alex Certify ಅಧ್ಯಯನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. 10 ವರ್ಷದೊಳಗಿನ ಮಕ್ಕಳು ಕೂಡ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೋವಿಡ್ Read more…

ʼಕೋವಿಡ್ʼ ಸೋಂಕಿತರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮೆದುಳು ಕಾರ್ಯ ಕುಂಠಿತ ಬಗ್ಗೆ ಅಧ್ಯಯನ ಬಹಿರಂಗ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿರುವ ನಡುವೆ ಮತ್ತೊಂದು ವರದಿ ಬೆಚ್ಚಿಬೀಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯ ದೇಹ ಗುಣವಾದ ನಂತರವೂ ಕೆಲ Read more…

ಎಚ್ಚರ….! ಪದೇ ಪದೇ ತಿನ್ನೋ ಅಭ್ಯಾಸದಿಂದ ಕುಂಠಿತವಾಗುತ್ತೆ ಆಯಸ್ಸು

ಒಪ್ಪತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಮಾತು ನಮ್ಮಲ್ಲಿ ಬಹಳ ಹಿಂದಿನಿಂದಲೇ Read more…

ಶಾಕಿಂಗ್ ನ್ಯೂಸ್: ರೋಗ ನಿರೋಧಕಗಳಿಗೂ ಬಗ್ಗದ ಆಧುನಿಕ ಕಾಲದ ಕಾಯಿಲೆಗಳು, ಆಂಟಿಬಯೋಟಿಕ್ ಗಳೇ ದುರ್ಬಲ

ನವದೆಹಲಿ: ಆಂಟಿ ಬಯೋಟಿಕ್ ಗಳಿಗೂ ಆಧುನಿಕ ಕಾಲದ ಕಾಯಿಲೆಗಳು ಬಗ್ಗುತ್ತಿಲ್ಲ. ಕಾಯಿಲೆಯ ಎದುರು ರೋಗ ನಿರೋಧಕವೇ ದುರ್ಬಲವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ICMR) ತಿಳಿಸಿದೆ. ಮೂತ್ರ ವಿಸರ್ಜನೆ Read more…

ಎಚ್ಚರ…….! ನಿಮಗೂ ಕಿವಿಯಲ್ಲಿ ಕೂದಲು ಬೆಳೆಯುತ್ತಾ……? ತಿಳಿದುಕೊಳ್ಳಿ ಈ ವಿಷಯ

ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ. Read more…

ʼಲಿಪ್‌ ಸ್ಟಿಕ್ʼ ಹಚ್ಚಿಕೊಳ್ಳುವ‌ ಮುನ್ನ ತಿಳಿದಿರಲಿ ಈ ವಿಷಯ

ಸೌಂದರ್ಯ ವೃದ್ಧಿಗೆ ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್ ಜೊತೆಗೆ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಲು ಲಿಪ್‌ ಸ್ಟಿಕ್ ಬಳಸ್ತಾರೆ. ಇನ್ನು ಮುಂದೆ ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್‌ Read more…

BIG NEWS: ‘ಕೋವಿಡ್ ಲಸಿಕೆ’ ಪಡೆದವರಲ್ಲಿ ಗಂಭೀರ ಅಡ್ಡ ಪರಿಣಾಮ: ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ…?

ನವದೆಹಲಿ: ಭಾರತದಲ್ಲಿ ಕೋವಿಡ್ ರೋಗಿಗಳಲ್ಲಿ ಇತರ “ಗಂಭೀರ” ಅಡ್ಡ ಪರಿಣಾಮಗಳಲ್ಲಿ ಕೋವಿಶೀಲ್ಡ್ ಲಸಿಕೆಗಳು ಥ್ರಂಬೋಟಿಕ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್(ಟಿಟಿಎಸ್) ಮತ್ತು ಥ್ರಂಬೋಸೈಟೋಪೆನಿಯಾವನ್ನು ಉಂಟುಮಾಡಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ವ್ಯಾಕ್ಸಿನೇಷನ್ Read more…

ಚೆನ್ನಾಗಿರುತ್ತೆ ಪ್ರಕೃತಿಯ ಮಡಿಲಲ್ಲಿ ಬೆಳೆದ ಮಕ್ಕಳ ‘ಫ್ಯೂಚರ್’

ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ. ಆದರೆ ಅದು ಸರಿಯಲ್ಲ ಎನ್ನುತ್ತಿದ್ದಾರೆ Read more…

ಲೈಂಗಿಕತೆಯಲ್ಲಿ ತೊಡಗಿಕೊಳ್ಳದ ಮಹಿಳೆಯರ ಬಗ್ಗೆ ಹೊಸ ಅಧ್ಯಯನದಿಂದ ತಿಳಿದುಬಂದಿದೆ ಶಾಕಿಂಗ್ ನ್ಯೂಸ್……!

