alex Certify ಅಮೆರಿಕಾ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನೊಂದಿಗೆ ಬಾಲಿವುಡ್ ಹಾಡಿಗೆ ಕುಣಿದ ‘ಡ್ಯಾನ್ಸಿಂಗ್ ಡ್ಯಾಡ್’: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಹಲವಾರು ಮಂದಿ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಅಮೆರಿಕಾದ ವಾಷಿಂಗ್ಟನ್ ಮೂಲದ ಕಂಟೆಂಟ್ ಕ್ರಿಯೇಟರ್ ರಿಕಿ ಎಲ್.ಪಾಂಡ್ ಕೂಡ ಒಬ್ಬರು. ರಿಕಿ Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

ಇಲ್ಲಿ ಸೆಕ್ಸ್ ನಿಂದ ದೂರ ಸರಿಯುತ್ತಿದ್ದಾರೆ ಜನ……! ಕಾರಣವೇನು ಗೊತ್ತಾ….?

ಸೆಕ್ಸ್, ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸೆಕ್ಸ್ ವಿಷ್ಯದಲ್ಲೂ ಸಾಕಷ್ಟು ಬದಲಾವಣೆ ಕಂಡು ಬರ್ತಿದೆ. ಅಮೆರಿಕಾ ಜನರ ಸಂಭೋಗದ ಆಸಕ್ತಿ ಕಡಿಮೆಯಾಗ್ತಿದೆಯಂತೆ. 2011 Read more…

ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ

80 ಕಿ.ಮೀ. ವೇಗದಲ್ಲಿ ಡಾರ್ಟ್‌ಗಳನ್ನು ಹಾರಿಸುವ ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ. ನೆರ್ಫ್ ಗನ್ ಅಥವಾ ನೆರ್ಫ್ ಬ್ಲಾಸ್ಟರ್ Read more…

ವಿಜಯ್ ದೇವರಕೊಂಡ ಜೊತೆ ಕುದುರೆ ಸವಾರಿ ಮಾಡಿದ ಅನನ್ಯಾ ಪಾಂಡೆ

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ  ಅನನ್ಯಾ ಪಾಂಡೆ ನೆವಾಡಾದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಮುಂಬರುವ ಲಿಗರ್ ಚಿತ್ರದಲ್ಲಿ ಇವರಿಬ್ಬರೂ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಮೆರಿಕಾದಲ್ಲಿ Read more…

10 ತಿಂಗಳ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಆಹಾರ ಹೊರತೆಗೆದು ಅಪತ್ಭಾಂಧವನಾದ ಅಪರಿಚಿತ

ಸೌತ್ ಕೆರೊಲಿನಾ: ಚಿಕ್ಕ ಮಕ್ಕಳಿರುವಾಗ ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲುವುದಿಲ್ಲ. ತಿನ್ನುವ ಆಹಾರ ದೊಡ್ಡದಿತ್ತು ಅಂದ್ರೆ, ಗಂಟಲಿನಲ್ಲಿ ಸಿಲುಕಿದ್ರೆ ಅಪಾಯವಾಗುತ್ತೆ. ಹೀಗಾಗಿ ಮಕ್ಕಳಿಗೆ ತಿನ್ನಲು ಕೊಡುವಾಗ ನೋಡಿಕೊಂಡು ಕೊಡಬೇಕು. Read more…

ಭೀಕರ ಅಪಘಾತವಾದ್ರೂ ಪವಾಡಸದೃಶ ರೀತಿಯಲ್ಲಿ ಪಾರಾದ ಮಹಿಳೆ..!

ವಾಷಿಂಗ್ಟನ್: ಕಾರಿನ ಮೇಲೆ ಸೆಮಿ ಟ್ರಕ್ ಹರಿದ ಪರಿಣಾಮ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಮಹಿಳಾ ಕಾರು ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಮೆರಿಕಾದ ವಾಷಿಂಗ್ಟನ್ ನಲ್ಲಿ ಈ ಘಟನೆ Read more…

