alex Certify ಅಡುಗೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಸಿದ್ಧವಾಗದ್ದಕ್ಕೆ ಪತ್ನಿಯನ್ನು ಹೊಡೆದು ಬಾವಿಗೆಸೆದ ಪಾಪಿ ಪತಿ

ಪತಿಯೊಬ್ಬನ ಕ್ರೌರ್ಯಕ್ಕೆ ಮಡದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಲಾಂಡ್ರಿ ಬ್ಯಾಟ್‌ನಿಂದ ಥಳಿಸಿ, ಅವಳು ಅಡುಗೆ ಮಾಡುವವರೆಗೆ ಕಾಯುವಂತೆ ಹೇಳಿ ನಂತರ ಆಕೆಯನ್ನು Read more…

ಪದೇ ಪದೇ ಈ ಅಡುಗೆ ಬಿಸಿ ಮಾಡಿ ತಿನ್ನುವುದರಿಂದ ಆಗುತ್ತೆ ಈ ನಷ್ಟ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಆಹಾರ ಪದಾರ್ಥ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ಕೆಲವೇ ಕ್ಷಣದಲ್ಲಿ ಮಾಡಿ ಕಡಲೆ ಹಿಟ್ಟಿನ ಗರಿ ಗರಿ ʼದೋಸಾʼ

ದೋಸೆ ರುಚಿಯೇ ಬೇರೆ. ಪ್ರತಿ ದಿನ ಬೇರೆ ಬೇರೆ ವೆರೈಟಿ ದೋಸೆ ಮಾಡಬಹುದು. ಕಡಲೆ ಹಿಟ್ಟಿನಿಂದ ರುಚಿ ದೋಸೆ ತಯಾರಿಸಬಹುದು. ಕಡಲೆ ಹಿಟ್ಟಿನ ದೋಸೆಗೆ ಬೇಕಾಗುವ ಪದಾರ್ಥ : Read more…

ಇಲ್ಲೊಬ್ಬಾಕೆ ಮಾಡಿರುವ ರೋಟಿ ನೋಡಿದರೆ ಖಂಡಿತಾ ನೀವು ಬಿದ್ದು ಬಿದ್ದು ನಗ್ತೀರಾ..!

ಈಗಿನ ಕಾಲದ ಬಹುತೇಕ ಯುವತಿಯರಿಗೆ ಅಡುಗೆ ಮಾಡಲು ಬಿಡಿ, ಒಂದು ಟೀ, ಕಾಫಿ ಮಾಡಲು ಕೂಡ ಬರೋದಿಲ್ಲ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದು ಹೇಗೆ ಎಂದು ಕಲಿಸುತ್ತಾರೆ. Read more…

ಮಾಡುವುದು ಬಲು ಸುಲಭ ಚಟ್ ಪಟಿ ʼಮೊಳಕೆ ಕಾಳುʼ

ಕಚೇರಿಯಿಂದ ದಣಿದು ಬಂದವರಿಗೆ ಬಿಸಿಬಿಸಿ ರುಚಿರುಚಿ ಆಹಾರ ಸೇವನೆ ಮಾಡಬೇಕು ಎನ್ನಿಸೋದು ಸಹಜ. ಟೀ ಜೊತೆ ಸ್ನ್ಯಾಕ್ಸ್ ಇದ್ರೆ ಟೀ ರುಚಿ ಹೆಚ್ಚುತ್ತೆ. ಈಗ ನಾವು ಹೇಳುವ ರೆಸಿಪಿ Read more…

ನರೇಂದ್ರ ಮೋದಿ ಅವರ ನೆಚ್ಚಿನ ತಿನಿಸನ್ನು ಖುದ್ದಾಗಿ ತಯಾರಿಸಿದ್ದಾರೆ ಆಸ್ಟ್ರೇಲಿಯಾ ಪ್ರಧಾನಿ….!

