alex Certify ಅಮೆರಿಕ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ದುಡಿಮೆ ಮಹತ್ವ ತಿಳಿಸಲು ಮಕ್ಕಳಿಗೆ ಟ್ರಕ್‌ ಖರೀದಿಸಿಕೊಟ್ಟ ತಂದೆ

ಮಂಕು ಬಡಿದು ಕುಳಿತಿದ್ದ ತಮ್ಮ ಮಕ್ಕಳಿಗೆ ಚಟುವಟಿಕೆ ನೀಡಲು ಮುಂದಾದ ಅಮೆರಿಕದ ದಂಪತಿಗಳು ವಿಶಿಷ್ಟ ಐಡಿಯಾವೊಂದನ್ನು ಮಾಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲವ್‌ಲೆಂಡ್‌‌ನ ಜೋ ವೆಜೆನರ್‌ ಹಾಗೂ ಅವರ Read more…

ರಸ್ತೆ ಬದಿಯಲ್ಲಿ ಬೂಟ್ ಪಾಲಿಶ್ ಮಾಡಿ ಈತ ತಿಂಗಳಿಗೆ ಗಳಿಸ್ತಿದ್ದಾನೆ 18 ಲಕ್ಷ ರೂ.

ಕಠಿಣ ಪರಿಶ್ರಮದಿಂದ ತಮ್ಮ ಹಣೆಬರಹವನ್ನು ಚೆನ್ನಾಗಿ ಬರೆದುಕೊಳ್ಳಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂಥದ್ದೇ ಒಬ್ಬ ವ್ಯಕ್ತಿ ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಪ್ರದೇಶದಲ್ಲಿ ಕೆಲಸ ಮಾಡುವ ಡಾನ್ Read more…

BIG SHOCKING NEWS: ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಶಾಕ್ – ಜೀವ ತೆಗೆಯುವ, ಚಿಕಿತ್ಸೆಯೇ ಇಲ್ಲದ ಫಂಗಸ್ ಪತ್ತೆ

ಕೊರೋನಾ ಆತಂಕದ ಹೊತ್ತಲ್ಲೇ ಚಿಕಿತ್ಸೆ ಇಲ್ಲದ ಶಿಲೀಂಧ್ರ ಕಂಡು ಬಂದಿದ್ದು, ಅಮೆರಿಕದ ತಜ್ಞ ವೈದ್ಯರು  ಕ್ಯಾಂಡಿಡಾ ಶಿಲೀಂಧ್ರದ ಬಗ್ಗೆ ವರದಿ ಮಾಡಿದ್ದಾರೆ. ವಾಷಿಂಗ್ಟನ್ ಡಿಸಿ ನರ್ಸಿಂಗ್ ಹೋಂನಲ್ಲಿ ಪತ್ತೆಯಾದ Read more…

ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾನೆಂದು ಜಾಹೀರಾತು ನೀಡಿದ ಸೊಸೆ..!

ಸೊಸೆಯೊಬ್ಬಳು ತನ್ನ ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾರೆ ಎಂದು ಹಾಕಿದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಹೌದು..! ಅಮೆರಿಕದ ನಿವಾಸಿಯಾದ ಸೊಸೆಯೊಬ್ಬರು ತನ್ನ ಅತ್ತೆಗಾಗಿ 40- 60 ವರ್ಷ ಪ್ರಾಯದ Read more…

ಭಾರತಕ್ಕೆ ಪ್ರಯಾಣಿಸುವ ಮುನ್ನ ಒಮ್ಮೆ ಯೋಚಿಸಿ ಎಂದ ಅಮೆರಿಕಾ

ಕೋವಿಡ್-19 ಬಳಿಕ ಪ್ರತಿಯೊಂದು ದೇಶವೂ ಅಂತರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಟ್ರಾವೆಲ್ ಅಡ್ವೈಸರಿಯನ್ನು ನೀಡುತ್ತಿದೆ. ಯಾವ ದೇಶಕ್ಕೆ ಭೇಟಿ ಕೊಡುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯನ್ನೂ ಪ್ರಯಾಣಿಕರಿಗೆ ನೀಡುತ್ತಿವೆ. ತಮ್ಮ ದೇಶವನ್ನು Read more…

ಅಮೆರಿಕದಿಂದ 1.5 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ದೇಣಿಗೆ ಪಡೆದ ಶ್ರೀಲಂಕಾ