ಅನುದಾನದ ಹಣವನ್ನು ನಿರ್ಗತಿಕರ ಊಟಕ್ಕೆ ಉಪಯೋಗಿಸಿದ ಬಾಲಕ

ಬಾಲಕನೊಬ್ಬ ನಿರಾಶ್ರಿತರಿಗೆ ಆಹಾರ ವಿತರಿಸಲು ತನ್ನ ಅನುದಾನವನ್ನು ಬಳಸಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಅಮೆರಿಕಾದ ಮಿಸ್ಸಿಸ್ಸಿಪ್ಪಿಯ 13 ವರ್ಷದ ಬಾಲಕ ತನ್ನ ಮೇಕ್-ಎ-ವಿಶ್ ಅನುದಾನವನ್ನು ಒಂದು ವರ್ಷದವರೆಗೆ ನಿರಾಶ್ರಿತರಿಗಾಗಿ Read more…

ಬೆಚ್ಚಿಬೀಳಿಸುತ್ತೆ ಯುವತಿಯನ್ನು ತಬ್ಬಿ ಹಿಡಿದುಕೊಂಡ ಮೊಸಳೆ ವಿಡಿಯೋ

ಒಂದು ವೇಳೆ ಮೊಸಳೆ ಏನಾದ್ರೂ ನಿಮ್ಮ ಬಳಿ ಬರುತ್ತಿರುವುದನ್ನು ಕಂಡ್ರೆ ಏನ್ಮಾಡುತ್ತೀರಾ..? ಅಯ್ಯಯ್ಯೋ ಬದುಕಿದೆಯಾ ಬಡ ಜೀವವೇ ಅಂತಾ ಎದ್ನೋ ಬಿದ್ನೋ ಅಂತಾ ಓಡುತ್ತೀರಾ ಅಲ್ವಾ..? ಆದರೆ, ಅಮೆರಿಕಾದ Read more…

ಅಮೆರಿಕಾ ಯೂಟ್ಯೂಬರ್ ಸ್ಪಷ್ಟ ಬಂಗಾಳ ಭಾಷೆ ಕೇಳಿ ಅಚ್ಚರಿಗೊಳಗಾದ ಜನ: ವಿಡಿಯೋ ವೈರಲ್

ನ್ಯೂಯಾರ್ಕ್: ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು ಸ್ಥಳೀಯ ಖಾದ್ಯವನ್ನು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ವಿದೇಶದಲ್ಲಿ, ಆ ದೇಶದ ವ್ಯಕ್ತಿ ಬಂಗಾಳಿ ಆಹಾರ ಆರ್ಡರ್ ಮಾಡುವುದನ್ನು ಎಂದಾದ್ರೂ ಕೇಳಿದ್ದೀರಾ..? Read more…

ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್

ಫ್ಲೋರಿಡಾ: ನಮ್ಮಲ್ಲಿ ಪರಸ್ಪರ ಹಂಚಿ ತಿನ್ನಬೇಕು ಅನ್ನೋ ಮಾತಿದೆ. ನಮ್ಮ ಜೊತೆ ಇರುವ ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಬಿಟ್ಟು ನಾವೊಬ್ಬರೆ ಕುಳಿತು ತಿನ್ನುವುದು ಏನು ಚೆನ್ನಾಗಿರುತ್ತದೆ ಹೇಳಿ..? ಹಾಗೆಯೇ Read more…

ಹುಟ್ಟುಹಬ್ಬದಂದೇ ಕಣ್ಮುಂದೆ ಹಾದು ಹೋದ ಜವರಾಯ..! ಅಪಘಾತದ ಭೀಕರತೆಗೆ ಬೆಚ್ಚಿಬಿದ್ದ ಜನ

ಅಮೆಜಾನ್ ಡೆಲಿವರಿ ಚಾಲಕನೊಬ್ಬನ ಜನ್ಮದಿನದಂದೇ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಭೀಕರ ಅಪಘಾತವಾಗಿದ್ದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಮೆರಿಕಾದ ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಈ ಘಟನೆ ಸಂಭವಿಸಿದೆ. Read more…

ಕೊರೊನಾ ಮಧ್ಯೆ ಮತ್ತೊಂದು ಅಚ್ಚರಿ ಬೆಳವಣಿಗೆ: ಉದ್ಯೋಗ ಕೊಡುತ್ತೇನೆಂದ್ರೂ ಬರುವವರಿಲ್ಲ..! ಕೈನಲ್ಲಿ ಕಾಸಿಲ್ಲವೆಂದ್ರೂ ಕೆಲಸ ಬಿಡ್ತಿದ್ದಾರೆ ಜನ

ಕೊರೊನಾ ನಂತ್ರ ವಿಶ್ವದಲ್ಲಿ ಆರ್ಥಿಕತೆ ಸುಧಾರಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಈಗ ಮತ್ತೆ ನೇಮಕಾತಿ ಶುರುವಾಗಿದೆ. ಆದ್ರೆ ಅಮೆರಿಕಾದಲ್ಲಿ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆರಿಕಾದಲ್ಲಿ Read more…

ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಕಾರು ಚಾಲಕ ಮಾಡಿರೋ ಐಡಿಯಾ ಕೇಳಿದ್ರೆ ದಂಗಾಗ್ತೀರಾ..!

