alex Certify ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 1ರಿಂದ ಬದಲಾಗಲಿದೆ ಈ 5 ರಾಶಿಗಳ ʼಅದೃಷ್ಟʼ

ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಸಮೃದ್ಧಿ, ಪ್ರೀತಿ, ವೈಭವ, ಐಷಾರಾಮಿ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರನ ನಕ್ಷತ್ರ ಬದಲಾವಣೆ ಪ್ರತಿ ವರ್ಷ ಕೆಲವು ವಿಶೇಷ ಸಮಯದಲ್ಲಿ ನಡೆಯುತ್ತದೆ, Read more…

ಇಲ್ಲಿ ಊಟ ಮಾಡಬೇಕೆ ? ಹಾಗಾದ್ರೆ ವಾರಗಳ ಮುಂಚೆಯೇ ಕಾಯ್ದಿರಿಸಬೇಕು !

ಬೆಂಗಳೂರಿನ ಆಹಾರ ಪ್ರಿಯರಿಗೆ ಇದೊಂದು ಮಾಹಿತಿ. ನಗರದ ಕೆಲವು ಜನಪ್ರಿಯ ತಿನಿಸು ಮನೆಗಳಲ್ಲಿ ಊಟ ಮಾಡಬೇಕೆಂದರೆ ಈಗ ಅದೃಷ್ಟ ಬೇಕು. ವಾರಗಳ ಮೊದಲೇ ಕಾಯ್ದಿರಿಸಿದರೆ ಮಾತ್ರ ಇಲ್ಲಿ ಊಟ Read more…

ಕುಡಿಯೋ ಮೊದಲು ಮದ್ಯದ ಹನಿ ನೆಲಕ್ಕೆ ಚಿಮುಕಿಸುವುದೇಕೆ ? ಇದರ ಹಿಂದಿದೆಯಂತೆ ಈ ಕಾರಣ

ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಾರುಕಟ್ಟೆಯಿಂದ ಮನೆಗಳವರೆಗೆ ಹೋಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಮಹಿಳೆಯರು ಹೋಳಿಗೆ ವಿಶೇಷ ಭಕ್ಷ್ಯಗಳನ್ನು ತಯಾರಿಸುವಲ್ಲಿ ನಿರತರಾಗಿದ್ದರೆ, ಯುವಕರು ಈ Read more…

ಅದೃಷ್ಟದ ಗಿಡ ಮನಿ ಪ್ಲಾಂಟ್: ಮನೆಯಲ್ಲಿದ್ದರೆ ಖಚಿತ ಧನಲಾಭ….!

ಮನಿ ಪ್ಲಾಂಟ್, ವೈಜ್ಞಾನಿಕವಾಗಿ ಎಪಿಪ್ರೆಮ್ನಮ್ ಆರಿಯಮ್ (Epipremnum aureum) ಎಂದು ಕರೆಯಲ್ಪಡುವ ಒಂದು ಜನಪ್ರಿಯ ಒಳಾಂಗಣ ಸಸ್ಯವಾಗಿದೆ. ಇದು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಈ Read more…

ರೈಲಿನಡಿ ಬಿದ್ದರೂ ಪವಾಡ ಸದೃಶವಾಗಿ ಪಾರು; ನಂಬಲಾಗದ ಘಟನೆ ಸಿಸಿ ಟಿವಿಯಲ್ಲಿ ಸೆರೆ | Watch

ಪೆರುವಿನಲ್ಲಿ ರೈಲ್ವೆ ಹಳಿಗಳ ಬಳಿ ಮಲಗಿದ್ದ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ Read more…

2025ರ ಮಾರ್ಚ್ ನಂತರ ಈ 5 ರಾಶಿಗಳಿಗೆ ಅದೃಷ್ಟದ ಸುರಿಮಳೆ; ಸಂಪತ್ತು, ಸಂತೋಷ ಕಟ್ಟಿಟ್ಟ ಬುತ್ತಿ…..!

