alex Certify ಅನುಭವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಂಗಳ ಸೂತ್ರʼ ಧರಿಸಿದ ಅಮೆರಿಕನ್‌ ಮಹಿಳೆ ; ಪ್ರಶ್ನೆ ಕೇಳಿದವರಿಗೆ ನೀಡಿದ್ದಾರೆ ಈ ಉತ್ತರ !

ಅಂತರ್ಜಾತಿ ವಿವಾಹಗಳು, ಸಂಸ್ಕೃತಿಯ ಸಮ್ಮಿಲನದ ಪ್ರತೀಕ, ಅಮೇರಿಕಾದ ಮಹಿಳೆಯೊಬ್ಬರು ಗೋವಾದ ವ್ಯಕ್ತಿಯನ್ನು ಮದುವೆಯಾದ ನಂತರ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. ಜೆಸ್ಸಿಕಾ ಎಂಬ ಅಮೇರಿಕಾದ Read more…

ಭಾರತೀಯರ ಇಂಗ್ಲಿಷ್ ಬಗ್ಗೆ ಜರ್ಮನ್ ಇನ್ಫ್ಲುಯೆನ್ಸರ್ ವ್ಯಂಗ್ಯ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ | Watch

ಭಾರತೀಯರು ‘ಎಕ್ಸ್‌ಪೈರ್ಡ್’ ಪದವನ್ನು ನಿಧನರಾದ ವ್ಯಕ್ತಿಗಳನ್ನು ಉಲ್ಲೇಖಿಸಲು ಬಳಸುವುದರ ಬಗ್ಗೆ ಜರ್ಮನ್ ಇನ್‌ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇಂಡಿಯಾ ! ವಾಟ್ ಈಸ್ ಗೋಯಿಂಗ್ ಆನ್ Read more…

ಶತಕದ ಬಳಿಕ ಬಾಲ್ಯದ ಕೋಚ್‌ಗೆ ಕರೆ ಮಾಡಿದ ಕೊಹ್ಲಿ: ಭಾವುಕ ಕ್ಷಣದ ವಿಡಿಯೋ ವೈರಲ್‌ | Watch

ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ ನಂತರ, ಅವರ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಲೈವ್ ಸಂದರ್ಶನದಲ್ಲಿರುವಾಗಲೇ ವಿರಾಟ್ ಕೊಹ್ಲಿಯಿಂದ ಕರೆ ಬಂದ Read more…

ʼಪಾರ್ಟ್‌ ಟೈಮ್ʼ ಕೆಲಸದಿಂದ ಕಾಲೇಜು ಶುಲ್ಕ ಭರಿಸುವ ವಿದ್ಯಾರ್ಥಿ ; ಸ್ಪೂರ್ತಿದಾಯಕವಾಗಿದೆ ಈ ಸ್ಟೋರಿ

ದೆಹಲಿಯಲ್ಲಿ ವಾಸಿಸುತ್ತಿರುವ ಮತ್ತು ಕಂಪ್ಯೂಟರ್ ಸೈನ್ಸ್, ಜರ್ಮನ್ ಮತ್ತು ಬಿಎ (ಆನರ್ಸ್) ಸೈಕಾಲಜಿಯನ್ನು ಓದುತ್ತಿರುವ 20 ವರ್ಷದ ವಿದ್ಯಾರ್ಥಿಯೊಬ್ಬ ರಾತ್ರಿ ಸ್ವಿಗ್ಗಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ Read more…

ವಿಮಾನದೊಳಗಿನ ಅನುಭವ ನೀಡುತ್ತೆ ಬೆಂಗಳೂರಿನ ಈ ರೆಸ್ಟೋರೆಂಟ್‌ | Photo Viral

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾದ ವಿಮಾನ-ವಿಷಯದ ಭೋಜನಾಲಯವು ಅಂತರ್ಜಾಲ ಬಳಕೆದಾರರ ಗಮನ ಸೆಳೆದಿದೆ. ವೈರಲ್ ಫುಡ್ ಸ್ಪಾಟ್, ಬೋರ್ಡಿಂಗ್ ಪಾಸ್‌ನೊಂದಿಗೆ ಆಹಾರ ಪ್ರಿಯರನ್ನು ಸ್ವಾಗತಿಸುವ ಮೂಲಕ ಮತ್ತು Read more…

ಮರಣಾನಂತರ ಏನಾಗುತ್ತದೆ ? ‘ಬದುಕಿನಾಚೆಗಿನ ಅನುಭವ’ ಹಂಚಿಕೊಂಡ ಸಾವಿನ ಸಮೀಪಕ್ಕೆ ಹೋಗಿ ಬಂದ ಮಹಿಳೆ…!