ನ್ಯೂಯಾರ್ಕ್: ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲಾ ಉಪಾಯ ಮಾಡುತ್ತಾರೆ ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ಅಚ್ಚರಿಪಡುತ್ತೀರಿ..! ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದಕ್ಕಿಂತ ಹೆಚ್ಚಿನ ಜನರಿಗಾಗಿ ಇರುವ ಲೇನ್ Read more…

ಬೆಚ್ಚಿಬೀಳಿಸುವಂತಿದೆ ಏಕಾಏಕಿ ಯುವತಿ ಮಾಡಿದ ಕಾರ್ಯ

ರೆಸ್ಟೋರೆಂಟ್‍ನಿಂದ ಏನಾದರೂ ಪಾರ್ಸೆಲ್ ತೆಗೆದುಕೊಂಡರೆ ಎಡವಟ್ಟುಗಳು ಸಂಭವಿಸೋದು ಸಹಜ. ಹಾಗಂತ ಕೋಪದಲ್ಲಿ ಸಿಬ್ಬಂದಿಗೆ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಇಲ್ಲೊಂದೆಡೆ ಅಮಾನವೀಯ ಘಟನೆ ನಡೆದಿದ್ದು, ಗ್ರಾಹಕಿ ತೋರಿದ ವರ್ತನೆಗೆ Read more…

ಮನೆಗೆ ಬೆಂಕಿ ಬಿದ್ದಾಗ ಲೈವ್ ಮಾಡಿದ ಧರ್ಮ ಪ್ರಚಾರಕ…!

ತನ್ನ‌ ಮನೆಯು ಆಕಸ್ಮಿಕ ಬೆಂಕಿಯಿಂದ ಸುಡುತ್ತಿರುವುದನ್ನು ಅಮೆರಿಕಾದ ಧರ್ಮ ಪ್ರಚಾರಕ ಫೇಸ್ ಬುಕ್ ಲೈವ್ ಮಾಡಿದ ಪ್ರಸಂಗ ನಡೆದಿದೆ‌ ಅಮೆರಿಕಾದ ಕ್ಯಾಥೆಡ್ರಲ್ ಮಿನಿಸ್ಟ್ರೀಸ್ ಸ್ಥಾಪಕ ಸ್ಯಾಮಿ ಸ್ಮಿತ್ ಅವರು Read more…

500 ಪುರುಷರ ಜೊತೆ ಮಲಗಿದ್ರೂ ಈಡೇರಲಿಲ್ಲ ಆಸೆ

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಆಸೆ ಹೊಂದಿರುವ ವ್ಯಕ್ತಿಗಳಿರುತ್ತಾರೆ. ಯುಎಸ್ ನ ಯುವತಿಯೊಬ್ಬಳ ಆಸೆ ಆಘಾತಕಾರಿಯಾಗಿದೆ. ತನ್ನ ಲೈಂಗಿಕ ಜೀವನದ ಬಗ್ಗೆ ಯುವತಿ ಬಹಿರಂಗವಾಗಿ ಮಾತನಾಡಿದ್ದಾಳೆ. ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪುರುಷರ Read more…

ಮೊಕದ್ದಮೆ ಹೂಡಲು ಕಾರಣವಾಯ್ತು ‘ಬೇಬಿ ಶಾರ್ಕ್’ ಮಕ್ಕಳ ಹಾಡು

ಇಂಗ್ಲೀಷ್ ಭಾಷೆಯಲ್ಲಿರುವ ಬೇಬಿ ಶಾರ್ಕ್ ಮಕ್ಕಳ ಹಾಡನ್ನು ಬಹುಶಃ ನೀವು ಕೇಳಿರಬಹುದು. ಈ ಮಕ್ಕಳ ಹಾಡು 9 ಬಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾರ್ವಕಾಲಿಕ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ವಿಡಿಯೋವಾಗಿದೆ.‌ Read more…