ಜ್ಯೋತಿಷ್ಯದ ಪ್ರಕಾರ, 2025ರ ಮಾರ್ಚ್ ನಂತರ ಐದು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟದ ದಿನಗಳು ಆರಂಭವಾಗಲಿವೆ. ಈ ರಾಶಿಚಕ್ರದವರಿಗೆ ವೃತ್ತಿ ಪ್ರಗತಿ, ಆರ್ಥಿಕ ಲಾಭ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶಗಳು Read more…

ಅಂಕಿ-ಸಂಖ್ಯೆ ಹೇಳುತ್ತೆ ನಿಮ್ಮ ಭವಿಷ್ಯ: ಈ ʼದಿನಾಂಕʼ ದಲ್ಲಿ ಜನಿಸಿದ ಮಹಿಳೆಯರು ಅದೃಷ್ಟದ ದೇವತೆ !

ಜ್ಯೋತಿಷ್ಯ ಶಾಸ್ತ್ರದಂತೆ, ಅಂಕಿ-ಸಂಖ್ಯೆಗಳು ನಮ್ಮ ಭವಿಷ್ಯವನ್ನು ಹೇಳಬಲ್ಲದು ಎನ್ನುತ್ತದೆ ಸಂಖ್ಯಾಶಾಸ್ತ್ರ. ನಮ್ಮ ಹುಟ್ಟಿದ ದಿನಾಂಕಗಳು ನಮ್ಮ ವ್ಯಕ್ತಿತ್ವ, ಸಂಬಂಧಗಳು ಮತ್ತು ಅದೃಷ್ಟದ ಬಗ್ಗೆ ಒಳನೋಟಗಳನ್ನು ನೀಡುತ್ತವೆ. ಅದೃಷ್ಟದ ದಿನಾಂಕಗಳು: Read more…

ಸಂಖ್ಯಾ ಶಾಸ್ತ್ರದ ರಹಸ್ಯ: ಈ ಜನ್ಮ‌ ದಿನಾಂಕದವರು ಭವಿಷ್ಯದ ಕೋಟ್ಯಾಧಿಪತಿಗಳು !

ಸಂಖ್ಯಾಶಾಸ್ತ್ರವು ಶತಮಾನಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಇದು ಮನುಷ್ಯನ ನಡವಳಿಕೆ, ಸಂಬಂಧಗಳು ಮತ್ತು ಜೀವನದ ಹಾದಿಗಳ ಬಗ್ಗೆ ರಹಸ್ಯಗಳನ್ನು ಬಿಚ್ಚಿಡುವ ಸಾಮರ್ಥ್ಯವನ್ನು ಹೊಂದಿದೆ. ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಜ್ಞಾನವು ಆಧುನಿಕ Read more…

ಪರೀಕ್ಷೆ ಬರೆಯುವಾಗಲೇ ಹೆರಿಗೆ ನೋವು: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ !

ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. REET (ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ಹಾಜರಾಗಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಪರೀಕ್ಷೆ ನಡೆಯುತ್ತಿದ್ದಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆಣ್ಣು Read more…

ಸಣ್ಣ ‘ತೆಂಗಿನಕಾಯಿ’ಯಲ್ಲಿ ಅಡಗಿದೆ ಇಷ್ಟೆಲ್ಲ ಶಕ್ತಿ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಇದಕ್ಕೆ ಹಗಲಿರುಳು ಶ್ರಮಿಸ್ತಾರೆ. ಆದ್ರೆ ಅನೇಕರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಎಷ್ಟು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಅಂತವರು ಸಣ್ಣ ಉಪಾಯದಿಂದ ಶ್ರೀಮಂತರಾಗಬಹುದು. ಹೌದು, Read more…

