alex Certify ಅದ್ಭುತ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳಿನಲ್ಲಿ ಮೂಡಿಬಂದ 27 ಅಡಿಯ ಅದ್ಭುತ ಸಾಂತಾ ಕ್ಲಾಸ್‌: 1500 ಕೆ.ಜಿ. ಟೊಮೆಟೊ ಬಳಕೆ

ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ದೇಶದ ಪ್ರತಿಯೊಂದು ಪ್ರಮುಖ ಸಂದರ್ಭದಲ್ಲೂ ಮರಳಿನ ಕೃತಿಗಳನ್ನು ರಚಿಸುವ ಮೂಲಕ ಅಸಾಮಾನ್ಯ ಎನ್ನುವ ಕಲೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಈ ಬಾರಿ Read more…

ಬಾಸ್ಕೆಟ್​ಬಾಲ್​ ಆಟಗಾರನ ಅದ್ಭುತ ವಿಡಿಯೋ ವೈರಲ್​: ಸ್ಟೆಫ್​ ಆಟಕ್ಕೆ ನೆಟ್ಟಿಗರು ಫಿದಾ

ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಸ್ಟೆಫ್ ಕರ್ರಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಇವರು ಐದು ಬಾಲ್​ಗಳನ್ನು ಬಾಸ್ಕೆಟ್​ಗೆ ಹಾಕಿರುವುದನ್ನು ನೋಡಬಹುದಾಗಿದೆ. Read more…

ಜಿಮ್​ನಲ್ಲಿ ಅನಾವರಣಗೊಂಡ ಪುರಾಣದ ಅದ್ಭುತ ಸಾಂಸ್ಕೃತಿಕ ಸಂಯೋಜನೆ: ವಿಡಿಯೋ ವೈರಲ್

ಭಾರತೀಯ ಪುರಾಣಗಳಲ್ಲಿ ಬರುವ ಪಾತ್ರಗಳು ವರ್ಣರಂಜಿತ, ನಾಟಕೀಯ ಮತ್ತು ವಿಸ್ಮಯಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಗೋವಾದ ಒಬ್ಬ ಕಲಾವಿದ ಆ ಶ್ರೀಮಂತ ಸಾಂಸ್ಕೃತಿಕ ಭಾಗವನ್ನು ಕಾಪಾಡಿಕೊಂಡು ಬರುವ ಸಲುವಾಗಿ ಕಲೆಯಿಂದ Read more…

ಇದನ್ನು ಧರಿಸಿದರೆ ಮನುಷ್ಯರು ಕಾಣುವುದೇ ಇಲ್ಲ…! ಚೀನಾ ವಿದ್ಯಾರ್ಥಿಗಳಿಂದಹೊಸ ಅವಿಷ್ಕಾರ

ಚೀನಾದ ವಿದ್ಯಾರ್ಥಿಗಳು ಅದೃಶ್ಯ ಹೊದಿಕೆಯನ್ನು ರಚಿಸಿದ್ದಾರೆ. ವುಹಾನ್ ವಿಶ್ವವಿದ್ಯಾನಿಲಯದ ನಾಲ್ಕು ಪದವೀಧರ ವಿದ್ಯಾರ್ಥಿಗಳು ಈ ಕಡಿಮೆ-ವೆಚ್ಚದ “ಇನ್ವಿಸಿಬಿಲಿಟಿ ಕ್ಲೋಕ್” ಅನ್ನು ಕಂಡುಹಿಡಿದಿದ್ದಾರೆ, ಅದನ್ನು ಅವರು ಇನ್ವಿಸಿಡಿಫೆನ್ಸ್ ಕೋಟ್ ಎಂದು Read more…

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು Read more…

ಫಾಲ್ಸ್​ನ ಅದ್ಭುತ ದೃಶ್ಯ ಸೆರೆ ಹಿಡಿದ ಮೇಘಾಲಯ ಸಿಎಂ: ವಿಡಿಯೋ ವೈರಲ್

ಹಚ್ಚ ಹಸಿರಿನ ಹುಲ್ಲುಗಾವಲುಗಳು, ಸ್ಫಟಿಕದಂತೆ ಸ್ಪಷ್ಟವಾದ ನದಿಗಳು, ಮಂಜಿನಿಂದ ಆವೃತವಾದ ಬೆಟ್ಟಗಳು, ವೈಭವದ ಜಲಪಾತಗಳು, ಸರೋವರಗಳು ಮತ್ತು ಭವ್ಯವಾದ ಕಾಡುಗಳಿಂದ ತುಂಬಿರುವ ಮೇಘಾಲಯವು ನಿಜವಾಗಿಯೂ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದೆ. Read more…