ಕೆಲವರಿಗೆ ಕೆಲಸ ಮಾಡಿ ಸುಸ್ತಾಗುವುದರಿಂದ ರಾತ್ರಿ ಬೇಗ ನಿದ್ರೆಗೆ ಜಾರುತ್ತಾರೆ. ಆದರೆ ನೀವು ಹೆಚ್ಚು ಕಾಲ ಆರೋಗ್ಯವಾಗಿರಲು ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಿ ಮರಣ Read more…

ಈ ಹವ್ಯಾಸ ನಾಶ ಮಾಡುತ್ತೆ ‘ಸೆಕ್ಸ್ ಲೈಫ್’

ಒತ್ತಡದ ಜೀವನ ಶೈಲಿ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಸಂಗಾತಿ ಕುಳಿತು ಮಾತನಾಡಲೂ ಸಮಯ ಸಿಗೋದಿಲ್ಲ. ಜವಾಬ್ದಾರಿ, ಒತ್ತಡದಿಂದಾಗಿ ಹೊಂದಾಣಿಕೆ ಕಡಿಮೆಯಾಗುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. Read more…

ಟ್ಯಾಟೂ ಪ್ರಿಯರಿಗೆ ಇಲ್ಲಿದೆ ಬಿಗ್‌ ಶಾಕಿಂಗ್‌ ನ್ಯೂಸ್‌…!

ಟ್ಯಾಟೂ ಟ್ರೆಂಡ್‌ ಈಗ ಜೋರಾಗಿದೆ. ಬಹುತೇಕ ಎಲ್ಲ ಯುವಕ-ಯುವತಿಯರು ಹಚ್ಚೆ ಹಾಕಿಸಿಕೊಳ್ಳಲು ಬಯಸುತ್ತಾರೆ. ಆದರೆ ಟ್ಯಾಟೂ ಪ್ರಿಯರಿಗೆ ಶಾಕಿಂಗ್‌ ಸುದ್ದಿಯಿದೆ. ಸ್ವೀಡನ್‌ನಲ್ಲಿ ನಡೆಸಲಾದ ಹೊಸ ಅಧ್ಯಯನದ ಪ್ರಕಾರ ಟ್ಯಾಟೂ Read more…

ಸ್ಟಡಿ ರೂಂನಲ್ಲಿ ವಾಸ್ತು ಅನುಸಾರ ಮಾಡಿ ಈ ಬದಲಾವಣೆ

ಪರೀಕ್ಷೆ ಬಂದ್ರೆ ಮಕ್ಕಳೊಂದೇ ಅಲ್ಲ ಪೋಷಕರೂ ತಲೆ ಬಿಸಿ ಮಾಡಿಕೊಳ್ತಾರೆ. ಪಾಲಕರು ಫಲಿತಾಂಶ ಚೆನ್ನಾಗಿ ಬರಬೇಕೆಂದು ಮಕ್ಕಳಿಗೆ ಓದು ಓದು ಎನ್ನುತ್ತಾರೆ. ಇದು ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ. ಓದಿದ್ದೆಲ್ಲ Read more…

ಖಿನ್ನತೆಯಿಂದ ಹೊರ ಬರಲು ಮದುವೆಯಾಗಿ

ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ. Read more…

ರೈತರ ಆತ್ಮಹತ್ಯೆ ಕಾರಣ, ಪರಿಹಾರ ಕ್ರಮಗಳ ಅಧ್ಯಯನಕ್ಕೆ ಸಿಎಂ ನಿರ್ಧಾರ

ಬೆಂಗಳೂರು: ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಆತ್ಮಹತ್ಯೆಗೆ ಕಾರಣ ತಿಳಿಯಲು ಮತ್ತು ಪರಿಹಾರ ಕ್ರಮಗಳ ಕುರಿತಂತೆ ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ Read more…