ಟೋಪಿ ಇದ್ದ ಕಾರಣಕ್ಕೆ ಉಳೀತು ಜೀವ ; ಹಾವು ದಾಳಿಯಿಂದ ಅದೃಷ್ಟವಶಾತ್ ಪಾರು | Video

ಹಾವುಗಳು ಭಯ ಮತ್ತು ಕುತೂಹಲದ ಮೂಲವಾಗಿವೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ಲೆಕ್ಕವಿಲ್ಲದಷ್ಟು ವೀಡಿಯೊಗಳು ಈ ಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ನಮಗೆ ನೆನಪಿಸುತ್ತವೆ. ಮನೆಗಳಲ್ಲಿ ಅನಿರೀಕ್ಷಿತ ಮುಖಾಮುಖಿಯಾಗಲಿ ಅಥವಾ ಕಾಡಿನಲ್ಲಿ Read more…

ಮೊಸಳೆ ದವಡೆಯಿಂದ ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಶ್ವಾನ ; ಎದೆನಡುಗಿಸುವ ವಿಡಿಯೋ ವೈರಲ್

ಮೊಸಳೆಯ ದವಡೆಯಿಂದ ನಾಯಿಯೊಂದು ಪವಾಡ ಸದೃಶ್ಯವಾಗಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮೊಸಳೆಯ ಬಾಯಿಗೆ ಪ್ರಾಣಿಯೊಂದು ಬಿದ್ದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ, ಈ Read more…

ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ವಾಹನ ಸವಾರರು ; ಎದೆ ನಡುಗಿಸುತ್ತೆ ವಿಡಿಯೋ | Watch Video

ಭಾರತೀಯ ರಸ್ತೆಗಳಲ್ಲಿನ ಅಪಾಯಕಾರಿ ಚಾಲನೆಗೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಒಂದೇ ಬೈಕ್‌ನಲ್ಲಿ ಅತಿವೇಗವಾಗಿ ಚಲಿಸುತ್ತಾ ಟ್ರಕ್‌ನಡಿ ಸಿಲುಕುವ ಅಪಾಯದಿಂದ Read more…

ಉಪ್ಪಿನಲ್ಲಿ ಅಡಗಿದೆ ಅದೃಷ್ಟ ಬದಲಿಸುವ ಶಕ್ತಿ

ಉಪ್ಪಿಲ್ಲದ ಊಟಕ್ಕೆ ರುಚಿಯಿಲ್ಲ. ಉಪ್ಪು ಅಡುಗೆ ಮನೆಯಲ್ಲಿರಲೇಬೇಕು. ಊಟದ ಬಾಳೆಲೆಗೆ ಮೊದಲು ಬಡಿಸುವ ಚಿಟಕಿ ಉಪ್ಪು ಕೇವಲ ಆಹಾರದ ರುಚಿ ಮಾತ್ರ ಹೆಚ್ಚಿಸೋದಿಲ್ಲ. ಬದಲಾಗಿ ಅದೃಷ್ಟವನ್ನು ಬದಲಿಸುವ ಶಕ್ತಿ Read more…

ಬೆರಳುಗಳ ಅಂದ ಹೆಚ್ಚಿಸುತ್ತೆ ʼಬೆಳ್ಳಿʼ ಉಂಗುರ

ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ Read more…

ʼಕುಂಭಮೇಳʼ ದಲ್ಲಿ ಖುಲಾಯಿಸಿದ ಅದೃಷ್ಟ; ಗೆಳತಿಯ ಸಲಹೆಯಂತೆ ಟೂತ್‌ ಪಿಕ್ ಮಾರಿ ಲಕ್ಷಗಟ್ಟಲೆ ಗಳಿಸಿದ ಯುವಕ | Viral VIdeo