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ Read more…

ಭೂಮಿ ತಿರುಗುವಿಕೆಯ ಅದ್ಭುತ ದೃಶ್ಯ ಸೆರೆಹಿಡಿದ ಛಾಯಾಗ್ರಾಹಕ: ವಿಡಿಯೋ ವೈರಲ್

ಛಾಯಾಗ್ರಾಹಕರೊಬ್ಬರು ಇತ್ತೀಚೆಗೆ ಭೂಮಿಯ ತಿರುಗುವಿಕೆಯನ್ನು ತೋರಿಸುವ ಟೈಮ್‌ಲ್ಯಾಪ್ಸ್ ವಿಡಿಯೋ ಒಂದನ್ನು ಸೆರೆಹಿಡಿದಿದ್ದಾರೆ. ನಕ್ಷತ್ರ ವೀಕ್ಷಣೆಯನ್ನು ಇಷ್ಟಪಡುವವರು ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವ ವಿಡಿಯೋ ಇದಾಗಿದೆ. ಛಾಯಾಗ್ರಾಹಕರು ಭೂಮಿಯ ತಿರುಗುವಿಕೆಯ ವಿಡಿಯೋವನ್ನು Read more…

ಇಲ್ಲಿದೆ ಸೋಪ್ ಗುಳ್ಳೆಯ ಮೇಲೆ ಐಸ್ ರೂಪುಗೊಳ್ಳುವ ಅದ್ಭುತ ವಿಡಿಯೋ

ನೀವು ಇಂಟರ್ನೆಟ್‌ನಲ್ಲಿ ಅತ್ಯಂತ ತೃಪ್ತಿಕರವಾದ ವಿಡಿಯೋಗಳನ್ನು ಹುಡುಕುತ್ತಿದ್ದರೆ, ಸದ್ಯ ನಿಮ್ಮ ಹುಡುಕಾಟವನ್ನು ನಿಲ್ಲಿಸಿ. ಏಕೆಂದರೆ ಅಂಥದ್ದೊಂದು ಅದ್ಭುತ ವಿಡಿಯೋ ಇದಾಗಿದೆ. ತುಂಬಾ ಅಪರೂಪದ, ತುಂಬಾ ಸುಂದರವಾಗಿರುವ, ಮನಸ್ಸನ್ನು ಅಚ್ಚರಿ Read more…

ʼಆಂಖ್ ಮಾರೆʼ ಹಾಡಿಗೆ ಯುವತಿಯರ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ಜನರು ಫಿದಾ

ಸಂಗೀತವು ಗಡಿಗಳನ್ನು ಮೀರಿದೆ ಮತ್ತು ಎಲ್ಲಾ ದೇಶಿಯರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಂತೂ ಆನ್‌ಲೈನ್‌ನಲ್ಲಿ ಸಂಗೀತ, ನೃತ್ಯಗಳದ್ದೇ ಭರಾಟೆ. ಅವುಗಳಲ್ಲಿ ಕೆಲವೊಂದು ಮಾತ್ರ ಹೇಗೋ ವೈರಲ್​ ಆಗಿ ಬಿಡುತ್ತವೆ. Read more…

ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು

ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ Read more…

ಅತ್ತೆ- ಸೊಸೆ ಹೀಗೂ ಇರ್ತಾರೆ ನೋಡಿ…! ಸೊಸೆಯ ಅದ್ಭುತ ನೃತ್ಯಕ್ಕೆ ಅತ್ತೆಯ ಸಾಥ್​- ನೆಟ್ಟಿಗರ ಮನಗೆದ್ದ ವಿಡಿಯೋ

ಅತ್ತೆ-ಸೊಸೆ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ದ್ವೇಷ, ಕಿಡಿ, ಜಗಳ ಇತ್ಯಾದಿ. ಇತ್ತೀಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವವರಿಗಂತೂ ಅತ್ತೆ-ಸೊಸೆ ಚೆನ್ನಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳುವುದೇ ಕಷ್ಟ ಎನ್ನುವ Read more…

ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ

ಶ್ವಾನಗಳು ಹಲವರ ಜೀವನದ ಅಂಗವಾಗಿವೆ. ಹೆಚ್ಚಿನವರು ಅದನ್ನು ತಮ್ಮ ಮನೆಯ ಮಕ್ಕಳಂತೆಯೇ ಸಾಕುತ್ತಾರೆ. ಇದು ಮನೆಯವರ ಮಾತಾದರೆ ಇನ್ನು ಪೊಲೀಸ್​, ಮಿಲಿಟರಿಗಳಲ್ಲಿ ನಾಯಿಗಳಿಗೆ ಇರುವಷ್ಟು ಮಹತ್ವ ಅಷ್ಟಿಷ್ಟಲ್ಲ. ಎಂಥದ್ದೇ Read more…

ಚಾಕ್​ಪೀಸ್​ನಿಂದ ಬೋರ್ಡ್​ ಮೇಲೆ ಮೂಡಿ ಬಂದ ಅದ್ಭುತ ಕಲಾಕೃತಿ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ Read more…

ಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಪ್ರಾಣಿ-ಪಕ್ಷಿಗಳ ಫೋಟೋ, ವಿಡಿಯೋ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಒಂದೇ ಒಂದು ಫೋಟೋಗಾಗಿ ವರ್ಷಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು, ನಿದ್ದೆಗೆಡುವ ಛಾಯಾಚಿತ್ರಕಾರರು ಇದ್ದಾರೆ. ತಾಳ್ಮೆಯಿದ್ದರೆ ಮಾತ್ರ ಇಂಥ ಫೋಟೋ, ವಿಡಿಯೋ Read more…

VIRAL VIDEO: ಚಿನ್ನದ ಚಂದಿರನ ಈ ಸೊಬಗನ್ನು ಹಿಂದೆಂದೂ ನೋಡಿರಲಾರಿರಿ…!

