alex Certify ಅಜ್ಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ತಂದೆ, ಚಿಕ್ಕಪ್ಪ, ಅಜ್ಜ ಅರೆಸ್ಟ್

ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ, ಚಿಕ್ಕಪ್ಪ, ಅಜ್ಜನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪದೇಶದಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ಉತ್ತರ ಪ್ರದೇಶದ Read more…

ಮೀನು ಹಿಡಿಯಲು ಹೋದಾಗಲೇ ಅವಘಡ: ಸಮಯ ಪ್ರಜ್ಞೆಯಿಂದ ಅಜ್ಜನ ಜೀವ ಉಳಿಸಿದ ಮೊಮ್ಮಗ

ಧಾರವಾಡ: ವಿದ್ಯುತ್ ಪ್ರವಹಿಸಿ ಪ್ರಾಣಪಾಯಕ್ಕೆ ಸಿಲುಕಿದ್ದ ಅಜ್ಜನನ್ನು ಸಮಯ ಪ್ರಜ್ಞೆಯಿಂದ ಮೊಮ್ಮಗ ಬದುಕುಳಿಸಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹನುಮಾಪುರ ಬಳಿ ನಡೆದಿದೆ. ಮಹಮ್ಮದ್ ಶಮಿ ಮೌಲಾಸಾಬ್ Read more…

ವಿಡಿಯೋ: ಮೊಮ್ಮಗಳು ಎತ್ತಿಕೊಳ್ಳಲೆಂದು ರಹಸ್ಯವಾಗಿ ಸಮುದ್ರದ ತೀರದಲ್ಲಿ ಕಪ್ಪೆ ಚಿಪ್ಪು ಚೆಲ್ಲುತ್ತಾ ಸಾಗಿದ ಅಜ್ಜ

ಅಜ್ಜ-ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳ ಮೇಲೆ ಬಹಳ ಆಳವಾದ ಮಮತೆ ಇರುತ್ತದೆ. ಮೊಮ್ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅಜ್ಜ-ಅಜ್ಜಿಯರು ಮೊಮ್ಮಕ್ಕಳೊಂದಿಗೆ ತಾವೂ ಮಕ್ಕಳಾಗಿಬಿಡುತ್ತಾರೆ. ತನ್ನ ಮೊಮ್ಮಗಳೊಂದಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿದ್ದ Read more…

ಅಜ್ಜನ ಅಂತ್ಯಕ್ರಿಯೆ ಚಿತ್ರೀಕರಿಸಿ ಸುದ್ದಿಯಾದ ಯುಟ್ಯೂಬರ್​….!

ಯೂಟ್ಯೂಬರ್ ಲಕ್ಷಯ್ ಚೌಧರಿ, ತಮ್ಮ ಅಜ್ಜನ ಅಂತ್ಯಕ್ರಿಯೆಯನ್ನು ವ್ಲಾಗ್ ಮಾಡಿದ ನಂತರ ಮತ್ತು ಅವರ ಚಾನಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗುತ್ತಿದ್ದಾರೆ. ವಿಡಿಯೋದಲ್ಲಿ Read more…

72 ವರ್ಷದ ವೃದ್ದನ ಮನೆಯಲ್ಲಿತ್ತು ಮಕ್ಕಳ ಲಕ್ಷಕ್ಕೂ ಅಧಿಕ ಅಶ್ಲೀಲ ಫೋಟೋ

ಮಕ್ಕಳ ಅಶ್ಲೀಲತೆಯ ಮುದ್ರಿತ ಚಿತ್ರಗಳನ್ನು ಸಂಗ್ರಹಿಸಿದ್ದ 72 ವರ್ಷದ ಫ್ಲೋರಿಡಾ ಅಜ್ಜನನ್ನು ಬಂಧಿಸಲಾಗಿದೆ. ಈತನ ಬಳಿ 2.2 ಲಕ್ಷಕ್ಕಿಂತ ಹೆಚ್ಚಿನ ಚಿತ್ರಗಳ ಮುದ್ರಿತ ವಸ್ತುಗಳು ಸಿಕ್ಕಿವೆ. ಇವು ಒಂದು Read more…

ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಸಲಹೆಯಿಂದ 290 ಕೋಟಿ ರೂ. ಒಡತಿಯಾದ 18ರ ಯುವತಿ….!