ಅಮೆರಿಕಾದಲ್ಲಿ ಬೆಳಕಿನ ಹಬ್ಬ ಆಚರಿಸಿದ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್ ದಂಪತಿ

ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಇದ್ರಿಂದ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ. ಈ ವರ್ಷದ ದೀಪಾವಳಿಯು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಿಗೆ Read more…

ಮನೆಯಿಲ್ಲದೆ ಪಾರ್ಕ್ ನಲ್ಲಿ ಮಲಗುತ್ತಿದ್ದ ವ್ಯಕ್ತಿ ಇಂದು ಮಿಲಿಯನೇರ್: ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಈತನ ಕಥೆ

ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ….. ಎಂಬ ಕನ್ನಡ ಹಾಡು ಎಷ್ಟು ಅರ್ಥಪೂರ್ಣವಾಗಿದೆಯಲ್ವಾ….. ನಮ್ಮಿಂದ ಸಾಧ್ಯವಿಲ್ಲ ಎಂದು ನಾವು ಸುಮ್ಮನಿದ್ದು ಬಿಟ್ಟರೆ, ನಾವೇನು ಸಾಧಿಸೋಕೆ Read more…

ಅಮೆಜಾನ್ ವಿತರಣಾ ವಾಹನದಿಂದ ಹೊರಬಂದ ಯುವತಿ: ವಿಡಿಯೋ ವೈರಲ್ ಬಳಿಕ ಕೆಲಸ ಕಳೆದುಕೊಂಡ ಚಾಲಕ

ಫ್ಲೋರಿಡಾ: ಯುವತಿಯೊಬ್ಬಳು ಅಮೆಜಾನ್ ವ್ಯಾನ್‌ನಿಂದ ಹೊರಬರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅಮೆರಿಕಾದ ಫ್ಲೋರಿಡಾದಲ್ಲಿ ಅಮೆಜಾನ್ ಚಾಲಕನನ್ನು ವಜಾ ಮಾಡಲಾಗಿದೆ. 12 ಸೆಕೆಂಡ್‌ಗಳ ವಿಡಿಯೋವನ್ನು ಡೈಲನ್ Read more…

BIG NEWS: ಮಕ್ಕಳಿಗೆ ಫೈಜರ್ ಕೋವಿಡ್-19 ಲಸಿಕೆ ಅನುಮೋದಿಸಿದ ಎಫ್‍‍ಡಿಎ

ವಾಷಿಂಗ್ಟನ್: 5 ರಿಂದ 11 ವರ್ಷದೊಳಗಿನ ಮಕ್ಕಳಿಗಾಗಿ ಫೈಜರ್ ಕೋವಿಡ್-19 ಲಸಿಕೆಯನ್ನು ಎಫ್‍ಡಿಎ(ಆಹಾರ ಮತ್ತು ಔಷಧ ಆಡಳಿತ) ಅನುಮೋದಿಸಿದೆ. ಆಹಾರ ಮತ್ತು ಔಷಧ ಆಡಳಿತವು ಶುಕ್ರವಾರ 5 ರಿಂದ Read more…

ಅರಬ್ ರಾಷ್ಟ್ರದಲ್ಲಿ ಪತಿಯೊಂದಿಗೆ ಜಾಲಿ ಮೂಡ್ ನಲ್ಲಿ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇದೀಗ ಅವರು ತಮ್ಮ ಪತಿಯೊಂದಿಗೆ ಅರಬ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಪತಿ ಜೇನ್ ಗುಡ್‌ನಫ್ ಅವರೊಂದಿಗಿನ Read more…

ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!