ನ್ಯೂಯಾರ್ಕ್​: ರಾತ್ರಿಯ ಆಕಾಶವು ಚಂದ್ರನ ಸೌಂದರ್ಯದಿಂದ ಬೆಳಗಿದಾಗ ನೋಡುಗರು ಸಾಮಾನ್ಯವಾಗಿ ಮೂಕರಾಗುತ್ತಾರೆ. ಕೆಲವೊಮ್ಮ, ವಿಶೇಷ ಸಂದರ್ಭಗಳಲ್ಲಿ ಈ ಚಂದಿರನ ಸೊಬಗನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ. ಬಂಗಾರದ ಉಂಗುರದಂತೆ ಕೆಲವೊಮ್ಮೆ ಕಂಗೊಳಿಸಿದರೆ, Read more…

ಏಕಾಏಕಿ ಬದಲಾದ ಹವಾಮಾನ ಕಂಡು ಅಚ್ಚರಿಗೊಳಗಾದ ಮುಂಬೈ ಜನ

ಬುಧವಾರ ಸಂಜೆ ಮುಂಬೈ ನಗರ ಮತ್ತು ಥಾಣೆಯಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ. ಏಕಾಏಕಿ ವೈಪರೀತ್ಯ ಕಾಣಿಸಿಕೊಂಡಿದ್ದು, ಬದಲಾವಣೆಗಳನ್ನು ಜನ ಗಮನಿಸಿದ್ದಾರೆ. ಹವಾಮಾನ ವೈಪರೀತ್ಯವನ್ನು ಅನುಭವಿಸಿದ Read more…

ಬೆರಗುಗೊಳಿಸುವಂತಿದೆ ನವೀಕರಣಗೊಂಡ ʼಸೆಂಟ್ರಲ್​ ವಿಸ್ಟಾʼ

ದೇಶದ ರಾಜಧಾನಿಯಲ್ಲಿನ ಸೆಂಟ್ರಲ್​ ವಿಸ್ಟಾ ಅವೆನ್ಯೂ ನವೀಕರಣಗೊಂಡಿದ್ದು ಪುನರಾರಂಭಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಈವೆಂಟ್​ ಅನ್ನು ಉದ್ಘಾಟಿಸಲಿದ್ದಾರೆ. ಈ ನಡುವೆ ಅಲ್ಲಿ ಆಗಿರುವ ಬೆಳವಣಿಗೆಯ ವಿಡಿಯೋ Read more…

ಭಾರತೀಯ ವಧು ಅಲಂಕಾರದಲ್ಲಿ ಮಿಂಚಿದ ನೈಜೀರಿಯನ್ ಯುವತಿ; 60 ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ನೈಜೀರಿಯಾ ಮೂಲದ ಯುವತಿಯೊಬ್ಬರು ಭಾರತೀಯ ವಧುವಿನ ಮೇಕ್​ ಓವರ್​ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಕ್ಲಿಪ್​ ಅನ್ನು ಪಂಜಾಬ್​ನ ನೇಹಾ ವಾರೆಚ್​ ಗ್ರೋವರ್​ ಎಂಬ Read more…

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

ಸಮಯಪ್ರಜ್ಞೆ ಮೆರೆದು ದುರ್ಘಟನೆ ತಪ್ಪಿಸಿದ ʼಸೂಪರ್‌ ಹೀರೋʼ

ಮಿತಿಮೀರಿದ ವೇಗದಲ್ಲಿ ಚಲಿಸುತ್ತಾ ಟ್ರಿಪ್ಪಿಂಗ್ ಆಗಲಿದ್ದ ಆಟೋರಿಕ್ಷಾ ಒಂದನ್ನು ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಉಳಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘಟನೆಯ ವಿಡಿಯೋವನ್ನು ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದೆ. ಭಾರತದಲ್ಲಿ 19,000 Read more…

ಸೈಕಲ್ ಸವಾರನ ಸಾಹಸ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ…!

ಸೈಕಲ್‌ ಬಳಸಿ ಸರ್ಕಸ್ ಮಾಡುವುದು ಭಾರತೀಯರಿಗೆ ಹೊಸ ವಿಚಾರವೇನಲ್ಲ. ಕಳೆದ ದಶಕದಲ್ಲಿ ಹಳ್ಳಿ ಪಟ್ಟಣಗಳಲ್ಲಿ ಸೈಕಲ್ ಮೂಲಕ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿದ್ದವರು ನೂರಾರು ಮಂದಿ ಇದ್ದರು. ಜಾತ್ರೆಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...