ಮಹಾ ಕುಂಭ ಮೇಳದಲ್ಲಿ, ಯುವಕನೊಬ್ಬ ತನ್ನ ಗೆಳತಿಯ ಸಲಹೆಯಂತೆ ಸಣ್ಣ ವ್ಯಾಪಾರ ಪ್ರಾರಂಭಿಸಿ ಭರ್ಜರಿ ಯಶಸ್ಸು ಸಾಧಿಸಿದ್ದಾನೆ. ಯಾವುದೇ ಬಂಡವಾಳವಿಲ್ಲದೆ, ಕೇವಲ ಟೂತ್‌ಪಿಕ್‌ಗಳನ್ನು ಮಾರುವ ಮೂಲಕ ಪ್ರತಿದಿನ ಸಾವಿರಾರು Read more…

ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬೇಕೆಂದರೆ ಈ ಗಿಡ ನೆಡಿ

ಮನೆಯೆಂದ ಮೇಲೆ ಅಲ್ಲಿ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುತ್ತದೆ. ಆದರೆ ಮನೆ ಮುಂದೆ ಅಥವಾ ಮನೆಯ ಒಳಗೆ ಕೆಲವು ಗಿಡಗಳು ಇದ್ದರೆ ಅದರಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿ Read more…

‘ಕೂದಲು’ ಉದುರಲು ಜಾತಕದಲ್ಲಿನ ಈ ದೋಷವೂ ಇರಬಹುದು ಕಾರಣ

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗ್ತವೆ. ಆದ್ರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ Read more…

ಯಶಸ್ಸಿನ ಬಗ್ಗೆ ಮುನ್ಸೂಚನೆ ನೀಡುತ್ವೆ ಜೀವನದಲ್ಲಿ ನಡೆಯುವ ಈ ಘಟನೆ

ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ. ಕೆಲವರು ಎಷ್ಟು ಕಷ್ಟಪಟ್ಟರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕೆಲಸದ ಜೊತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ. ನೀವು ನಂಬಿ ಬಿಡಿ ಕೆಲವೊಂದು Read more…

ಪತಿಯ ಅದೃಷ್ಟ ಕಿತ್ತುಕೊಳ್ಳುತ್ತೆ ಪತ್ನಿಯ ಇಂಥಾ ಹವ್ಯಾಸ…..!

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ಅನೇಕ ಲಾಭ ಪಡೆಯಲು ಈ ನಾಲ್ಕು ರಾಶಿಯವರು ಬಂಗಾರದ ಉಂಗುರು ಧರಿಸ್ಲೇಬೇಕು

ಬಂಗಾರ, ಬೆಳ್ಳಿ, ವಜ್ರವೆಂದ್ರೆ ಯಾರಿಗೆ ಆಸೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಬಂಗಾರದ ಆಭರಣ ಧರಿಸಲು ಇಷ್ಟಪಡ್ತಾರೆ. ಹಣವಿದೆ, ಬಂಗಾರ ಖರೀದಿಸುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಎಲ್ಲರೂ ವಜ್ರ, ಬಂಗಾರ Read more…

ಯಶಸ್ಸು ಲಭಿಸಲು ಪ್ರತಿ ದಿನ ಸ್ನಾನದ ನಂತರ ಮಾಡಿ ಈ ಕೆಲಸ

ಪ್ರತಿಯೊಬ್ಬರು ಯಶಸ್ಸಿನ ಹಿಂದೆ ಓಡ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಶಾಸ್ತ್ರ, ಪದ್ಧತಿಗಳು ನಿಮಗೆ ಸಹಾಯ ಮಾಡಬಲ್ಲವು. ಬೆಳಗ್ಗೆ ಎದ್ದ ತಕ್ಷಣ ಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡಲ್ಲಿ Read more…

ಇಂಥ ಪತ್ನಿಯರು ಬದಲಿಸ್ತಾರೆ ಪತಿಯ ‘ಅದೃಷ್ಟ’

