿಸಿಕೊಳ್ಳಲು ಒಂದು ಗಂಟೆಗೂ ಹೆಚ್ಚು ಕಾಲ ಈಜಿದ ಏಲು ವರ್ಷದ ಬಾಲಕನೊಬ್ಬನನ್ನು ರಿಯಲ್ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಫ್ಲಾರಿಡಾದ Read more…

ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ತನ್ನ ಮದುವೆಯಾದ ಎರಡೇ ದಿನಗಳಲ್ಲಿ ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ. ಜಿಮ್ ಹಾಗೂ ಮೈಲೇನ್ ಮೆರ್ತೆ ವಿಚ್ಛೇದನ ಪಡೆದು ಎರಡು ದಶಕಗಳೇ ಕಳೆದಿವೆ. Read more…

ಪೈಲಟ್​ ರಹಿತ ವಿಮಾನ ತಂತ್ರಜ್ಞಾನ ಆವಿಷ್ಕರಿಸಿದ ಸ್ಟಾರ್ಟಪ್​ ಕಂಪನಿ..!

ಅಮೆರಿಕದ ಸ್ಟಾರ್ಟಪ್​ ಕಂಪನಿಯಾದ ಮೆರ್ಲಿನ್​ ಲ್ಯಾಬ್ಸ್ ವಿಮಾನಯಾನದಲ್ಲಿ ಹೊಸ ಬಗೆಯ ಸಾಫ್ಟ್​ವೇರ್​ ಒಂದನ್ನ ಅಭಿವೃದ್ಧಿಪಡಿಸಿದೆ. ಪೈಲಟ್​ ಸಹಾಯವಿಲ್ಲದ ಸಣ್ಣ ವಿಮಾನ ಹಾರಾಡುವಂತೆ ಮಾಡಲು ಇದು ಯೋಜನೆಯನ್ನ ರೂಪಿಸಿದೆ. ಈ Read more…

ಮಕ್ಕಳಿಗೆ ಲಂಚ್​ ಬಾಕ್ಸ್​ ಕೊಡಿಸಲು ಹೋಗಿ ಪೇಚಿಗೆ ಸಿಲುಕಿದ ತಂದೆ..!

ನಿಮ್ಮ ಮಕ್ಕಳಿಗೆ ಏನಾದರೂ ದುಬಾರಿ ಬೆಲೆಯ ವಸ್ತುವನ್ನ ಕೊಡಿಸಬೇಕು ಅಂತಾ ಪ್ಲಾನ್​ ಮಾಡಿರ್ತೀರಾ…..! ಆದರೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ವಸ್ತು ಮಕ್ಕಳಿಗೆ ಬಳಸೋಕೆ ಯೋಗ್ಯವಾಗಿಲ್ಲ ಎಂದು Read more…

ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…?

ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್​ ಕಂಪನಿ ಚೇರ್​ಮನ್​ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್​ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ: ಮತ್ತೆ ವೈರಲ್‌ ಆಯ್ತು ಹಳೆ ವಿಡಿಯೋ

ನಿಮಗೇ ಗೊತ್ತಿಲ್ಲದಂತೆ ಅಪರಿಚಿತರೊಬ್ಬರು ನಿಮ್ಮ ಮನೆಯಲ್ಲಿ ದಿನಗಳ ಕಾಲ ಇದ್ದು ಹೋದರೆಂದರೆ ನಿಮಗೆ ಏನನ್ನಿಸುವುದು? ನ್ಯೂಯಾರ್ಕ್‌ನ ಜೋ ಕಮ್ಮಿಂಗ್ಸ್‌ ಎಂಬ ವ್ಯಕ್ತಿಗೆ 2009ರಲ್ಲಿ ಇಂಥದ್ದೇ ಅನುಭವವಾಗಿದೆ. ತಮ್ಮ ಮನೆಯ Read more…

BIG NEWS: ವಿಮಾನ ದುರಂತದಲ್ಲಿ ‘ಟಾರ್ಜನ್’​ ಖ್ಯಾತಿ ನಟ ಸಾವು

ಅಮೆರಿಕದ ನ್ಯಾಶ್​ವಿಲ್ಲೆ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಟಾರ್ಜನ್​ ಖ್ಯಾತಿಯ ನಟ ಜೋ ಲಾರಾ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಶನಿವಾರ ಸ್ಥಳೀಯ Read more…

ಆಕ್ರೋಶಕ್ಕೆ ಕಾರಣವಾಗಿದೆ ʼಪಬ್‌ʼ ಹೆಸರು…! ಇದರ ಹಿಂದಿನ ಕಾರಣವೇನು ಗೊತ್ತಾ…?