ಒಂದು ವರ್ಷದ ಮಗು ತನ್ನ ಹೆತ್ತವರೊಂದಿಗೆ ಅಮೆರಿಕಾದಲ್ಲಿ ಪ್ರವಾಸ ಮಾಡುವ ಮೂಲಕ ತಿಂಗಳಿಗೆ $ 1,000 (ರೂ. 75,000) ಗಳಿಸಿದೆ. ಬೇಬಿ ಬ್ರಿಗ್ಸ್ ಡಾರಿಂಗ್ಟನ್ ಈಗಾಗಲೇ 45 ವಿಮಾನಗಳಲ್ಲಿ Read more…

BIG NEWS: ಗರಿಷ್ಠ ಮಟ್ಟಕ್ಕೆ ತಲುಪಿದ ʼಬಿಟ್ ಕಾಯಿನ್ʼ ಬೆಲೆ

ಬಿಟ್ ಕಾಯಿನ್ ಬೆಲೆಯು ಬುಧವಾರ ಶೇಕಡಾ 3ಕ್ಕಿಂತ ಹೆಚ್ಚು ಏರಿಕೆಯಾಗಿ 63,901 ಡಾಲರ್ ಮಟ್ಟವನ್ನು ತಲುಪಿದೆ. ಇದಕ್ಕೆ ಯುಎಸ್, ಬಿಟ್‌ಕಾಯಿನ್ ಫ್ಯೂಚರ್ಸ್ ಆಧಾರಿತ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ Read more…

ಹಾವು ಹಿಡಿಯಲು ಬಂದ ಉರಗ ತಜ್ಞ ಶಾಕ್ ಆಗಿದ್ದೇಕೆ ಗೊತ್ತಾ….?

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸೊನೊಮಾ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಉರಗತಜ್ಞ ಬರೋಬ್ಬರಿ 92 ರ್ಯಾಟಲ್ ಸ್ನೇಕ್ (ವಿಷಸರ್ಪ) ಗಳನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾನೆ. ಮನೆಯ ಕೆಳಗೆ ಹಾವು ಕಾಣಿಸಿಕೊಂಡಿದ್ದರಿಂದ Read more…

ಅಪರೂಪದ ಎರಡು ತಲೆ, ಆರು ಕಾಲುಗಳುಳ್ಳ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಜನನ

ಬಾರ್ನ್ ಸ್ಟೇಬಲ್, ಮ್ಯಾಸಚೂಸೆಟ್ಸ್: ಎರಡು ವಾರಗಳ ಹಿಂದೆ ಅಪರೂಪದ ಎರಡು ತಲೆಯ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಆರು ಕಾಲುಗಳೊಂದಿಗೆ ಜನಿಸಿದ್ದು, ಆರೋಗ್ಯವಾಗಿದೆ. ಅಮೆರಿಕದ ಮ್ಯಾಸಚೂಸೆಟ್ಸ್ ನಲ್ಲಿರುವ ಬರ್ಡ್ಸಿ Read more…

ಕೃತಕ ಕಾಲಿನಲ್ಲಿ ಬೇಸ್ ಬಾಲ್ ಕ್ಯಾಚ್ ಹಿಡಿದ ಮಹಿಳೆ…!

ಮೇಜರ್ ಲೀಗ್ ಪಂದ್ಯದಲ್ಲಿ ಬೇಸ್ ಬಾಲ್ ಹಿಡಿಯಲು ಅಮೆರಿಕಾದ ಮಹಿಳೆಯೊಬ್ಬಳು ಕೃತಕ ಕಾಲನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದಾರೆ. ವರದಿಗಳ ಪ್ರಕಾರ, ಕನಿಷ್ಠ ಐದು ಬಿಯರ್‌ಗಳನ್ನು Read more…

9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೋದವನ ಸ್ಥಿತಿ ಹೀಗಾಯ್ತು…..!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ಘಟನೆ ಉತ್ತಮ ನಿದರ್ಶನ. ಆಯಸ್ಸು ಮುಗಿದಿದ್ರೆ ಒಂದನೇ ಮಹಡಿಯಿಂದ ಜಿಗಿದ್ರೂ ವ್ಯಕ್ತಿ ಸಾಯ್ತಾನೆ. ಆದ್ರೆ Read more…

Omg: 51 ವರ್ಷಗಳ ಬಳಿಕ ಕೊನೆಗೂ ಸಿಕ್ತು ಕಳೆದು ಹೋಗಿದ್ದ ಪರ್ಸ್…!

ಕಳೆದು ಹೋದ ವಸ್ತು ಮರಳಿ ಸಿಕ್ರೆ ಆಗುವ ಖುಷಿ ಹೇಳತೀರದು. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 51 ವರ್ಷಗಳ ನಂತ್ರ ಕಳೆದ ಹೋದ ವಸ್ತು ಸಿಕ್ಕಿದ್ರೆ ಹೇಗಾಗಬೇಡ?. ಅಮೆರಿಕಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...