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್‌, ಭಾರತ-ಆಸ್ಟ್ರೇಲಿಯಾ ನಡುವಣ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ನಂತರ ಅಡುಗೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ವಿಶೇಷ ಅಂದ್ರೆ ರಾತ್ರಿಯ ಅಡುಗೆಗೆ ಮಾಡಲು ಆಯ್ಕೆ Read more…

ʼಎಳ್ಳೆಣ್ಣೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಅಡುಗೆಗೆ ಸಂಬಂಧಿಸಿದಂತೆ ಇಲ್ಲಿದೆ ಒಂದಷ್ಟು ಸುಲಭ ʼಟಿಪ್ಸ್ʼ

ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು. * ಹೂಕೋಸು, ಎಲೆಕೋಸುಗಳನ್ನು Read more…

ರೊಟ್ಟಿ ಮಾಡಿದ ಮೂರರ ಪುಟ್ಟ ಪೋರ: ವಿಡಿಯೋ ವೈರಲ್

ಅಡುಗೆ ಮಾಡುವುದೆಂದ್ರೆ ಈಗಿನ ಯುವತಿಯರಂತೂ ಮಾರುದೂರ ಓಡುತ್ತಾರೆ. ತನಗೆ ಟೀ ಕೂಡ ಮಾಡಲು ಬರುವುದಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿರುತ್ತದೆ. ಅಂಥಾದ್ರಲ್ಲಿ ಇಲ್ಲೊಬ್ಬ ಪುಟ್ಟ ಪೋರ ಸಲೀಸಾಗಿ ರೊಟ್ಟಿ Read more…

ʼಅಡುಗೆʼ ರುಚಿ ಹೆಚ್ಚಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. ಆ ಸಲಹೆಗಳು ಯಾವುದು ಅಂತ ತಿಳಿಯೋಣ. * Read more…

ಹಿತ್ತಲಲ್ಲಿದೆಯೇ ಹಿಮೊಗ್ಲೋಬಿನ್ ಆಗರ ಬಸಳೆ ಸೊಪ್ಪು……?

ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು Read more…

ಸವಿಯಿರಿ ರುಚಿ-ರುಚಿ ಪಾಲಕ್, ಕಾರ್ನ್ ಕಟ್ಲೆಟ್

ಮೈ ಕೊರೆಯುವ ಚಳಿಯಲ್ಲಿ ಟೀ ಜೊತೆ ರುಚಿ-ರುಚಿ, ಬಿಸಿ ಬಿಸಿ ತಿಂಡಿ ಎಲ್ಲರಿಗೂ ಇಷ್ಟ. ಹೊರಗಿನ ತಿಂಡಿ ತಿನ್ನಲು ಬೇಸರ ಬಂದಿದ್ರೆ ಮನೆಯಲ್ಲಿಯೇ ಪಾಲಕ್ ಕಾರ್ನ್ ಕಟ್ಲೆಟ್ ಮಾಡಿ Read more…

ಸುಲಭವಾಗಿ ಮಾಡಿ ರುಚಿ-ರುಚಿ ʼಅನಾನಸ್ʼ ಶ್ರೀಖಂಡ

ಒಂದೇ ರೀತಿಯ ಸಿಹಿ ತಿಂದು ಬೇಸರವಾಗಿದ್ದರೆ ಈ ಬಾರಿ ಅನಾನಸ್ ಶ್ರೀಖಂಡ ಮಾಡಿ ಸವಿಯಿರಿ. ಅನಾನಸ್ ಶ್ರೀಖಂಡಕ್ಕೆ ಬೇಕಾಗುವ ಪದಾರ್ಥ: ಅನಾನಸ್ : 410 ಗ್ರಾಂ. ಕೇಸರಿ :1/8 Read more…

ಮನೆಯಲ್ಲೇ ಮಾಡಿ ಮಕ್ಕಳ ಬಾಯಲ್ಲಿ ನೀರೂರಿಸುವ ರುಚಿ ರುಚಿ ‘ಬ್ರೆಡ್ ಕುಲ್ಫಿ’

ಐಸ್ ಕ್ರೀಂ, ಕುಲ್ಫಿ ಹೆಸರು ಹೇಳಿದ್ರೆ ಮಕ್ಕಳ ಬಾಯಲ್ಲಿ ನೀರು ಬರುತ್ತೆ. ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಕುಲ್ಫಿ, ಐಸ್ ಕ್ರೀಂ ಸಿಗುತ್ತೆ. ಆದ್ರೆ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಐಸ್ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ʼಸುಲಭʼ ಟಿಪ್ಸ್

