alex Certify ಅತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ವ್ಯಕ್ತಿ

ಬೆಂಗಳೂರು: ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿದೆ. ಆಸೀಫ್ ಹಲ್ಲೆ ನಡೆಸಿರುವ ವ್ಯಕ್ತಿ. ಪತ್ನಿ ಮೇಲಿನ Read more…

BREAKING: ಸಂಕ್ರಾಂತಿ ದಿನವೇ ಘೋರ ಕೃತ್ಯ: ಎಳ್ಳು-ಬೆಲ್ಲ ಕೊಡಲು ಬಂದ ಅತ್ತೆಯನ್ನೇ ಕೊಂದ ಅಳಿಯ

ಬೆಳಗಾವಿ: ಚಾಕುವಿನಿಂದ ಇರಿದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ಖಾಸಬಾಗ್ ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಅತ್ತೆಯನ್ನು ಅಳಿಯ ಕೊಲೆ ಮಾಡಿದ್ದಾನೆ. ರೇಣುಕಾ(40) ಕೊಲೆಯಾದವರು Read more…

‘ಗೃಹಲಕ್ಷ್ಮಿ’ ಹಣದಲ್ಲಿ ಬೋರ್ವೆಲ್ ಕೊರೆಸಿದ ಅತ್ತೆ, ಸೊಸೆ: ಯಶೋಗಾಥೆಗೆ ಸಿಎಂ ಮೆಚ್ಚುಗೆ

ಬೆಂಗಳೂರು: ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಅತ್ತೆ, ಸೊಸೆ ಇಬ್ಬರೂ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಗೃಹಲಕ್ಷ್ಮಿ ಯೋಜನೆ ನೆರವಿನ ಹಣ ಸದ್ಬಳಕೆ ಮಾಡಿಕೊಂಡಿದ್ದಾರೆ. ಗಜೇಂದ್ರಗಡದ ಮಾಲ್ದಾರ್ Read more…

BREAKING: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ಅತ್ತೆ, ಬಾಮೈದ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ಜೌನ್ಪುರದಲ್ಲಿ ಅತ್ತೆ ಮತ್ತು ಬಾಮೈದನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅತುಲ್ ಪತ್ನಿ Read more…

ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ Read more…

ಮದುವೆಗೂ ಮುನ್ನ ಬಂತು ವಧುವಿನ ಅಶ್ಲೀಲ ವಿಡಿಯೋ; ವಿವಾಹ ರದ್ದುಗೊಳಿಸಿದ ವರ….!

ಮದುವೆಗೂ ಮುನ್ನ ವರನ ಕುಟುಂಬಕ್ಕೆ ವಧುವಿನ ಅಶ್ಲೀಲ ವಿಡಿಯೋವನ್ನು ಆಕೆಯ ಮಾಜಿ ಪ್ರಿಯಕರನೆಂದು ಹೇಳಲಾದ ವ್ಯಕ್ತಿ ಕಳುಹಿಸಿದ್ದು, ಇದರಿಂದಾಗಿ ನಿಗದಿಯಾಗಿದ್ದ ವಿವಾಹವೇ ರದ್ದಾಗಿದೆ. ಇಂತಹ ಘಟನೆ ರಾಜಸ್ಥಾನದಲ್ಲಿ ನಡೆದಿದೆ. Read more…

BIG NEWS: ‘ಬಿಗ್ ಬಿ’ ಪತ್ನಿ ಜಯಾ ಬಚ್ಚನ್ ತಾಯಿ ವಿಧಿವಶ

ಭೋಪಾಲ್: ಮೆಗಾಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಅತ್ತೆ, ಜಯಾ ಬಚ್ಚನ್ ಅವರ ತಾಯಿ ಇಂದಿರಾ ಬಾಧುರಿ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ Read more…