ಟೆಕ್ಸಾ‌ಸ್‌ನ ಫೋರ್ಟ್ ವರ್ತ್ ನಗರದಲ್ಲಿ ತೆರೆಯಲಾದ ಹೊಸ ಪಬ್‌ವೊಂದು ತನ್ನ ಹೆಸರಿನಿಂದಾಗಿ ಅಮೆರಿಕದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಮೆರಿಕದ ಅಸ್ತಿತ್ವಕ್ಕೇ ಎಂದೂ ಮರೆಯದ ಪೆಟ್ಟು ಕೊಟ್ಟ ಸೆಪ್ಟೆಂಬರ್‌ 11, Read more…

BIG SHOCKING: ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ, ಬರೋಬ್ಬರಿ 114 ಬಾರಿ ಇರಿದು ಹರೆಯದ ಹುಡುಗಿ ಹತ್ಯೆ

ಅಮೆರಿಕದ ಫ್ಲೋರಿಡಾದಲ್ಲಿ ಅಪ್ರಾಪ್ತನೊಬ್ಬ ಆಘಾತಕಾರಿ ಕೃತ್ಯವೆಸಗಿದ್ದಾನೆ. ಹದಿಹರೆಯದ ಹುಡುಗಿಗೆ ಬರೋಬ್ಬರಿ 114 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿತ 14 ವರ್ಷದ ಬಾಲಕನನ್ನು ವಯಸ್ಕರ ರೀತಿಯಲ್ಲಿ ವಿಚಾರಣೆಗೆ Read more…

UFO ಹಾರಾಟದ ಕುತೂಹಲಕಾರಿ ವಿಡಿಯೋ ಬಹಿರಂಗ

ಅಮೆರಿಕ ನೌಕಾಪಡೆಯ ಹಡಗುಗಳ ಮೇಲೆ ಅನಾಮಿಕ ಹಾರುವ ವಸ್ತುಗಳು (ಯುಎಫ್‌ಓ) ತನಿಖಾ ಚಿತ್ರನಿರ್ಮಾಪಕ ಜೆರೆಮಿ ಕಾರ್ಬೆಲ್ ಬಿಡುಗಡೆ ಮಾಡಿದ ಫುಟೇಜ್ ಒಂದರಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋ ಅಸಲಿಯಾದದ್ದು ಎಂದು Read more…

BIG BREAKING: ಕೊರೋನಾ ಮೂಲ ಪತ್ತೆಗೆ ಮುಂದಾದ ಅಮೆರಿಕ, ಚೀನಾದಲ್ಲೂ ಜಾಲಾಡಿ 90 ದಿನದೊಳಗೆ ವರದಿ ನೀಡಲು ಬೈಡೆನ್ ಆದೇಶ

ವಾಷಿಂಗ್ಟನ್: ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ. ಸೋಂಕು ಪ್ರಾಣಿಗಳಿಂದ ಹರಡಿತು ಎಂದು ಚಾಲ್ತಿಯಲ್ಲಿರುವ ಮಾಹಿತಿಯ ಜೊತೆಗೆ Read more…

ನಾನು ಮೊದಲೇ ಹೇಳಿರ್ಲಿಲ್ವಾ ನಿಮಗೆ….? ಕೋವಿಡ್-19 ಚೀನಾ ಲಿಂಕ್‌ ಕುರಿತ ವರದಿ ಬಗ್ಗೆ ಟ್ರಂಪ್ ಹೇಳಿಕೆ

ಚೀನಾದ ಪ್ರಯೋಗಾಲಯವೊಂದರಿಂದ ಕೋವಿಡ್-19 ವೈರಸ್ ಉಗಮಿಸಿತೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೊಂಡೇ ಬರುತ್ತಿದ್ದಾರೆ. ವೈರಾಣುವಿನ ವುಹಾನ್ ಸಂಬಂಧ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವಾಗ ಟ್ರಂಪ್ ಸಹ ಮತ್ತೆ Read more…