ವಿಶ್ವಸಂಸ್ಥೆ ಬೆಂಬಲಿತ ಕೊವ್ಯಾಕ್ಸ್​ ಸೌಲಭ್ಯದ ಮೂಲಕ ಅಮೆರಿಕವು ಶ್ರೀಲಂಕಾಗೆ 1.5 ಮಿಲಿಯನ್​ ಡೋಸ್​ ಮಾಡೆರ್ನಾ ಲಸಿಕೆಗಳನ್ನ ದೇಣಿಗೆ ರೂಪದಲ್ಲಿ ಹಸ್ತಾಂತರಿಸಿದೆ. ಕೊವ್ಯಾಕ್ಸ್​​ ಸೌಲಭ್ಯದ ಮೂಲಕ ಶ್ರೀಲಂಕಾ ಎರಡನೆ ಬಾರಿಗೆ Read more…

ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ‘ಮಂಕಿಪಾಕ್ಸ್’ ಪ್ರಕರಣ ಪತ್ತೆ

ಕೋವಿಡ್ ಮತ್ತೆ ಏರಿಕೆಯಾಗುತ್ತಿರುವುದರ ನಡುವೆ ಅಮೆರಿಕದ ಟೆಕ್ಸಾಸ್ ನಿವಾಸಿಯಲ್ಲಿ ‘ಮಂಕಿಪಾಕ್ಸ್’ ಪ್ರಕರಣ ಪತ್ತೆಯಾಗಿದೆ. ಟೆಕ್ಸಾಸ್‌ನಲ್ಲಿ ಮಾನವ ಮಂಕಿಪಾಕ್ಸ್‌ನ ಅಪರೂಪದ ಪ್ರಕರಣ ಪತ್ತೆಯಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

ಕೋವಿಡ್‌ನಿಂದ ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟ ಅಮೆರಿಕದ ಸರ್ಜನ್ ಜನರಲ್

ತಮ್ಮ ಕುಟುಂಬದ ಹತ್ತು ಮಂದಿಯನ್ನು ಕೋವಿಡ್ ಸೋಂಕಿನಿಂದಾಗಿ ಕಳೆದುಕೊಂಡಿದ್ದಾಗಿ ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತೀಯ ಮೂಲದ ಡಾ. ವಿವೇಕ್ ಮೂರ್ತಿ ತಿಳಿಸಿದ್ದಾರೆ. “ಕೋವಿಡ್‌-19ನಿಂದ ಅನುಭವಿಸುತ್ತಿರುವ ಪ್ರತಿ ಸಾವನ್ನು Read more…

ಅವಳಿ ಸಹೋದರಿಯರಿಗೆ ಅವಳಿ ಸಹೋದರರ ಮೇಲೆ ಪ್ರೀತಿ: ಕುತೂಹಲಕಾರಿಯಾಗಿದೆ ಈ ʼಪ್ರೇಮ್‌ ಕಹಾನಿʼ

ಅವಳಿ ಜವಳಿ ಮಕ್ಕಳು ಅಂದರೆ ನೋಡೋಕೆ ಒಂದೇ ತರ ಕಾಣ್ತಾರೆ ಅನ್ನೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ತದ್ರೂಪಿ ಅವಳಿ ಸಹೋದರಿಯರು ತದ್ರೂಪಿ ಅವಳಿ ಸಹೋದರರ ಜೊತೆ ಪ್ರೇಮ Read more…

ಅಮೆರಿಕನ್ನರಿಗೆ ‘ಡೆಲ್ಟಾ’ ಶಾಕ್​: ಮೂರು ವಾರಗಳಲ್ಲಿ ದುಪ್ಪಟ್ಟಾಯ್ತು ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿನಲ್ಲಿ ನಿಯಂತ್ರಣ ಸಾಧಿಸಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಮೂರು ವಾರಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ದುಪ್ಪಟ್ಟು ಏರಿಕೆ Read more…

ಹೆಲಿಕಾಪ್ಟರ್‌ ಬಳಸಿ ಕುದುರೆ ರಕ್ಷಣೆ….! ವಿಡಿಯೋ ವೈರಲ್

ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್‌ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ. 3300 ಕ್ಕೂ Read more…

6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್

ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ. 2020ರ ಅಧ್ಯಕ್ಷೀಯ ಚುನಾವಣೆ Read more…

BIG NEWS: ಭಾರತದ ಅಮೆರಿಕ ರಾಯಭಾರಿಯಾಗಿ ಎರಿಕ್​ ಗಾರ್ಸೆಟ್ಟಿ ಆಯ್ಕೆ ಬಹುತೇಕ ಖಚಿತ

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಶುಕ್ರವಾರ ಲಾಸ್​ ಏಂಜಲೀಸ್​ನ ಮೇಯರ್​ ಎರಿಕ್​ ಗಾರ್ಸೆಟ್ಟಿಯನ್ನ ಭಾರತದ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಎರಿಕ್​ ಗಾರ್ಸೆಟ್ಟಿ ರಾಯಭಾರಿಯಾಗಲು ಅಮೆರಿಕ ಸೆನೆಟ್​​ ಒಪ್ಪಿಗೆ Read more…

ಹಣ ಉಳಿಸುವ ಈಕೆಯ ಪ್ಲಾನ್​ ಕೇಳಿದ್ರೆ ಸುಸ್ತಾಗ್ತೀರಾ….!