ಬಳ್ಳಾರಿ ಮೂಲದ ಕುಟುಂಬಕ್ಕೆ ಆಘಾತ: ತಂದೆ, ಮಗನ ಕಟ್ಟಿ ಹಾಕಿ ಅತ್ತೆ, ಸೊಸೆ ಮೇಲೆ ಗ್ಯಾಂಗ್ ರೇಪ್

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಕ್ಷೇತ್ರದ ಚಿಲಮತ್ತೂರು ಮಂಡಲದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ವರದಿಯಾಗಿದೆ. ಅಕ್ಟೋಬರ್ 11 ರಂದು ತಡರಾತ್ರಿ ನಾಲ್ವರು ಅಪರಿಚಿತ ವ್ಯಕ್ತಿಗಳು ಪೇಪರ್ ಮಿಲ್ ಕಾರ್ಮಿಕನ ನಿವಾಸಕ್ಕೆ Read more…

‘ಮಸಾಜ್’ ಮಾಡುತ್ತಿದ್ದ ಸೊಸೆ ಮೇಲೆ ವೃದ್ಧ ಮಾವನಿಂದ ರೇಪ್; ಇದು ನಿನ್ನ ಕರ್ತವ್ಯವೆಂದ ಅತ್ತೆ ಮಾತು ಕೇಳಿ ‘ಶಾಕ್’

ಮಧ್ಯಪ್ರದೇಶದ ಇಂದೋರ್‌ನ ಅನ್ನಪೂರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾವನ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದಾಗ ಅವರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸೊಸೆ ಆರೋಪಿಸಿದ್ದಾರೆ. Read more…

BIG NEWS: ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದ ಪತಿ 3 ವರ್ಷಗಳ ಬಳಿಕ ಪ್ರತ್ಯಕ್ಷ: ಪ್ಲಾನ್ ಮಾಡಿ ಕೊಲೆಗೈದು ನಾಟಕವಾಡಿದ ಪತ್ನಿ-ಅತ್ತೆ

ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಉದ್ಯಮದಲ್ಲಿ ನಷ್ಟಹೊಂದಿ ವಿಪರೀತ ಸಾಲ ಮಾಡಿಕೊಂಡಿದ್ದ ವಕ್ತಿ ಮನೆಯನ್ನೂ ಅಡಮಾನವಿಟ್ಟು ಇದ್ದಕ್ಕಿದ್ದಂತೆ ನಾಪತ್ತೆಯಾದವನು ಮೂರು ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದ. ವಾಪಾಸ್ ಬಂದವನು ಸುಮ್ಮನಿರದೇ ಕುಡಿದು Read more…

ಉತ್ತಮ ಸೊಸೆಯಾಗಲು ಮದುವೆಯಾದ ಮೊದಲ ವರ್ಷ ಈ ತಪ್ಪು ಮಾಡಬೇಡಿ

ಮದುವೆ ಎರಡು ಕುಟುಂಬಗಳ ಬದುಕನ್ನು ಶಾಶ್ವತವಾಗಿ ಸಂಪರ್ಕಿಸುತ್ತದೆ. ಸಮಾಜದ ಕಟ್ಟಳೆಗಳ ಪ್ರಕಾರ ಹೆಣ್ಣು, ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗಬೇಕು. ಹಾಗಾಗಿ ಅವಳಿಗೆ ಸಂವೇದನಾಶೀಲತೆ ಬಹಳ ಮುಖ್ಯ. Read more…

ʼಅತ್ತೆ-ಸೊಸೆʼ ಮಧ್ಯೆ ಗಲಾಟೆ ಕಡಿಮೆ ಮಾಡೋದು ಹೇಗೆ ಗೊತ್ತಾ…..?

ಅತ್ತೆ-ಸೊಸೆ ನಡುವೆ ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳವಾಗ್ತಾ ಇದ್ದರೆ ಇದು ಇಬ್ಬರಿಗೂ ಒಳ್ಳೆಯದಲ್ಲ. ಮನೆಯಲ್ಲಿ ಸದಾ ಒತ್ತಡದ ವಾತಾವರಣ ನೆಲೆಸಿರುತ್ತದೆ. ಅನೇಕ ಬಾರಿ ಅತ್ತೆ-ಸೊಸೆ Read more…

ಅತ್ತೆಯಿಂದ ಸೊಸೆಗೆ ಮನಬಂದಂತೆ ಥಳಿತ; ಪತ್ನಿಯನ್ನು ರಕ್ಷಿಸದೆ ವಿಡಿಯೋ ಮಾಡುತ್ತಾ ನಿಂತ ಪತಿ…!