ಮರಣಾನಂತರ ಏನಾಗುತ್ತದೆ? ಸ್ವರ್ಗ ಮತ್ತು ನರಕವಿದೆಯೇ ? ಇಂತಹ ಅಸ್ತಿತ್ವದ ಪ್ರಶ್ನೆಗಳು ಬಹಳ ಕಾಲದಿಂದ ಮಾನವಕುಲವನ್ನು ಕಾಡುತ್ತಿವೆ. ಈ ಸಂದರ್ಭದಲ್ಲಿ ಸಾವಿನ ಸಮೀಪದ ಅನುಭವಗಳನ್ನು ಅನುಭವಿಸಿದ ಜನರು ತಮ್ಮ Read more…

BREAKING: ಚಿಲಿಯಲ್ಲಿ 6.1 ತೀವ್ರತೆಯ ಭಾರಿ ಭೂಕಂಪ

ಚಿಲಿಯ ಆಂಟೊಫಗಸ್ಟಾದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ(EMSC) ತಿಳಿಸಿದೆ. ಭೂಕಂಪವು ಕ್ಯಾಲಮಾದಿಂದ ವಾಯುವ್ಯಕ್ಕೆ 84 ಕಿಮೀ ದೂರದಲ್ಲಿ ಸಂಭವಿಸಿದೆ ಎಂದು EMSC ವರದಿ Read more…

BREAKING NEWS: ಮಣಿಪುರದಲ್ಲಿ ಪ್ರಬಲ ಭೂಕಂಪ

ಮಣಿಪುರದಲ್ಲಿ ಸಂಜೆ ಭೂಕಂಪನದ ಅನುಭವವಾಗಿದೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಮಣಿಪುರದ ಬಿಷ್ಣುಪುರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 25 ಕಿಲೋಮೀಟರ್ ಆಳದಲ್ಲಿದೆ. ಸ್ಥಳೀಯ ಜನರಿಗೆ ಭೂಕಂಪದ Read more…

ಈ ಸಮಸ್ಯೆಗಳನ್ನು ಹೆಚ್ಚು ಮಾಡುತ್ತೆ ‘ಸೌತೆಕಾಯಿ’

ಸೌತೆಕಾಯಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ತರಕಾರಿ. ಸೌತೆಕಾಯಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಗೆ ಕೆಲವೊಂದು ಹಾನಿಗೂ ಸೌತೆಕಾಯಿ ಕಾರಣವಾಗುತ್ತದೆ. ಯಸ್, ಸೌತೆಕಾಯಿಯನ್ನು ಸೈನೋಸೈಟಿಸ್ ಇರುವವರು ಸೇವನೆ ಮಾಡಬಾರದು. ಸೌತೆಕಾಯಿ Read more…

ಸತ್ತ ಮೇಲೂ ವ್ಯಕ್ತಿ ಎಲ್ಲವನ್ನೂ ನೋಡಬಹುದೇ ? ಸ್ಪೋಟಕ ಸಂಗತಿ ಬಹಿರಂಗಪಡಿಸಿದ್ದಾರೆ ಈ ವೈದ್ಯ….!

