alex Certify ಅಜ್ಜಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಗೆ ಪಟ್ಟು ಹಿಡಿದ 103 ವರ್ಷದ ವೃದ್ದೆ

103 ವರ್ಷದ ಅಜ್ಜಿಯೊಬ್ಬರು ತನ್ನ 104 ನೇ ವರ್ಷದ ಹುಟ್ಟುಹಬ್ಬದೊಳಗಾಗಿ ತನಗೆ ಕೊರೊನಾ ಚುಚ್ಚುಮದ್ದು ನೀಡಬೇಕೆಂದು ಪಟ್ಟು ಹಿಡಿದು ಕೊಡಿಸಿಕೊಂಡಿದ್ದಾರೆ. ಅಮೆರಿಕಾದ ಮೋನಾ ಜೀನ್ನೆ, ತನ್ನ ಜೀವಿತಾವಧಿಯಲ್ಲಿ 1918 Read more…

ಆಟಿಕೆಯಲ್ಲಿ ಕುಳಿತು ಮನೆಗೆ ಹೊರಟ ವೃದ್ಧೆ ಹೇಳಿದ ಕತೆಯೇನು…?

76 ವರ್ಷದ ಅಜ್ಜಿಯೊಬ್ಬಳು ಚಲಿಸುವ ಆಟಿಕೆ‌ ಮೇಲೆ ಕುಳಿತು ಬ್ಯುಸಿ ರಸ್ತೆಯಲ್ಲಿ ಹೊರಟ ವಿಡಿಯೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಹಾಗೆ ಮಾಡಲು ಕಾರಣ ಕೇಳಿದ Read more…

ಮೊಮ್ಮಗನ ಗೆಲುವಿಗೆ ಕಾರಣವಾಯ್ತು 113 ವರ್ಷದ ಅಜ್ಜಿಯ ಒಂದು ಮತ

ಚುನಾವಣೆಯಲ್ಲಿ ಪ್ರತಿಯೊಂದು ವೋಟು ಮಹತ್ವ ಪಡೆಯುತ್ತದೆ. ಒಂದು ವೋಟು ಕಡಿಮೆಯಾದ್ರೂ ಚುನಾವಣೆಯಲ್ಲಿ ಸೋಲನುಭವಿಸಬೇಕು. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವೋಟಿನ ಮಹತ್ವ ಮೊಮ್ಮಗನಿಗೆ ಗೊತ್ತಾಗಿದೆ. ಅಜ್ಜಿಯ ವೋಟು ಮೊಮ್ಮಗನ ಗೆಲುವಿಗೆ Read more…

ಬಿಬಿಸಿ ಚಾನಲ್ ನ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಸಿಎಎ ಹೋರಾಟಗಾರ್ತಿ

ನವದೆಹಲಿ: ಬಿಬಿಸಿಯ ನ್ಯೂಸ್ ಚಾನಲ್ ವರ್ಷದ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ನವದೆಹಲಿ ಶಾಹಿನ್ ಬಾಗ್ ನ ಅಜ್ಜಿ ಬಿಲ್ಕಿಸ್ ಅವರ ಹೆಸರೂ Read more…

ಅಜ್ಜಿಯ ತಲೆಯನ್ನೇ ಕತ್ತರಿಸಿದ ಡ್ರಗ್​ ವ್ಯಸನಿ…!

25 ವರ್ಷದ ಡ್ರಗ್​ ವ್ಯಸನಿಯೊಬ್ಬ ತನ್ನ 80 ವರ್ಷದ ಅಜ್ಜಿಯನ್ನ ವಿಕೃತವಾಗಿ ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಡ್ರಗ್​ ವ್ಯಸನಿಯಾಗಿದ್ದ ಕ್ರಿಸ್ಟೋಫರ್​ ಡಯಾಸ್​ ಎಂಬಾತ ತನ್ನ ಅಜ್ಜಿಯ ತಲೆ Read more…

1 ರೂಪಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ‘ಕೊರೊನಾ’ ಗೆದ್ದ 106 ವರ್ಷದ ಅಜ್ಜಿ

ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದ ಥಾಣೆಯಲ್ಲಿ 106 ವಯಸ್ಸಿನ ಅಜ್ಜಿಯೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲದೆ, ಕೊರೋನಾ ಸೋಂಕು ತಗುಲಿತ್ತು ಎಂಬುದನ್ನು ಬಹಿರಂಗಪಡಿಸುವುದಕ್ಕೇ ಹಿಂಜರಿಯುತ್ತಿರುವವರ Read more…