ಹೊಟ್ಟೆ, ಪಚನ ಕ್ರಿಯೆ ಸರಿಯಾಗಿದ್ದರೆ ಆರೋಗ್ಯ ಬಹುತೇಕ ಸರಿಯಿದ್ದಂತೆ. ಹೊಟ್ಟೆ ಕೆಟ್ಟರೆ ಅನೇಕ ಸಮಸ್ಯೆ ಕಾಡುತ್ತದೆ. ಮಧುಮೇಹ, ನಿದ್ರಾಹೀನತೆ ಮತ್ತು ಹೃದಯದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಇದಲ್ಲದೆ Read more…

ಇಂಥ ಹುಡುಗನನ್ನು ಹೆಚ್ಚು ಇಷ್ಟ ಪಡ್ತಾರಂತೆ ಹುಡುಗೀರು

ಹಿಂದೆಲ್ಲಾ ಹುಡುಗಿ ಆಯ್ಕೆ ಮಾಡಿಕೊಳ್ಳುವಾಗ ಅಡುಗೆ ಬರುತ್ತಾ ಎಂದು ಕೇಳುವುದು ಸಾಮಾನ್ಯ ವಿಷಯವಾಗಿತ್ತು. ಈಗ ಕಾಲ ಬದಲಾಗಿದೆ. ಮದುವೆಯಾಗುವ ಹುಡುಗನಿಗೆ ಅಡುಗೆ ಮಾಡಲು ಗೊತ್ತಿರಬೇಕು ಎನ್ನುತ್ತಾರೆ ಈಗಿನ ಹುಡುಗಿಯರು. Read more…

SHOCKING NEWS: ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ 5 ಮಕ್ಕಳು ಸಜೀವ ದಹನ

ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ಐದು ಮಕ್ಕಳು ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ Read more…

ಒಲೆ ಹಚ್ಚದೇ ಅವಲಕ್ಕಿ ತಯಾರಿಸಿದ್ರಾ ಕಮೀಷನರ್..?

ಹಲವು ಮಂದಿ ಅಡುಗೆ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಯಾಕೆಂದ್ರೆ ಅಡುಗೆ ಅಂದ್ರೆ ಅದೊಂದು ಕಲೆಯಿದ್ದಂತೆ. ಆದರೆ, ಇನ್ನೂ ಕೆಲವರಿಗೆ ಅಡುಗೆ ಅಂದ್ರೆ ಅಲರ್ಜಿ….. ಚಹಾ ಕೂಡ ಮಾಡಲು ಬರೋಲ್ಲ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

Shocking News​: ಅಡುಗೆ ಚೆನ್ನಾಗಿಲ್ಲ ಎಂದವನ ತಲೆಯನ್ನೇ ಒಡೆದ ಮಹಿಳೆ..!

ಗುಜರಾತ್​​ನ ರಾಜ್​ಕೋಟ್​​ನಲ್ಲಿ ವ್ಯಕ್ತಿಯೊಬ್ಬ ಸಾವು ಸಂಬಂಧ ಸ್ಥಳೀಯ ಪೊಲೀಸರು 40 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪತಿಯನ್ನು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಸಂತೋಷ್​ ಸೋಲಂಕಿ ಎಂದು Read more…

ಸುಲಭವಾಗಿ ಮಾಡಿ ರುಚಿ ರುಚಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ಚುಮು ಚುಮು ಚಳಿಯಲ್ಲಿ ಸವಿಯಿರಿ ರೋಸ್ಟೆಡ್ ಬಾದಾಮಿ