ಸಾವಿನ ರಹಸ್ಯವನ್ನ ಇದುವರೆಗೆ ಯಾರೂ ಬಹಿರಂಗಪಡಿಸಿಲ್ಲ. ಸತ್ತ ಮೇಲೆ ಮನುಷ್ಯರು ಅಥವಾ ಇತರ ಜೀವಿಗಳು ಏನಾಗ್ತಾರೆ ಅನ್ನೋದು ಮಿಲಿಯನ್‌ ಡಾಲರ್‌ ಪ್ರಶ್ನೆ. ಅಮೆರಿಕದ ವೈದ್ಯ ಜೆಫ್ರಿ ಲಾಂಗ್ ಇದೀಗ Read more…

ತಾನು ಖರೀದಿಸಿದ ಮೊದಲ ‘ಸೆಕೆಂಡ್ ಹ್ಯಾಂಡ್’ ಕಾರಿನ ಕಥೆ ಬಿಚ್ಚಿಟ್ಟ ಖ್ಯಾತ ನಟ

ಪ್ರಮುಖ ಭಾರತೀಯ ಕಾರು ತಯಾರಕ ಟಾಟಾ, ವರ್ಷಗಳಿಂದ ಆಟೋ ಉದ್ಯಮವನ್ನು ಆಳುತ್ತಿದೆ. ಈ ಸಮಯದಲ್ಲಿ, ಸಿಯೆರಾ ಬ್ರ್ಯಾಂಡ್ ಕೆಲವು ಶಕ್ತಿಶಾಲಿ SUV ಗಳನ್ನು ಬಿಡುಗಡೆ ಮಾಡಿದೆ. ಆದಾಗ್ಯೂ, ಕಡಿಮೆ Read more…

ಚಾಲಕನಿಲ್ಲದ ಕಾರಿನಲ್ಲಿ ವೃದ್ಧರ ಪಯಣ: ಸಂತಸದ ಅನುಭವ ಬಿಚ್ಚಿಟ್ಟ ಅಜ್ಜಂದಿರು

ಸ್ವಯಂ-ಚಾಲನಾ ಕಾರುಗಳನ್ನು ಇದಾಗಲೇ ಕಂಡು ಹಿಡಿಯಲಾಗಿದೆ. ಇದರ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಚಾಲಕನಿಲ್ಲದ ಕಾರಿನಲ್ಲಿ ಕುಳಿತ ಇಬ್ಬರು ವೃದ್ಧರು ದಂಗು ಬಡಿಯುವುದನ್ನು ಇದರಲ್ಲಿ ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ Read more…

ರೈಲಿನಲ್ಲಿ ಕಳೆದುಕೊಂಡ ಪರ್ಸ್ ಮರಳಿ ಪಡೆದ ವಿದೇಶಿ ಮಹಿಳೆ; ಭಾರತೀಯರ ಪ್ರಾಮಾಣಿಕತೆಗೆ ಶ್ಲಾಘನೆ

ಭಾರತದ ರೈಲಿನಲ್ಲಿ ತನ್ನ ಕೈಚೀಲವನ್ನು ಮರೆತುಹೋದ ಅಮೆರಿಕ ಮಹಿಳೆಯೊಬ್ಬರು, ಕಳೆದುಹೋದ ವಸ್ತುವನ್ನು ಮರಳಿ ಪಡೆದಿದ್ದಾರೆ. ಈ ಘಟನೆಯ ನಂತರ ಪರ್ಸ್​ ವಾಪಸ್​ ಪಡೆಯಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಲು Read more…

ತಾವೇ ಬರೆದ ಪುಸ್ತಕ ಓದುತ್ತಿರುವ ಮಹಿಳೆ ಪಕ್ಕ ಕೂತ ಲೇಖಕ: ಅಪೂರ್ವ ಅನುಭವ ಹಂಚಿಕೊಂಡ ಬರಹಗಾರ

ನೀವು ಮಾಡಿದ ಒಳ್ಳೆಯ ಕೆಲಸವನ್ನು ಯಾರಾದರೂ ಗುರುತಿಸಿದಾಗ ಅಥವಾ ಪ್ರಶಂಸಿಸಿದಾಗ ಅದಕ್ಕಿಂತ ಅತ್ಯುತ್ತಮ ಭಾವನೆ ಬೇರೆ ಇಲ್ಲ ಅಲ್ಲವೇ? ಜೋಸೆಫ್ ಫಾಸಾನೊ ಎಂಬ ಅಮೇರಿಕನ್ ಲೇಖಕನೊಂದಿಗೆ ಇದೇ ರೀತಿಯ Read more…