ಅಜ್ಜಿಯ ಜೀವ ಉಳಿಸಲು ಕಾರು ಓಡಿಸಿದ 11 ರ ಬಾಲಕ

ಹಲವು ಬಾರಿ ಅಚ್ಚರಿ ಎನಿಸುವಂತಹ ಅನೇಕ ಘಟನೆಗಳು ನಮ್ಮೆದುರು ನಡೆದು ಹೋಗುತ್ತದೆ. ವಯಸ್ಸಿನಲ್ಲಿ ಚಿಕ್ಕವರಾದರೂ ಅದೆಲ್ಲಿಂದ ಧೈರ್ಯ ಬರುತ್ತದೆಯೋ ಗೊತ್ತಿಲ್ಲ. ಹಿಡಿದ ಕೆಲಸ ಅದೆಷ್ಟೇ ದೊಡ್ಡದು ಅಥವಾ ಕಷ್ಟದ್ದಿದ್ದರೂ Read more…

ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ

ಅಜ್ಜಿಯೊಬ್ಬಳು ತನ್ನ‌ ಮೊಮ್ಮಗನ‌ ತಲೆಯ ಮೇಲೆ ಕಪ್ ಮಗುಚಿ ಇಟ್ಟು ಅದಕ್ಕೆ‌ ಗುರಿ ಇಟ್ಟು ಶೂಟ್ ಮಾಡುವ ವಿಡಿಯೋ ಒಂದು ನೆಟ್ಟಿಗರ ಗಮನ‌‌ ಸೆಳೆದಿದೆ. ಸಿಮೋನ್ ಹಾಪ್ಕಿನ್ಸ್ ಎಂಬುವವರು Read more…

ಮೊಮ್ಮಗನ ಮೇಲೆ ಅಜ್ಜಿಯಿಂದ ಮೃಗೀಯ ವರ್ತನೆ..!

ಯಾರದ್ದೋ ಸಿಟ್ಟಿಗೆ ಇನ್ಯಾರ ಮೇಲೋ ಹಗೆ ತೀರಿಸಿಕೊಳ್ಳುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಹೌದು, ಸ್ವಂತ ಮೊಮ್ಮಗನ ಮೇಲೆ ಅಜ್ಜಿಯೊಬ್ಬಳು Read more…

ಜಗ ಮೆಚ್ಚುವಂತಿದೆ ಇಳಿವಯಸ್ಸಿನಲ್ಲೂ ಈ ವೃದ್ದೆ ಮಾಡುತ್ತಿರುವ ಕಾರ್ಯ

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೆಲವರು ಶುರು‌ಮಾಡುವ ಒಳ್ಳೆಯ ಕೆಲಸ‌, ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೀಗ ಒಬ್ಬ ವೃದ್ಧೆಯೂ ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು, ತಮಿಳುನಾಡಿನ 84 Read more…

ಮಕ್ಕಳಂತೆ ಜೋಕಾಲಿ ಆಡಿ ಸಂಭ್ರಮಿಸಿದ್ದಾರೆ 76 ವರ್ಷದ ಅಜ್ಜಿ

ಅನಂತಪುರ: ಹಿರಿಯರು ಸಾಕಷ್ಟು‌ ಜೀವನಾನುಭವ ಹೊಂದಿರುತ್ತಾರೆ. ಸವಿ ನೆನಪು ಹಾಗೂ ಸಂತೋಷದ ಕ್ಷಣಗಳ ನೆನಪಿನ ಮೂಟೆ ಅವರ ಬಳಿ ಇರುತ್ತದೆ. ಬಿಡುವಿಲ್ಲದ ದಿನಗಳ ನಡುವೆ ಕೆಲವು ಹಿರಿಯರು ಮಕ್ಕಳಂತೆ Read more…

ಮೊಮ್ಮಕ್ಕಳನ್ನು ಭೇಟಿಯಾಗಲು ವೃದ್ದೆಯಿಂದ ಸಖತ್ ಪ್ಲಾನ್…!

ಕೊರೊನಾ ಹಾಗೂ ಲಾಕ್ ಡೌನ್ ಕುಟುಂಬ ಹಾಗೂ ಆತ್ಮೀಯರು ಭೇಟಿಯಾಗುವುದನ್ನು ತಪ್ಪಿಸಿದೆ.‌ ಪ್ರೀತಿ ಪಾತ್ರರನ್ನು ಒಮ್ಮೆ ಭೇಟಿಯಾಗಿ ಬಿಗಿದಪ್ಪೋಣ ಎಂದರೆ, ಸಾಮಾಜಿಕ‌ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ Read more…

ವಿಷಕಾರಿ ಹಾವನ್ನು ದರದರನೆ ಎಳೆದೊಯ್ದ ಅಜ್ಜಿ…!