ತನ್ನನ್ನ ತಾನು ಮಹಾ ಜಿಪುಣಿ ಎಂದುಕೊಂಡಿರುವ ಮಹಿಳೆಯೊಬ್ಬಳು ಹಣ ಉಳಿತಾಯ ಮಾಡಲಿಕ್ಕಾಗಿ ಪತಿಗೆ ಕಡಿಮೆ ಊಟ ಹಾಕೋದರಿಂದ ಹಿಡಿದು ಮಂಜಿನ ನೀರಿನಿಂದ ಹಲ್ಲುಜ್ಜಿಕೊಳ್ಳುವಂತೆ ಮಾಡಿದ್ದಾಳೆ..! ಸ್ವಯಂ ಘೋಷಿತ ಅಮೆರಿಕದ Read more…

ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…!

ಅಮೆರಿಕದ ಜೈಲೊಂದರಲ್ಲಿ 2032ರವರೆಗೂ ಜೈಲು ಶಿಕ್ಷೆ ಅನುಭವಿಸಲಿರುವ ಕೈದಿಯೊಬ್ಬನ ಜೊತೆ ನೆದರ್​ಲೆಂಡ್​ನ ಮಹಿಳೆಯೊಬ್ಬಳು ನಿಶ್ಚಿತಾರ್ಥ ಮಾಡಿಕೊಂಡ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಕೆಲ್ಲಿ ಜ್ಯಾಕೋಬ್ಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಜೇಮ್ಸ್​ Read more…

‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್

ಅಮೆರಿಕದಲ್ಲಿ ಜುಲೈ 4ನೇ ತಾರೀಖನ್ನ ಸ್ವಾತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತಕ್ಕಿಂತ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. Read more…

ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು

ಚಹಾವನ್ನು ಹೀಗೂ ಮಾಡಬಹುದು ಎಂದು ತೋರಿರುವ ಮಹಿಳೆಯೊಬ್ಬರನ್ನು ಟಿಕ್‌ಟಾಕ್ ವಿಡಿಯೋದಲ್ಲಿ ಕಂಡ ಚಹಾಪ್ರಿಯರಿಗೆ ತಲೆ ಸುತ್ತು ಬರುವುದೊಂದು ಬಾಕಿ. @happygoliving ಹೆಸರಿನ ಬಳಕೆದಾರಿಣಿಯೊಬ್ಬರು ಆನ್ಲೈ‌ನಲ್ಲಿ ತಾನು ಖರೀದಿ ಮಾಡಿದ Read more…

ವಿಮಾನದ ಎಮರ್ಜೆನ್ಸಿ ಎಕ್ಸಿಟ್​ನಿಂದ ಹಾರಲು ಹೋದವನೀಗ ಜೈಲು ಪಾಲು

ರದ್ದಾದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಟರ್ಮಾಕ್​ನಲ್ಲಿ ಹಾರಲು ಯತ್ನಿಸಿ ಈಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ. ಲಾಕ್ಡೌನ್ ನಿರ್ಬಂಧ ಸಡಿಲ, ಭಕ್ತರಿಗೆ ಗುಡ್ ನ್ಯೂಸ್: ದೇವರ Read more…

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ಸಿಡಿಲು…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಐವರು ಕುಟುಂಬಸ್ಥರು ಇದ್ದ ಕಾರಿಗೆ ಏಕಾಏಕಿ ಸಿಡಿಲು ಅಪ್ಪಳಿಸಿದ ಭಯಾನಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೆರಿಕದ ಕನ್ಸಾನ್​ ಎಂಬಲ್ಲಿ ಜೂನ್​ 25ರಂದು ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್​​​​ Read more…

ಕಂತೆ ಕಂತೆ ನೋಟನ್ನ ಶೌಚಾಲಯಕ್ಕೆ ಎಸೆದ ರ್ಯಾಪರ್​..!

ಕೊಡಕ್​ ಬ್ಲ್ಯಾಕ್​ ಎಂಬ ಹೆಸರಿನಿಂದಲೇ ಖ್ಯಾತಿ ಗಳಿಸಿರುವ ಅಮೆರಿಕದ ರ್ಯಾಪರ್​ ಬಿಲ್​​ ಕಹನ್​ ಕಪ್ರಿ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. 24 Read more…

ಸಾಸ್​ ಕಳಿಸಲು ಮರೆತ ರೆಸ್ಟೋರೆಂಟ್​ಗೆ ಗ್ರಾಹಕನಿಂದ ಬಾಂಬ್​ ಬೆದರಿಕೆ…!