ಸೊಸೆಯನ್ನು ಅತ್ತೆ ಮತ್ತು ನಾದಿನಿ ಕ್ರೂರವಾಗಿ ಥಳಿಸುತ್ತಿದ್ದರೂ , ಪತ್ನಿಯನ್ನು ಕಾಪಾಡದೇ ಗಂಡ ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಭಯಾನಕ ವೀಡಿಯೊದಲ್ಲಿನ ಘಟನೆ Read more…

ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕ್ಕು ಸೊಸೆಗೆ ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ತನ್ನ ಅತ್ತೆ ಮಾವನಿಂದ ಜೀವನಾಂಶ ಕೇಳುವ ಹಕ್ಕು ಸೊಸೆಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬಳ್ಳಾರಿಯ ದಂಪತಿ ಪ್ರಕರಣದಲ್ಲಿ ಪತಿ ನಿಧನರಾದ ನಂತರ ಪತ್ನಿ ತನ್ನ ಪತಿಯ Read more…

ಕೂಡು ‌ʼಕುಟುಂಬʼದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮನೆ ಎಂದ ಮೇಲೆ ಅಲ್ಲಿ ಸಣ್ಣ, ಪುಟ್ಟ ಜಗಳ, ಮನಸ್ತಾಪಗಳು ಸಹಜ. ಅದು ಗಂಡ – ಹೆಂಡತಿ, ಅತ್ತೆ – ಸೊಸೆಯರಲ್ಲಿ ಈ ಮನಸ್ತಾಪಗಳು ಹೆಚ್ಚು. ಕೆಲವೊಂದನ್ನು ನಿವಾರಿಸಿಕೊಳ್ಳುವುದು Read more…

ಮದುವೆಗೆ ದೊಡ್ಡವರ ಒಪ್ಪಿಗೆ ಇದ್ರೂ ಓಡಿಹೋಗಿ ಮದುವೆ ಆಗ್ತೇನೆ ಅನ್ನೋದ್ಯಾಕೆ ಈಕೆ…..?

ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೆ ಪ್ರೇಮಿಗಳು ಎಲ್ಲರ ಸಮ್ಮುಖದಲ್ಲಿ ಮದುವೆ ಆಗ್ತಾರೆ. ಆದ್ರೆ ಈ ಜೋಡಿ ಸ್ವಲ್ಪ ಭಿನ್ನವಾಗಿದೆ. ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೂ ಓಡಿ ಹೋಗಿ ಮದುವೆ ಆಗುವ ಆಲೋಚನೆ Read more…

CRIME NEWS : ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ‘ಕಿರಾತಕಿ ಸೊಸೆ’ ಅಂದರ್

ಬೆಂಗಳೂರು : ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ಕಿರಾತಕಿ ಸೊಸೆ ಸೇರಿ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೊಸೆ ರಶ್ಮಿ, ಅಕ್ಷಯ್, ಪುರುಷೋತ್ತಮ್ ಎಂದು Read more…

ಅತ್ತೆಯನ್ನೇ ಥಳಿಸಿದ ಅಳಿಯ: ತಾಯಿಗೆ ಹೊಡೆದಿದ್ದಕ್ಕೆ ಮನನೊಂದು ಪ್ರಾಣ ಕಳೆದುಕೊಂಡ ಪುತ್ರಿ

ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಅಳಿಯ ಅತ್ತೆಗೆ ಹೊಡೆದಿದ್ದಾನೆ. ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ(25) ನೇಣಿಗೆ ಶರಣಾದವರು ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ Read more…

ʼಕಿಡ್ನಿʼ ದಾನ ಮಾಡುವ ಮೂಲಕ ಸೊಸೆಗೆ ಮರು ಜೀವ ನೀಡಿದ 70 ವರ್ಷದ ಮಹಿಳೆ….!