ಅಜ್ಜಿಯೊಬ್ಬರು ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದು ವಾಪಸಾಗುವ ವಿಡಿಯೋವೊಂದು ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು Read more…

ಮೊಮ್ಮಗಳ ಹಣ ಪಡೆಯಲು ಅಜ್ಜಿ ಮಾಡಿದ ಕಿತಾಪತಿ ಕಂಡು ದಂಗಾದ ಬ್ಯಾಂಕ್ ಸಿಬ್ಬಂದಿ

ವೃದ್ಧ ಮಹಿಳೆಯೊಬ್ಬಳು ತನ್ನ ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇದ್ದ ಹಣ ಪಡೆಯುವ ಸಲುವಾಗಿ ಮಾಡಿರುವ ಕಿತಾಪತಿ ಕಂಡು ಬ್ಯಾಂಕ್ ಸಿಬ್ಬಂದಿ ಮಾತ್ರವಲ್ಲ ಸಾರ್ವಜನಿಕರೂ ಸಹ ದಂಗಾಗಿ ಹೋಗಿದ್ದಾರೆ. ಇಂತಹದೊಂದು Read more…

87 ನೇ ವಯಸ್ಸಿನಲ್ಲಿ ಸಂಗಾತಿಯನ್ನು ಹುಡುಕಿಕೊಂಡ ವೃದ್ಧೆ

ಕ್ಯಾಲಿಫೋರ್ನಿಯಾ: ಇದ್ದಷ್ಟು ದಿನ ಜೀವನವನ್ನು ಎಂಜಾಯ್ ಮಾಡಬೇಕು ಎಂಬುದು ಕೆಲವರ ಸಿದ್ಧಾಂತ. ಅದಕ್ಕಾಗಿ ಅವರು ಊರು ಏನು ಹೇಳುತ್ತದೆ ಎಂಬುದಕ್ಕೆ ತಲೆ ಕೆಡಿಸಿಕೊಳ್ಳುವವರಲ್ಲ. ಇಲ್ಲೊಬ್ಬ 87 ವರ್ಷದ ಅಜ್ಜಿ Read more…

ಅಜ್ಜಿ ಜೊತೆ ಕುಣಿದು ಕುಪ್ಪಳಿಸಿದ ನಟಿ…!

ಲಾಕ್ ಡೌನ್ ನಿಂದಾಗಿ ಸ್ಟಾರ್ಸ್ ಎಲ್ಲಾ ಮನೆಯೇ ಮಂತ್ರಾಲಯ ಅಂತ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಇದ್ದು ಅಡುಗೆ, ಮನೆ ಕೆಲಸ, ಗಾರ್ಡನ್ ನಲ್ಲಿ ಕೆಲಸ ಹೀಗೆ ಲಾಕ್ Read more…

ಕರೋನಾ ಸಂಕಷ್ಟದ ನಡುವೆಯೂ 1 ರೂ.ಗೆ ಇಡ್ಲಿ ಮಾರುತ್ತಿದ್ದಾರೆ ಈ ಅಜ್ಜಿ…!

ದೇಶದಾದ್ಯಂತ ಅಬ್ಬರಿಸುತ್ತಿರುವ ಕರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮವಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆರ್ಥಿಕ Read more…

ಹಣ ಕಳೆದುಕೊಂಡು ಕಂಗಾಲಾಗಿದ್ದ ಅಜ್ಜಿಗೆ ನೆರವಾದ ಪಾಲಿಕೆ ಸದಸ್ಯ

ಶಿವಮೊಗ್ಗ: ಹಣದ ಗಂಟು ಕಳೆದುಕೊಂಡ ಅಜ್ಜಿಗೆ ಮಹಾನಗರಪಾಲಿಕೆ ಸದಸ್ಯ ಪ್ರಭು ಅವರು ಅದನ್ನು ವಾಪಾಸ್ ಮರಳಿಸಿದ ಘಟನೆ ನಗರದಲ್ಲಿ ನಡೆದಿದೆ. ಕೋಟೆ ರಸ್ತೆಯಲ್ಲಿ ಅಜ್ಜಿಯೊಬ್ಬರು ತಮ್ಮ ಬಟ್ಟೆ ಗಂಟಿನ Read more…

ಅಜ್ಜಿಯ ಡಾನ್ಸ್‌ ವಿಡಿಯೋ ವೈರಲ್

ಟಿಕ್ ಟಾಕ್ ವಿಡಿಯೋ ಒಂದರಿಂದ ಅಜ್ಜಿಯೊಬ್ಬಳು ಕೆಲವೇ ದಿನದಲ್ಲಿ ಪ್ರಸಿದ್ಧಳಾಗಿಬಿಟ್ಟಿದ್ದಾಳೆ. @/d.agonzalez ಎಂಬ ಖಾತೆಯಿಂದ ಅಪ್ಲೋಡ್ ಆದ ಅಜ್ಜಿ ಮೊಮ್ಮಗಳ‌ ನೃತ್ಯದ ವಿಡಿಯೋಗಳು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...