ಯಶಸ್ವಿ ಪುರುಷನ ಹಿಂದೆ ಮಹಿಳೆಯರಿರ್ತಾರೆ ಎನ್ನಲಾಗುತ್ತದೆ. ಪ್ರತಿಯೊಬ್ಬ ಪುರುಷ ಕೂಡ ಪತ್ನಿಯಾಗಿ ಬರುವವಳು ತನ್ನ ಅದೃಷ್ಟ ಬದಲಿಸಲಿ ಎಂದು ಬಯಸ್ತಾನೆ. ಕೆಲವೊಂದು ಮಹಿಳೆಯರು ಕಾಲಿಟ್ಟ ಗಳಿಗೆ ಚೆನ್ನಾಗಿರುತ್ತದೆ. ಪುರುಷನ Read more…

ಜೀವನದಲ್ಲಿ ಯಶಸ್ಸು ಬಯಸುವವರು ಅನುಸರಿಸಿ ಈ ಮಾರ್ಗ

ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ Read more…

ಹರಿದ ಬಟ್ಟೆ ತೊಡುವ ಮುನ್ನ ಒಮ್ಮೆ ಯೋಚಿಸಿ……!

ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. Read more…

ಮನೆಗೆ ಹಾಕುವ ಬೀಗ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾನೆ. ಸುಖ-ಶಾಂತಿಗಾಗಿ ಜೀವನ ಪೂರ್ತಿ ಕಷ್ಟ ಪಡ್ತಾನೆ. ಆದ್ರೆ ಎಲ್ಲರಿಗೂ ಸುಖ-ಶಾಂತಿ ಪ್ರಾಪ್ತವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. Read more…

ಉದ್ಯಮದಲ್ಲಿ ಲಾಭ ಗಳಿಸಲು ಈ ‘ಟಿಪ್ಸ್’ ಅನುಸರಿಸಿ

ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ. ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು Read more…

ʼಸುಖ-ಸಮೃದ್ಧಿʼಗಾಗಿ ಇವುಗಳನ್ನು ಇಂದೇ ಮನೆಗೆ ತನ್ನಿ

ಪ್ರತಿಯೊಬ್ಬರೂ ಯಶಸ್ಸಿನ ಹಿಂದೆ ಬೀಳ್ತಾರೆ. ಗುರಿ ಮುಟ್ಟಲು ಹಗಲು ರಾತ್ರಿ ದುಡಿಯುತ್ತಾರೆ. ಆದ್ರೆ ಎಲ್ಲರಿಗೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಪರಿಶ್ರಮದ ಜೊತೆ ಅದೃಷ್ಟ ಜೊತೆಗಿದ್ರೆ ಮಾತ್ರ ಬಯಸಿದ್ದು ಸಿಗಲು Read more…

ಶುಕ್ರವಾರ ತಾಯಿ ಲಕ್ಷ್ಮಿಗೆ ಈ ವಸ್ತು ಅರ್ಪಿಸಿದ್ರೆ ಒಲಿಯುತ್ತಾಳೆ ತಾಯಿ

ಸುಗಂಧದ ಮೂಲ ಹೂ. ಹೂವನ್ನು ಶುಕ್ರನ ಸಂಕೇತವೆಂದು ಪರಿಗಣಿಸಲಾಗಿದೆ. ಹೂವು ಯಾವಾಗ್ಲೂ ಆಕಾಶವನ್ನು ನೋಡುತ್ತಿರುತ್ತದೆ. ದೇವಾನುದೇವತೆಗಳಿಗೆ ಹೂವನ್ನು ಅರ್ಪಿಸಲಾಗುತ್ತದೆ. ಹೂವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿದ್ರೆ ಆಕೆ ಪ್ರಸನ್ನಳಾಗ್ತಾಳೆ. ಸನಾತನ Read more…

ಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ʼಜೇಬುʼ

ವಿಶ್ವದಾದ್ಯಂತ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಸಂಪತ್ತಿಗಿಂತ ಸಂತೋಷ ಬೇರೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಎಲ್ಲರಿಗೂ ಸಂಪತ್ತು, ಸಮೃದ್ಧಿ ಸಿಗಲು ಸಾಧ್ಯವಿಲ್ಲ. ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಶ್ರೀಮಂತರಾಗಲು ಸಾಧ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...