ಈ ಕೆಲಸಕ್ಕೂ ಮುನ್ನ ಬಳಸಬೇಡಿ ʼಮೊಬೈಲ್ʼ

ವಿಶ್ವದಾದ್ಯಂತ ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಗಟ್ಟಲೆ ಜನರು ಪ್ರತಿ ದಿನ 150 ಕ್ಕೂ ಹೆಚ್ಚು ಬಾರಿ ಮೊಬೈಲ್ ಬಳಸ್ತಾರೆ. ಮೊಬೈಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದ್ರೆ ಕೆಲವೊಂದು ಸಮಯದಲ್ಲಿ Read more…

ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ: ಜನರಲ್ಲಿ ಆರೋಗ್ಯ ಸಮಸ್ಯೆ

ನವದೆಹಲಿ: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. Read more…

ಸುಖಕರ ದಾಂಪತ್ಯ ಜೀವನಕ್ಕೆ ಈ ಸರಳ ಸೂತ್ರ ಅನುಸರಿಸಿ

ಆಧುನಿಕತೆಯಿಂದಾಗಿ ಜೀವನಶೈಲಿಯೂ ಬದಲಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿಯೂ ಬದಲಾವಣೆ ಕಂಡಿದೆ. ಪತಿ, ಪತ್ನಿ ಇಬ್ಬರೂ ಕೆಲಸ ಮಾಡುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಜೊತೆಗೆ ಮನೆ ಕೆಲಸ ಮಾಡುವುದರಿಂದ ದಂಪತಿಗಳ ನಡುವೆ ಆತ್ಮೀಯತೆ Read more…

ಎಚ್ಚರ: ಹೃದಯಕ್ಕೆ ಅಪಾಯಕಾರಿ ಪದೇ ಪದೇ ಬರುವ ಸಣ್ಣ ಕೋಪ….!

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೋಪ ಬರುವುದು ಸಾಮಾನ್ಯ. ಕೆಲವರಿಗೆ ಗಂಭೀರ ವಿಚಾರಗಳಿಗೆ ಕೋಪ ಬಂದರೆ ಕೆಲವರು ಸಣ್ಣ ಸಣ್ಣ ವಿಚಾರಗಳಿಗೂ ಕೋಪಗೊಳ್ಳುತ್ತಾರೆ. ಕೆಲವರು ಕೋಪವನ್ನ ದಿನಗಟ್ಟಲೆ ಪ್ರದರ್ಶಿಸಿದರೆ, ಕೆಲವರು Read more…

ಕೀಟೋ – ವೆಗನ್ ಡಯಟ್ ಪಾಲಿಸೋರಿಗೆ ಇಲ್ಲಿದೆ ಖುಷಿ ಸುದ್ದಿ

ಕೀಟೋ ಅಥವಾ ವೆಗನ್‌ ಡಯಟ್‌ ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅನೇಕರು ಈ ಡಯಟ್‌ ಪಾಲಿಸ್ತಿದ್ದಾರೆ. ಮತ್ತೆ ಕೆಲವರಿಗೆ ಇದ್ರಲ್ಲಿ ಯಾವುದು ಬೆಸ್ಟ್‌, ಇದು ಆರೋಗ್ಯ ಹಾಳು Read more…

ಅತಿಯಾದ ಸಕ್ಕರೆ ಸೇವನೆಯಿಂದ ಮಕ್ಕಳಲ್ಲಿ ಕಂಡು ಬರಲಿದೆ ಮಾರಕ ಕಾಯಿಲೆ

ಮಕ್ಕಳಲ್ಲಿ ಅತಿಯಾದ ಸಕ್ಕರೆ ಸೇವನೆ ಅಂಶ ಕಡಿಮೆ ಮಾಡೋದ್ರಿಂದ ನಾನ್​ ಆಲ್ಕೋಹಾಲಿಕ್​ ಫ್ಯಾಟಿ ಲಿವರ್​ ಸಮಸ್ಯೆಯನ್ನ ನಿಯಂತ್ರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಸ್ಥೂಲಕಾಯದ ಬಗ್ಗೆ ಪ್ರಕಟವಾದ ಅಧ್ಯಯನದಲ್ಲಿ ಕಡಿಮೆ Read more…

ರೊಮ್ಯಾನ್ಸ್ ಹೆಚ್ಚಿಸುತ್ತೆ ಬಾಡಿ ‘ಮಸಾಜ್’