ಅತ್ತೆ-ಸೊಸೆ ಅಂದ್ರೆ ಸಾಮಾನ್ಯವಾಗಿ ನಾನೊಂದು ತೀರ, ನೀನೊಂದು ತೀರಾ ಅಂತಿರುತ್ತಾರೆ. ಒಳಗೊಳಗೆ ಸಿಡಿಮಿಡಿ ಅಂತಿರುತ್ತಾರೆ. ಆದರೆ, ಇಲ್ಲೊಬ್ಬಾಕೆ ಅತ್ತೆ, ತನ್ನ ಸೊಸೆಗೆ ಕಿಡ್ನಿ ದಾನ ಮಾಡುವ ಮೂಲಕ ಆಕೆಗೆ Read more…

ಆಸ್ತಿಗಾಗಿ ವಯಸ್ಸಾದ ಅತ್ತೆ ಮೇಲೆ ಸೊಸೆಯಿಂದ ಹಲ್ಲೆ: ಆಘಾತಕಾರಿ ವಿಡಿಯೋ ವೈರಲ್​

ಗುಜರಾತ್‌ನ ಸೂರತ್‌ನಲ್ಲಿ ಮಹಿಳೆಯೊಬ್ಬರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದು, ಇದರ ಘಟನೆ ವೈರಲ್​ ಆಗಿದೆ. ಸಂತ್ರಸ್ತೆಯ ಮಗ ಘಟನೆಯನ್ನು ಚಿತ್ರೀಕರಿಸಿ ಪೊಲೀಸರಿಗೆ Read more…

ಅತ್ತೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಅಳಿಯ

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದ ಚಿಟ್ಟಿನಗರ ಸಮೀಪ ವ್ಯಕ್ತಿಯೊಬ್ಬ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಚನುಮೋಳು ವೆಂಕಟರಾವ್ ಮೇಲ್ಸೇತುವೆ ಮೇಲೆ ಶನಿವಾರ ರಾತ್ರಿ ಘಟನೆ ನಡೆದಿದೆ. ನಾಗಮಣಿ(48) ಕೊಲೆಯಾದ ಮಹಿಳೆ. ಅಳಿಯ Read more…

ಬ್ಯುಸಿನೆಸ್‌ನಲ್ಲಿ ಎತ್ತಿದ ಕೈ ಮಹೇಂದ್ರ ಸಿಂಗ್‌ ಧೋನಿಯ ಅತ್ತೆ, 800 ಕೋಟಿ ವ್ಯವಹಾರದ ಒಡತಿ ಈಕೆ…..!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಬ್ಯುಸಿನೆಸ್‌ಮನ್‌ ಕೂಡ. ತಮ್ಮನ್ನು ಅನೇಕ ರೀತಿಯ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಧೋನಿಯ ಬಹುತೇಕ ಉದ್ಯಮಗಳನ್ನು ಮುನ್ನಡೆಸುತ್ತಿರುವವರು Read more…

ಗೃಹಲಕ್ಷ್ಮಿ ಯೋಜನೆ ಅಡಿ 2000 ರೂ. ನೆರವು; ಅತ್ತೆಗೇ ಮೊದಲ ಆದ್ಯತೆ

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಸಂಚಾರ, ಗೃಹಿಣಿಯರಿಗೆ 2000 ರೂ. ನೆರವು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೇರಿದಂತೆ ಕೆಲ ಗ್ಯಾರಂಟಿ Read more…

Watch Video | ಸೊಸೆಯ ಫೋಟೋಶೂಟ್‌ಗೆ ನೆರವಾದ ಅತ್ತೆ – ಮಾವ

ಸೊಸೆ – ಮಗನ ಫೋಟೋ ಚೆನ್ನಾಗಿ ಬರಲೆಂದು ಖುದ್ದು ಅತ್ತೆ – ಮಾವನೇ ಸೊಸೆಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮರಾಠಿ ನಟ ಭೂಷಣ್ ಪ್ರಧಾನ್ ಈ Read more…