ಲೈಂಗಿಕ ಅಲ್ಪಸಂಖ್ಯಾತ ಪಾಲಕರಿಗೆ ಈ ತಾಯಿ ಹೇಳಿದ್ದಾರೆ ಮುತ್ತಿನಂತ ಮಾತು

ನವದೆಹಲಿಯಲ್ಲಿ ಈಚೆಗೆ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ನಡೆಯಿತು. ಇದರಲ್ಲಿ 10 ರಿಂದ 12 ಸಾವಿರ ಜನರು ಭಾಗವಹಿಸಿದ್ದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು 24 ವರ್ಷದ ಯಶ್ ಅವರ Read more…

ವಿಶ್ವದ ಅತಿ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ: ಆರು ಸೀಟು ತೆಗೆದುಹಾಕಿದ ಏರ್​ಲೈನ್ಸ್​

ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿರುವ ರುಮೇಸಾ ಗೆಲ್ಗಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಈಕೆಗಾಗಿ ಎಕಾನಮಿ ಕ್ಲಾಸ್‌ ವಿಮಾನದಲ್ಲಿ 6 ಸೀಟ್‌ಗಳನ್ನು ತೆಗೆದುಹಾಕಬೇಕಾಯಿತು ! Read more…

ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ ಜನ

ರಾಮನಗರ: ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಇಂದು ಭೂಕಂಪನದ ಅನುಭವವಾಗಿದೆ. ರಾಮನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಮನಗರ ತಾಲೂಕಿನ 3 Read more…

ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ʼಸೆಕ್ಸ್ ವರ್ಕ್ʼ ಮಾಡುತ್ತಿರುವುದಾಗಿ ಬರೆದುಕೊಂಡ ಮಹಿಳೆ: ನೆಟ್ಟಿಗರಿಂದ ಶ್ಲಾಘನೆ

ಮಹಿಳೆಯೊಬ್ಬರು ತನ್ನ ಲಿಂಕ್ಡ್ ಇನ್ ಪ್ರೊಫೈಲ್‌ಗೆ ‘ಸೆಕ್ಸ್ ವರ್ಕ್’ ಸೇರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಗೋಝಿ ಎಂಬಾಕೆಯು ಲೈಂಗಿಕ ಕೆಲಸದಲ್ಲಿ ಸ್ವಯಂ ಉದ್ಯೋಗವನ್ನು ಒಳಗೊಂಡಿರುವುದಾಗಿ ತನ್ನ ಪ್ರೊಫೈಲ್ ನಲ್ಲಿ Read more…

ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…?

ಮದುವೆ ಸಮಾರಂಭದಲ್ಲಿ ಹಾಜರಾಗಿ ಖುಷಿ, ಸಡಗರ, ಸಂಭ್ರಮದಲ್ಲಿ ಮಿಂದೇಳುವುದು ಸಾಮಾನ್ಯ ಸಂಗತಿ. ಆದರೆ ನೀವು ನಿಮ್ಮ ಮಾಜಿ ಗರ್ಲ್ ಫ್ರೆಂಡ್ ಮದುವೆಗೆ ಹಾಜರಾಗಿದ್ದರೆ ಅಷ್ಟೇ ಸಂಭ್ರಮ, ಖುಷಿಯಾಗುತ್ತದೆಯೇ? ಇದೀಗ Read more…

ಕೀಲು ನೋವಿಗೆ ನಿಂಬೆ ಹಣ್ಣಿನ ಸಿಪ್ಪೆ ರಾಮಬಾಣ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು Read more…

ಅರ್ಥ್ ಅವರ್ ಬಗ್ಗೆ ಜಾಗೃತಿ ಮೂಡಿಸಲು‌ ‘ಡೈನ್ ಇನ್ ದಿ ಡಾರ್ಕ್ʼ

ರಾತ್ರಿ ವೇಳೆ ನೂರಾರು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ‘ಡೈನ್ ಇನ್ ದಿ ಡಾರ್ಕ್’ ಪರಿಚಯಿಸಲು ಮುಂದಾಗಿವೆ. ಸ್ಮೋಕ್ ಹೌಸ್ ಡೆಲಿ, ಪ್ಯಾರಡೈಸ್ ಬಿರಿಯಾನಿ, ಫ್ಯಾಟಿ ಬಾವೊ, ಹಿಚ್ಕಿ, ಮೇನ್‌ಲ್ಯಾಂಡ್ ಚೀನಾ, Read more…

ಅಂದದ ʼತುಟಿʼಯ ಒಡತಿ ನೀವಾಗಬೇಕಾ..…?

ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವುದನ್ನೇ ಮರೆತು ಬಿಡುತ್ತೇವೆ. ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹುವಾಗಿ ಕಾಡುತ್ತದೆ. ಮನೆಮದ್ದಿನ ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಬಹುದು. ಜೇನುತುಪ್ಪ ಮತ್ತು ಸಕ್ಕರೆಯ Read more…

ರಾಜಸ್ಥಾನದಲ್ಲಿ 4.3 ತೀವ್ರತೆಯ ಭೂಕಂಪ, ಬಿಕಾನೇರ್ ನಲ್ಲಿ ಕಂಪನದ ಅನುಭವ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಭಾನುವಾರ(ಡಿಸೆಂಬರ್ 12) 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಬಿಕಾನೇರ್‌ನಲ್ಲಿ ಸಂಜೆ 6:56 ರ ಸುಮಾರಿಗೆ ಭೂಕಂಪನದ Read more…

ವಿಜಯಪುರ: ತಡರಾತ್ರಿ ಸಿಂದಗಿಯಲ್ಲಿ ಭೂಕಂಪದ ಅನುಭವ, ಆತಂಕದಿಂದ ಮನೆಯಿಂದ ಹೊರಬಂದ ಜನ

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ತಡರಾತ್ರಿ ಭೂಕಂಪದ ಅನುಭವವಾಗಿದೆ. ಮೂರರಿಂದ ನಾಲ್ಕು ಬಾರಿ ಭೂಮಿಯಿಂದ ಭಾರಿ ಶಬ್ದ ಕೇಳಿ ಬಂದಿದ್ದು, ಆತಂಕದಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಂತವೀರ Read more…

BREAKING NEWS: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ

ಹಾಸನ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು ಭಾಗದಲ್ಲಿ ಭೂಮಿ ಕಂಪಿಸಿದೆ. ನಿಂಗಪ್ಪನಕೊಪ್ಪಲು, ದ್ಯಾವಪ್ಪನಹಳ್ಳಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ನಿವಾಸಿಗಳು ತಮಗಾದ Read more…

ಈ ಒಂದು ಶಬ್ಧದಲ್ಲಿ ಅಡಗಿದೆ ಸುಖ ದಾಂಪತ್ಯದ ಗುಟ್ಟು

ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಗಲಾಟೆ ಸಾಮಾನ್ಯ. ಆಗಾಗ ಪತಿ-ಪತ್ನಿ ನಡುವೆ ಸಣ್ಣ ಸಣ್ಣ ಜಗಳಗಳಾಗುತ್ತಿರುತ್ತವೆ. ಆದ್ರೆ ಈ ಜಗಳ ದೊಡ್ಡದಾದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಪರಸ್ಪರ ದ್ವೇಷ ಹೆಚ್ಚಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získajte užitočné tipy a triky pre každodenný život, skvelé recepty a užitočné články o záhradkárstve. Objavte nové spôsoby, ako využiť svoj čas a zlepšiť svoj životný štýl s našimi informáciami. Buďte pripravení na všetky výzvy, ktoré vám prinesie každý deň a naučte sa, ako si uľahčiť každodenné povinnosti. So všetkými našimi tipmi budete mať vždy pod kontrolou svoj domáci a záhradkársky život. Zábavná optická ilúzia: len 1 Ako nájsť Rýchla hádanka: nájdete učiteľovi jeho dôležitý predmet do Nechýbajúca číslica: riešte matematickú hádanku za 15 sekúnd Kde sa skrýva Nájdite 5 rozdielov za 9 sekúnd: Vianočná hádanka pre sviatočnú Výzva pre ostré oči: Nájdite leguána za Obľúbené lifestylové tipy, kuchárske triky a užitočné články o záhradkárskej téme - to všetko nájdete na našej stránke plnej užitočných informácií. Urobte si život jednoduchším pomocou našich tipov a trikov, objavte nové recepty a naučte sa nové veci o pestovaní zeleniny na vašej záhrade. Buďte informovaní a inšpirovaní s naším obsahom!