ವಿಭಿನ್ನ ದಶಕಗಳಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ವಿನೂತನ ದಾಖಲೆಯೊಂದನ್ನು ನಿರ್ಮಾಣ ಮಾಡಿರುವ ಅಮೆರಿಕದ ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮವಿತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈ ತ್ರಿವಳಿ ಮಕ್ಕಳು ವಿಭಿನ್ನ ದಶಕಗಳಲ್ಲಿ ಜನಿಸಿವೆ. ಡಿಸೆಂಬರ್‌ Read more…

ಬರೋಬ್ಬರಿ 17 ದಿನಗಳ ಕಾಲ ದಟ್ಟಾರಣ್ಯದಲ್ಲಿದ್ದು ಸೇಫ್​ ಆಗಿ ಹಿಂತಿರುಗಿದ ವೃದ್ಧ..!

ಮೇ 7ರಿಂದ ಕಾಣೆಯಾಗಿದ್ದ ಅಮೆರಿಕದ 69 ವರ್ಷದ ವೃದ್ಧ ಬರೋಬ್ಬರಿ 17 ರಾತ್ರಿಗಳನ್ನ ನಿರ್ಜನ ಕಾಡಿನಲ್ಲಿ ಕಳೆದ ಬಳಿಕ ಇದೀಗ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಹ್ಯಾರಿ ಬರ್ಲೆಗ್​ ನಾಪತ್ತೆಯಾಗಿದ್ದಾರೆ Read more…

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹ‌ ಸ್ಪರ್ಧಿಗೆ ರೇಸ್ ಪೂರೈಸಲು ನೆರವಾದ ವಿದ್ಯಾರ್ಥಿನಿಯರು

ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ಸಹಪಾಠಿಯನ್ನು ರೇಸ್ ಪೂರ್ಣಗೊಳಿಸಲು ಮೂವರು ಶಾಲಾ ಬಾಲಕಿಯರು ಸಹಾಯ ಮಾಡಿದ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ನ್ಯೂಯಾರ್ಕ್ ಕ್ಯಾಪಿಟಲ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಟ್ರಾಕ್‌-ಮತ್ತು-ಫೀಲ್ಡ್‌ ಕೂಟವೊಂದರ ವೇಳೆ Read more…

7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….!

ಲೇಡಿ ಲಕ್ ಅನ್ನೋದೇ ಹಾಗೆ ನೋಡಿ…! ಅಮೆರಿಕದ ಮಸ್ಸಾಚುಸೆಟ್ಸ್‌ನ ಮಹಿಳೆಯೊಬ್ಬರಿಗೆ ಈ ಲೇಡಿ ಲಕ್ ಒಮ್ಮೆ ಅಲ್ಲ ಎರಡು ಬಾರಿ ಖುಲಾಯಿಸಿದೆ. ಕೋಟ್ಯಾಧೀಶೆಯಾಗುವ ಅವಕಾಶದಿಂದ ವಂಚಿತೆಯಾಗಲಿದ್ದ ಲಿಯಾ ರೋಸ್ Read more…

ಫ್ರೆಂಚ್‌ ಉದ್ಯಮಿ ಈಗ ಜಗತ್ತಿನ ಅತಿ ʼಸಿರಿವಂತʼ

ಜಗತ್ತಿನ ಅತಿ ಸಿರಿವಂತ ವ್ಯಕ್ತಿಯಾಗಿ ಫ್ರಾನ್ಸ್‌ನ ಫ್ಯಾಶನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್‌ ಅವರು ಸೋಮವಾರದ ಮಟ್ಟಿಗೆ ಹೊರಹೊಮ್ಮಿದ್ದಾರೆ. ಒಟ್ಟಾರೆ $186.3 ಶತಕೋಟಿ ಮೌಲ್ಯದ ಆಸ್ತಿಯೊಂದಿಗೆ ಈತ ಈಗ ಜಗತ್ತಿನ Read more…

ವಾರಾಂತ್ಯ ಘೋರ ದುರಂತ: ಫೈರಿಂಗ್ ನಲ್ಲಿ 12 ಮಂದಿ ಸಾವು, 49 ಜನರಿಗೆ ಗಾಯ

ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದಾರೆ. ನ್ಯೂಜೆರ್ಸಿ, ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಓಹಿಯೋ ಮತ್ತು ಮಿನ್ನೆಸೋಟಾದಲ್ಲಿ ಸಾವುಗಳು ಸಂಭವಿಸಿವೆ. ವಾರಾಂತ್ಯದಲ್ಲಿ ನಡೆದ Read more…