ಅಳಿಯನಿಂದಲೇ ಆಘಾತಕಾರಿ ಕೃತ್ಯ: ಪತ್ನಿ ದೂರವಾಗಿದ್ದಕ್ಕೆ ಅತ್ತೆಯನ್ನೇ ಕೊಂದ

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಶನಿವಾರ 55 ವರ್ಷದ ಮಹಿಳೆಯನ್ನು ಅಳಿಯನೇ ಕೊಲೆ ಮಾಡಿದ್ದಾನೆ. 32 ವರ್ಷದ ಆರೋಪಿ ಬಾಲದುರಯ್ಯ ತನ್ನ ಪತ್ನಿ ರಮಾದೇವಿ ದೂರವಾಗಿದ್ದಕ್ಕೆ ಚಾಕುವಿನಿಂದ ಇರಿದು ಅತ್ತೆಯನ್ನು Read more…

ಅತ್ತೆ ಮನೆಯ ಚಿನ್ನಾಭರಣ ಕದ್ದು ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಸೊಸೆ ಕೊನೆಗೂ ಸೆರೆ…..!

ಥಾಣೆ: ಅತ್ತೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕದ್ದು ನೆರೆಮನೆಯ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಸೊಸೆಯೊಬ್ಬಳು ಆರು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ಮುಂಬೈನ Read more…

SHOCKING: ಅಳಿಯನಿಂದಲೇ ಅತ್ತೆಯ ಬರ್ಬರ ಹತ್ಯೆ

ಬೆಂಗಳೂರು: ಅಳಿಯನೇ ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬೆಂಗಳೂರಿನ ಕೆಂಗೇರಿ ಸಮೀಪದ ಬೃಂದಾವನ ಲೇಔಟ್ ನಲ್ಲಿ ಘಟನೆ ನಡೆದಿದೆ. ಇಳವರಸಿ(48) ಕೊಲೆಯಾದವರು ಎಂದು ಹೇಳಲಾಗಿದೆ. ಅವರನ್ನು ಚಾಕುವಿನಿಂದ ಇರಿದು Read more…

Viral: ಮದುವೆ ದಿನ ಅಳಿಯನ ಬಾಯಿಗೆ ಸಿಗರೇಟ್​ ಇಟ್ಟ ಅತ್ತೆ….! ಬೆಂಕಿ ಹಚ್ಚಿದ ಮಾವ

ಭಾರತದಲ್ಲಿ ವಿವಾಹಗಳು ಅದ್ಧೂರಿ ವ್ಯವಹಾರಗಳಾಗಿವೆ, ಇದು ಹಲವಾರು ಆಚರಣೆಗಳನ್ನು ಒಳಗೊಂಡಿರುತ್ತದೆ. ವರ್ಷಗಳಲ್ಲಿ, ಜನರು ಹಳೆಯ ಸಂಪ್ರದಾಯಗಳಿಗೆ ತಮ್ಮದೇ ಆದ ಆಧುನಿಕ ಸ್ಪರ್ಶವನ್ನು ನೀಡಿದ್ದಾರೆ. ಇದೀಗ ಅತ್ತೆಯೊಬ್ಬರು ವರನನ್ನು ಸ್ವಾಗತಿಸುವ Read more…

BIG NEWS: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ – ಸೊಸೆ ಸಾವು

ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ – ಸೊಸೆ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರಿನ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದ್ದು, ಅನುಸೂಯಮ್ಮ Read more…

ಅತ್ತೆ ಮನೆಯಲ್ಲಿ ಸಿಂಪಲ್​ ಆಹಾರ ನೀಡಿದರು ಎಂದು ಮದುವೆ ಮುರಿದ ಯುವತಿ…..!

ಪ್ರಿಯಕರನ ಮನೆಯವರು ಮಿತ ಆಹಾರ ಬಡಿಸಿದರು ಎನ್ನುವ ಕಾರಣಕ್ಕೆ ಆತನ ಜೊತೆಗಿನ ಸಂಬಂಧವನ್ನು ಯುವತಿ ಮುರಿದುಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ಚಿತ್ರಗಳು ವೈರಲ್ ಆಗುತ್ತಿವೆ. ನೈಋತ್ಯ ಚೀನಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...