Tag: ಅಕ್ಕಿ

ಬರೀ ಅಕ್ಕಿ ಸೇವನೆಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ದಿನದ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ರೊಟ್ಟಿ ಸೇರಿದಂತೆ ಬೇರೆ ಆಹಾರಗಳಿಗಿಂತ ಅನ್ನ ಅವರಿಗೆ ಇಷ್ಟ.…

ಅಡುಗೆ ಮನೆಯಲ್ಲಿ ಇದು ಖಾಲಿಯಾಗೋಕೆ ಬಿಡ್ಲೇಬೇಡಿ…… ಆರ್ಥಿಕ ಸಂಕಷ್ಟ ಗ್ಯಾರಂಟಿ

ಅಡುಗೆ ಮನೆಯು ಮನೆಯ ಬಹುಮುಖ್ಯ ಭಾಗ.  ಹಾಗಾಗಿ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ವಿಶೇಷ ಗಮನ…

ಅಕ್ಕಿ ಸೇರಿ ಧಾನ್ಯಗಳ ಬೆಲೆ ದುಬಾರಿ: ಪಡಿತರ ಅಕ್ಕಿ ಪಡೆಯಲು ಎಪಿಎಲ್ ಕಾರ್ಡ್ ದಾರರಿಂದ ಹೆಚ್ಚಿದ ಬೇಡಿಕೆ

ಬೆಂಗಳೂರು: ಅಕ್ಕಿ ಸೇರಿದಂತೆ ಧಾನ್ಯಗಳ ಬೆಲೆ ದುಬಾರಿಯಾಗಿದ್ದು, ಎಪಿಎಲ್ ಕಾರ್ಡ್ ದಾರದಿಂದ ಪಡಿತರ ಅಕ್ಕಿಗೆ ಬೇಡಿಕೆ…

ಅಕ್ಕಿ ಹುಳು ಹಿಡಿಯದಂತೆ ರಕ್ಷಿಸುವುದು ಹೇಗೆ……?

ಉಳಿದೆಲ್ಲಾ ಸಾಮಾನುಗಳಿಗೆ ಹೋಲಿಸಿದರೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮನೆಗೆ ತರುತ್ತೇವೆ. ಇಪ್ಪತ್ತೈದು ಕೆಜಿ ಅಕ್ಕಿಯನ್ನು ಮನೆಗೆ…

‘ಅನ್ನಭಾಗ್ಯ’ ಯೋಜನೆ ಪಡಿತರ ಫಲಾನುಭವಿಗಳಿಗೆ ಗುಡ್ ನ್ಯೂಸ್: 5 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸುವವರೆಗೂ ಖಾತೆಗೆ ಹಣ ಜಮಾ

ಬೆಂಗಳೂರು: 5 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸುವವರೆಗೂ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಆಹಾರ…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಖಾತೆಗೆ ಹಣ; ಉಚಿತ ಅಕ್ಕಿ, ರಾಗಿ ಸೇರಿ ಪಡಿತರ ಧಾನ್ಯ ಹಂಚಿಕೆ

ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಜನವರಿ ಮಾಹೆಗೆ ಅನ್ವಯವಾಗುವಂತೆ ಪಡಿತರ…

ಮುಖದ ಸೌಂದರ್ಯ ಹೆಚ್ಚಿಸುತ್ತೆ ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ, ಅದರಿಂದ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಬಹುದು.…

ಭತ್ತ ಕ್ವಿಂಟಲ್ ಗೆ 3 ಸಾವಿರ ರೂ.ಗೆ ಏರಿಕೆ: ಅಕ್ಕಿ ದರ ಭಾರಿ ದುಬಾರಿ

ಬೆಂಗಳೂರು: ಭತ್ತಕ್ಕೆ ಈ ಬಾರಿ ಉತ್ತಮ ಬೆಲೆ ಬಂದಿದೆ. ದಾಖಲೆಯ ಪ್ರಮಾಣದಲ್ಲಿ ಭತ್ತದ ದರ ಏರಿಕೆ…

ಎಪಿಎಲ್ ಕಾರ್ಡ್ ಗಳಿಗೆ ಪಡಿತರ ವಿತರಣೆ ನಿಲ್ಲಿಸಲು ಆಹಾರ ಇಲಾಖೆ ನಿರ್ಧಾರ

ಬೆಂಗಳೂರು: ಪಡಿತರ ಪಡೆಯಲು ಎಪಿಎಲ್ ಕಾರ್ಡ್ ದಾರರು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಾರ್ಡ್ ಗಳಿಗೆ…

ಅಂತ್ಯೋದಯ ಕಾರ್ಡ್ ಹೊಂದಿದ ಮಹಿಳೆಗೆ 35 ಕೆಜಿ ಬದಲು 10 ಕೆಜಿ ಅಕ್ಕಿ: ವಂಚಿಸಿದ ಪಡಿತರ ಅಂಗಡಿ ಮಾಲೀಕನ ವಿರುದ್ಧ ಕ್ರಮ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯ ಮಾಲೀಕ ಅಂತ್ಯೋದಯ ಅಕ್ಕಿ…