ಚಳಿಗಾಲದಲ್ಲಿ ರುಚಿಕರವಾದ ಬಿಸಿ ಬಿಸಿ ಆಹಾರವನ್ನು ಬಾಯಿ, ಮನಸ್ಸು ಬೇಡುತ್ತೆ. ಹಾಗಂತ ಸಿಕ್ಕಿದ್ದೆಲ್ಲ ತಿಂದ್ರೆ ತಮಗೆ ಕಷ್ಟ. ಟೀ ಜೊತೆ ಕರಿದ ಬಾದಾಮಿ ತಿನ್ನುವ ರುಚಿಯೇ ಬೇರೆ. ಇಂದು Read more…

ಆರೋಗ್ಯಕರ ಸಿಹಿ ತಿಂಡಿ ‘ಸೋರೆಕಾಯಿ’ ಹಲ್ವಾ

ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು Read more…

ಗರಿಗರಿಯಾಗಿ ತಯಾರಿಸಿ ಚಟ್ಟಂಬಡೆ(ಮಸಾಲಾ ವಡೆ)

ಬೇಕಾಗುವ ಸಾಮಗ್ರಿ : ಕಡ್ಲೆ ಬೇಳೆ – 1/2 ಕಪ್​, ಉದ್ದಿನ ಬೇಳೆ – 1 ದೊಡ್ಡ ಚಮಚ,ಈರುಳ್ಳಿ – 1/4, ಹಸಿ ಮೆಣಸಿನ ಕಾಯಿ – 1, Read more…

ಹಬ್ಬದೂಟ ಹೆಚ್ಚು ಸೇವಿಸಿ ಆಗುವ ಸಂಕಟಕ್ಕೆ ಇಲ್ಲಿದೆ ಪರಿಹಾರ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಇನ್ನು ಸಿಹಿಮಯ ದೀಪಾವಲಳಿ ಸನಿಹದಲ್ಲೇ ಇದೆ. ಹಬ್ಬದ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ Read more…

ಸುಲಭವಾಗಿ ಬೆಂಡೆಕಾಯಿ ಕತ್ತರಿಸಲು ಇಲ್ಲಿದೆ ʼಟಿಪ್ಸ್ʼ

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದ್ರ ಲೋಳೆ ಕಿರಿಕಿರಿಯುಂಟು ಮಾಡುತ್ತದೆ. ಬೆಂಡೆಕಾಯಿಯನ್ನು ಸರಿಯಾಗಿ ಕತ್ತರಿಸಲು ಬರೋದಿಲ್ಲ ಎಂಬ ದೂರು ಅನೇಕರದ್ದು. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ಅನುಸರಿಸಿದ್ರೆ Read more…

ದೀಪಾವಳಿ ಹಬ್ಬಕ್ಕೆ ಮಾಡಿ ಸವಿಯಿರಿ ʼಬೆಲ್ಲದ ಖೀರ್ʼ

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ನವರಾತ್ರಿ ಸ್ಪೆಷಲ್ ʼಕೊಬ್ಬರಿ ಹಲ್ವಾʼ

ದುರ್ಗೆ ಪೂಜೆ ಜೊತೆಗೆ ರುಚಿ ರುಚಿ ಅಡುಗೆ ಸಿದ್ಧವಾಗ್ತಿರುತ್ತೆ. ಈ ಶುಭದಿನದಂದು ಕೊಬ್ಬರಿ ಹಲ್ವಾ ಮಾಡಿ ಹಬ್ಬದೂಟ ಮಾಡಿ. ಕೊಬ್ಬರಿ ಹಲ್ವ ಮಾಡುವುದು ಬಹಳ ಸರಳ. ಕೊಬ್ಬರಿ ಹಲ್ವಾ Read more…

ನೋಡನೋಡುತ್ತಿದ್ದಂತೆಯೇ ಮಹಿಳೆ ಕೂದಲಿಗೆ ಹೊತ್ತಿಕೊಂಡ ಬೆಂಕಿ…! ಅಚ್ಚರಿ ಮೂಡಿಸುತ್ತೆ ಈ ವಿಡಿಯೋ

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು 46 ಸೆಕೆಂಡ್‌ಗಳ ನಂತರವಷ್ಟೇ ಅರಿವಿಗೆ ಬಂದಿದೆ. ವೃತ್ತಿಯಲ್ಲಿ ಶೆಫ್ ಆಗಿರುವ ಈ ಮಹಿಳೆ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...