ಚಿಕನ್​ ನಗೆಟ್ಸ್​ಗಳು ವಿಶ್ವದಲ್ಲಿ ಫೇಮಸ್​ ಆಗಿರುವ ಚಿಕನ್​ ಖಾದ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಎಲ್ಲಾ ರೆಸ್ಟೋರೆಂಟ್​ ಹಾಗೂ ಫಾಸ್ಟ್​ ಫುಡ್ ಸೆಂಟರ್​ಗಳಲ್ಲಿ ಈ ಖಾದ್ಯ ಸಿಕ್ಕೇ ಸಿಗುತ್ತದೆ. ಅದರಲ್ಲೂ ಮೆಕ್​ಡೊನಾಲ್ಡ್​​ನ Read more…

ಬಿಲ್​ ಗೇಟ್ಸ್ ಮಾಲೀಕತ್ವದ ಈ ಖಾಸಗಿ ದ್ವೀಪದ ಪ್ರಸ್ತುತ ದರವೆಷ್ಟು ಗೊತ್ತಾ….!?

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸುಮಾರು 140 ಬಿಲಿಯನ್​ ಡಾಲರ್​ಗೂ ಅಧಿಕ ಮೌಲ್ಯದ ಆಸ್ತಿಯನ್ನ ಬಿಲ್​ಗೇಟ್ಸ್ ಹೊಂದಿದ್ದಾರೆ. ಬಿಲ್​ ಗೇಟ್ಸ್​ ಹಾಗೂ Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

ಇದೇನು ಬಾಯೋ ಬೊಂಬಾಯಿಯೋ….? ವೈರಲ್‌ ಆಗಿದೆ ಈ ವಿಡಿಯೋ

ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್‌ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ? ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ Read more…

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. Read more…

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ

ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ. ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ Read more…

ಸಾವಿರಾರು ಮೈಲಿ ದೂರದಿಂದ ಮಕ್ಕಳ ಕಲಿಕೆ ಮೇಲೆ ತಾಯಿ ನಿಗಾ…!

ತಮ್ಮ ತಾಯಂದಿರಂತೆಯೇ ಬೆಳ್ಳಂಬೆಳಗ್ಗೆಯೇ ತಮ್ಮ ದಿನಚರಿ ಆರಂಭಿಸುವ ಮಾರಿಯಾ, ತಮ್ಮ ಮಕ್ಕಳಾದ 11 ವರ್ಷದ ಮೈಕೆಲ್ಲಿ ಹಾಗೂ 6 ವರ್ಷದ ನಿಕೋಲ್ ಆನ್ಲೈನ್ ಕ್ಲಾಸ್‌ಗಳನ್ನು ಅಟೆಂಡ್ ಮಾಡುತ್ತಿದ್ದಾರೆ ಎಂದು Read more…

ಮಾದಕ ದ್ರವ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ

ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್‌ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ Read more…

41 ವರ್ಷಗಳ ಕಾಲ ಕಾಡಿನಲ್ಲೇ ಬೆಳೆದವನಿಗೆ ಗಂಡು – ಹೆಣ್ಣಿನ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ..!

ಕಳೆದ 41 ವರ್ಷಗಳಿಂದ ತಂದೆ ಹಾಗೂ ಸಹೋದರನ ಜೊತೆಗೆ ಅರಣ್ಯದಲ್ಲಿ ವಾಸಿಸುತ್ತಿರುವ ವಿಯೆಟ್ನಾಂನ ಈ ವ್ಯಕ್ತಿಗೆ ಹೆಣ್ಣು ಜೀವಿಗಳು ಭೂಮಿ ಮೇಲೆ ಇವೆ ಎಂಬ ಐಡಿಯಾನೇ ಇಲ್ಲ…! ಈತನನ್ನು Read more…

BIG SHOCK: ಕೊರೊನಾ ಸೋಂಕಿತನಿಗೆ 22 ಕೋಟಿ ರೂಪಾಯಿ ಬಿಲ್​ ನೀಡಿದೆ ಈ ಆಸ್ಪತ್ರೆ…!

ಕೊರೊನಾ ವೈರಸ್​ ಸೋಂಕಿನಿಂದಾಗಿ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬ ಆಸ್ಪತ್ರೆ ಬಿಲ್​ನ್ನು ಟಿಕ್​ಟಾಕ್​ನಲ್ಲಿ ವಿಡಿಯೋ ಮೂಲಕ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ದಂಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...