BIG NEWS: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಸಹಿತ ಆರ್‌ಟಿ-ಪಿಸಿಆರ್‌ ವರದಿ ಕಡ್ಡಾಯ

ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್‌ ಕೋಡ್‌ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ತೋರುವುದು ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ Read more…

ಡೈವರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದೈತ್ಯ ಶಾರ್ಕ್‌

ದೈತ್ಯಾಕಾರಿ ಶಾರ್ಕ್ ಒಂದರ ತೀರಾ ಸನಿಹಕ್ಕೆ ಹೋಗಿ ಬಂದ ಅನುಭವದ ಚಿತ್ರಗಳನ್ನು ಫ್ಲಾರಿಡಾದ ಫ್ರೀ ಡೈವರ್‌ ಜಾನ್ ಮೂರೆ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಫ್ಲಾರಿಡಾದ ಜುಪಿಟರ್‌‌ನಲ್ಲಿ ಡೈವಿಂಗ್ ಮಾಡುವ Read more…

ಹಾರುತ್ತಿದ್ದ ವಿಮಾನದಲ್ಲಿ ಇಂತಹ ಕೆಲಸ ಮಾಡಿದ ಪ್ರಯಾಣಿಕ

ನ್ಯೂಯಾರ್ಕ್‌‌ನಿಂದ ಸ್ಯಾನ್‌ ಫ್ರಾನ್ಸಿಸ್ಕೋದತ್ತ ಹೊರಟಿದ್ದ ಪ್ರಯಾಣಿಕ ವಿಮಾನವೊಂದು ತನ್ನ ಸಹಜ ಫ್ಲೈಟ್‌ನಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನದ ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದಿತು. ಕಾರಣವೇನು ಗೊತ್ತೇ…? ಪ್ರಯಾಣಿಕರಲ್ಲೊಬ್ಬರು ಬಿಳಿಯ Read more…

ಅಮೆರಿಕ ಶಾಲೆಗಳಲ್ಲಿ ಯೋಗ ಕಲಿಸಲು ಅನುಮತಿ

ಅಮೆರಿಕದ ಅಲಬಾಮಾದ ಶಾಲೆಗಳಲ್ಲಿ ಯೋಗ ಶಿಕ್ಷಣಗಳನ್ನ ಕಲಿಸುವಂತಹ ಮುಸೂದೆಗೆ ಗವರ್ನರ್​ ಕೇ ಐವಿ ಸಹಿ ಹಾಕಿದ್ದಾರೆ. ಈ ಮೂಲಕ ಯೋಗ ಶಿಕ್ಷಣಕ್ಕೆ ಸುಮಾರು ಮೂರು ದಶಕಗಳ ಹಿಂದೆ ಹಾಕಲಾಗಿದ್ದ Read more…

ಅಪಹರಣಕಾರನ ವಿರುದ್ಧ ಹೋರಾಡಿ ಗೆದ್ದ 11 ವರ್ಷದ ಪುಟ್ಟ ಪೋರಿ….!

ಅಮೆರಿಕದ 11 ವರ್ಷದ ಪುಟ್ಟ ಬಾಲಕಿಯೊಬ್ಬಳು ಅಪಹರಣಕಾರನ ಎದುರು ಹೋರಾಡಿ ಆತನ ಕೈನಿಂದ ಪಾರಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಫ್ಲೋರಿಡಾದಲ್ಲಿ ಬೆಳಗಿನ ಜಾವ 7 ಗಂಟೆ Read more…

ʼಮಾಸ್ಕ್​ ಟು ಮಾಸ್ಕ್ʼ​ ಚುಂಬನ ಎಷ್ಟು ಸುರಕ್ಷಿತ….? ಇಲ್ಲಿದೆ ಒಂದಷ್ಟು ಮಾಹಿತಿ

ಮಾಸ್ಕ್​ ಧರಿಸಿಯೇ ಕಿಸ್​ ಮಾಡೋದು – ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್​ಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ಹಾಗೂ ಅವರ ಪತಿ ಮಾಸ್ಕ್​ ಧರಿಸಿಯೇ Read more…

ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮೋಜಿನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನ ಮಾಲೀಕರೊಂದಿಗೆ ಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಮೆರಿಕದ ವೃತ್ತಿಪರ Read more…

ಮಧ್ಯದಲ್ಲೇ ಕೈಕೊಟ್ಟ ರೋಲರ್‌ ಕೋಸ್ಟರ್‌, ಗಾಳಿಯಲ್ಲಿ ನೇತಾಡಿದ ರೈಡರ್‌ಗಳು

ಅಮೆರಿಕದ ಅಮ್ಯೂಸ್ಮೆಂಟ್ ಪಾರ್ಕ್‌ ಒಂದರಲ್ಲಿ ರೋಲರ್‌ಕೋಸ್ಟರ್‌ ರೈಡ್‌ನ ಮೋಜಿನಲ್ಲಿದ್ದ ಪ್ರವಾಸಿಗರಿಗೆ ಜೀವಭಯ ಮೂಡಿಸುವ ಘಟನೆಯೊಂದು ಜರುಗಿದೆ. ರೈಡ್ ನಡುವೆಯೇ ಕೆಟ್ಟು ನಿಂತ ರೋಲರ್‌ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 22 ಮಂದಿ Read more…

ಅದೃಷ್ಟ ಅಂದರೆ ಇದು..! ಕಾರಿನ ಮೇಲೆ ದೈತ್ಯ ಮರ ಬಿದ್ದರೂ‌ ಕೂದಲೆಳೆಯಲ್ಲಿ ಪಾರಾದ ಚಾಲಕ

ಅದೃಷ್ಟ ಅನ್ನೋದು ಯಾವಾಗ ಯಾವ ಸಂದರ್ಭದಲ್ಲಿ ಯಾರ ಕೈ ಹಿಡಿಯುತ್ತೆ ಅಂತಾ ಹೇಳೋಕೆ ಆಗಲ್ಲ. ಆದರೆ ಸದ್ಯಕ್ಕೆ ಅಮೆರಿಕದ ಹೆನ್ರಿ ಎಂಬವರನ್ನ ಅದೃಷ್ಟವಂತ ವ್ಯಕ್ತಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. Read more…

ದಂಗಾಗಿಸುತ್ತೆ ಅವಳಿ ಸಹೋದರಿಯರು ಪಡೆದಿರುವ ವಿದ್ಯಾರ್ಥಿ ವೇತನ

ಒಳ್ಳೆಯ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆಯಬೇಕು ಅನ್ನೋ ಆಸೆ ಎಲ್ಲರಿಗಿರುತ್ತದೆ. ಆದರೆ ಈ ಕನಸು ಎಲ್ಲಾ ವಿದ್ಯಾರ್ಥಿಗಳಿಂದ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಈ ಕನಸು ನನಸಾಗಬೇಕು ಅಂದರೆ ಸರಿಯಾದ Read more…

26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ

ನಿಮ್ಮ ಸಂಪೂರ್ಣ ಜೀವನವೇ ಒಂದು ಸುಳ್ಳಿನ ಮೇಲೆ ನಿಂತಿದೆ. ನೀವು ಹುಟ್ಟಿದಾಗಿನಿಂದ ನಿಮ್ಮದು ಎಂದುಕೊಂಡಿದ್ದ ಕುಟುಂಬ ನಿಮ್ಮದಲ್ಲ ಎಂಬ ಸತ್ಯ ಕಣ್ಮುಂದೆ ಬಂದರೆ ನೀವು ಯಾವ ರೀತಿಯಲ್ಲಿ ಶಾಕ್​ಗೆ Read more…

ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಲು ಹೋದ ಮಹಿಳೆ ಜೈಲುಪಾಲು..!

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್ ಸಿಗುತ್ತೆ ಅಂದರೆ ಕೆಲವರು ಏನ್​ ಮಾಡೋಕೂ ರೆಡಿ ಇರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಸಿಗುತ್ತೆ ಅಂದರೆ ಕೆಲವರು ಎಂತಹ ಸಾಹಸವನ್ನಾದರೂ ಮಾಡಿಬಿಡ್ತಾರೆ. ಈಗಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...