ಶ್ರೀಮಂತ ಕುಟುಂಬಗಳಿಗೆ ಸೇರಿದವರ ಹೊರತು ಸಾಮಾನ್ಯ ಜನರು ದುಬಾರಿ ಉಡುಗೊರೆಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಾಯೋಗಿಕ ಜಗತ್ತಿನಲ್ಲಿ ಇದು ಸಂಪೂರ್ಣವಾಗಿ ನಿಜ. ಆದರೆ ಕೆಲವೊಮ್ಮೆ ಅದೃಷ್ಟವು ಯಾರನ್ನಾದರೂ ಹುಡುಕಿಕೊಂಡು ಬರುತ್ತದೆ. Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ನಾಗಿನ್​ ನೃತ್ಯವೋ, ಕಪ್ಪೆಯ ಡಾನ್ಸೋ….! ನಕ್ಕು ನಗಿಸುವ ಅಜ್ಜನ ಡಾನ್ಸ್​ ವಿಡಿಯೊ ವೈರಲ್

ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಯಾರೊಬ್ಬರ ಬಾರಾತ್‌ನಲ್ಲಿ ನೃತ್ಯ ಮಾಡುವಾಗ ನಾಗಿನ್​ ಡಾನ್ಸ್​ ಮಾಡುವುದು ಇತ್ತೀಚಿನ ಟ್ರೆಂಡ್​ ಆಗಿದೆ. ಕೆಲವರು ತಮ್ಮ ಮೈಮೇಲೆ ನಿಜವಾಗಿಯೂ ಹಾವು ಬಂದಿತು ಎಂಬಂತೆ ನೃತ್ಯ Read more…

ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್​ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ Read more…

ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….!

ಅಜ್ಜ ಲೈಬ್ರರಿಯಿಂದ ತಂದ ಪುಸ್ತಕವನ್ನು ಮೊಮ್ಮಗ 84 ವರ್ಷದ ಬಳಿಕ ವಾಪಸ್ ನೀಡಿದ ಘಟನೆ ನಡೆದಿದೆ. 1938ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಅವರು ಲೇಖಕ ರಿಚರ್ಡ್ ಜೆಫರೀಸ್ ಅವರ Read more…

ಹಿರಿಯರನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಅಜ್ಜ- ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ವಿಶೇಷ ಬಾಂಧವ್ಯ ಇರುತ್ತದೆ. ವಿಶೇಷ ಕಾಳಜಿ, ಆತ್ಮೀಯತೆ ಹಾಸು ಹೊಕ್ಕಾಗಿರುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ವಿಡಿಯೋದಲ್ಲಿ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ Read more…

ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ…! ಆಕ್ಸ್‌ ಫರ್ಡ್‌ ವಿವಿಯಿಂದ ಪದವಿ ಪಡೆದಾಕೆಯ ಪೋಸ್ಟ್​ ವೈರಲ್​

ಆಕ್ಸಫರ್ಡ್​ ವಿಶ್ವವಿದ್ಯಾಲಯದಿಂದ ಸಾಮಾಜಿಕ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೂಹಿ ಕೋರೆ ಎಂಬುವರು ತನ್ನ ದಿವಂಗತ ಅಜ್ಜನ ಕುರಿತು ಲಿಂಕ್ಡ್​ಇನ್​ನಲ್ಲಿ ನೋಟ್​ ಬರೆದಿದ್ದಾರೆ. ಅವರ ಪೋಸ್ಟ್​ ವೈರಲ್​ ಆಗಿದ್ದು, Read more…

ಮಕ್ಕಳೇಕೆ ಅಜ್ಜ – ಅಜ್ಜಿ ಜೊತೆ ಬೆಳೆಯಬೇಕು….?

ಮೊಮ್ಮಕ್ಕಳು ಎಂದರೆ ಅಜ್ಜ –  ಅಜ್ಜಿಯರಿಗೆ ಎಷ್ಟು ಪ್ರೀತಿಯೊ…..ಹಾಗೆಯೇ ಮೊಮ್ಮಕ್ಕಳಿಗೂ ಅವರ ಅವಶ್ಯಕತೆ ಅಷ್ಟೇ ಮುಖ್ಯ. ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಅವರ ಸಾಮೀಪ್ಯ ತುಂಬಾ ಮುಖ್ಯ ಎಂಬುದು ಸಾಬೀತಾಗಿದೆ. Read more…

ದಿವಂಗತ ಪತ್ನಿಯ ಜನ್ಮದಿನದಂದು ಬಂದ ಉಡುಗೊರೆ ನೋಡಿ ಕಣ್ಣೀರಿಟ್ಟ ವಯೋವೃದ್ಧ

ಅಚ್ಚರಿಯ ಉಡುಗೊರೆ ಯಾವತ್ತಿದ್ದರೂ ಸಂಭ್ರಮಾಶ್ಚರ್ಯಗಳನ್ನು ಉಂಟುಮಾಡುವಂಥದ್ದು. ಮತ್ತು ಪ್ರೀತಿ ಪಾತ್ರರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂಥದ್ದು. ಈಗ ಇಂತಹ ಒಂದು ಆಹ್ಲಾದಕರ ವಿದ್ಯಮಾನ ಈಗ ಸಾಮಾಜಿಕ ಜಾಲತಾಣಿಗರ ಗಮನ Read more…

ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಆಹಾರ ಬಡಿಸುವ ವೃದ್ಧದಂಪತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ಉಡುಪಿ: ವೃದ್ಧ ದಂಪತಿಗಳು ತಮ್ಮ ಹೋಟೆಲ್ ನಲ್ಲಿ ಸಾಂಪ್ರದಾಯಿಕವಾಗಿ ಬಾಳೆಎಲೆಯಲ್ಲಿ ಊಟ ಬಡಿಸುತ್ತಿರುವ ವಿಡಿಯೋ ಇದೀಗ ಎಲ್ಲರ ಮನಗೆದ್ದಿದೆ. ಗ್ರಾಹಕರು ಅವರನ್ನು ಅಜ್ಜ ಮತ್ತು ಅಜ್ಜಿ ಅಂತಾ ಪ್ರೀತಿಯಿಂದ Read more…

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ. ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು Read more…

ಸತತ 3 ವರ್ಷದಿಂದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದ 71ರ ವೃದ್ಧ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 71 ವರ್ಷದ ವೃದ್ಧನೊಬ್ಬ ನಾಚಕೆಗೇಡಿ ಕೆಲಸ ಮಾಡಿದ್ದಾನೆ. ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. 15 ವರ್ಷದ ಮೊಮ್ಮಗಳ ಮೇಲೆ ಸತತ 3 Read more…

ಹೊಲಕ್ಕೆ ಹೋದಾಗಲೇ ಕಾದಿತ್ತು ದುರ್ವಿಧಿ, ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ಸಾವು

ಕಲಬುರಗಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು ಕಂಡ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದಂಗಾಪುರ ಗ್ರಾಮದಲ್ಲಿ ನಡೆದಿದೆ. ದಂಗಾಪುರದ ಅಜ್ಜ, ಮೊಮ್ಮಗ ವಿದ್ಯುತ್ Read more…

ಈತನಿಗೆ 39 ನೇ ವರ್ಷಕ್ಕೆ ಸಿಕ್ತು ಅಜ್ಜನ ಪಟ್ಟ….!

35-40 ವರ್ಷವಾದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುವರು ನಮ್ಮ‌ನಡುವೆ ಸಾಕಷ್ಟು ಮಂದಿ ಸಿಗಬಹುದು. ಇಲ್ಲೊಬ್ಬ ಮಹಾಶಯ 39 ವರ್ಷಕ್ಕೆ ಅಜ್ಜನ ಪಟ್ಟ ಅಲಂಕರಿಸಿದ್ದಾನೆ. ಕಾರ್ಲ್ ಪಾವೊಲಿ ಎಂಬಾತ ತನ್ನ Read more…

ತಮ್ಮನ ಎದುರಲ್ಲೇ ಅತ್ಯಾಚಾರ ಎಸಗಿ ಸಮೋಸ, 20 ರೂಪಾಯಿ ಕೊಟ್ಟ ಅಜ್ಜ, ಅಂಕಲ್

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನ ಕೋಲಾರ್ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಪ್ರಾಪ್ತೆ ಮೇಲೆ ಆಕೆಯ ಅಜ್ಜ ಹಾಗೂ ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಮೂರು ವರ್ಷದ Read more…

ಕಣ್ಣೀರಿಟ್ಟ ವೃದ್ದ ದಂಪತಿಗೆ ಹರಿದುಬಂತು ನೆರವಿನ ಮಹಾಪೂರ

ಕೊರೊನಾ ಲಕ್ಷಾಂತರ ಜನರ ಬದುಕು ಬದಲಿಸಿದೆ. ಕೊರೊನಾ ನಂತ್ರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೊತ್ತಿನ ಊಟಕ್ಕೂ ಅನೇಕರು ಪರದಾಡುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳು ಅನೇಕರಿಗೆ ನೆರವಾಗಿವೆ. ಇದಕ್ಕೆ Read more…

ಕೆಲಸ ಕಳೆದುಕೊಂಡರೂ ಧೃತಿಗೆಡದೆ ʼಸಾಧನೆʼ ಮಾಡಿದ ವೃದ್ದ

ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗಳಿಗೆ ಕೋವಿಡ್ – 19 ಇನ್ನಷ್ಟು ಒತ್ತಡವನ್ನು ತಂದಿತು. ಇದರ ಪರಿಣಾಮವಾಗಿ ಉದ್ಯಮಿಗಳು ನೌಕರಿ ಕಡಿತಕ್ಕೆ ಮುಂದಾದರು. ಹಾಗಾಗಿ ಅನೇಕರು ನೌಕರಿ ಕಳೆದುಕೊಂಡರು. ಈಗ ಮೆಕ್ಸಿಕೋದ Read more…

ವೃದ್ದನ ಜೀವನ ಪ್ರೀತಿಗೆ ಬೆರಗಾದ ನೆಟ್ಟಿಗರು

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್‌ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...