ಉತ್ತಮ ದಾಂಪತ್ಯದಲ್ಲಿ ರೊಮ್ಯಾನ್ಸ್ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಕೆಲವೊಮ್ಮೆ ಮೂಡ್ ಸರಿಯಾಗಿರೋದಿಲ್ಲ. ಸಂಗಾತಿ ಜೊತೆ ರೊಮ್ಯಾನ್ಸ್, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗೋದಿಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದಕ್ಕೆ Read more…

OMG: ಹೀಗೆಲ್ಲ ಮಾಡ್ತಾರಾ ‘ಮಹಿಳೆ’ಯರು….! ತಿಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ

ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಹೊರ ಹಾಕಿದೆ. ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ. ಮಹಿಳೆಯರು Read more…

ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್‌ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಅಧ್ಯಯನದ ವರದಿ ತಿಳಿಸಿದೆ. ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ Read more…

ಹೃದ್ರೋಗಿಗಳೇ…. ತಪ್ಪಿಸಲೇಬೇಡಿ ಬೆಳಗಿನ ವಾಕಿಂಗ್…..!

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳಿಗ್ಗೆ ಕನಿಷ್ಠ ಅರ್ಧ ಗಂಟೆ ಕಾಲ ನಿಧಾನವಾಗಿ ನಡೆಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಅದರಲ್ಲೂ ಬೈಪಾಸ್ ಶಸ್ತ್ರಚಿಕಿತ್ಸೆಗೆ Read more…

ಹೊಸ ವರ್ಷದ ಮೊದಲ ದಿನವೇ ಇಸ್ರೋದಿಂದ XPoSAT ಜತೆ PSLV-C58 ಉಡಾವಣೆ: ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನದೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಗೆ ಭಾರತ

ನವದೆಹಲಿ: ಜನವರಿ 1 ರಂದು ಭಾರತದಿಂದ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು(XPoSat) ಹೊತ್ತೊಯ್ಯುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(PSLV) ಅನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯೋಜಿಸಿದೆ. Read more…

ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ʼಖಾಯಿಲೆʼ ಎಚ್ಚರ…!

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

BIG NEWS : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಜನರಿಗೆ ʻನಿದ್ರಾಹೀನತೆʼ ಸಮಸ್ಯೆ : ಅಧ್ಯಯನ

ರಾತ್ರಿ ಪಾಳಿಯಲ್ಲಿ ನಿಯಮಿತವಾಗಿ ಕೆಲಸ ಮಾಡುವ ಹೆಚ್ಚಿನ ಜನರು ನಿದ್ರಾಹೀನತೆ ಸೇರಿದಂತೆ ಕೆಲವು ರೀತಿಯ ನಿದ್ರೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವು ಸೂಚಿಸಿದೆ. ಡಿಸೆಂಬರ್ 7 ರಂದು Read more…

ಆತ್ಮೀಯರ ಹೆಸರನ್ನೇ ಇದ್ದಕ್ಕಿದ್ದಂತೆ ಮರೆತುಬಿಡುವುದರ ಹಿಂದಿದೆ ಈ ಕಾರಣ

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಸ್ಮಾರ್ಟ್ ಫೋನ್ʼ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ : ಹೆಚ್ಚು ʻಫೋನ್ʼ ಬಳಸಿದ್ರೆ ಈ ಕಾಯಿಲೆ ಬರಬಹುದು!

ಇಂದಿನ ಕಾಲದಲ್ಲಿ ವೃದ್ಧರಿಂದ ಹಿಡಿದು ಮಕ್ಕಳವರೆಗೂ ಸ್ಮಾರ್ಟ್‌ ಫೋನ್‌ ಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ. ಆದರೆ ಹೆಚ್ಚು ಫೋನ್‌ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೊಸ Read more…

ಸಣ್ಣ ಮಕ್ಕಳ ಪೋಷಕರೇ ಗಮನಿಸಿ…! ಮಕ್ಕಳ ಮೆದುಳಿನ ದೈಹಿಕ, ಕ್ರಿಯಾತ್ಮಕ ಬದಲಾವಣೆಗೆ ಕಾರಣವಾಗುತ್ತೆ ಸ್ಕ್ರೀನ್ ಟೈಮ್

ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೆದುಳಿನಲ್ಲಿ ದೈಹಿಕ ಮತ್ತು ಕ್ರಿಯಾತ್ಮಕ ಬದಲಾವಣೆಗಳಿಗೆ ಸ್ಕ್ರೀನ್ ಟೈಮ್ ಕಾರಣವಾಗುತ್ತದೆ, ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...